ಮನೆಯಲ್ಲಿ ದೇವರ ಪೂಜೆ ಮಾಡುವಾಗ ಕಣ್ಣೀರು,ಆಕಳಿಕೆ ಮೈ ಭಾರ ಆದಂತೆ ಅನ್ನಿಸಿದರೆ ಏನರ್ಥ

0

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಪೂಜೆಯನ್ನು ಮಾಡಬೇಕಾದರೆ ಈ ರೀತಿ ಜರುಗಿದರೆ ಯಾವ ಅರ್ಥವನ್ನು ಕೊಡುತ್ತದೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಈ ರೀತಿ ಪೂಜೆ ಮಾಡುವಾಗ ಅಡೆತಡೆಗಳು ಉಂಟಾಗುತ್ತಾ ಇರುತ್ತದೆ ಇದರ ಬಗ್ಗೆ ಗೊಂದಲಗಳು ಕೂಡ ಹೆಚ್ಚಾಗುತ್ತಾ ಇರುತ್ತದೆ ಈ ರೀತಿ ಗೊಂದಲಕ್ಕೆ ಉತ್ತರ ಏನು? ಈ ರೀತಿ ಪದೇ ಪದೇ ಆಗುತ್ತಾ ಇದ್ದರೆ ಯಾವ ಕೆಲಸವನ್ನು ತಪ್ಪದೇ ನೀವು ಮಾಡಬೇಕು ಅಂತ ಇವತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ದೇವರಿಗೆ ನಮಸ್ಕರಿಸಿ ಸಂಕಲ್ಪವನ್ನು ಮಾಡುವಾಗ ದೇವರ ಪೂಜೆಯನ್ನು ಮಾಡುವಾಗ ನಮಗಿರುವ ಸಂಕಷ್ಟಗಳನ್ನು ದೇವರಿಗೆ ಹೇಳುವಾಗ ಮನಸ್ಸಿನ ಕೋರಿಕೆಗಳು ಈಡೇರಲಿ ಅಂತ ದೇವರಿಗೆ ಕೇಳಿಕೊಳ್ಳುವಾಗ ನಿದ್ರೆ ಬಂದಂತೆ ಆಗುವುದು ಆಲಸ್ಯ ಆಗುವುದು ಆಕಳಿಕೆ ಬರುವುದು ಕೆಟ್ಟ ಯೋಚನೆಗಳು ಬರುವುದು ಕಣ್ಣಲ್ಲಿ ನೀರು ಬರುವುದು ಮನಸ್ಸಿನಲ್ಲಿ ಇದ್ದಕ್ಕೆ ಇದ್ದ ಹಾಗೆ ದುಃಖ ಹೆಚ್ಚಾಗುವುದು ಆಯಾಸ ಆದಂತೆ ನಿಮಗೆ

ಅನಿಸುವುದು ಮೈಕೈ ಬಾರ ಆಗುವುದು ಪೂಜೆಯನ್ನು ಮಾಡಬೇಕಾದರೆ ಯಾರೂ ನಮ್ಮನ್ನು ಸೆಳೆಯುತ್ತಾ ಇದ್ದಾರೆ ನಮ್ಮ ಗಮನ ಬೇರೆ ಕಡೆ ಹೋಗುತ್ತಾ ಇದ್ದರೆ ಈ ಪೂಜೆಯನ್ನು ಮಾಡುವುದೇ ಬೇಡ ಈ ಪೂಜೆಯನ್ನು ಇಲ್ಲಿಯೇ ನಿಲ್ಲಿಸಿ ಬಿಡಬೇಕು ಎನ್ನುವ ಕೆಟ್ಟ ಆಲೋಚನೆ ಉಂಟಾಗುತ್ತಾ ಇರುತ್ತದೆ ವಿವಿಧದ ಅಡೆತಡೆಗಳು ಉಂಟಾಗುತ್ತಿರುತ್ತವೆ ಈ ರೀತಿ ಆದಾಗ ಯಾವ ಅರ್ಥವನ್ನು ಇದು ಸೂಚಿಸುತ್ತದೆ ಎನ್ನುವುದಾದರೆ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತಮುತ್ತ ಅಥವಾ ನಿಮ್ಮಲ್ಲಿಯೇ ಆಗಿರಬಹುದು

ಇದು ನೆಗೆಟಿವ್ ಎನರ್ಜಿ ಹೆಚ್ಚಾಗಿದೆ ಎನ್ನುವ ಅರ್ಥವನ್ನು ಕೊಡುತ್ತದೆ ನೀವು ಸರಿಯಾಗಿ ಪೂಜೆಯನ್ನು ಗಮನ ಇಟ್ಟು ಮಾಡುತ್ತಾ ಇಲ್ಲ ಅಥವಾ ನಕಾರಾತ್ಮಕ ಆಲೋಚನೆಯಿಂದ ಪೂಜೆಯನ್ನು ಮಾಡುತ್ತಾ ಇದ್ದೀರಾ ಎನ್ನುವ ಸೂಚನೆಯನ್ನು ಇದು ಕೊಡುತ್ತದೆ ನೀವು ಯಾವ ದೇವರ ಪೂಜೆಯನ್ನು ಮಾಡಬೇಕಾದರೂ ಭಕ್ತಿ ಹೆಚ್ಚಾಗಿದ್ದರೆ ದೇವರ ಹಾಗೂ ನಿಮ್ಮ ಮಧ್ಯೆ ಇರುವ ಭಕ್ತಿ ಹೆಚ್ಚಾಗಿದ್ದರೆ ಅಥವಾ ಪ್ರೀತಿ ವಿಪರೀತವಾಗಿದ್ದರೆ ಆಗ ನಿಮ್ಮ ಕಣ್ಣಲ್ಲಿ ನೀರು ಬರುವುದು ದುಃಖ ಹೆಚ್ಚಾಗುವುದು ಆಗುತ್ತಾ ಇರುತ್ತದೆ

ಇದರ ಜೊತೆಗೆ ರಾಹುಗ್ರಹವು ಶಿರಸ್ಸನ್ನು ಕೇತು ಗ್ರಹವು ಕತ್ತಿನ ಕೆಳಗಿನ ಸಂಪೂರ್ಣ ದೇಹವನ್ನು ನಿಯಂತ್ರಣ ಮಾಡುತ್ತದೆ ಅದರ ಜೊತೆಗೆ ಮನುಷ್ಯನ ನರನಾಡಿಗಳನ್ನು ಶನಿಯು ನಿಯಂತ್ರಿಸುತ್ತಾನೆ ಈ ಗ್ರಹಗಳು ಏನಾದರೂ ನೀಚ ಸ್ಥಾನದಲ್ಲಿ ಇರುವುದಾದರೆ ಸಮಸ್ಯೆಗಳು ಕೂಡ ಉಂಟಾಗುತ್ತ ಇರುತ್ತವೆ ಇದರ ಬಗ್ಗೆ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ ಇದರ ಜೊತೆಗೆ ಪಿತೃ ದೋಷ ಕೂಡ ಹೆಚ್ಚಾಗಿದ್ದರೆ ಈ ರೀತಿ ಪೂಜೆ ಮಾಡುವಾಗ ಅಡೆತಡೆಗಳು ಉಂಟಾಗುತ್ತ ಇರುತ್ತವೆ

ಎಷ್ಟೋ ಜನರು ಒಂದು ಪದ್ಧತಿಯನ್ನು ಪಾಲಿಸುತ್ತಾ ಇರುತ್ತಾರೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಅಥವಾ ವಿಶೇಷ ದಿನಗಳಲ್ಲಿ ಪಿತೃಗಳ ಸ್ಮರಣೆಯನ್ನು ಮಾಡಿ ಅವರಿಗೆ ಇಷ್ಟವಾದ ಊಟ ತಿನಿಸುಗಳನ್ನು ಇಟ್ಟು ನಮಸ್ಕರಿಸುವುದನ್ನು ಮಾಡುತ್ತಾ ಇರುತ್ತಾರೆ ಈ ಪದ್ಧತಿಯನ್ನು ಏನಾದರೂ ಆ ವಂಶದಲ್ಲಿ ಆಗಿರಬಹುದು ಅಥವಾ ಕುಟುಂಬದಲ್ಲಿ ಆಗಿರಬಹುದು ಇದಕ್ಕೆ ಇದ್ದ ಹಾಗೆ ನಿಲ್ಲಿಸಿದರೆ ಇಂತಹ ಸಮಸ್ಯೆಗಳು ಕೂಡ ಉಂಟಾಗುತ್ತ ಇರುತ್ತವೆ ಇಂತಹ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕಾದರೆ

ಈ ರೀತಿಯಾದ ಅಡೆತಡೆಗಳು ಹೆಚ್ಚಾಗುತ್ತ ಇರುತ್ತವೆ ಮನಸ್ಸಿಗೆ ನೆಮ್ಮದಿ ಅನ್ನುವುದೇ ಇರುವುದಿಲ್ಲ ನೀವು ಪೂಜೆಯನ್ನು ಎಷ್ಟೋ ಭಕ್ತಿ ಹಾಗೂ ನಂಬಿಕೆಯಿಂದ ಮಾಡುತ್ತಿದ್ದರು ಕೂಡ ಪೂಜಾಫಲ ಅನ್ನುವುದು ದೊರೆಯುವುದಿಲ್ಲ ಮನೆಯಲ್ಲಿ ಅಷ್ಟೇ ವಿಧದ ನಕಾರಾತ್ಮಕ ಶಕ್ತಿಗಳು ತಾಂಡವಾಡುತ್ತಾ ಇರುತ್ತವೆ ಮತ್ತೊಂದು ವಿಚಾರ ಏನಂದರೆ ಮನೆಯಲ್ಲಿ ದೇವರ ಪೂಜೆ ಮಾಡುತ್ತಾ ಇರಬೇಕಾದರೆ ಸಾಕ್ಷಾತ್ ದೇವರೇ ನಮ್ಮನ್ನು ಪರಿಚಿಸುತ್ತಾನೆ ನೀವು ಪೂಜೆಯನ್ನು ಮಾಡಬೇಕಾದರೆ ಈ ರೀತಿಯಾಗಿ ಆಕಳಿಕೆ ಬರುವುದು

ಕಣ್ಣೀರು ಬರುವುದಾಗಿರಬಹುದು ನಮ್ಮ ಶತ್ರುಗಳ ಬಗ್ಗೆ ಮನೆಯ ಸದಸ್ಯರ ಬಗ್ಗೆ ಕೆಟ್ಟ ಆಲೋಚನೆಗಳು ಬರುತ್ತಾ ಇದ್ದರೆ ಇದು ದೇವರು ನಿಮ್ಮನ್ನು ಪರೀಕ್ಷಿಸುವ ಸಂದರ್ಭ ಆಗಿರುತ್ತದೆ ಅಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀವು ಪೂಜೆಯನ್ನು ನಿಲ್ಲಿಸಬಾರದು ಮತ್ತಷ್ಟು ನಂಬಿಕೆ ಹಾಗೂ ಭಕ್ತಿಯಿಂದ ದೇವರ ಮೇಲೆ ಭಾರ ಹಾಕಿ ಆ ಪೂಜೆಯನ್ನು ಸಂಪೂರ್ಣ ಮಾಡಬೇಕು ಈ ರೀತಿ ಪದೇ ಪದೇ ಎಷ್ಟೇ ಪ್ರಯತ್ನ ಮಾಡಿದರು ಅಡಚಣೆಗಳು ಉಂಟಾಗುತ್ತಾ ಇದ್ದರೆ ಏನು ಮಾಡಬೇಕು ಅಂದ್ರೆ ಮನೋಬಲವನ್ನು ವೃದ್ಧಿ ಮಾಡಿಕೊಳ್ಳಬೇಕು.

ದಿನದಲ್ಲಿ ಐದರಿಂದ 10 ನಿಮಿಷಗಳ ಕಾಲ ಮನೆಯಲ್ಲಿ ಅಥವಾ ಯಾವುದಾದರೂ ದೇಗುಲದಲ್ಲಿ ಒಂದು ದಿನದಲ್ಲಿ ಐದರಿಂದ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡುತ್ತಾ ಬರಬೇಕು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ ಬರಬೇಕು ಆಗ ಈ ಎಲ್ಲಾ ವಿಧದ ತೊಂದರೆಗಳು ಪೂಜೆ ಮಾಡುವಾಗ ನಿಂತು ಹೋಗುತ್ತವೆ ಹೀಗೆ ಈ ತಂತ್ರವನ್ನು ಅನುಸರಿಸಿ ಸದಾ ಭಗವಂತನ ಸ್ಮರಣೆಯನ್ನು ಮಾಡುತ್ತ ಸದಾ ಪಿತೃಗಳ ಸ್ಮರಣೆಯನ್ನು ಮಾಡುತ್ತ

ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳಲ್ಲಿ ವಿಶೇಷವಾದ ದಿನಗಳಲ್ಲಿ ಮನೆಯಲ್ಲಿ ಧೂಪವನ್ನು ತೋರಿಸುತ್ತಾ ಬಂದರೆ ಮನೆಯಲ್ಲಿನ ಪ್ರತಿಯೊಂದು ನಕರಾತ್ಮಕ ಶಕ್ತಿಗಳು ದೂರವಾಗುತ್ತಾ ಹೋಗುತ್ತದೆ ವಿವಿಧವಾದ ಅಡೆತಡೆಗಳು ನಿಂತು ಹೋಗುತ್ತವೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.