ಲಿವರ್ ನಲ್ಲಿ ಕೊಬ್ಬು ಹೆಚ್ಚಾದರೆ ನಮ್ಮ ದೇಹಕ್ಕೆ ಯಾವೆಲ್ಲ ಸಮಸ್ಯೆ ಆಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಫ್ಯಾಟಿ ಲಿವರ್ ಎಂದರೆ ಏನು ಅದರ ಹಿಂದಿರುವ ಕಾರಣ ಏನು ತಡೆಗಟ್ಟುವ ಕ್ರಮ ಏನು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಲಿವರ್ ನಮ್ಮ ದೇಹವನ್ನು ಆರೋಗ್ಯವಾಗಿಡಲು ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಇದು

ನಮ್ಮ ದೇಹಕ್ಕೆ ಪ್ರೋಟೀನ್ ಉತ್ಪಾದನೆ ಆಗಲಿ ಅಥವಾ ಜೀರ್ಣಕ್ರಿಯೆಗೆ ಪಿತ್ತರಸದ ಉತ್ಪಾದನೆಯಾಗಲಿ ಎಲ್ಲಾ ಕೆಲಸವನ್ನು ಮಾಡುತ್ತದೆ ಇದಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ತಯಾರಿಸಲು ರೋಗಗಳ ವಿರುದ್ಧ ಹೋರಾಡಲು ಕೂಡ ಸಹಾಯ ಮಾಡುತ್ತದೆ ಲಿವರ್ ನಮ್ಮ ದೇಹದ ಪ್ರಮುಖವಾದ ಭಾಗವಾಗಿದ್ದು ಇದರ ಬಗ್ಗೆ ಸ್ವಲ್ಪ ಅಜಾಗ್ರತೆ ವಹಿಸಿದ್ದರು

ಕೂಡ ಮುಂದೆ ನಮ್ಮ ಆರೋಗ್ಯಕ್ಕೆ ದೊಡ್ಡ ಅಪಾಯ ಕೂಡ ಆಗಬಹುದು ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ಪ್ಯಾಟಿ ಲಿವರ್ ಸಮಸ್ಯೆ ತುಂಬಾನೇ ಸಾಮಾನ್ಯ ಆಗುತ್ತಾ ಇದೆ ಹಿಂದೆ ಯಾರೆಲ್ಲಾ ಆಲ್ಕೋಹಾಲ್ ಸೇವನೆ ಮಾಡುತ್ತಾ ಇದ್ದರು ಮತ್ತು ನಾನ್ ವೆಜ್ ಅನ್ನು ಸೇವನೆ ಮಾಡ್ತಾ ಇದ್ದರು ಅವರಿಗೆ ಮಾತ್ರ ಈ ರೋಗ ಬರುತ್ತಾ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ

ಇದು ಒಂದು ಸಾಮಾನ್ಯವಾದ ಕಾಯಿಲೆಯಾಗಿದೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ನಮ್ಮ ಜೀವನ ಶೈಲಿ ಹಾಗೂ ಒತ್ತಡ ಹಾಗೂ ಕೆಟ್ಟ ಆಹಾರದ ಪದ್ಧತಿಯಿಂದಾಗಿ ಹೆಚ್ಚು ಜನರಿಗೆ ಈ ಸಮಸ್ಯೆ ಬರುತ್ತಾ ಇದೆ ಹಾಗೆ ಈ ಫ್ಯಾಟಿ ಲಿವರ್ ಸಮಸ್ಯೆ ಅಂದರೆ ಏನು ಇದನ್ನು ತಡೆಗಟ್ಟುವುದು ಹೇಗೆ ಅಂತ ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಈ ಪ್ಯಾಟಿ ಲಿವರ್

ಅಂದರೆ ಏನು ಅಂತ ನೋಡುವುದಾದರೆ ಸಾಮಾನ್ಯವಾಗಿ ಭಾಷೆಯಲ್ಲಿ ಹೇಳುವುದಾದರೆ ನಮ್ಮ ಲಿವರ್ ನಲ್ಲಿ ಅಧಿಕವಾದ ಕೊಬ್ಬು ಶೇಖರವಾದಾಗ ಈ ಸಮಸ್ಯೆ ಬರುತ್ತದೆ ಈ ಸಮಸ್ಯೆ ಬಂದರೆ ಯಾವೆಲ್ಲ ರೀತಿಯ ರೋಗ ಲಕ್ಷಣಗಳು ಬರುತ್ತವೆ ಅಂತ ನೋಡುವುದಾದರೆ ಇದು ಆರಂಭದಲ್ಲಿ ಕಂಡುಬರುವುದು ಕಡಿಮೆ ಆದರೆ ಕೆಲವೊಂದಿಷ್ಟು

ರೋಗ ಲಕ್ಷಣಗಳು ನಮಗೆ ಗೋಚರಿಸುತ್ತವೆ ಅವುಗಳ ಬಗ್ಗೆ ಕುರಿತು ಎಚ್ಚರವಹಿಸಿ ಪರೀಕ್ಷೆ ಮಾಡಿಕೊಂಡಾಗ ಮಾತ್ರ ಆರಂಭದಲ್ಲಿ ಈ ರೋಗವನ್ನು ಪತ್ತೆ ಮಾಡಬಹುದು ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಂಡುಬರುತ್ತಾ ಇರುತ್ತದೆ ಮತ್ತು ಊತ ಕೂಡ ಇರುತ್ತದೆ ಒಂದು ಉದಾಹರಣೆ ಹೇಳಬೇಕೆಂದರೆ ಕೆಲವೊಂದು ಸಾರಿ ಸ್ವಲ್ಪ ತಿಂದರೂ ಕೂಡ ಅತಿಯಾಗಿ ತಿಂದಿರುವ ಭಾವನೆ ಆಗುತ್ತದೆ ಅತಿಯಾಗಿ ತಿಂದರೂ ಕೂಡ ಹೊಟ್ಟೆ

ತುಂಬಿರುವ ಭಾವನೆ ಯಾಗುತ್ತದೆ ಇನ್ನು ಕೆಲವರಿಗೆ ಹೊಟ್ಟೆ ದಪ್ಪವಾಗಿರುತ್ತದೆ ಹಾಗೂ ತಜ್ಞರ ಪ್ರಕಾರ ಯಾರು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುತ್ತಾ ಇರುತ್ತಾರೋ ಅಥವಾ ಬರಿ ಕುಳಿತುಕೊಂಡು ಕೆಲಸ ಮಾಡುತ್ತಿರುತ್ತಾರೆ ಅಥವಾ ದೈಹಿಕವಾಗಿ ಶ್ರಮ ಪಡುತ್ತಾ ಇರುವುದಿಲ್ಲ ಮತ್ತು ಯಾರು ಅತಿಯಾದ ಬೊಜ್ಜನ್ನು ಹೊಂದಿರುತ್ತಾರೆ ಮಧ್ಯಪಾನವನ್ನು ಮಾಡ್ತಾ ಇರುತ್ತಾರೆ

ಕಳಪೆ ಆಹಾರವನ್ನು ಸೇವನೆ ಮಾಡುತ್ತಾ ಇರುತ್ತಾರೆ ಇಂತಹ ಜನರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ ಸಕ್ಕರೆ ಕಾಯಿಲೆ ಇದ್ದವರಿಗೆ ಅಧಿಕಾರ ಸಮಸ್ಯೆ ಇದ್ದವರಿಗೆ ಕಡಿಮೆ ಥೈರಾಯ್ಡ್ ಮಟ್ಟ ಹೊಂದಿರುವವರಿಗೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಇರುವವರಿಗೆ ಈ ಕಾಯಿಲೆ ಬರುವುದು ತುಂಬಾನೇ ಸಹಜವಾಗಿರುತ್ತದೆ ಅದರಲ್ಲೂ

ನಿಮಗೆ 35 ವರ್ಷಕ್ಕಿಂತ ಅಧಿಕ ವಯಸ್ಸು ಆಗಿದ್ದರೆ ಪ್ರತಿ ವರ್ಷ ನಿಮ್ಮ ಲಿವರನ್ನು ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು ಈ ಸಮಸ್ಯೆ ಬರಬಾರದು ಈ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಅಂದರೆ ಏನು ಮಾಡಬೇಕು ಅಂದರೆ ಆರೋಗ್ಯ ತಜ್ಞರ ಪ್ರಕಾರ ನೀವು ಸಂಪೂರ್ಣವಾಗಿ ಮಧ್ಯಪಾನ ಹಾಗೂ ಧೂಮಪಾನವನ್ನು ಬಿಡಬೇಕು ಹಾಗೂ ನಿಮ್ಮ ಶುಗರ್ ನಿಮ್ಮ ಥೈರೊಯ್ಡ್ ಮಟ್ಟ ನಿಮ್ಮ ಕೊಲೆಸ್ಟ್ರಾಲ್

ಮಟ್ಟವನ್ನು ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಬೇಕು ಇದರ ಜೊತೆಗೆ ನೀವು ಅತಿಯಾದ ತೂಕವನ್ನು ಹೊಂದಿದ್ದರೆ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಜೊತೆಗೆ ನಿಮ್ಮ ಬೊಜ್ಜನ್ನು ಕೂಡ ಕಡಿಮೆ ಮಾಡಿಕೊಳ್ಳಬೇಕು ಹಾಗೂ ಪ್ರತಿನಿತ್ಯ ಒಂದೇ ಸಮಯದಲ್ಲಿ ಆಹಾರ ಸೇವನೆ ಮಾಡಬೇಕು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಮಲಗುವುದು ನಿಯಮಿತವಾಗಿ

ನೀರನ್ನು ಕುಡಿಯುವುದು ನಿಯಮಿತವಾಗಿ ವ್ಯಾಯಾಮ ಮಾಡುವುದು ಮಾಡಬೇಕು ಅತಿ ಮುಖ್ಯವಾಗಿ ನಿಮ್ಮ ಆಹಾರದ ಪದ್ಧತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಪ್ರತಿನಿತ್ಯ ತಾಜ ಹಣ್ಣುಗಳು ತರಕಾರಿಗಳು ಹಾಗೂ ಫೈಬರ್ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡಬೇಕು ಮತ್ತು ಸಿರಿ ಧಾನ್ಯಗಳನ್ನು ತಿನ್ನಬೇಕು ಮತ್ತು ಅತಿಯಾಗಿ ಸಕ್ಕರೆ ಉಪ್ಪು ಮತ್ತು ಶೇಖರಣೆ ಮಾಡಿ ಇಟ್ಟಿರುವ

ಆಹಾರ ಪದಾರ್ಥಗಳು ಕರಿದಿರುವ ತಿಂಡಿ ಪದಾರ್ಥಗಳನ್ನು ಸೇವನೆ ಮಾಡುವುದು ಕಡಿಮೆ ಮಾಡಬೇಕು ನೀವು ಆಹಾರವನ್ನು ಸೇವನೆ ಮಾಡಿದರೆ ಅದು ಸರಿಯಾಗಿ ಜೀರ್ಣವಾಗಬೇಕು ಮತ್ತು ಆ ಆಹಾರದಲ್ಲಿ ಫೈಬರ್ ಅಂಶ ಹೆಚ್ಚಾಗಿರಬೇಕು ಅಂತಹ ಆಹಾರವನ್ನು ಸೇವನೆ ಮಾಡಬೇಕು ಆಹಾರ ಪದ್ಧತಿ ಹಾಗೂ ಜೀವನಶೈಲಿ ಸರಿಯಾಗಿ ಇದ್ದರೆ ಇಂತಹ ರೋಗಗಳಿಂದ ನೀವು ದೂರ ಇರಬಹುದು ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment