P ಅಕ್ಷರದ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ ಅದೇ ರೀತಿ ರಾಶಿ ಭವಿಷ್ಯದಲ್ಲೂ ಕೂಡ ಹೆಸರು ಬಹಳ ಮುಖ್ಯ ಯಾವ ಅಕ್ಷರದಿಂದ ನಿಮ್ಮ ಹೆಸರು ಶುರುವಾಗಿದೆ ಎನ್ನುವುದು ಕೂಡ ನಿಮ್ಮ ಭವಿಷ್ಯವನ್ನು ನಿಮ್ಮ ಗುಣವನ್ನು ನಿರ್ಧಾರ ಮಾಡುತ್ತದೆ ಹಾಗಾದರೆ ಬನ್ನಿ ಇವತ್ತಿನ ಲೇಖನದಲ್ಲಿ ನಾವು ಪಿ ಅಕ್ಷರದಿಂದ ಶುರುವಾಗುವ ಹುಡುಗಿಯರ ಲಕ್ಷಣಗಳನ್ನು ತಿಳಿಯೋಣ ಅವರ ಗುಣ ಹೇಗಿರುತ್ತದೆ ಅವರ ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ಪಿ ಅಕ್ಷರದಿಂದ ಶುರುವಾಗುವ ಹುಡುಗಿಯರು ಬಹಳ ಸ್ಟ್ರಾಂಗ್ ಅಂತಾನೆ ಹೇಳಬಹುದು ಅವರಲ್ಲಿ ಹುಟ್ಟುವಾಗಲೇ ಒಂದುರೀತಿಯ ಒಂದು ರೀತಿಯ ಧೈರ್ಯ ಇರುತ್ತದೆ ನಾಯಕತ್ವ ಗುಣ ಇರುತ್ತದೆ ಯಾವುದೇ ಒಂದು ಕೆಲಸವನ್ನು ಮಾಡಬೇಕು ಅಂದುಕೊಂಡರೆ

ಅದನ್ನು ಮಾಡುತ್ತಿರುತ್ತೇನೆ ಎನ್ನುವ ಮೈಂಡ್ ಸೆಟ್ ಅವರಲ್ಲಿರುತ್ತದೆ ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಬಹಳಷ್ಟು ಖುಷಿಯಿಂದ ಕೆಲಸವನ್ನು ಮಾಡುತ್ತಾರೆ ಹಾಗೆ ಮಾಡುವಂತ ಕೆಲಸದಲ್ಲಿ ಗೆಲುವನ್ನು ಕಾಣುತ್ತಾರೆ ಫ್ಯಾಮಿಲಿಯ ಪೂರ್ತಿ ರೆಸ್ಪಾನ್ಸಿಬಿಲಿಟಿ ತೆಗೆದುಕೊಳ್ಳುವ ಸಾಮರ್ಥ್ಯ ಈ ವ್ಯಕ್ತಿಯ ಜೊತೆ ಇರುತ್ತದೆ ಜೊತೆಗೆ ಎಲ್ಲರಿಗೂ ಸಹ ಗೌರವವನ್ನು ನೀಡುತ್ತಾರೆ

ಅವರಲ್ಲಿ ಪ್ರೀತಿ ಇರುತ್ತದೆ ಎಲ್ಲರಿಗೂ ಸಹ ಇವರು ಅಂದರೆ ಅಚ್ಚುಮೆಚ್ಚು ನೋಡುವುದಕ್ಕೆ ಬಹಳ ಒರಟಾಗಿದ್ದರು ಇವರ ಮನಸ್ಸು ಬಹಳ ಮೃದು ಎಲ್ಲರಿಗೂ ಸಹ ಒಂದು ರೀತಿಯ ಸಪೋರ್ಟ್ ಅನ್ನು ಮಾಡುತ್ತಾರೆ ಒಂದುರೀತಿಯ ಬೆನ್ನೆಲುಬು ಆಗಿ ನಿಲ್ಲುತ್ತಾರೆ ನೋಡುವುದಕ್ಕೆ ಒಂದು ರೀತಿಯ ಅಂಗ್ರಿ ಉಮೆನ್ ತರ ಕಾಣಿಸಿದರು ಅವರನ್ನು ಸಹ ಒಂದು ಮುಗ್ಧವಾದ ಮನಸ್ಸಿರುತ್ತದೆ

ಆ ಮನಸ್ಸನ್ನು ಅರಿಯುವಂಥ ವ್ಯಕ್ತಿ ಅವರಿಗೆ ಸಿಕ್ಕೆ ಸಿಗುತ್ತಾನೆ ಜೊತೆಗೆ ಅವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಜೊತೆಗೆ ತಾನು ಮದುವೆಯಾಗುವಂತ ವ್ಯಕ್ತಿಯನ್ನು ಬಹಳ ನಂಬುತ್ತಾರೆ ಜೊತೆಗೆ ಅವರ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಲ್ಲಾ ತೊಂದರೆಗಳನ್ನು ಒಟ್ಟಾಗಿ ನಿಂತು ಹೋರಾಡಿ ಗೆಲ್ಲುತ್ತಾರೆ ಇದಿಷ್ಟು ಪಿ ಅಕ್ಷರದ ಹುಡುಗಿಯರ ಸ್ವಭಾವ ಮತ್ತು ಗುಣಗಳು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment