ನಮಸ್ಕಾರ ಸ್ನೇಹಿತರೆ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿ ಗಟ್ಟಿಯಾಗಿ ಇದ್ದರೆ ನಾವು ಯಾವ ಕೆಲಸ ಬೇಕಾದರೂ ಮಾಡಬಹುದು ಎಕ್ಸಸೈಜ್ ಮಾಡಬಹುದು ಯೋಗಾಸನ ಮಾಡಬಹುದು ನಮ್ಮ ಮನೆಯ ಕೆಲಸವನ್ನು ಮಾಡಬಹುದು ನಮ್ಮ ಮೂಳೆಗಳು ವಜ್ರದಂತೆ ಗಟ್ಟಿಯಾಗಬೇಕು ಸ್ಟ್ರಾಂಗ್ ಆಗಬೇಕು ಅಂದರೆ ನಾವು ಈ ಬೀಜಗಳನ್ನು ತಿನ್ನಬೇಕು ಈ ಬೀಜ ಎಲ್ಲರಿಗೂ ಗೊತ್ತಿದೆ ಇದನ್ನು ನಾವು ದಿನಾಲು ಉಪಯೋಗಿಸುತ್ತೇವೆ ಆದರೆ ಅದು ಎಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಎಷ್ಟು ಪೋಷಕಾಂಶಗಳನ್ನು ಹೊಂದಿದೆ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ ಇದು ಡಯಾಬಿಟಿಸ್ ಪೇಷಂಟ್ಗೆ ಒಳ್ಳೆಯದು ಡಯಾಬಿಟಿಸ್ ಅನ್ನು ಕಂಟ್ರೋಲ್ ಮಾಡುತ್ತದೆ ನಮ್ಮ ಹಲ್ಲುಗಳಿಗೂ ಇದು ತುಂಬಾನೇ ಒಳ್ಳೆಯದು ಹಾಗಾದರೆ ಆ ಅದ್ಭುತವಾದ ಕಾಳು ಯಾವುದು ಅಂದರೆ ಹುಣಸೆ ಬೀಜ ನಾವು ದಿನಾಲು ಮನೆಯಲ್ಲಿ ಹುಣಸೆಹಣ್ಣನ್ನು ಉಪಯೋಗ ಮಾಡಿದರು ಅದರ ಬೀಜವನ್ನು ತೆಗೆದು ಬಿಸಾಕುತ್ತೇವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆದರೆ ತುಂಬಾ ಜನಕ್ಕೆ ಇದರಲ್ಲಿ ಇಷ್ಟೊಂದು ಪೋಷಕಾಂಶಗಳು ಇದೆ ಅಂತ ಗೊತ್ತೇ ಇಲ್ಲ ಇದನ್ನು ತುಂಬಾ ಜನ ಉಪಯೋಗ ಮಾಡುತ್ತಾರೆ ಇದರಿಂದ ಹಲವಾರು ರೀತಿಯ ಅಡುಗೆಗಳನ್ನು ತಯಾರಿಸುತ್ತಾರೆ ಈ ಬೀಜವನ್ನು ಉಪಯೋಗಿಸಿಕೊಂಡು ಅದರಲ್ಲೂ ಮುಖ್ಯವಾಗಿ ಈ ಬೀಜಗಳಲ್ಲಿ ನಮ್ಮ ಮೂಳೆಗಳನ್ನು ಗಟ್ಟಿ ಮಾಡಲು ಬೇಕಾಗಿರುವಂತಹ ಪೋಷಕಾಂಶಗಳು ಸಿಗುತ್ತವೆ ಹಾಗಾಗಿ ಈ ಬೀಜಗಳಿಂದ ತಯಾರಿಸಿದ ಪೌಡರಿಗೆ ತುಂಬಾನೇ ಡಿಮ್ಯಾಂಡ್ ಇದೆ ಇದು ಮಾರ್ಕೆಟ್ ನಲ್ಲಿ ಹುಣಸೆ ಬೀಜದ ಪೌಡರ್ ಸಿಗುತ್ತದೆ ಹಲವಾರು ಕಂಪನಿಗಳು ಹುಣಸೆಬೀಜ ಪೌಡರ್ ಗಳನ್ನು ತಯಾರು ಮಾಡುತ್ತವೆ ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮೊದಲು ಹುಣಸೆ ಬೀಜವನ್ನು ಹುರಿದು ತಿನ್ನುತ್ತಿದ್ದರು ಈಗಲೂ ಸಹ ಹಳ್ಳಿಗಳಲ್ಲಿ ಹುಣಸೆ ಬೀಜದಿಂದ ದೋಸೆ ಇಡ್ಲಿ ಚಟ್ನಿ ಪಲ್ಲೆಗಳನ್ನು ಮಾಡುತ್ತಾರೆ ಈ ವಿಷಯವನ್ನು ತಿಳಿದರೆ ಸಾಕಷ್ಟು ಜನರಿಗೆ ಆಶ್ಚರ್ಯವಾಗುತ್ತದೆ
ಇಷ್ಟೊಂದು ಆಹಾರ ತಯಾರು ಮಾಡುತ್ತಾರ ಹುಣಸೆ ಬೀಜದಿಂದ ಅಂತ ಇದು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದ ಅಂತ ಇದರ ಔಷಧೀಯ ಗುಣಗಳ ಬಗ್ಗೆ ತಿಳಿದವರು ಇದನ್ನು ತುಂಬಾ ಉಪಯೋಗ ಮಾಡುತ್ತಾರೆ ಹುಣಸೆ ಬೀಜ ಮೂಳೆಗಳನ್ನು ವಜ್ರದ ರೀತಿ ಗಟ್ಟಿ ಮಾಡುತ್ತದೆ ಹೇಗೆ ಅಂದರೆ ಕೈ ಕಾಲುಗಳ ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ ಇದು ಮೂಳೆಗಳ ಮಧ್ಯೆ ಇರುವ ಕಾರ್ಟಿಲೆಜನ್ನು ಉತ್ಪತ್ತಿ ಮಾಡುವಂತಹ ಗುಣ ಅಥವಾ ಪೋಷಕಾಂಶಗಳು ಈ ಬೀಜದಲ್ಲಿದೆ ಕೆಲವೊಂದು ವಿಶ್ವವಿದ್ಯಾನಿಲಯಗಳ ಸಂಶೋಧನೆಯಿಂದ ತಿಳಿದು ಬಂದಿರುವುದು ಏನಿದೆ ಅಂದರೆ ಹುಣಸೆ ಬೀಜವನ್ನು ತಿನ್ನುವುದರಿಂದ ಮೂಳೆಗಳು ಸವಕಳಿಯಾಗುವುದನ್ನು ತಪ್ಪಿಸಬಹುದು ಇದರಲ್ಲಿ ಇರುವ ಪೋಷಕಾಂಶಗಳು ಮೂಳೆಗಳಲ್ಲಿ ಕಾರ್ಟಿಲೇಜರ್ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ
ಈ ಹುಣಸೆ ಬೀಜದಿಂದ ಮಾಡಿದ ಪುಡಿಯನ್ನು ಡೈಲಿ ಒಂದು ತಿಂಗಳು ತಿನ್ನುತ್ತಾ ಬಂದರೆ ಮೂಳೆಗಳು ಸೌಕಳಿಯಾಗುವುದಿಲ್ಲ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ಮೂಳೆಗಳು ನೋವು ಮೊದಲು ಕಾಣಿಸಿಕೊಂಡಾಗಲೇ ಈ ಹುಣಸೆ ಬೀಜದ ಪೌಡರನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡರೆ ಮುಂದೆ ಇನ್ನಷ್ಟು ಮೂಳೆಗಳು ಸೌಕಳಿಯಾಗುವುದನ್ನು ಮತ್ತು ಮೂಳೆಗಳು ಇನ್ನಷ್ಟು ಸ್ಟ್ರಾಂಗ್ ಆಗುವುದಕ್ಕೆ ಸಹಾಯ ಮಾಡುತ್ತವೆ ಹುಣಸೆ ಬೀಜದ ಪೌಡರನ್ನು ಮನೆಯಲ್ಲೇ ತಯಾರಿ ಮಾಡಿಕೊಳ್ಳುವುದು ಹೇಗೆ ಅಂದರೆ ಹುಣಸೆ ಬೀಜವನ್ನು ಚೆನ್ನಾಗಿ ಹುರಿದು ಅದರ ಸಿಪ್ಪೆ ತೆಗೆದು ಅದನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿ ಹುಣಸೆ ಬೀಜದ ಪೌಡರನ್ನು ಮಾಡಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಹುಣಸೆ ಬೀಜದ ಪೌಡರ್, ಸ್ವಲ್ಪ ಕಂದು ಬಣ್ಣಕ್ಕೆ ಬರುತ್ತದೆ
ಮಾರ್ಕೆಟ್ ಅಲ್ಲಿ ಸಿಗುವ ರೀತಿ ವೈಟ್ ಆದ ಪೌಡರ್ ಬೇಕು ಎಂದರೆ ಹುಣಸೆ ಬೀಜವನ್ನು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿ ಇಟ್ಟು ನಂತರ ಅದರ ಬೀಜದ ಸಿಪ್ಪೆ ತೆಗೆದು ಅದನ್ನು ಚೆನ್ನಾಗಿ ಕಟಿಕಟಿ ರೀತಿ ಒಣಗಿಸಿ ಚೆನ್ನಾಗಿ ಒಣಗಿದ ಹುಣಸೆ ಬೀಜವನ್ನು ಮಿಕ್ಸಿಗೆ ಹಾಕಿ ರುಬ್ಬಿದರೆ ಅದು ವೈಟ್ ಕಲರ್ ಪೌಡರ್ ಸಿಗುತ್ತದೆ ನಂತರ ದಿನಾಲೂ ಹುಣಸೆ ಬೀಜದ ಪೌಡರನ್ನು ಹೇಗೆ ತೆಗೆದುಕೊಳ್ಳಬೇಕು ಅಂತ ಹೇಳುತ್ತೇವೆ ನೋಡಿ ಒಂದು ಸ್ಪೂನ್ ಹುಣಸೆ ಬೀಜದ ಪೌಡರ್ ನ ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಮಿಕ್ಸ್ ಮಾಡಿ ಇದನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು ಅಂತ ಏನಿಲ್ಲ ಊಟ ಆದ ಮೇಲೆ ತಿಂಡಿಯಾದ ಮೇಲೆ ರಾತ್ರಿ ಮೊದಲು ಇದನ್ನು ತೆಗೆದುಕೊಳ್ಳಬಹುದು ಹುಣಸೆ ಬೀಜದ ಪೌಡರನ್ನು ಒಂದು ಲೋಟ ನೀರು ಅಥವಾ ಒಂದು ಲೋಟ ಹಾಲಿಗೆ
ಹಾಕಿ ಸೇವಿಸಬಹುದು ಇದಕ್ಕೆ ಕಲ್ಲು ಸಕ್ಕರೆ ಹಾಕಿಕೊಳ್ಳಬಹುದು ಹೀಗೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ನಿಮ್ಮ ಮೂಳೆಗಳಿಗೆ ಬಲ ಬರುತ್ತದೆ ಒಂದು ವೇಳೆ ನಿಮಗೆ ಕೈಕಾಲುಗಳು ನಾವು ಮಂಡಿ ನೋವು ಇದ್ದರೆ ಅದು ಬೇಗ ಕಡಿಮೆ ಆಗುತ್ತದೆ ನಿಮಗೆ ವಯಸ್ಸಾದರೂ ಕೂಡ ಕೈಕಾಲುಗಳಲ್ಲಿ ನೋವು ಬರುವುದೇ ಇಲ್ಲ ಹುಣಸೆ ಬೀಜವನ್ನು ಉಪಯೋಗಿಸುವುದರಿಂದ ಇನ್ನೊಂದು ಮುಖ್ಯ ಅಂಶ ಏನೆಂದರೆ ಡಯಾಬಿಟಿಸ್ ಪೇಶೆಂಟಿಗೆ ಹುಣಸೆ ಬೀಜ ತುಂಬಾನೇ ಒಳ್ಳೆಯದು ಅವರು ಹುಣಸೆ ಬೀಜದ ಪೌಡರನ್ನು ತೆಗೆದುಕೊಳ್ಳುತ್ತಾ ಬಂದರೆ ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ ಮತ್ತು ಅವರಿಗೆ ಕೈ ಕಾಲುಗಳು ನೋವು ಬರ್ತಾ ಇದ್ದರೆ ಕೈ ಕಾಲುಗಳು ಸೋಲು ಬರುತ್ತಾ ಇದ್ದರೆ ಅದನ್ನು ಕಡಿಮೆ ಮಾಡುವಂತಹ ಗುಣ ಈ ಹುಣಸೆ ಬೀಜಕ್ಕೆ ಇದೆ
ಈ ಹುಣಸೆ ಬೀಜವನ್ನು ತಿನ್ನುವುದರಿಂದ ಹುಣಸೆ ಬೀಜದ ಪೌಡರನ್ನ ತಿನ್ನುವುದರಿಂದ ಹಲವಾರು ರೀತಿಯ ಜ್ವರಗಳು ಬರುವುದನ್ನು ತಡೆಯಬಹುದು ಕೆಲವರಿಗೆ ಪದೇಪದೇ ಜ್ವರ ಬರುತ್ತಾ ಇರುತ್ತದೆ ಕೆಲವರಿಗೆ ಕೆಲವೊಂದು ವೈರಲ್ ಫೀವರ್ ಬರುತ್ತಾ ಇರುತ್ತದೆ ಇಂತಹ ಜ್ವರವನ್ನು ಕಡಿಮೆ ಮಾಡುವ ಗುಣ ಈ ಹುಣಸೆ ಬೀಜಕ್ಕೆ ಇದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ ಈ ಹುಣಸೆ ಬೀಜದ ಪೌಡರ್ ಹುಣಸೆ ಬೀಜದ ಪುಡಿಯನ್ನು ಉಪಯೋಗಿಸಿ ನಾವು ಹಲ್ಲುಗಳನ್ನು ಬ್ರಷ್ ಮಾಡಿದರೆ ಹಲ್ಲುಗಳು ಪಳಪಳ ಹೊಳೆಯುತ್ತವೆ ಹಲ್ಲುಗಳು ಎಲ್ಲೂ ಆಗಿರುತ್ತವೆ ಪಾಚಿ ಕಟ್ಟಿರುತ್ತದೆ ಅದನ್ನೆಲ್ಲವನ್ನು ಕಡಿಮೆ ಮಾಡುತ್ತದೆ ಹಲ್ಲಿನ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವ ಗುಣ ವಸಡಿನ ಸಮಸ್ಯೆಗಳನ್ನು ಕಡಿಮೆ ಮಾಡುವ ಗುಣ
ಈ ಹುಣಸೆ ಬೀಜಕ್ಕೆ ಇದೆ ತುಂಬಾ ಜನಕ್ಕೆ ಬಂಗು ಆಗಿರುತ್ತದೆ ಪಿಗ್ಮಿಟೇಶನ್ ಆಗಿರುತ್ತದೆ ಮತ್ತು ಸನ್ ಟ್ಯಾನ್ ಆಗಿರುತ್ತದೆ ಮುಖದಲ್ಲಿ ತುಂಬಾ ಕಪ್ಪು ಕಲೆಗಳು ಆಗಿರುತ್ತವೆ ಅಂತವರಿಗೆ ಹುಣಸೆ ಬೀಜದ ಪೌಡರ್ ರಾಮಬಾಣವಾಗಿ ಕೆಲಸ ಮಾಡುತ್ತದೆ ಹುಣಸೆ ಬೀಜದ ಪೌಡರನ್ನು ನೀರಿನಲ್ಲಿ ಚೆನ್ನಾಗಿ ಕಲಸಿ ದಿನಾಲು ಎರಡು ಮತ್ತು ಅಪ್ಲೈ ಮಾಡುವುದರಿಂದ ಬೊಂಗು ಕಡಿಮೆ ಆಗುತ್ತದೆ ಕಲೆಗಳು ಕಡಿಮೆಯಾಗುತ್ತದೆ ಸನ್ ಟ್ಯಾನ್ ಕಡಿಮೆಯಾಗುತ್ತದೆ ಸ್ನೇಹಿತರೆ ಹುಣಸೆ ಬೀಜದಿಂದ ಇಷ್ಟೊಂದು ಪ್ರಯೋಜನ ಇದೆ ಆದ್ದರಿಂದ ಹುಣಸೆಹಣ್ಣನ್ನು ಉಪಯೋಗಿಸಿ ಹುಣಸೆ ಬೀಜವನ್ನು ಎಸೆಯುವವರು ಇದರ ಪ್ರಾಯೋಜನವನ್ನು ತಿಳಿದುಕೊಂಡು ಇದನ್ನು ಉಪಯೋಗಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755