ಆಗಸ್ಟ್ 1 ಶ್ರಾವಣ ಮಾಸ ಆರಂಭ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಶುಕ್ರದೆಸೆ ಗಜಕೇಸರಿಯೋಗ ಮುಂದಿನ

0

ನಮಸ್ಕಾರ ಸ್ನೇಹಿತರೆ ಇದೇ ಆಗಸ್ಟ್ 1ನೇ ತಾರೀಖಿನಿಂದ ಅಧಿಕ ಮಾಸದ ಶ್ರಾವಣ ಶನಿವಾರ ಶುರುವಾಗುತ್ತದೆ ಈ ಶ್ರಾವಣ ಮಾಸದಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಈ ರಾಶಿಯವರು ಮುಟ್ಟಿದ್ದಲ್ಲ ಬಂಗಾರವಾಗುತ್ತದೆ

ಈ ರಾಶಿಯವರಿಗೆ ಶುಕ್ರದಸೆ ಹಾಗೂ ಗುರುಬಲ ಶುರುವಾಗುತ್ತದೆ ಹಾಗಾದ್ರೆ ಆಗಸ್ಟ್ ಒಂದನೇ ತಾರೀಖಿನಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ

ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ಶ್ರಾವಣ ಮಾಸದಿಂದ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಇವರ ಜೀವನ ಊಹೆಗೂ ನಿಲುಕದ ಬದಲಾವಣೆಯನ್ನು ಕಾಣುತ್ತದೆ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮನ್ನು ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ ನಿಮಗೆ ಸರ್ಕಾರಿ ನೌಕರಿಯ

ಆಸೆ ಆಕಾಂಕ್ಷೆ ಇದ್ದರೆ ಅದು ಕೂಡ ಸಂಪೂರ್ಣವಾಗುತ್ತದೆ ನಿಮ್ಮ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲೂ ಕೂಡ ಉತ್ತಮವಾದ ಪ್ರಗತಿ ಕಂಡುಬರುತ್ತದೆ ಗುರು ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ ನಿಮಗೆ ರಾಜಯೋಗ ಪ್ರಾಪ್ತಿಯಾಗುತ್ತಾ ಇರುವುದರಿಂದ ವ್ಯಾಪಾರ ವ್ಯವಹಾರದಲ್ಲೂ ಕೂಡ ಅನುಕೂಲತೆಗಳು ಕಂಡುಬರುತ್ತವೆ ಹಣವನ್ನು ಇತಮಿತವಾಗಿ

ಖರ್ಚು ಮಾಡಬೇಕು ಮುಂದಿನ ಜೀವನಕ್ಕಾಗಿ ಉಳಿತಾಯ ಮಾಡುವುದು ಉತ್ತಮ ಇಲ್ಲವಾದರೆ ಕಷ್ಟದ ಪರಿಸ್ಥಿತಿ ನಿಮ್ಮದಾಗುತ್ತದೆ ಹಾಗೂ ಈ ಶ್ರಾವಣ ಮಾಸದಿಂದ ನಿಮಗೆ ಬಹಳಷ್ಟು ಪುಣ್ಯದ ಫಲ ಸಿಗುತ್ತದೆ ನಿಮಗೆ ಮಹಾಶಿವನ ಕೃಪೆ ದೊರೆಯುತ್ತಾ

ಇರುವುದರಿಂದ ಎಲ್ಲವೂ ಕೂಡ ಆರೋಗ್ಯಕರ ಸಂಗತಿಗಳು ನಿಮ್ಮ ಮನೆಯಲ್ಲಿ ನಡೆಯುತ್ತದೆ ಹಾಗೂ ಸಿಹಿ ಸುದ್ದಿ ಕೇಳಿ ಬರುತ್ತದೆ ಮನೆಯಲ್ಲಿ ವಾತಾವರಣ ನೆಮ್ಮದಿಕರವಾಗಿರುವುದರಿಂದ ನೀವು ಕೆಲಸದ ಕಡೆ ಹೆಚ್ಚು ಗಮನವನ್ನು ನೀಡುತ್ತೀರಾ ಇದರಿಂದ

ಕೆಲಸದಲ್ಲಿ ಪ್ರಶಂಸೆ ಕೂಡ ದೊರೆಯುತ್ತದೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಂಡು ಮಹಾಶಿವನ ಕೃಪೆಯನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ ಮೇಷ ರಾಶಿ ತುಲಾ ರಾಶಿ, ಕರ್ಕಟಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ಸ್ನೇಹಿತರೆ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮಃ ಶಿವಾಯ ಅಂತ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.