ಕೋಟಿ ಸಾಲ ಇದ್ದರೂ ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಅರ್ಪಿಸಿ ಈ 1 ವಸ್ತು

0

ನಮಸ್ಕಾರ ಸ್ನೇಹಿತರೆ ಹಲವಾರು ಜನರ ಜೀವನದಲ್ಲಿ ಸಾಲದ ಸಮಸ್ಯೆಗಳು ಹೇಗೆ ಹೆಚ್ಚಾಗಿರುತ್ತವೆ ಅಂದರೆ ಬೇಡ ಅಂದರು ಸರಿ ಆ ಸಮಸ್ಯೆಯಿಂದ ಆಚೆ ಬರಲು ಆಗುತ್ತಾ ಇರುವುದಿಲ್ಲ ಈ ರೀತಿ ಒಂದು ಮಾತು ಇದೆ ಸಾಲಕ್ಕಿಂತ ದೊಡ್ಡದಾದ ಶತ್ರು ಹಾಗೂ ದುಃಖ ಯಾವುದು ಇಲ್ಲ ಅಂತ ಯಾಕೆ ಅಂದರೆ ಯಾವ ವ್ಯಕ್ತಿಯ ಜೀವನದಲ್ಲಿ ಸಾಲದ ಸಮಸ್ಯೆ ಇರುತ್ತವೆಯೋ ವ್ಯಕ್ತಿ ಬೇಡ ಆದರೂ ಕೂಡ 24 ಗಂಟೆ ದುಃಖದಲ್ಲಿ ಮುಳುಗಿರುತ್ತಾನೆ

ಇದೇ ಸಮಸ್ಯೆ ಅವರ ಜೀವನದಲ್ಲಿ ದುರ್ಭಾಗ್ಯಕ್ಕೂ ಕೂಡ ಕಾರಣವಾಗುತ್ತದೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಂಜನೇಯ ಸ್ವಾಮಿಯ ಒಂದು ಯಾವ ರೀತಿಯ ಪ್ರಯೋಗದ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಇದನ್ನು ಮಾಡುವುದರಿಂದ ಸಾಲದ ಎಲ್ಲಾ ಸಮಸ್ಯೆಗಳು ತಕ್ಷಣವೇ ದೂರವಾಗುತ್ತವೆ ಯಾಕೆ ಅಂದರೆ ಕಲಿಯುಗದಲ್ಲಿ ಇರುವಂತಹ ದೇವರು ಕೇವಲ ಆಂಜನೇಯ ಸ್ವಾಮಿ ಆಗಿದ್ದಾನೆ ಇವರು ಎಲ್ಲಾ ಪ್ರಕಾರದ ಸಂಕಟಗಳಿಂದ ತಮ್ಮ ಭಕ್ತರನ್ನು ಕಾಪಾಡುತ್ತಾರೆ ಕಾರಣದಿಂದ

ನಿಮ್ಮ ಜೀವನದಲ್ಲಿ ಏನಾದರೂ ಸಾಲದ ಸಮಸ್ಯೆ ಇದ್ದರೆ ಇಲ್ಲಿ ಯಾವುದೇ ಕಾರಣಕ್ಕೂ ನೀವು ನಿರಾಶೆ ಪಡಬೇಡಿ ಮೊದಲಿಗೆ ಈ ಪ್ರಯೋಗವನ್ನು ಸಂಪೂರ್ಣವಾದ ಭಕ್ತಿಯಿಂದ ಮಾಡಿ ನೋಡಿ ಯಾಕೆ ಅಂದರೆ ಭಕ್ತರು ಎಲ್ಲಿರುತ್ತಾರೋ ಅಲ್ಲಿ ಭಗವಂತ ಇರುತ್ತಾನೆ ಭಗವಂತ ಎಲ್ಲಿರುತ್ತಾನೋ ಅಲ್ಲಿ ಭಕ್ತರು ಇರುತ್ತಾರೆ ಹೀಗಾಗಿ ತನ್ನ ಭಕ್ತರನ್ನು ಕಾಪಾಡಲು ಆಂಜನೇಯ ಸ್ವಾಮಿ ಬಂದೇ ಬರುತ್ತಾರೆ ಹಾಗಾಗಿ ಮನವಿಟ್ಟು ಓದಿ

ಈ ಉಪಾಯವನ್ನು ಅರ್ಥ ಮಾಡಿಕೊಳ್ಳಿ ನಾವು ಇಲ್ಲಿ ಹೇಳುವ ಪ್ರತಿಯೊಂದು ವಿಧಿ ವಿಧಾನಗಳನ್ನು ತಪ್ಪದೆ ಮಾಡಬೇಕು ಆಗ ಮಾತ್ರ ಇದರ ಪ್ರಯೋಜನ ಸಿಗುತ್ತದೆ ಈ ಪ್ರಯೋಗವನ್ನು ಮಂಗಳವಾರ ಶನಿವಾರ ಗುರುವಾರದ ದಿನ ಆಗಲಿ ಪ್ರಾರಂಭ ಮಾಡಬಹುದು ಪ್ರಯೋಗವನ್ನು ಮಾಡಲು 11 ವೀಳ್ಯದ ಎಲೆಯ ಜೊತೆಗೆ 11 ಅಡಿಕೆಗಳನ್ನು ತೆಗೆದುಕೊಳ್ಳಬೇಕು ಜೊತೆಗೆ ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು ಸಿಂಧೂರವು ಕೇಸರಿ ಬಣ್ಣದಲ್ಲಿ ಇರಬೇಕು ಇದನ್ನು ಆಂಜನೇಯ ಸ್ವಾಮಿಯ ಸಿಂದೂರ ಅಂತ ಕರೆಯುತ್ತಾರೆ

ಕೆಂಪು ಬಣ್ಣದ ಸಿಂಧೂರವು ದೇವಿಮಾತೆಯ ಸಿಂಧೂರಾಗಿರುತ್ತದೆ ಕೆಂಪು ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬಾರದು ಕೇವಲ ಕೇಸರಿ ಬಣ್ಣದ ಸಿಂಧೂರವನ್ನು ಮಾತ್ರ ತೆಗೆದುಕೊಳ್ಳಬೇಕು ಇದರಲ್ಲಿ ಮಲ್ಲಿಗೆಯ ಎಣ್ಣೆಯನ್ನು ಹಾಕಬೇಕು ಪ್ರತಿಯೊಂದು ಎಲೆಯ ಮೇಲು ಶ್ರೀರಾಮ ಅಂತ ಹೆಸರು ಬರೆಯಬೇಕು ಅಡಿಕೆಗೆ ಪೂರ್ತಿಯಾಗಿ ಸಿಂಧೂರವನ್ನು ಹಚ್ಚಿ ನಂತರ ಆ ಎಲೆಗೆ ಅಡಿಕೆಯನ್ನು ಹಾಕಿ ಎಲೆಯನ್ನು ಫೋಲ್ಡ್ ಮಾಡಿ ಕೆಂಪು ದಾರದಿಂದ ಅದನ್ನು ಕಟ್ಟಬೇಕು ಇದಾದ ನಂತರ ನಿಮ್ಮ ಮನೆಯ ಆಂಜನೇಯ

ಸ್ವಾಮಿಯ ಫೋಟೋ ಅಥವಾ ಮೂರ್ತಿಯ ಮುಂದೆ ನಿಂತುಕೊಂಡು ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸವನ್ನು ಜಪ ಮಾಡಬೇಕು ಒಂದು ಬಾರಿ ಹನುಮಾನ್ ಚಾಲೀಸವನ್ನು ಜಪ ಮಾಡಿದ ನಂತರ ನೀವು ರೆಡಿ ಮಾಡಿ ಇಟ್ಟಿರುವಂತಹ ಆ ಪಾನ್ ಅನ್ನು ದೇವರಿಗೆ ಅರ್ಪಿಸಬೇಕು ಇದೇ ಕಾರಣದಿಂದಾಗಿ ಮೊದಲಿಗೆ ನೀವು 11 ಎಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು ವಾರದಲ್ಲಿ ಕೇವಲ ಒಂದು ದಿನ ಈ ಪ್ರಯೋಗವನ್ನು ಮಾಡಿದರೆ ಸಾಕು ಸಮಯದ

ಕೊರತೆ ಇದ್ದರೆ ತಿಂಗಳಿಗೆ ಒಂದು ಬಾರಿ ಮಾಡಿದರೆ ಸಾಕು ಮಾರನೆಯ ದಿನ ಈ ಎಲ್ಲಾ ಎಲೆಗಳನ್ನು ತೆಗೆದುಕೊಂಡು ಹೋಗಿ ಆಲದ ಮರದ ಬುಡದಲ್ಲಿ ಇಡಬೇಕು ಇಲ್ಲಿ ಈ ರೀತಿಯಾಗಿ ಬೇಡಿಕೊಳ್ಳಬೇಕು ಹೇ ಭಗವಂತ ಆಂಜನೇಯ ಸ್ವಾಮಿ ನಮಗೆ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಕೊಡಿ ಶ್ರೀ ರಾಮರ ಈ ಪ್ರಸಾದವನ್ನು ನೀವು ತೆಗೆದುಕೊಂಡು ನಿಮ್ಮ ಈ ಭಕ್ತನನ್ನು ಸಂಕಟದಿಂದ ಪಾರು ಮಾಡಿ ಇಷ್ಟು ಬೇಡಿಕೊಂಡ ನಂತರ ಮರಳಿ ನೀವು ಮನೆಗೆ ಬನ್ನಿ ವಾರದಲ್ಲಿ ಒಂದು

ದಿನ ಅಥವಾ ತಿಂಗಳಿಗೆ ಒಂದು ದಿನ ಈ ಪ್ರಯೋಗವನ್ನು ಮಾಡಿ ಪ್ರಯೋಗದ ಲಾಭಗಳು ಏನೆಂದರೆ ಹೋಗಲಾಡಿಸಿಕೊಳ್ಳಲು ಅಷ್ಟೇ ಅಲ್ಲ ಬೇರೆ ಹಲವಾರು ವಿಷಯಗಳಿಗೂ ಕೂಡ ಪರಿಹಾರ ಸಿಗುತ್ತದೆ ಶತ್ರುಗಳ ಸಮಸ್ಯೆಯಲ್ಲಿ ನೀವು ಸಿಲುಕಿದರೆ ಈ ಪ್ರಯೋಗದಿಂದ ಲಾಭ ಸಿಗುತ್ತದೆ ಗೃಹ ನಕ್ಷತ್ರಗಳಲ್ಲಿ ನಿಮಗೇನಾದರೂ ಸಮಸ್ಯೆ ಇದ್ದರೆ ನವಗ್ರಹಗಳಿಂದ ತೊಂದರೆ ಆಗುತ್ತಾ ಇದ್ದರೂ ಕೂಡ ಇವುಗಳಿಂದ ನಿಮಗೆ ಪರಿಹಾರ ಸಿಗುತ್ತದೆ ಇದರ ಜೊತೆಗೆ ಯಾರಿಗೆ

ನೌಕರಿ ಸಿಗುತ್ತಾ ಇರುವುದಿಲ್ಲ ಅವರಿಗೆ ಈ ಪ್ರಯೋಗದಿಂದ ಲಾಭ ಸಿಗುತ್ತದೆ ಯಾರಿಗೆ ದುರ್ಘಟನೆ ಆಗುತ್ತದೆ ಅನ್ನುವ ಭಯ ಕಾಡುತ್ತಾ ಇರುತ್ತದೆ ಅಥವಾ ಬೇರೆ ಭಯ ಅವರನ್ನು ಕಾಡುತ್ತಾ ಇದ್ದರೆ ವಾರದಲ್ಲಿ ಒಂದು ದಿನ ಈ ಪ್ರಯೋಗವನ್ನು ಮಾಡುವುದರಿಂದ ಎಲ್ಲಾ ಪ್ರಕಾರದ ಭಯ ನಿಮ್ಮಿಂದ ದೂರವಾಗುತ್ತದೆ ಹಾಗಾಗಿ ಈ ಪ್ರಯೋಗದ ಲಾಭವನ್ನು ನೀವು ಪಡೆದುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.