ಲಕ್ಷ್ಮೀ ಫೋಟೊ ಮುಂದೆ ಈ ಹೂವನಿಟ್ಟು ಪೂಜೆ ಮಾಡಿದರೆ ಸಕಲ ಸಂಪತ್ತು ಐಶ್ವರ್ಯ ಪ್ರಾಪ್ತಿ

0

ನಮಸ್ಕಾರ ಸ್ನೇಹಿತರೆ ಫ್ರೀ ಇದ್ದರೆ ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಎಷ್ಟೇ ಕೆಲಸ ಇರಲಿ ಸ್ವಲ್ಪ ಸಮಯ ತೆಗೆದುಕೊಂಡು ಭಗವಂತನ ಧ್ಯಾನದಲ್ಲಿ ತೊಡಗಿಕೊಳ್ಳುತ್ತಾರೆ ಅದಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಮನೆಯಲ್ಲಿ ಪೂಜಾ ಮಂದಿರವನ್ನು ಇಟ್ಟುಕೊಂಡು ಕೆಲವು ಸಮಯ ಪೂಜಾ ಮಂದಿರದಲ್ಲಿ ಧ್ಯಾನ ಮಗ್ನರಾಗಿ

ಭಗವಂತನ ಪೂಜೆಯನ್ನು ಕೈಕಾರ್ಯವನ್ನು ಮಾಡುತ್ತಾರೆ ಮುಖ್ಯವಾಗಿ ಸ್ತ್ರೀಯರು ಶ್ರೀ ಮಹಾಲಕ್ಷ್ಮಿಯನ್ನು ಹಾಗೆ ತುಳಸಿಯನ್ನು ಪೂಜಿಸಿ ಪ್ರಾರ್ಥಿಸುವುದು ನಮ್ಮ ಸಂಸ್ಕೃತಿ ಸಂಪ್ರದಾಯದಲ್ಲಿ ಒಂದಾಗಿ ಬಂದುಬಿಟ್ಟಿದೆ ಪ್ರತಿಯೊಬ್ಬರ ಮನೆಯಲ್ಲಿ ಲಕ್ಷ್ಮಿಯ ವಿಗ್ರಹ ಆಗಲಿ ಲಕ್ಷ್ಮಿ ದೇವಿಯ ಚಿತ್ರಪಟ ಆಗಲಿ ಇದ್ದೇ ಇರುತ್ತದೆ ಈ ಚಿತ್ರಪಟಕ್ಕೆ ಅಥವಾ ಲಕ್ಷ್ಮಿಯ ವಿಗ್ರಹಕ್ಕೆ ಪ್ರತಿನಿತ್ಯ ನೀವು ಪೂಜೆ ಮಾಡುವುದರಿಂದ ಸಾಕಷ್ಟು ಸತ್ ಫಲಗಳು ಉಂಟಾಗುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾಕೆ ಅಂದರೆ ಚಂಚಲೆಯಾದ ಶ್ರೀ ಮಹಾಲಕ್ಷ್ಮಿಯನ್ನು ನಾವು ಪ್ರತಿನಿತ್ಯ ಪ್ರಾರ್ಥಿಸಿಕೊಳ್ಳಬೇಕು ಪೂಜಿಸಿಕೊಳ್ಳಬೇಕು ಯಾಕೆ ಅಂದರೆ ದನ ಮೂಲ ಇದಂ ಜಗತ್ ದನ ಬೇಕೆಬೇಕು ಜೀವನ ನಡೆಸಬೇಕಾದರೆ ಆದ್ದರಿಂದ ಕೈಯಲ್ಲಿ ಹಣ ನಿಂತು ಉಳಿತಾಯ

ಆಗಿ ನೆಮ್ಮದಿಯ ಜೀವನ ಸಾಗಬೇಕು ಯಾವುದೇ ಕಷ್ಟಗಳು ನಷ್ಟಗಳು ಬರಬಾರದು ಅಂತ ಅಂದರೆ ನಾವು ಶ್ರೀ ಮಹಾಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿಕೊಳ್ಳುವುದು ಬಹಳ ಉತ್ತಮ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿಕೊಳ್ಳಬೇಕಾದರೆ ಈ ಒಂದು ಹೂವನ್ನು ಸಮರ್ಪಿಸಿಕೊಂಡು ಪೂಜೆ ಮಾಡಿಕೊಂಡರೆ

ಸಾಕು ನಿಮಗೆ ಸಕಲ ಸಂಪತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ ಹಾಗೆ ಮನೆಯಲ್ಲಿ ಹಿರಿಯರು ಇದ್ದರೆ ಹೇಳುತ್ತಾರೆ ಸಾಧ್ಯವಾದಷ್ಟು ಕೊಂಡು ತಂದ ಹೂವುಗಳಿಗಿಂತ ಮನೆಯಲ್ಲಿ ನೀವು ನೆಟ್ಟ ನಿಮ್ಮ ಮನೆಯ ಹಿತ್ತಲಲ್ಲಿ ಅರಳಿದ ಹೂವುಗಳನ್ನು ಭಗವಂತನಿಗೆ ಅರ್ಪಿಸಿಕೊಂಡು ಪೂಜೆ ಮಾಡಿ

ಅದು ಒಂದೇ ಇರಲಿ ಅಥವಾ ಎರಡೇ ಇರಲಿ ಮನೆಯಲ್ಲಿ ಬೆಳೆಸಿದ ಶುಭ್ರವಾದ ಪುಷ್ಪಗಳನ್ನು ಅರ್ಪಿಸಿಕೊಂಡು ಪೂಜೆ ಮಾಡಿ ಅದಕ್ಕೆ ಫಲ ಇಮ್ಮಡಿಯಾಗಿ ಸಿಗುತ್ತದೆ ಹಾಗೆ ಶುಕ್ರವಾರ ಹಾಗೂ ಮಂಗಳವಾರ ಪ್ರತಿಯೊಬ್ಬರೂ ಸಂಪತ್ತಿನ ಅಧಿದೇವತಿಯಾದ ಶ್ರೀ ಮಹಾಲಕ್ಷ್ಮಿಯನ್ನು ಪೂಜೆ ಮಾಡುತ್ತೇವೆ ಅಲ್ಲವೇ ಲಕ್ಷ್ಮೀದೇವಿ ಯಾವ ಮನೆಯಲ್ಲಿ ನೆಲೆಸಿರುತ್ತಾಳೋ

ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಸಂಪತ್ತು ಇವೆಲ್ಲವೂ ತುಂಬಿ ತುಳುಕಿ ಸಮೃದ್ಧಿಯಿಂದ ಇರುತ್ತದೆ ಆದಕಾರಣ ಆ ಮನೆಗೆ ನಂದಗೋಕುಲ ಅಂತ ಕರೆಯುತ್ತಾರೆ ಹೀಗೆ ನಾವು ನಮ್ಮ ಮನೆ ಸಮೃದ್ಧಿಯಿಂದ ಕೂಡಿರಬೇಕು ಎಂದರೆ ಪದ್ಮದಲ್ಲಿ ನೆಲೆಸಿರುವಂತಹ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಬೇಕು ಅದಕ್ಕೆ ಈಕೆಗೆ ಕಮಲದ ಹೂವುಗಳನ್ನು ಸಮರ್ಪಿಸಿಕೊಂಡು

ಪೂಜೆ ಮಾಡಿದರೆ ಆಕೆಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ ಆದಕಾರಣ ಲಕ್ಷ್ಮಿಗೆ ಪ್ರಿಯವಾದ ದಾಸವಾಳ ಹೂವ ಕಮಲದ ಹೂವು ಹಾಗೂ ಕೆಂಪು ವರ್ಣದ ಹೂವುಗಳನ್ನು ಸಮರ್ಪಿಸಿಕೊಂಡು ಪೂಜೆ ಮಾಡಬೇಕು ಹೀಗೆ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ನಿಮ್ಮ ಮನೋಭಿಲಾಷಿ ಈಡೇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.