ನಿಮ್ಮ ಮನೆ ಬಾಗಿಲಿಗೆ ತಪ್ಪದೇ ಯಾವುದಾದರೂ ಮಂಗಳವಾರ ಈ ಒಂದು ವಸ್ತು ಕಟ್ಟಿ ಸಾಕು 5 ದಿನದಲ್ಲಿ ನೆಮ್ಮದಿ,ಯಶಸ್ಸು

0

ನಮಸ್ಕಾರ ಸ್ನೇಹಿತರೆ ಈ ಒಂದು ವಸ್ತುವನ್ನು ಅರಿಶಿನದ ಬಟ್ಟೆಗೆ ಕಟ್ಟಿ ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಕಟ್ಟಿದ್ದೇ ಆದಲ್ಲಿ ಮನೆಗೆ ಇರುವಂತಹ ಎಲ್ಲಾ ದಾರಿದ್ರ್ಯ ದೋಷಗಳು ಕಳೆದು ವಾಸ್ತುದೋಷಗಳು ಕಳೆದು ಹೋಗಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಕೆಲಸದಲ್ಲಿ ಅಡೆತಡೆಗಳು ಆಗುತ್ತಾ ಇದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ ಅಂತ ಅನ್ನುವುದಾದರೆ ಮನೆಯ ಯಜಮಾನನಿಗೆ ವಿಶೇಷವಾಗಿ ದೈವಬಲ ಬರಬೇಕು ಎನ್ನುವುದಾದರೆ ಮನೆಯಲ್ಲಿ ಯಾರಿಗಾದರೂ ಮದುವೆ ವಿಚಾರದಲ್ಲಿ ಅಡೆತಡೆಗಳು ಉಂಟಾಗುತ್ತಿದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸರ್ಪ ದೋಷಗಳು ಕಾಳ ಸರ್ಪ ದೋಷಗಳು ಇದ್ದರೆ ಕಳೆದುಹೋಗುತ್ತವೆ ಅಂತಹ ಅದ್ಭುತವಾದ ಕೆಲಸವನ್ನು ಈ ಒಂದು ವಸ್ತು ಮಾಡುತ್ತದೆ ಈ ಒಂದು ವಸ್ತುವನ್ನು ಅರಿಶಿನದ ಬಟ್ಟೆಗೆ ಹಾಕಿ ಮಂಗಳವಾರದ ದಿನ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಯಾವ ಸಮಯದಲ್ಲಿ ಕಟ್ಟಿದರೆ ಒಳ್ಳೆಯದಾಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟ ದಾರಿದ್ರ ದೋಷಗಳು ಕಳೆದು ಮನೆಯ ಅಭಿವೃದ್ಧಿ ಆಗಬೇಕು ಮನೆಯ

ಏಳಿಗೆ ಆಗಬೇಕು ಎನ್ನುವುದಾದರೆ ಮಂಗಳವಾರದ ದಿನ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಈ ಒಂದು ವಸ್ತುವನ್ನು ಮನೆಯ ಬಾಗಿಲಿಗೆ ಕಟ್ಟಬೇಕು ಮನೆಯ ಹೊರಭಾಗಕ್ಕೆ ಕಟ್ಟಬೇಕು ಜನರಿಗೆ ನೀವು ಕಟ್ಟಿದಂತಹ ವಸ್ತು ಕಾಣಬೇಕು ಆ ಒಂದು ವಸ್ತು ಯಾವುದು ಎಂದರೆ ಮೂರು ದರ್ಬೆ ಕಡ್ಡಿಗಳನ್ನು ಸೇರಿಸಿ ಅರಿಶಿನದ ಬಟ್ಟೆಗೆ ಹಾಕಿ ಪೂಜೆಯನ್ನು ಮಾಡಿ ಮನೆಯ ಮುಖ್ಯದ್ವಾರದ ಮೇಲ್ಭಾಗದಲ್ಲಿ ಕಟ್ಟಬೇಕು ಒಂದು ಮಳೆಯನ್ನು ಹೊಡೆದು ಆ ವಸ್ತುವನ್ನು ನೇತು ಹಾಕಿ

ಆ ವಸ್ತುವಿನ ಕೆಳಗೆ ಮನೆಯ ಸದಸ್ಯರು ಓಡಾಡುವುದರಿಂದ ವಿಶೇಷವಾದ ಬಲ ಪ್ರಾಪ್ತಿಯಾಗುತ್ತದೆ ದೈವಬಲ ಅನ್ನುವುದು ಪ್ರಾಪ್ತಿಯಾಗುತ್ತದೆ ಸಾಕ್ಷಾತ್ ಮಹಾ ವಿಷ್ಣುವಿನ ಅನುಗ್ರಹದಿಂದ ಜೀವನದಲ್ಲಿ ಇರುವಂತಹ ಎಂಥದ್ದೇ ರೀತಿಯ ಸರ್ಪದೋಷಗಳು ಇರಬಹುದು ವಾಸ್ತುವಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಮನೆಯಲ್ಲಿ ಹೆಚ್ಚಾಗಿದ್ದರೆ ಮನೆಯಲ್ಲಿ ಮನೆಯ ಯಜಮಾನನಿಗೆ ಕೆಲಸ ಕಾರ್ಯದಲ್ಲಿ ಅಡೆತಡೆಗಳು ಉಂಟಾಗಿ ಹಣಕಾಸಿನ ಸಮಸ್ಯೆಗಳು ಬರುತ್ತಾ

ಇದ್ದರೆ ಎಲ್ಲಾ ಸಮಸ್ಯೆಗಳು ಕಳೆದುಹೋಗುತ್ತವೆ ಯಾವ ಕಾರಣಕ್ಕಾಗಿ ದರ್ಬೆಕಡ್ಡಿಗಳನ್ನು ಅದರಲ್ಲೂ ಮೂರು ಕಡ್ಡಿಗಳನ್ನು ಕಟ್ಟಬೇಕು ಅನ್ನುವುದಾದರೆ ಸಾಕ್ಷಾತ್ ಭಗವಂತನಾದ ವಿಷ್ಣುವಿನ ದೇಹದಲ್ಲಿ ಇರುವಂತಹ ರೋಮಗಳ ಸಂಕೇತ ಈ ದರ್ಬೆಕಡ್ಡಿ ಸಮುದ್ರ ಮಂಥನದ ಕಾಲದಲ್ಲಿ ಈ ದರ್ಬೆಕಡ್ಡಿಗಳು ಹುಟ್ಟಿಕೊಂಡವು ಈ ದರ್ಬೆಕಡ್ಡಿಗಳನ್ನು ಮಂಗಳವಾರದ ದಿನ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಕಟ್ಟಿದ್ದೆ ಆದಲ್ಲಿ ಸಾಕ್ಷಾತ್ ಮಹಾ ವಿಷ್ಣುವಿನ ಅನುಗ್ರಹದಿಂದ

ವಿಶೇಷವಾಗಿ ದೈವಬಲ ಅನ್ನುವುದು ಪ್ರಾಪ್ತಿಯಾಗುತ್ತದೆ ಅದು ಎಂತದ್ದೇ ಕಷ್ಟ ಇರಲಿ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಶ್ರೀ ಮಹಾ ವಿಷ್ಣುವಿನಲ್ಲಿ ಸಂಕಲ್ಪ ಮಾಡಿಕೊಂಡು ಮಂಗಳವಾರದ ದಿನ ಮನೆಯಲ್ಲಿ ಯಾರಾದರೂ ಈ ಪೂಜೆಯನ್ನು ಮಾಡಿ ಮನೆಯ ಬಾಗಿಲಿಗೆ ಕಟ್ಟಿ ಪೂಜೆಯಲ್ಲ ಆದ ನಂತರ ಮೂರು ಗರಿಕೆಗಳನ್ನು ಅರಿಶಿಣದ ಬಟ್ಟೆಗೆ ಹಾಕಿ ಅರಿಶಿನ ಕುಂಕುಮ ಹಚ್ಚಿ ಮನೆಯ ಮುಂಭಾಗಲಿನ ಮೇಲ್ಭಾಗಕ್ಕೆ ಹಾಕಿ ಕಟ್ಟಬೇಕು ಜನರು ಹೊರಗಡೆ ಒಳಗಡೆ ಓಡಾಡಬೇಕಾದರೆ

ಆ ವಸ್ತು ಕಾಣಬೇಕು ಎಲ್ಲಾ ರೀತಿಯಿಂದಲೂ ಶುಭ ಯೋಗಗಳನ್ನು ಕೊಟ್ಟು ನಮ್ಮನ್ನ ಕಾಪಾಡುತ್ತದೆ ಈ ದರ್ಬೆ ಕಡ್ಡಿ ಇದನ್ನು ಯಾವಾಗ ಯಾವಾಗ ಬದಲಾಯಿಸಬೇಕು ಅಂದರೆ ಪ್ರತಿ ತಿಂಗಳ ಏಕಾದಶಿ ಎಂದು ಅಥವಾ ಅಥವಾ ಅಮಾವಾಸ್ಯೆ ದಿನ ಹುಣ್ಣಿಮೆ ದಿನ ಇದನ್ನು ಬದಲಾಯಿಸುತ್ತಾ ಬರಬೇಕು ಹಳೆಯ ದರ್ಬೆಕಡ್ಡಿ ಮೂಟೆಯನ್ನು ಅದನ್ನು ಯಾವುದಾದರೂ ಅರಳಿ ಮರದ ಕೆಳಗೆ ಹಾಕಿ ಅಥವಾ ತೆಂಗಿನ ಮರದ ಕೆಳಗಡೆ ಇಟ್ಟು ಬರಬೇಕು ಕೆಲಸವನ್ನು ಮಾಡಿ ನೋಡಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.