ನಮಸ್ಕಾರ ಸ್ನೇಹಿತರೆ ಯಾರದೇ ಜೀವನದಲ್ಲಿ ಆಗಲಿ ಹೆಸರಿನ ಪಾತ್ರವೂ ಅತ್ಯಂತ ಮಹತ್ವದ ಆಗಿದೆ A ಇಂದ ಝೆಡ್ ನಾ ಒರಗಿನ ಅನೇಕ ಹೆಸರಿನ ಜನರು ತಮ್ಮದೇ ಆದಂತಹ ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹೆಸರಿನ ಮೊದಲನೇ ಅಕ್ಷರವು ಅವನ ಜೀವನದಲ್ಲಿ ಬಹಳಷ್ಟು ಪ್ರಭಾವ ಬೀರುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಅವರು ಜೀವನದ ವಿವಿಧ ಹಂತಗಳಲ್ಲಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹೇಗೆ ಇರುತ್ತಾರೆ ಹಾಗೂ ಎಸ್ ಹೆಸರಿನವರು ಪ್ರೀತಿಯಲ್ಲಿ ಹೇಗೆ ಇರುತ್ತಾರೆ ಅವರ ರಾಶಿ ಯಾವುದಾಗಿರುತ್ತದೆ ಅವರ ವಿದ್ಯಾಭ್ಯಾಸ ಹೇಗೆ ಇರುತ್ತದೆ ಎಂಬ ಜೀವನದ ವಿವಿಧ ಅಂಶಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ವಿಸ್ತಾರವಾಗಿ ತಿಳಿಸುತ್ತೇವೆ ಮೊದಲಿಗೆ ಈ ಅಕ್ಷರದವರ ಪ್ರೇಮದ ವಿಷಯ ಬಗ್ಗೆ ತಿಳಿದುಕೊಳ್ಳೋಣ ಇಂಥವರು ಪ್ರೀತಿಯ ವಿಚಾರದಲ್ಲಿ ತುಂಬಾ ಗಂಭೀರವಾಗಿರುತ್ತಾರೆ ಇವರು ಪ್ರೀತಿಯಲ್ಲಿ ಬಹುಬೇಗನೆ ಬೀಳುವುದರಿಂದ ಜೊತೆ ಜೊತೆಗೆ ಅಷ್ಟೇ ತ್ವರಿತವಾಗಿರುತ್ತಾರೆ
ಇಂಥವರು ಯಾರನ್ನು ಪ್ರೀತಿಸುತ್ತಾರೋ ಅವರನ್ನು ಅತ್ಯಂತ ಹೆಚ್ಚು ನಂಬಿಕೆ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ ಇವರಿಗೆ ಇಂತಹ ಗುಣದಿಂದಾಗಿ ಇವರಿಗೆ ನಿಜವಾದ ಪ್ರೀತಿ ಸಿಗುತ್ತದೆ ಇವರು ಅತ್ಯಂತ ಬುದ್ಧಿವಂತರು ಆಗಿರುತ್ತಾರೆ ಇವರು ಜ್ಞಾನವನ್ನು ಎಲ್ಲಿ ಬೇಕಾದರೂ ಪಡೆದುಕೊಳ್ಳುತ್ತಾರೆ ಇವರು ತಮ್ಮ ಬುದ್ಧಿಶಕ್ತಿಯಿಂದಾಗಿ ಎಂತಹ ಕಠಿಣವಾದ ಸಮಸ್ಯೆಯಿಂದಲೂ ಕೂಡ ಬಗೆಹರಿಸುತ್ತಾರೆ S ಅಕ್ಷರದ ಹುಡುಗರು ಅಥವಾ ಹುಡುಗಿಯರು ಆಗಲಿ ತುಂಬಾ ರಹಸ್ಯಮಯಿಗಳು ಆಗಿರುತ್ತಾರೆ
ಇವರ ಮಾತಿಗೆ ಮುಂದೆ ಇರುವಂತಹ ವ್ಯಕ್ತಿಗಳು ಕೂಡ ಆಕರ್ಷಿತರಾಗುತ್ತಾರೆ ತಮ್ಮ ಪ್ರೀತಿಯ ಅರಿವು ಉಳ್ಳ ಈ ಜನರು ಕೆಲವೊಮ್ಮೆ ಅನುಮಾನಾಸ್ಪದ ವ್ಯಕ್ತಿಗಳು ಆಗಿರುತ್ತಾರೆ ಅವರ ಹಿಂದಿನ ಏಕೈಕ ಭಾವನೆ ಎಂದರೆ ಅವರು ತಮ್ಮ ಪ್ರೀತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಈ ಅಕ್ಷರದವರ ಕೆಲವು ಖಾಸಗಿ ಮಾತುಗಳು ಸಾಮಾಜಿಕ ಜೀವನದಲ್ಲಿ ಅವರು ಸಂತೋಷದಿಂದ ಹರ್ಷ ಚಿತ್ತದಿಂದ ನಡೆಯುವವರು ಆಗಿರುತ್ತಾರೆ ಪಾರ್ಟಿ ಮತ್ತು ಹಬ್ಬಗಳಲ್ಲಿ ಉತ್ಸವಗಳಲ್ಲಿ ಸೇರಿಕೊಂಡು ಆನಂದವನ್ನು ಪಡೆಯುತ್ತಾರೆ
ಇವರು ತುಂಬಾ ರಚನಾತ್ಮಕವಾಗಿರುತ್ತಾರೆ ಇವರು ಯಾವುದೇ ಒಂದು ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ ತಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಲೈಂಗಿಕತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರ ಸ್ವಭಾವ ಕೋಪದಿಂದ ಇದ್ದರೂ ಕೂಡ ಮಾನವೀಯತೆ ಗುಣ ಇರುತ್ತದೆ ಇವರ ಜೀವನದಲ್ಲಿ ಪ್ರೇಮವು ಬಹಳ ಮಹತ್ವದ್ದಾಗಿರುತ್ತದೆ ಇವರ ಕಾರ್ಯಕ್ಷೇತ್ರದ ಬಗ್ಗೆ ಹೇಳುವುದಾದರೆ
ಕಲೆ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಾಣುತ್ತಾರೆ ಈಗ ತಿಳಿಯೋಣ ಈ ಹೆಸರಿನ ವ್ಯಕ್ತಿಗಳ ವಿಶೇಷತೆಯ ಬಗ್ಗೆ ತಮ್ಮ ದುಡಿಮೆಯ ಬಲದಿಂದ ಇವರು ಎಲ್ಲವನ್ನು ಗಳಿಸುತ್ತಾರೆ ಹಣ ಸ್ಥಾನವನ್ನು ಗಳಿಸುವ ಈ ಜನರು ತಮ್ಮ ವಸ್ತುಗಳನ್ನು ಅಷ್ಟು ಸುಲಭವಾಗಿ ಯಾರಿಗೂ ಕೊಡುವುದಿಲ್ಲ ಇವರು ಜಿಪುಣರು ಆಗಿರುತ್ತಾರೆ. ಜೊತೆಗೆ ಪ್ರಚಾರ ಪ್ರಿಯರು ಆಗಿರುತ್ತಾರೆ ಅವರು ಸಭೆ ಸಮಾರಂಭಗಳಿಗೆ ಹೋಗಲು ಇಷ್ಟಪಡುತ್ತಾರೆ ಅವರ ಹೃದಯದಲ್ಲಿ ಯಾವುದೇ ರೀತಿಯ ಕೆಟ್ಟ ಭಾವನೆ
ಇರದೆ ಇದ್ದರೂ ಅವರ ಸ್ವಭಾವ ಅವರನ್ನು ಕೆಟ್ಟದಾಗಿ ಮಾಡುತ್ತದೆ ಎಸ್ ಅಕ್ಷರದವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಯಾವುದೇ ಕೆಲಸ ಕಾರ್ಯಗಳು ಇರಲಿ, ತಮ್ಮ ಜೀವನವನ್ನು ಮುಡಿಪಿಟ್ಟು ಆ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಗಮನಾರ್ಹವಾದ ವಿಷಯ ಏನೆಂದರೆ ಇಂತಹ ಜನರು ತಮ್ಮನ್ನು ತಾವು ನಿಯಂತ್ರಿಸುವ ಗುಣವನ್ನು ಹೊಂದಿರುತ್ತಾರೆ ಮತ್ತು ಬಹಳ ಆಕರ್ಷಿತ ವ್ಯಕ್ತಿಗಳು ಆಗಿದ್ದು ಅಷ್ಟೇ ಅಲ್ಲದೆ ಇವರ ಮಾತಿಗೆ ಜನರನ್ನು ತಮ್ಮತಸಳೆಯುವ ಗುಣವನ್ನು ಹೊಂದಿರುತ್ತಾರೆ ಇವರು ತುಂಬಾ ಬುದ್ಧಿವಂತರು
ಹಾಗೂ ತಮ್ಮ ಜ್ಞಾನ ಅತ್ಯಂತ ಮುಖ್ಯ ಅಂತ ತಿಳಿದಿರುತ್ತಾರೆ ಇದೇ ಕಾರಣಕ್ಕೆ ಇವರು ತಮ್ಮ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾರೆ ಇಂತಹ ಜನರಿಂದ ನಾವು ಏನನ್ನು ಅಪೇಕ್ಷಿಸುತ್ತೇವೆ ಎಂದರೆ ಈ ಅಕ್ಷರದವರು ತುಂಬಾ ಶ್ರಮಿಕರು ಆಗಿರುತ್ತಾರೆ ಇವರು ತಮ್ಮ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮದಿಂದ ಎಲ್ಲವನ್ನು ಸಾಧಿಸುತ್ತಾರೆ ಈ ಅಕ್ಷರದವರ ಆರೋಗ್ಯ ಹೇಗಿರುತ್ತದೆ ಅಂತ ನೋಡುವುದಾದರೆ ಇವರು ತಮ್ಮ ಜೀವನದಲ್ಲಿ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ ಇವರು ಯಾವಾಗಲೂ ಹೊಟ್ಟೆಗೆ ಸಂಬಂದಿಸಿದ ರೋಗಗಳಿಂದ
ಹಾಗೂ ನೀರಿನಿಂದ ಭಯವನ್ನು ಹೊಂದಿರುತ್ತಾರೆ ಅಲರ್ಜಿ ಹಾಗೂ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಲೂ ಕೂಡ ಶೀಘ್ರವೇ ಕಾಣಿಸಿಕೊಳ್ಳುತ್ತವೆ ಕೆಲವೊಮ್ಮೆ ಗುಪ್ತ ರೋಗಗಳನ್ನು ಕೂಡ ಎದುರಿಸಬೇಕಾಗುತ್ತದೆ ಇವರು ಹೃದಯವಂತರು ಆಗಿರುತ್ತಾರೆ ಇಂತಹ ಜನರು ಎಲ್ಲಿಗೆ ಹೋಗಲಿ ಅಲ್ಲಿ ಅವರು ತಮ್ಮ ಚಾಪನ್ನು ಮೂಡಿಸುತ್ತಾರೆ ಇವರು ತಮ್ಮ ಕೆಲಸ ಕಾರ್ಯಗಳ ಬಗ್ಗೆ ಅತಿ ಹೆಚ್ಚು ಗಮನ ನೀಡುತ್ತಾರೆ ಇಂಥವರು
ಯಾರಿಂದಲೂ ಯಾವ ಸಹಾಯವನ್ನು ಪಡೆಯಲು ಇಷ್ಟಪಡುವುದಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತೆ ಇವರು ಹೆಚ್ಚು ಹೆಚ್ಚು ಜನರನ್ನು ತಮ್ಮತ್ತ ಆಕರ್ಷಿಸಲು ಇಷ್ಟಪಡುತ್ತಾರೆ ಮತ್ತು ಯಾರಿಗೂ ಕೂಡ ತೊಂದರೆ ಕೊಡಲು ಬಿಡುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755