ನಿಮ್ಮ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ.

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಮೊದಲನೆಯದಾಗಿ ನಿಮ್ಮ ಹೆಸರು ಎ ಇಂದ ಶುರುವಾದರೆ ನೀವು ನಿಮ್ಮ ಕೆಲಸದ ಬಗ್ಗೆ ಬಹಳ ಡಿಸಿಪ್ಲಿನ್ ಆಗಿ ಇರುತ್ತೀರಾ ಇವರು ಜೀವನವನ್ನು ಬಹಳ ಎಂಜಾಯ್ ಮಾಡಬೇಕು ಎಂದು ಬಯಸುತ್ತಾರೆ ನಿಮ್ಮ ಹೆಸರು ಆಗಿದ್ದರೆ ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸುತ್ತೀರಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ಬಿ ಇಂದ ಶುರುವಾದರೆ ಈ ವ್ಯಕ್ತಿಗಳು ಬಹಳ ಭಾವುಕ ಸ್ವಭಾವದವರು ಆಗಿರುತ್ತಾರೆ ವ್ಯಕ್ತಿಗಳಿಗೆ ಆತ್ಮವಿಶ್ವಾಸ ಬಹಳ ಕಮ್ಮಿ ಇರುತ್ತದೆ ಆದರೆ ಬಹಳ ಬುದ್ಧಿವಂತರು ಆಗಿರುತ್ತಾರೆ ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ಸಿ ಇಂದ ಶುರುವಾದರೆ ಈ ವ್ಯಕ್ತಿಗಳು ಯಾವಾಗಲೂ ತಮಾಷೆ ಹಾಗೂ ನಗುನಗುತ್ತ ಇರಲು ಬಯಸುತ್ತಾರೆ ಆದರೆ ಇವರಿಗೆ ಕೋಪ ಮಾತ್ರ ಬೇಗ ಬರುತ್ತದೆ ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ಡಿ ಇಂದ ಸ್ಟಾರ್ಟ್ ಆದರೆ ಇವರಿಗೆ ಇಚ್ಛಾಶಕ್ತಿ ಬಹಳ ಜಾಸ್ತಿ ಇರುತ್ತದೆ

ಇವರಿಗೆ ಹಟ ಸ್ವಲ್ಪ ಜಾಸ್ತಿ ಇರುತ್ತದೆ ಈ ಕಾರಣದಿಂದಾಗಿ ಇವರು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಾಣುತ್ತಾರೆ ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ಈ ಇಂದ ಸ್ಟಾರ್ಟ್ ಆದರೆ ಇವರಿಗೆ ಕಲ್ಪನಾ ಶಕ್ತಿ ಜಾಸ್ತಿ ಇರುತ್ತದೆ ಇನ್ನೊಬ್ಬರನ್ನು ಖುಷಿಯಾಗಿ ಇಡಲು ಬಯಸುತ್ತಾರೆ ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ಎಫ್ ಇಂದ ಸ್ಟಾರ್ಟ್ ಆದರೆ ಇವರಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚಾಗಿರುತ್ತವೆ ಆದರೆ ಇವರು ಯಾರನ್ನಾದರೂ ಪ್ರೀತಿಸಿದರೆ ಅವರಿಗಾಗಿ ಏನನ್ನು ಮಾಡುವುದಕ್ಕೆ ಸಿದ್ಧವಾಗಿರುತ್ತಾರೆ

ಇವರಿಗೆ ಇವರು ತನ್ನನ್ನು ತಾನು ಒಂಟಿ ಅಂತ ಅಂದುಕೊಂಡಿರುತ್ತಾರೆ ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ಜಿ ಇಂದ ಸ್ಟಾರ್ಟ್ ಆದರೆ ನೀವು ಬಹಳ ಕ್ರಿಯಾಶೀಲರು ಪುಸ್ತಕ ಓದುವುದು ಆಗ ಪ್ರಯಾಣ ಮಾಡುವುದು ಅಂದರೆ ತುಂಬಾ ಇಷ್ಟ ನಿಮ್ಮ ಹೆಸರು H ಇಂದ ಶುರುವಾದರೆ ಇವರು ಇವರ ಬುದ್ಧಿಶಕ್ತಿಯಿಂದಲೇ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಹಾಗೂ ಹಣ ಮಾಡುವುದಕ್ಕಾಗಿ ಇವರ ಟ್ಯಾಲೆಂಟ್ ಅನ್ನು ಬಳಸುತ್ತಾರೆ ಹಾಗೆ

ನಿಮ್ಮ l ಅಕ್ಷರದಿಂದ ಶುರುವಾದರೆ ಇವರದು ಬಹಳ ಮೃದು ಸ್ವಭಾವ ಹಾಗೂ ಬಹಳ ಸ್ಟೈಲಿಶ್ ಕೂಡ ಇವರನ್ನು ನೋಡಿ ಸಾಕಷ್ಟು ಜನ ಆಕರ್ಷಿತರಾಗುತ್ತಾರೆ ನಿಮ್ಮ ಹೆಸರು ಜೆ ಅಕ್ಷರದಿಂದ ಸ್ಟಾರ್ಟ್ ಆದರೆ ಇವರು ಜೀವನದಲ್ಲಿ ಒಂದು ವಸ್ತು ಬೇಕು ಎಂದರೆ ಅದನ್ನು ಪಡೆಯಲು ಎಂಥಾ ಕಷ್ಟವನ್ನು ಬೇಕಾದರೂ ಪಡುತ್ತಾರೆ ಹಾಗೂ ಇವರು ಬಹಳ ಜವಾಬ್ದಾರಿಯುತವಾಗಿರುತ್ತಾರೆ ಹಾಗೆ ನಿಮ್ಮ ಹೆಸರು ಕೆ ಯಿಂದ ಶುರುವಾದರೆ ಇವರದ್ದು ಸ್ವಲ್ಪ ನಾಚಿಕೆ ಸ್ವಭಾವ ಹಾಗೂ ಭಾವುಕತೆ ಇವರಲ್ಲಿ ಜಾಸ್ತಿ ಇರುತ್ತದೆ ಹಾಗೆ ನಿಮ್ಮ ಹೆಸರು

Lಅಕ್ಷರದಿಂದ ಶುರುವಾದರೆ ಇವರು ಬಹಳ ಶ್ರಮಜೀವಿಗಳು ಆಗಿರುತ್ತಾರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಂದರೆ ಇವರಲ್ಲಿ ಚಲ ಎಂಬುದು ಜಾಸ್ತಿ ಇರುತ್ತದೆ ಜೀವನದಲ್ಲಿ ಏನನ್ನಾದರೂ ಮಾಡಬೇಕು ಎಂಬ ಛಲ ಇವರಲ್ಲಿ ಜಾಸ್ತಿ ಇರುತ್ತದೆ ಹಾಗೆ ನಿಮ್ಮ ಹೆಸರು ಎಮ್ ಅಕ್ಷರದಿಂದ ಶುರು ಆದರೆ ಇವರು ಬಹಳ ಬುದ್ಧಿವಂತರು ಹಾಗೂ ಶ್ರಮಜೀವಿಗಳು ಕೂಡ ನಿಮಗೆ ಇವರಂತಹ ನಿಯತ್ತಿನ ಗೆಳೆಯ ಇನ್ನೊಬ್ಬರು ಸಿಗುವುದಿಲ್ಲ ಇವರಿಗೆ ತಮ್ಮ ಜೀವನದ ಮೇಲೆ ವಿಶ್ವಾಸ ಜಾಸ್ತಿ ಇರುತ್ತದೆ

ಹಾಗೆ ನಿಮ್ಮ ಹೆಸರು ಎನ್ ಅಕ್ಷರದಿಂದ ಶುರು ಆದರೆ ಇವರಿಗೆ ಬರವಣಿಗೆ ಹಾಗೂ ಪೇಂಟಿಂಗ್ ನಲ್ಲಿ ಸಾಕಷ್ಟು ಒಲವಿರುತ್ತದೆ ಇವರು ಬಹಳ ಇನೋ ಸೆಂಟರ್ ಆಗಿ ಕಾಣಿಸುತ್ತಾರೆ ಆದರೆ ಅಷ್ಟು ಇನ್ನೋಸೆಂಟ್ ಆಗಿರುವುದಿಲ್ಲ ಇವರದು ಸ್ವಲ್ಪ ನಾಚಿಕೆ ಸೋಮವಾರ ಕೂಡ ಹೌದು ಹಾಗೆ ನಿಮ್ಮ ಹೆಸರು o ಅಕ್ಷರದಿಂದ ಶುರು ಆದರೆ ಇವರು ಓದುವಿಕೆ ಹಾಗೂ ಬರವಣಿಗೆಯಲ್ಲಿ ನಿಪುಣರಾಗಿರುತ್ತಾರೆ ಇವರ ಜೀವನದಲ್ಲಿ ಬಹಳ ಸಂಗಾತಿ ಆದಷ್ಟು ಬೇಗ ಸಿಗುತ್ತಾರೆ ಹಾಗೆ ನಿಮ್ಮ ಹೆಸರು p ಅಕ್ಷರದಿಂದ ಶುರು ಆದರೆ ಇವರು ಬಹಳ ಕ್ರಿಯಾಶೀಲರು

ಹಾಗೂ ಬಹಳ ಬುದ್ಧಿವಂತರು ಕೂಡ ಇವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ, ಇವರಿಗೆ ಚಿಕ್ಕ ಅವಮಾನ ಆದರೂ ಅದನ್ನು ಇವರು ಸಹಿಸುವುದಿಲ್ಲ ಹಾಗೆ ನಿಮ್ಮ ಹೆಸರು ಕ್ಯೂ ಅಕ್ಷರದಿಂದ ಶುರು ಆದರೆ ಇವರಲ್ಲಿ ಸಾಕಷ್ಟು ಜನ ನಟನೆಯಲ್ಲಿ ಒಲುಮೆಯನ್ನು ಹೊಂದಿರುತ್ತಾರೆ ಇವರ ಶಾಂತಿಯುತ ಮನೋಭಾವನೆಯನ್ನು ಎಲ್ಲರೂ ಇಷ್ಟ ಪಡುತ್ತಾರೆ ಹಾಗೆ ನಿಮ್ಮ ಹೆಸರು ಆರ್ ಅಕ್ಷರದಿಂದ ಶುರುವಾದರೆ ಇವರಿಗೆ ಚಾಲೆಂಜರ್ಸ್ ಎಂದರೆ ಬಹಳ ಇಷ್ಟ ಇವರಲ್ಲಿ ನಿಯತ್ತು ಜಾಸ್ತಿ ಇರುತ್ತದೆ

ಇವರು ಇವರ ಸುತ್ತ ಶಾಂತಿ ಇರುವುದನ್ನು ಬಯಸುತ್ತಾರೆ ಹಾಗೆ ನಿಮ್ಮ ಹೆಸರು ಎಸ್ ಅಕ್ಷರದಿಂದ ಶುರುವಾದರೆ ಇವರಿಗೆ ಸಮಾಜ ಸೇವೆಯಲ್ಲಿ ಹೆಚ್ಚಿನ ಒಲವು ಇರುತ್ತವೆ ಹಾಗೂ ಅಂದ ಚಂದಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ ಇವರು ಇನ್ನೊಬ್ಬರನ್ನು ಸದಾ ಆಕರ್ಷಿಸುತ್ತಾರೆ ನಿಮ್ಮ ಹೆಸರು ಟೀ ಅಕ್ಷರದಿಂದ ಶುರು ಆದರೆ ಇವರು ಸದಾ ಬಿಸಿಯಾಗಿರಲು ಇಷ್ಟಪಡುತ್ತಾರೆ ಹಾಗೂ ಇವರು ಮೆಂಟಲಿ ಬಹಳ ಸ್ಟ್ರಾಂಗ್ ಆಗಿರುತ್ತಾರೆ ಜನ ಇವರ ಶ್ರದ್ಧೆಯನ್ನು ನೋಡಿ ಇಷ್ಟ ಪಡುತ್ತಾರೆ

ಹಾಗೆ ನಿಮ್ಮ ಹೆಸರು ಯು ಅಕ್ಷರದಿಂದ ಶುರುವಾದರೆ ಇವರದು ಬಹಳ ವಿಶೇಷವಾದ ಸ್ವಭಾವ ಜೀವನದಲ್ಲಿ ಇವರಿಗೆ ಇವರ ಅದೃಷ್ಟ ಬಹಳ ಕೈಹಿಡಿಯುತ್ತದೆ ಇವರದ್ದು ಬಹಳ ಪರಿಶುದ್ಧವಾದ ಮನಸ್ಸು ಹಾಗೆ ನಿಮ್ಮ ಹೆಸರು ಇಂಗ್ಲೀಷ್ ಅಕ್ಷರದ ವಿ ಇಂದ ಶುರುವಾದರೆ ಇವರಿಗೆ ಇವರ ಮೇಲೆ ಕಾನ್ಫಿಡೆನ್ಸ್ ಜಾಸ್ತಿ ಹಾಗೂ ಇದರಿಂದ ಇವರು ಸಾಕಷ್ಟು ಜನರ ಮುಂದೆ ನಿಷ್ಟುರಾಗುತ್ತಾರೆ ಆದರೆ ಇವರಲ್ಲಿ ಟ್ಯಾಲೆಂಟ್ ಮಾತ್ರ ಜಾಸ್ತಿ ಇರುತ್ತದೆ ಹಾಗೆ ನಿಮ್ಮ ಹೆಸರು ಡಬ್ಲ್ಯೂ ಅಕ್ಷರದಿಂದ ಶುರು ಆದರೆ ಇವರು ಸ್ನೇಹಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ

ಇವರ ನೇರನುಡಿಯನ್ನು ಸಾಕಷ್ಟು ಜನ ಇಷ್ಟ ಪಡುತ್ತಾರೆ ಇನ್ನು ಕೆಲವು ಜನ ಇದನ್ನು ವಿರೋಧ ಮಾಡುತ್ತಾರೆ ಹಾಗೆ ನಿಮ್ಮ ಹೆಸರು ಎಕ್ಸ್ ಅಕ್ಷರದಿಂದ ಶುರು ಆದರೆ ಇವರು ಸದಾ ಸುಖವಾಗಿರಲು ಬಯಸುತ್ತಾರೆ ಇವರಿಗೆ ಆಡಂಬರದ ಜೀವನ ಖುಷಿಕೊಡುತ್ತದೆ ಇವರಿಗೆ ಜಿಗುಪ್ಸೆ ಬೇಗ ಬರುತ್ತದೆ ಹಾಗೆ ನಿಮ್ಮ ಹೆಸರು ವೈ ಅಕ್ಷರದಿಂದ ಶುರು ಆದರೆ ಇವರು ಸ್ವತಂತ್ರವನ್ನು ಇಷ್ಟಪಡುತ್ತಾರೆ ಇವರು ಯಾವುದೇ ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಇವರು ಜೀವನವನ್ನು ಆದಷ್ಟು ಎಂಜಾಯ್ ಮಾಡುತ್ತಾ ಇರಲು ಬಯಸುತ್ತಾರೆ

ಹಾಗೆ ನಿಮ್ಮ ಹೆಸರು ಜೆಡ್ ಅಕ್ಷರದಿಂದ ಶುರುವಾದರೆ ಇವರಿಗೆ ಸ್ನೇಹಿತರು ಜಾಸ್ತಿ ಇವರಿಗೆ ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಅಂದರೆ ಬಹಳ ಇಷ್ಟ ಒಂದು ಕೆಲಸಕ್ಕೆ ಕಮಿಟ್ ಆದರೆ ಆ ಕೆಲಸವನ್ನು ಪೂರ್ತಿ ಆಗುವವರೆಗೂ ಬಿಡುವುದಿಲ್ಲ ಸ್ನೇಹಿತರೆ ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.