ಕಟಕ ರಾಶಿ ಸ್ತ್ರೀ ರಹಸ್ಯ

0

ತಮ್ಮದೇ ಮೆಂಟಾಲಿಟಿ ಜನರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತಾರೆ ಹುಟ್ಟುತ್ತಲೇ ಕೇರಿಂಗ್ ಮಾಡುವ ಜನ ತಾಯಿಯ ಹಾಗೆ ಪ್ರೀತಿ ತೋರಿಸಿ ಚೆನ್ನಾಗಿ ನೋಡಿಕೊಳ್ಳುವ ಬಯಕೆ ಸಪೋರ್ಟಿಂಗ್ ಜನರನ್ನು ಕಂಡರೆ ಇಷ್ಟ ಅವರನ್ನು ಮಾತ್ರ ನಂಬುತ್ತಾರೆ ಪ್ರಾಮಾಣಿಕತೆ ಸ್ವಲ್ಪ ಹೆಚ್ಚು ಯಾವುದೇ ಕಾರಣಕ್ಕೂ ಮೋಸ ಮಾಡುವುದು ಇನ್ನೊಬ್ಬರಿಗೆ ನೋವಾಗುವ

ಹಾಗೆ ನಡೆದುಕೊಳ್ಳುವುದು ತುಂಬಾನೇ ಕಮ್ಮಿ ಇವರಿಗೆ ಅವಮಾನ ಆದರೆ ನೋವು ಆದರೆ ಕ್ಷಮಿಸಬಹುದು ಆದರೆ ಯಾವುದೇ ಕಾರಣಕ್ಕೂ ಮರೆಯಲ್ಲ ಅದೊಂಥರಾ ಮೈಮೇಲೆ ಆದ ಗಾಯದ ಹಾಗೆ ಇದೆಲ್ಲಾ ಆಗಬಾರದು ಪ್ರೀತಿ ಪ್ರೇಮದ ವಿಷಯದಲ್ಲಿ ಸಕ್ಸಸ್ ಸಿಗಬೇಕು ದಾಂಪತ್ಯದಲ್ಲಿ ಬರುವ ಬಿರುಕು ಕೊಡಬೇಕು ಅಂದರೆ ಚಂದ್ರನನ್ನು ಪೂಜಿಸಿ

ಈ ಕಟಕ ದ ಮಹಿಳೆಯರನ್ನು ಮದುವೆಯಾಗುವುದಕ್ಕೆ ಡೇಟಿಂಗ್ ಮಾಡುವುದಕ್ಕೆ ಇಷ್ಟಾನಾ ಹಾಗಿದ್ರೆ ಇದನ್ನು ಮಾತ್ರ ಮರೆಯಬೇಡಿ ಮರೆತರೆ ಕಷ್ಟ ಏನೆಂದರೆ ಚಂದ್ರನ ಹಾಗೆ ಇವರ ಮನಸ್ಥಿತಿ ಆಗಾಗ ಚೇಂಜ್ ಆಗುತ್ತಾ ಇರುತ್ತದೆ ಅದಕ್ಕೆ ತಕ್ಕ ಹಾಗೆ ಇರಬೇಕು ಮೂಡ್ ಚೇಂಜ್ ಆಗಿದ್ದಾಗ ಬೇಜಾರಲ್ಲಿ ಇದ್ದಾಗ ನಗಿಸುವುದಕ್ಕೆ ಟ್ರೈ ಮಾಡಿ ಆದಷ್ಟು ಒಂಟಿಯಾಗಿ

ಇರುವುದಕ್ಕೆ ಬಿಡುವುದು ಬೇಡ ತುಂಬಾ ಹಚ್ಚಿಕೊಂಡಿರುವ ರಿಂದ ನೋವು ಆದರೆ ಅವರಿಂದ ಡಿಸ್ಟರ್ಬ್ ಆಗಬಹುದು ಮೆಂಟಲಿ ವೀಕ್ ಆಗುತ್ತಾರೆ ನಿಮ್ಮ ಕೇರಿ ನೇಚರ್ ನೋಡಿದರೆ ನಿಮಗೆ ಬೀಳಲೇಬೇಕು ಹಾಗೆ ಎರಡನೆಯದಾಗಿ ತುಂಬಾ ರೆಸ್ಪೆಕ್ಟ್ ಕೊಡುವವರು ಹೆಚ್ಚು ಗೌರವ ಕೊಡುವವರು ಹೇಳಿದ ಮಾತನ್ನು ದಿಟ್ಟು ಕೇಳದೆ ಇದ್ದರೂ ಚೆನ್ನಾಗಿ

ಕೇಳಿ ಅರ್ಥ ಮಾಡಿಕೊಳ್ಳುವ ಜನರು ಇವರಿಗೆ ಸಕ್ಕತ್ ಇಷ್ಟ ಮೂರನೆಯದಾಗಿ ಸೇಮ್ ಇಂಟರೆಸ್ಟ್ ಹಾಬಿ ಅಥವಾ ಒಂದೇ ರೀತಿ ಮೆಂಟಲಿಟಿ ಇರುವ ಜನ ತಾವು ಆಫ್ ಮೆಂಟಲ್ ಆದರೆ ತಮ್ಮ ಜೊತೆಗಿರುವವರು ಫುಲ್ ಮೆಂಟಲ್ ಆಗಿರಬೇಕು ಅನ್ನುವ ಜನ ಈ ರಾಶಿಯವರು ಇವರು ಎಷ್ಟು ಫ್ರೀಯಾಗಿ ಖುಷಿಯಾಗಿ ಎಂಜಾಯ್ ಮಾಡುತ್ತಾರೋ ಪಾರ್ಟ್ನರ್

ಕೂಡ ಅಷ್ಟೇ ಫ್ರೀಯಾಗಿ ಇರಬೇಕು ನಾಲ್ಕನೆಯದಾಗಿ ಒಂದಿಷ್ಟು ಕನಸುಗಳು ಆಸೆಗಳು ಇವರ ಲಿಸ್ಟ್ ನಲ್ಲಿ ಇರುತ್ತವೆ ಇವು ದೊಡ್ಡ ಕನಸಲ್ಲ ರಾತ್ರಿ ಟೈಮಲ್ಲಿ ಲಾಂಗ್ ಡ್ರೈ ಹೋಗುವುದು ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದು ಒಂದಿಷ್ಟು ಪ್ಲೇಸಿಗೆ ಹೋಗಬೇಕು ಅನ್ನುವುದು ಇವರ ಕನಸು ಇಂತಹ ಚಿಕ್ಕ ಪುಟ್ಟದನ್ನು ಮಿಸ್ ಮಾಡದೆ ಈಡೇರಿಸಿ ಆಗ ಆಗುವ ಮ್ಯಾಜಿಕ್ ಅನ್ನು ನೀವೇ ನೋಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.