ಮಹಿಳೆಯರು ಅಡುಗೆ ಮಾಡುವಾಗ 1 ವಸ್ತು ಹಿಟ್ಟಿನಲ್ಲಿ ಹಾಕಿರಿ ಕೋಟ್ಯಾಧೀಶರಾಗುವಿರಿ ಒಮ್ಮೆ ಕಂಡಿತ ನೋಡಿ

0

ನಮಸ್ಕಾರ ಸ್ನೇಹಿತರೇ ಇಡೀ ಈ ಜಗತ್ತಿನಲ್ಲಿ ಹಣದ ಅಗತ್ಯ ಇಲ್ಲ ಅಂತ ಹೇಳುವವರು ಯಾರು ಇಲ್ಲ ಪ್ರತಿಯೊಬ್ಬರು ತಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸಿಕೊಳ್ಳುವಷ್ಟು ತಮ್ಮ ಬಳಿ ಹಣ ಇರಲಿ ಅಂತ ಬಯಸುತ್ತಾರೆ ಹಣ ಗಳಿಸಲು ಜನ ತುಂಬಾನೇ ಕಷ್ಟಪಟ್ಟು ಶ್ರಮ ಪಡುತ್ತಾರೆ ಆದರೆ ಕೆಲವರು ಮೋಸದಿಂದ ಬೇಗನೆ ಹಣ ಗಳಿಸಲು ಮುಂದಾಗಿರುತ್ತಾರೆ ಮತ್ತು ಕೆಲವು ಅಷ್ಟು ಜನರಲ್ಲಿ ಅವರ ಹತ್ತಿರ ತುಂಬಾ ದಿನದವರೆಗೆ ಹಣ ಉಳಿಯುತ್ತಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇರುವುದಿಲ್ಲ ಒಂದು ವೇಳೆ ನೀವು ಪ್ರತಿದಿನ ಭಗವಂತನ ಪೂಜೆಯನ್ನು ಮಾಡುತ್ತ ಇದ್ದರೆ ಆತನ ಮೇಲೆ ನಿಮಗೆ ನಂಬಿಕೆ ಇದ್ದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಬದಲಾವಣೆಗಳು ಕಾಣುತ್ತವೆ ಇಲ್ಲಿ ನಿಮ್ಮ ಸ್ವಪ್ನಗಳು ಕೂಡ ಪೂರೈಸುತ್ತವೆ ಇಲ್ಲಿ ಖಂಡಿತವಾಗಿ ಶ್ರಮ ಇಲ್ಲದೆ ಏನೂ ಇಲ್ಲ ಶಮದ ಜೊತೆಗೆ ಕೆಲವು ಚಿಕ್ಕಪುಟ್ಟ ಉಪಾಯಗಳನ್ನು ಮಾಡಿದರೆ ಇಂದಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಅಡುಗೆ ಮನೆಯಲ್ಲಿ ನಾದಿ ಇಟ್ಟಿರುವ ಹಸಿ ಹಿಟ್ಟಿನಿಂದ ಮಾಡಬೇಕಾಗಿರುವ ಉಪಾಯಗಳನ್ನು ತಿಳಿಸುತ್ತೇವೆ

ಪ್ರತಿಯೊಬ್ಬರ ಮನೆಯಲ್ಲಿ ಹಿಟ್ಟು ಇರುತ್ತದೆ ಕೆಲವರು ಜೋಳದ ರೊಟ್ಟಿಯನ್ನು ತಿನ್ನುತ್ತಾರೆ ಗೋಧಿಯ ಚಪಾತಿಯನ್ನು ತಿನ್ನುತ್ತಾರೆ ಇಲ್ಲಿ ಯಾವುದೇ ರೀತಿಯ ಹಿಟ್ಟು ಇರಲಿ ಅದು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ ನಿಮ್ಮ ಮನೆಯಿಂದ ದರಿದ್ರತೆ ಬಡತನ ತುಂಬಾ ದೂರ ಹೋಗುತ್ತದೆ ಸ್ನೇಹಿತರೆ ಮನೆಯಲ್ಲಿ ಹಣ ಇದ್ದರೆ ಮಾತ್ರ ಜನ ತುಂಬಾ ಖುಷಿಯಾಗಿ ಇರುವುದಿಲ್ಲ ಯಾವಾಗ ಅನಾವಶ್ಯಕವಾಗಿ ಹಣ ಖರ್ಚಾಗುತ್ತಾ ಹೋಗುತ್ತದೆಯೋ ಅಚಾನಕ್ಕಾಗಿ

ಯಾವುದಾದರೂ ರೋಗಗಳು ಸಮಸ್ಯೆಗಳು ಎದುರಾದರೆ ಕೂಡಿಟ್ಟ ಹಣ ಕೂಡ ಖರ್ಚಾಗಿ ಹೋಗುತ್ತದೆ ಕೆಲವು ಸಮಸ್ಯೆಗಳು ಹೇಗಿರುತ್ತವೆ ಅಂದರೆ ಕುಟುಂಬದಲ್ಲಿ ಹಣ ಬರುತ್ತದೆ ಆದರೆ ಅದು ವ್ಯರ್ಥವಾದ ಅವಶ್ಯಕತೆಗಳಿಗೆ ಖರ್ಚಾಗಿ ಹೋಗುತ್ತದೆ ಇದರಿಂದ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಯಾವತ್ತಿಗೂ ನಿಮ್ಮ ಕುಟುಂಬದ ನಡುವೆ ಕಲಹದ ವಾತಾವರಣ ಇರುತ್ತದೆ ಇವುಗಳ ಕಾರಣದಿಂದ ನಿಮ್ಮ ಬೇರೆ ಆಸೆಗಳು ಕೂಡ ಈಡೇರುತ್ತಾ

ಇರುವುದಿಲ್ಲ ವಿರುದ್ಧವಾಗಿ ಕೆಲವು ಕುಟುಂಬಗಳು ಹೇಗಿವೆ ಅಂದರೆ ದನ ಸಂಪತ್ತಿನ ಆಗಮನ ಅವರ ಮನೆಯಲ್ಲಿ ಆಗಿರುತ್ತದೆ ಆದರೆ ಅವರ ಯೋಚನೆಯ ಪ್ರಕಾರ ಅವರ ಕಾರ್ಯಗಳು ನಡೆಯುತ್ತಾ ಇರುವುದಿಲ್ಲ ಇಲ್ಲಿಯೂ ಸಹ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ನಿಮಗೆ ಈ ಉಪಾಯಗಳ ಅವಶ್ಯಕತೆ ಇರುತ್ತದೆ ಈ ಮೂಲಕ ನಿಮ್ಮ ಕುಟುಂಬದಲ್ಲಿ ಸಂತೋಷಗಳು ಉಳಿಯುತ್ತವೆ ಹಾಗಾದರೆ ಆ ಉಪಾಯಗಳು ಯಾವುದು ಅಂತ ನೋಡೋಣ ಬನ್ನಿ ಉಪಾಯವನ್ನು ಹೇಗೆ ಮಾಡುವುದು ಅಂತ ನೋಡುವುದಾದರೆ

ಇದು ತುಂಬಾನೇ ಸರಳವಾಗಿದೆ ಹಿಟ್ಟಿನೊಂದಿಗೆ ಉಪಾಯವನ್ನು ಮಾಡಬೇಕು ಸ್ನೇಹಿತರೆ ಯಾವಾಗ ನೀವು ಕಾಳನ್ನು ತೆಗೆದುಕೊಂಡು ಹಿಟ್ಟು ಮಾಡಲು ಹೋಗಿರುತ್ತೀರೋ ಇಲ್ಲಿ ನೀವು ಒಂದು ಮಾತನ್ನು ಖಂಡಿತವಾಗಿ ನೆನಪಿಟ್ಟುಕೊಳ್ಳಿ ಶನಿವಾರದ ದಿನ ಕಾಳುಗಳ ಹಿಟ್ಟನ್ನು ರೆಡಿ ಮಾಡಿಕೊಂಡರೆ ತುಂಬಾ ಉತ್ತಮವಾಗಿರುತ್ತದೆ ಕಾಳುಗಳನ್ನು ಬೀಸುವ ಮುನ್ನ ಏನು ಮಾಡಬೇಕು ಅಂದರೆ ಆ ಕಾಳುಗಳಲ್ಲಿ ಸ್ವಲ್ಪ ಕಪ್ಪು ಬಣ್ಣದ ಕಡಲೆಕಾಳನ್ನು ಮಿಕ್ಸ್ ಮಾಡಬೇಕು

ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ಗುರುದೋಷ ಇದ್ದರೆ ಸ್ನೇಹಿತರೆ ಗುರುಗ್ರಹ ಧನ ಸಂಪತ್ತಿಗಾಗಿ ತುಂಬಾ ಉತ್ತಮವಾದ ಗ್ರಹ ಅಂತ ತಿಳಿಯಲಾಗಿದೆ ಗುರು ಏನಾದರೂ ಚೆನ್ನಾಗಿದ್ದರೆ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕಾಣುವುದಿಲ್ಲ ಇದೇ ಒಂದು ಕಾರಣದಿಂದಾಗಿ ಗುರು ಗ್ರಹ ತುಂಬಾನೇ ಒಳ್ಳೆಯದು ಅಂತ ತಿಳಿಯಲಾಗಿದೆ ಇಲ್ಲಿ ನೀವು 100 ಗ್ರಾಂ ಕಡಲೆಬೇಳೆ 100 ಗ್ರಾಂ ತುಳಸಿ ಜೊತೆಗೆ ಎರಡು ಕೇಸರದ ದಳಗಳನ್ನು ಹಾಕಬೇಕು ಎಲ್ಲಿ

ಈ ಹಿಟ್ಟನ್ನು ಮನೆಯಲ್ಲಿರುವ ಎಲ್ಲಾ ಜನರು ಸೇವಿಸುವಂತೆ ಮಾಡಬೇಕು ಶನಿವಾರದ ದಿನವೇ ಹಿಟ್ಟು ಮಾಡಿಕೊಂಡು ಬರಬೇಕು ಈ ಉಪಾಯದಿಂದ ತುಂಬಾ ಬೇಗನೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಹಾಗೂ ಜನರ ನಡುವೆ ಇರುವ ಎಲ್ಲಾ ರೀತಿಯ ಕಲಹಗಳು ದೂರವಾಗುತ್ತವೆ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಹಣದ ಬಾಗಿಲುಗಳು ತೆರೆಯುತ್ತವೆ

ಕನ್ನಡ ಭಾಗ್ಯ ಕೂಡಿ ಬರುತ್ತಾ ಇಲ್ಲ ಅಂದರೆ ತುಂಬಾ ವಯಸ್ಸಾದರೂ ಮದುವೆ ಆಗುತ್ತಿಲ್ಲ ಅಂದರೆ ಅಥವಾ ಮನಸ್ಸಿನ ಇಚ್ಛೆಯ ನೌಕರಿ ಸಿಗುತ್ತಾ ಇಲ್ಲ ಅಂದರೆ ಏನು ಮಾಡಬೇಕು ಅಂದರೆ ಗೋಧಿಯ ಹಿಟ್ಟಿನಲ್ಲಿ ಸ್ವಲ್ಪ ಅರಿಶಿಣದ ಪುಡಿಯನ್ನು ಸೇರಿಸಿ ಗುರುವಾರದ ದಿನ ಚಪಾತಿ ಮಾಡಿ ಅದನ್ನು ಗೋವಿಗೆ ತಿನ್ನಿಸಬೇಕು ಇದರಿಂದ ಮನೆಯ ನಕಾರಾತ್ಮಕ ಶಕ್ತಿ ನಾಶವಾಗಿ ಬೇಗನೆ ದನಸಂಪತ್ತಿನ ಆಗಮನ ಆಗುತ್ತದೆ ವ್ಯರ್ಥವಾಗಿ ಖರ್ಚಾಗುವ ಹಣ ಕೂಡ ನಿಲ್ಲುತ್ತದೆ ಇದಲ್ಲದೆ ಪ್ರತಿ ದಿನಾ

ಇರುವೆಗಳಿಗೆ ಹಿಟ್ಟನ್ನು ಕೊಟ್ಟರೆ ಇದರಿಂದ ಅಧಿಕ ಲಾಭಗಳು ಸಿಗುತ್ತವೆ ಇಲ್ಲಿ ನೀವೂ ಏನೂ ಮಾಡಬೇಕು ಅಂದ್ರೆ ವಿಶೇಷವಾಗಿ ಗುರುವಾರದ ದಿನಾ ಮನೆಯಲ್ಲಿ ರೊಟ್ಟಿ ಮಾಡಲು ಯಾವ ಹಿಟ್ಟನ್ನು ರೆಡಿ ಮಾಡಿ ಇಟ್ಟಿರುತೀರೋ ಆ ನಾದಿದ ಹಿಟ್ಟಿನಲ್ಲಿ ಒಂದು ಚಿಟಿಕಿ ಅರಿಶಿನ ಸೇರಿಸಬೇಕು ಸ್ವಲ್ಪ ಅದು ಹಸಿಯಾಗುವಂತೆ ಮಾಡಬೇಕು ಅದರಿಂದ ರೆಡಿಯಾದ ಮೊದಲ ರೊಟ್ಟಿಯನ್ನು ಗೂಮಾತೆಗೆ ತಿನ್ನಿಸಬೇಕು ಇದರಿಂದ ಗುರು ಗ್ರಹ ಒಲಿಯುತ್ತದೆ ತಕ್ಷಣ ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ

ನಿಮ್ಮ ಜೀವನದಲ್ಲಿ ಹೊಸ ಅನುಭವವನ್ನು ಕಾಣುತ್ತೀರಾ ಹಾಗೆ ಮುಂದಿನ ಉಪಾಯದ ಬಗ್ಗೆ ತಿಳಿಯೋಣ ಹಾಲವಾರು ಜನರಿಗೆ ಶನಿ ದೂಷ ಅವರಿಗೆ ತೊಂದರೆ ಕೊಡುತ್ತ ಇದೆ ಅಂತಾ ಅವರಿಗೆ ಗೊತ್ತೇ ಇರುವುದಿಲ್ಲ ಅಥವಾ ಅವರ ಕುಂಡಲಿಯನ್ನು ಬೇರೆ ಯಾರಿಗೂ ತೋರಿಸಿರುವುದಿಲ್ಲ ಸ್ನೇಹಿತರೆ ಅಚ್ಚನಕ್ಕಾಗಿ ನಿಮಗೇ ಭಯ ಕಾಡುತ್ತ ಇದ್ದರೆ ಅಥವಾ ಕುಟುಂಬದ ಜನರಿಗೆ ಶನಿ ದೋಷ ಕಾಡುತ್ತ ಇದ್ರೆ ಶನಿವಾರದ ದಿನಾ ಕಪ್ಪು ಬಣ್ಣದ ನಾಯಿಗೆ ಸಾಸಿವೆ ಸೇರಿಸಿದ

ರೊಟ್ಟಿಯನ್ನು ತಿನ್ನಿಸಿ ಇದರಿಂದ ಕೇವಲ ಶನಿಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುವುದು ಅಷ್ಟ್ಟೇ ಅಲ್ಲದೆ ಇದರಿಂದ ನಿಮ್ಮ ಕುಟುಂಬದಲ್ಲಿ ಇರುವಂತ ಋಣ ಕೂಡ ಹೋಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಸ್ನೇಹಿತರೆ ನಿಮ್ಮ ಮೇಲೆ ದೊಡ್ಡದಾದ ಸಾಲದ ಹೊರೆ ಇದ್ದರೆ ಶನಿವಾರದ ದಿನ ನೀವು ಒಂದು ಭಿನ್ನವಾದ ಹಿಟ್ಟನ್ನು ರೆಡಿ ಮಾಡಿಕೊಳ್ಳಬೇಕು.

ಹಿಟ್ಟನ್ನು ಚೆನ್ನಾಗಿ ನಾದಿಕೊಂಡು ಅದರಲ್ಲಿ ಸಾಸಿವೆ ಎಣ್ಣೆಯನ್ನು ಸ್ವಲ್ಪ ಸೇರಿಸಬೇಕು ಹೇಗೆ ಹಿಟ್ಟಿನಲ್ಲಿ ನೀವು ನೀರನ್ನು ಹಾಕುತ್ತೀರಾ ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿ ಹಿಟ್ಟನ್ನು ರೆಡಿ ಮಾಡಬೇಕು ನಂತರ ಅದರಿಂದ ರೊಟ್ಟಿಯನ್ನು ಮಾಡಬೇಕು ನಂತರ ಈ ರೊಟ್ಟಿಯನ್ನು ಯಾವ ವ್ಯಕ್ತಿಯ ಮೇಲೆ ಸಾಲದ ಭಾರ ಹೆಚ್ಚಾಗಿರುತ್ತದೆಯೋ ಅಂತವರಿಗೆ

ಈ ರೊಟ್ಟಿಯನ್ನು ತಲೆಯ ಮೇಲಿಂದ ಏಳು ಬಾರಿ ತಿರುಗಿಸಿ ಓಂ ಶಾಮ್ ಶನೇಶ್ವರಾಯ ನಮಃ ಈ ಮಂತ್ರವನ್ನು ಜಪ ಮಾಡಬೇಕು ಇದಾದ ನಂತರ ಕಪ್ಪು ನಾಯಿಗೆ ತಿನ್ನಿಸಿ ಆ ರೊಟ್ಟಿಯ ಜೊತೆಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನಿಸಿ ಖಂಡಿತವಾಗಿ ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಅದು ಎಂತದ್ದೇ ದೊಡ್ಡ ಸಾಲ ಇದ್ದರು ಅದು ಕಳೆದು ಹೋಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.