ಮಿಥುನ ರಾಶಿ ಸ್ತ್ರೀ ರಹಸ್ಯ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮಿಥುನ ರಾಶಿಯ ಸ್ತ್ರೀಯರ ರಹಸ್ಯಗಳ ಬಗ್ಗೆ ನೋಡೋಣ ಬನ್ನಿ ನಿಮ್ಮ ರಹಸ್ಯಗಳೇನು ನಿಮ್ಮ ಗುಣಗಳೇನು ಅಂತ ನೋಡೋಣ ಬನ್ನಿ ಯಾರು ಹೇಳದೆ ಇರುವಂತಹ ಸೀಕ್ರೆಟ್ಗಳನ್ನು ಬಹಿರಂಗಪಡಿಸುವ ಪ್ರಯತ್ನ ಮಾಡುತ್ತೇವೆ ಅದರಲ್ಲೂ ಈ ಮಿಥುನ ರಾಶಿಯವರು ಸಕ್ಕತ್ ಸ್ಟ್ರಾಂಗು ಮಾತಲ್ಲೇ ಹೃದಯವನ್ನು ಗೆಲ್ಲುವ

ಇವರನ್ನು ಗೆಲ್ಲುವುದು ತುಂಬಾನೇ ಕಷ್ಟ ಇವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ 7 ಕೆರೆ ನೀರನ್ನು ಕುಡಿಯಬೇಕು ಹಾಗೆ ಇವರಿಗೆ ಹತ್ತಿರ ಆಗುವುದು ತುಂಬಾನೇ ಕಷ್ಟ ಯಾಕೆ ಅಂತ ಮುಂದೆ ಓದಿ ನಿಮಗೆ ಗೊತ್ತಾಗುತ್ತದೆ ನೀವೇನಾದ್ರೂ ಮಿಥುನ ರಾಶಿಯ ಸ್ತ್ರೀಯರನ್ನು ಮದುವೆಯಾಗಿದ್ದೀರಾ ಅಥವಾ ನೀವು ಪ್ರೀತಿಸುತಿದ್ದೀರಾ ಹಾಗಾದ್ರೆ ಈ ಲೇಖನವನ್ನು ಪೂರ್ತಿಯಾಗಿ

ಓದಿ ಮಿಥುನ ರಾಶಿಯ ಅಧಿಪತಿ ಬುಧ ಗ್ರಹ ಬುಧ ಯಾವ ಸ್ಪೀಡಲ್ಲಿ ಸೂರ್ಯನ ಸುತ್ತ ರೌಂಡ್ ಹಾಕುತ್ತಾನೋ ಇವರು ಹಾಗೆ ಕೆಲಸದಲ್ಲಿ ಸಕ್ಕತ್ ಸ್ಪೀಡ್ ಯಾವುದೇ ಕೆಲಸವನ್ನು ಬಹಳ ಸ್ಪೀಡ್ ಆಗಿ ಮುಗಿಸುತ್ತಾರೆ ಓಡಾಡುವುದು ಕೂಡ ಅಷ್ಟೇ ಸ್ಪೀಡ್ ಅಡ್ವೆಂಚರ್ ಮಾಡುವುದಕ್ಕೆ ಪ್ರವಾಸ ಹೋಗುವುದಕ್ಕೆ ತುಂಬಾ ಸ್ಪೀಡ್ ಯಾವುದೇ ಕೆಲಸವನ್ನು ಮಾಡಿದರು

ಅಥವಾ ಯಾವುದೇ ಅರೇಂಜ್ಮೆಂಟ್ ಮಾಡಿದರು ಪ್ಲಾನ್ ಬಿ ಇಲ್ಲದೆ ಯಾವುದೇ ಅರೇಂಜ್ಮೆಂಟ್ ಮಾಡುವುದಿಲ್ಲ ಸ್ವಂತಿಕೆ ಇದೆ ಇವರು ತುಂಬಾನೇ ಶಾರ್ಪು ಓದುವ ಹುಚ್ಚು ಜಾಸ್ತಿ ಇವರ ರೂಮ್ನಲ್ಲಿ ಬುಕ್ ಕಲೆಕ್ಷನ್ ಗಳು ಜಾಸ್ತಿ ಕಂಡರೆ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ ಏನಾದರೂ ಹೊಸದನ್ನು ಕಲಿಯುವ ಉತ್ಸಾಹ ಕೆಲಸಾನೇ ಗೊತ್ತಿಲ್ಲದೆ ಇರುವ

ಫೀಲ್ಡಿಗೆ ಹೋದರು ಬೇಗನೆ ಅಡ್ಜಸ್ಟ್ ಆಗುತ್ತಾರೆ ಇವರು ಎಲ್ಲವನ್ನು ಈಸಿಯಾಗಿ ಹ್ಯಾಂಡಲ್ ಮಾಡುವ ಕೆಪ್ಯಾಸಿಟಿ ಇವರಿಗಿದೆ ಬುದ್ದಿವಂತಿಕೆ ತುಂಬಾ ಇದೆ ಲೆಕ್ಕಾಚಾರದ ವಿಷಯದಲ್ಲಿ ಇದ್ದಷ್ಟೇ ಹಣದಲ್ಲಿ ಮನೆ ಸಂಭಾಳಿಸುವುದರಲ್ಲಿ ಇವರನ್ನು ಮೀರಿಸುವುದಕ್ಕೆ ಆಗುವುದಿಲ್ಲ ಇವರು ರಫ್ ಆಗಿ ಮಾತನಾಡುವುದು ಕಮ್ಮಿ ತುಂಬಾನೇ ಸಾಫ್ಟ್ ಎಕ್ಸಲೆಂಟಾಗಿ

ಬೆಣ್ಣೆಯಲ್ಲಿ ಕೂದಲು ತೆಗೆದು ಹಾಗೆ ಮಾತನಾಡಿ ಹೃದಯವನ್ನು ಗೆಲ್ಲುತ್ತಾರೆ ಯಾವುದೇ ಟಾಪಿಕ್ ಕೊಟ್ಟರು, ಜಾಸ್ತಿ ಟೈಮ್ ತೆಗೆದುಕೊಳ್ಳುವುದಿಲ್ಲ ಪ್ರಿಪೇರ್ ಆಗುವುದಕ್ಕೆ ಅರಳು ಹುರಿದ ಹಾಗೆ ಭಾಷಣ ಮಾಡುವ ಟ್ಯಾಲೆಂಟ್ ಇದೆ ಇವರಿಗೆ ಒಳ್ಳೆಯ ಸೆನ್ಸ್ ಆಫ್ ಹ್ಯೂಮನ್ ಇದೆ ತಮಾಷೆಯಾಗಿ ಕಾಮೆಂಟ್ ಮಾಡುವುದು ನಗುವಿನ ಮೂಲಕವೇ ಹಾರ್ಟಿಗೆ ಕನ್ನ ಹಾಕುತ್ತಾರೆ

ಜೊತೆಗೆ ಇದ್ದವರಿಗೆ ಬೋರಾಗುವ ಮಾತೇ ಇಲ್ಲ ಇದೆಲ್ಲಾ ಒಬ್ಬರನ್ನ ಲೈಫ್ ಪಾರ್ಟ್ನರ್ ಆಗಿ ಚೂಸ್ ಮಾಡುವವರೆಗೆ ಅಷ್ಟೇ ಆಮೇಲೆ ತುಂಬಾ ಲಾಯಲ್ ಆದ ಜೀವನ ಇವರದು ನೀರನ್ನು ಯಾವ ರೀತಿಯ ಪಾತ್ರೆಯಲ್ಲಿ ಹಾಕಿದರು ಅದು ಆ ಪಾತ್ರೆಯ ಶೇಪನ್ನು ಪಡೆದುಕೊಳ್ಳುತ್ತದೆ ಹಾಗೆ ಇವರು ಎಲ್ಲೇ ಇದ್ದರು ಯಾರ ಜೊತೆ ಇದ್ದರು ಅಡ್ಜಸ್ಟ್ ಆಗುವ ಗುಣ ಇವರು

ಸಕ್ಕತ್ ಪಾಸಿಟಿವ್ ಗುಣ ಹೊಂದಿರುತ್ತಾರೆ ಆದಷ್ಟು ಒಳ್ಳೆಯ ವಿಚಾರಗಳ ಬಗ್ಗೆ ಚಿಂತನೆ ಮಾಡುತ್ತಾರೆ ಒಂದು ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕ ಪ್ರಯತ್ನ ಮಾಡುತ್ತಾರೆ ಇವರು ತುಂಬಾನೇ ಓಪನ್ ಮೈಂಡೆಡ್ ಹಾಗೂ ಓಪನ್ ಹಾರ್ಟೆಡ್ ಫ್ರೆಂಡ್ ಶಿಪ್ ವಿಷಯಕ್ಕೆ ಬಂದರೆ ಆಸ್ತಿ ಅಂತಸ್ತು ಹೇಗಿದೆ ನೋಡುವುದಕ್ಕೆ ಚೆನ್ನಾಗಿ ಇದ್ದಾರೋ ಅಥವಾ ಇಲ್ವೋ ಇದ್ಯಾವುದನ್ನು ನೋಡುವುದಿಲ್ಲ

ಯಾರಾದರೂ ಇವರನ್ನು ಕಂಟ್ರೋಲ್ ಮಾಡಿದರೆ ಕೆಟ್ಟ ಕೋಪ ಬರುತ್ತದೆ ಸ್ವತಂತ್ರವಾಗಿರಬೇಕು ಲೈಫನ್ನು ಫ್ರೀಯಾಗಿದ್ದು ಎಂಜಾಯ್ ಮಾಡಬೇಕು ಎನ್ನುವ ಆಸೆ ಯಾವುದೇ ಕಮಿಟ್ಮೆಂಟ್ ಹಾಗೂ ಪ್ರಾಮಿಸಿಗೆ ಕಟ್ಟಿ ಬೀಳುವ ಜಾಯಮಾನ ಇವರದ್ದು ಅಲ್ಲ ಇವರ ನೆಗೆಟಿವ್ ಗುಣಗಳು ನೋಡುವುದಾದರೆ ಆಗಾಗ ಇವರು ನಡೆದುಕೊಳ್ಳುವ ರೀತಿ ಬದಲಾಗುತ್ತಾ ಇರುತ್ತದೆ

ತುಂಬಾ ಕಡೆ ಒಂದು ಕಡೆನೂ ಇರುವುದಿಲ್ಲ ಯಾವುದೇ ವಿಷಯಕ್ಕೆ ಅಟ್ಯಾಚ್ ಆಗಿ ಇರುವುದಿಲ್ಲ ಯಾವತ್ತು ಹೇಳಿದ ವಿಚಾರ ಈಗ ನೆನಪಿರುವುದು ಕಮ್ಮಿ ಒಂದು ಸಾರಿ ತಪ್ಪು ಅಂದಿದ್ದು ಇನ್ನೊಂದು ಸಾರಿ ಸರಿ ಅನಿಸಬಹುದು ಒಂದು ಸಾರಿ ಕೋಪದಿಂದ ಇದ್ದರೆ ಇನ್ನೊಂದು ಸಾರಿ ಸಂತೋಷದಿಂದ ಇರುತ್ತಾರೆ ಇವರದು ದ್ವಂದ್ವ ಸ್ವಭಾವ ಯಾವುದೇ ಡಿಸಿಷನ್ ತೆಗೆದುಕೊಳ್ಳಬೇಕಾದರೆ

ಗೊಂದಲ ಉಂಟಾಗುತ್ತದೆ ಹಾಗಂತ ಎಮೋಷನ್ಅಲ್ಲಿ ಬ್ಲಾಕ್ ಮೇಲ್ ಮಾಡಿದರೆ ನಿರ್ಧಾರ ಬದಲಿಸುವುದಿಲ್ಲ ಜೊತೆಗೆ ಎಲ್ಲದರಲ್ಲೂ ಮೂಗು ತೂರಿಸುವ ಸ್ವಭಾವ ಕದ್ದು ಕೇಳುವುದು ಅದನ್ನು ದಿಟ್ಟು ಫ್ರೆಂಡ್ಸ್ ಸರ್ಕಲ್ ಗೆ ಹೇಳುವುದನ್ನು ಕಾಯ್ತಾ ಇರುತ್ತಾರೆ ಯಾರಾದರೂ ಇವರ ಹತ್ತಿರ ಮ್ಯಾಟರ್ ಷೇರು ಮಾಡುವಾಗ ಎಚ್ಚರಿಕೆ ಇರುವುದು

ಉತ್ತಮ ಮಿಥುನ ರಾಶಿಯ ಹೆಣ್ಣು ಮಕ್ಕಳನ್ನು ಕಂಟ್ರೋಲ್ ಮಾಡುವುದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಇವರಿಗೆ ಮಾತನಾಡುವುದಕ್ಕೆ ಇಷ್ಟ ಒಳ್ಳೆ ರೀತಿಯಿಂದ ಮಾತನಾಡಿ ಎರಡನೆಯದಾಗಿ ಇವರ ದ್ವಂದ್ವ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಟ್ರೈ ಮಾಡಿ ಏನಾದ್ರೂ ಇಕ್ಕಟ್ಟಿಗೆ ಸಿಕ್ಕಾಕಿಕೊಂಡಿದ್ದಾರೆ ಅಂತ ವಿಚಾರಿಸಿ ಯಾವುದಾದರೂ

ಡಿಸಿಷನ್ ತೆಗೆದುಕೊಂಡರೆ ಸಡನ್ ಆಗಿ ಪ್ರಶ್ನೆ ಮಾಡಬೇಡಿ ಸಿಟ್ಟು ನೆತ್ತಿಗೆ ಏರುವ ಚಾನ್ಸಸ್ ಜಾಸ್ತಿ ಟೈಮ್ ಕೊಡಿ ನಿಮ್ಮ ದಾರಿಗೆ ಬರುತ್ತಾರೆ ಇವರನ್ನು ಇಂಪ್ರೆಸ್ ಮಾಡಬೇಕಾದರೆ ಬೇಜಾರಲ್ಲಿ ಇದ್ದಾಗ ಖುಷಿಯಲ್ಲಿದ್ದಾಗ ಅವರಷ್ಟಕ್ಕೆ ಅವರನ್ನು ಬಿಡಿ ಇವರನ್ನು ಪ್ರಪೋಸ್ ಮಾಡಬೇಕಾದರೆ ಆದಷ್ಟು ನಗಿಸುತ್ತ ಇರುವುದಕ್ಕೆ ಪ್ರಯತ್ನಪಡಿ ಮುಖ ಊದಿಸಿಕೊಂಡು ಇದ್ದರೆ ತಿರುಗಿ ನೋಡುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.