ಲಕ್ಷ್ಮಿಯ ಭಾವಚಿತ್ರವನ್ನು ಯಾವ ದಿಕ್ಕಿಗೆ ಇಡಬೇಕು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಹಣದ ಅವಶ್ಯಕತೆ ಯಾರಿಗೆ ಇಲ್ಲ ಹೇಳಿ ಸ್ನೇಹಿತರೆ ನಿಮ್ಮ ಹತ್ತಿರ ಯಾರಾದರೂ ಬಂದು ನನಗೆ ಯಾವುದೇ ಒಂದು ಹಣದ ಅವಶ್ಯಕತೆ ಇಲ್ಲ ಅಂತ ಹೇಳಿದರೆ ಅದು ಒಂದು ದೊಡ್ಡ ಸುಳ್ಳು ಕೆಲವೊಂದು ಸಾರಿ ನಮಗೆ ಒಂದು ಬಾಟಲು ನೀರು ಬೇಕು ಅಂದರು ಅದಕ್ಕೂ ಕೂಡ ಹಣ ಬೇಕಾಗಿರುತ್ತದೆ ಇಂತಹ ಒಂದು ಕಾಲದಲ್ಲಿ ಯಾರಿಗಾದರೂ ಹಣದ ಅವಶ್ಯಕತೆ ಇಲ್ಲ ಆದರೆ ಅದು ಒಂದು ದೊಡ್ಡ ಸುಳ್ಳು ಈ ಹಣವನ್ನು ಗಳಿಸಲು ತುಂಬಾ ಜನರು ತುಂಬಾ ಕಷ್ಟ ಪಡುತ್ತಾರೆ ಆದರೆ ಇವರು ಎಕ್ಸ್ಪೆಕ್ಟ್ ಮಾಡುವಂತಹ ಪ್ರತಿಫಲ ಇವರಿಗೆ ಸಿಗುತ್ತಾ ಇರುವುದಿಲ್ಲ ಅಂದರೆ ಇವರು ಮಾಡುವ ಹಾಡು ವರ್ಕ್ ತಕ್ಕಂತೆ ಪ್ರತಿಫಲ ಅನ್ನೋದು ಸಿಗುತ್ತಾ ಇರುವುದಿಲ್ಲ ಹಾಗಾಗಿ ಇವತ್ತಿನ ಈ ಲೇಖನದಲ್ಲಿ ಒಂದು ಚಿಕ್ಕ ಉಪಾಯವನ್ನು ಹೇಳುತ್ತಾ ಇದ್ದೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಉಪಾಯದಿಂದ ನಿಮಗೆ ಸಾಕಷ್ಟು ಹೆಲ್ಪ್ ಆಗಬಹುದು ಹಾಗೂ ನಿಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ತಪ್ಪು ಮಾಡಿರುತ್ತೀರಾ ಅಂತದ್ದೆಲ್ಲ ಸ್ವಲ್ಪ ಕಮ್ಮಿಯಾಗುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ ನಾವು ಇದನ್ನು ಒಂದು ಉಪಾಯ ಅಂತ ಹೇಳುವುದಿಲ್ಲ ಇದು ಒಂದು ಸಣ್ಣ ಟಿಪ್ಸ್ ಅಂತಾನೆ ಹೇಳುತ್ತೇನೆ ಸ್ನೇಹಿತರೆ ನಿಮಗೆಲ್ಲಾ ಗೊತ್ತಿರುವ ಹಾಗೆ ಲಕ್ಷ್ಮಿ ಧನದ ಒಂದು ಸಂಕೇತ ಅಂತ ಹೇಳುತ್ತಾರೆ ಹಾಗಾಗಿ ನಿಮ್ಮ ಎಲ್ಲರ ಮನೆಯಲ್ಲೂ ಲಕ್ಷ್ಮಿಯ ಫೋಟೋ ಇದ್ದೇ ಇರುತ್ತದೆ ಆದರೆ ಇದನ್ನು ಕೆಲವೊಬ್ಬರು ಎಲ್ಲೆಲ್ಲೂ ಇಟ್ಟಿರುತ್ತಾರೆ ಅಂದರೆ ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದು ಗೊತ್ತಿರುವುದಿಲ್ಲ ಹಾಗಾಗಿ ಇವತ್ತಿನ ಲೇಖನದಲ್ಲಿ ಈ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ಹೇಳುತ್ತೇವೆ

ಸ್ನೇಹಿತರೆ ಇದನ್ನು ನೀವು ನಿಮ್ಮ ದೇವರ ಕೋಣೆಯಲ್ಲಿ ಬೇಕಾದರೂ ಇಡಬಹುದು ಇದನ್ನು ಹಾಲ್ ನಲ್ಲಿ ಬೇಕಾದರೂ ಇಡಬಹುದು ಆದರೆ ಲಕ್ಷ್ಮಿಯ ಮುಖ ಏನಿರುತ್ತದೆ ಅದು ಸದಾ ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಬೇಕು ಅಂದರೆ ಪಶ್ಚಿಮ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಲಕ್ಷ್ಮಿಯ ಫೋಟೋವನ್ನು ಹಾಕಬೇಕು ಆಗ ಲಕ್ಷ್ಮಿಯ ಮುಖ ಪೂರ್ವಕ್ಕೆ ಮುಖ ಮಾಡಿದಂತೆ ಆಗುತ್ತದೆ ಇದರಿಂದ ಏನಾಗುತ್ತದೆ ಅಂದರೆ ಸೂರ್ಯನ ಕಿರಣಗಳು ಬಂದು ಡೈರೆಕ್ಟಾಗಿ ಲಕ್ಷ್ಮಿಯ ಮುಖದ ಮೇಲೆ ಬೀಳುತ್ತದೆ ದಿನ ಈ ರೀತಿ ಇದ್ದರೆ ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ ಹಾಗಾಗಿ ಸದಾ ನೀವು ಲಕ್ಷ್ಮಿಯ ಫೋಟೋವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇರುವಂತೆ ಇಡಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment