ಮಕರ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಮಕರ ರಾಶಿಯವರ ಅಕ್ಟೋಬರ್ ಮಾಸದ ಭವಿಷ್ಯ ಸಾಡೇಸಾತಿ ನಡೆಯುತ್ತಿದೆ ಎನ್ನುವ ಭಯ ಕಾಡುತ್ತಿದೆ ಆದರೆ ದಿನದಿಂದ ದಿನಕ್ಕೆ ಅದರ ಪ್ರಭಾವ ಕಡಿಮೆ ಆಗುತ್ತದೆ ನಿಮ್ಮ ತಲೆ ಮೇಲಿನ ಭಾರ ಇನ್ನೂ ಹಗುರವಾಗುತ್ತದೆ ಸ್ನೇಹಿತರೆ ಅಕ್ಟೋಬರ್ 30ಕ್ಕೆ ಆಗುತ್ತದೆ. ರಾಹು ಮತ್ತು ಕೇತು ಪರಿವರ್ತನೆ ಇದು ನಿಮಗೆ ಪಾಸಿಟಿವ್ ಫಲವನ್ನು ಕೊಡುತ್ತದೆ ನಿಮ್ಮ ತೃತೀಯ

ಭಾವಕ್ಕೆ ರಾಹು ಬಂದಾಗ ಸಾಕಷ್ಟು ಒಳ್ಳೆ ವಿಚಾರವನ್ನು ತರುವ ಸಾಧ್ಯತೆ ಜಾಸ್ತಿ ಇದೆ ಅಕ್ಟೋಬರ್ ಅಲ್ಲಿ ಒಂದು ಗ್ರಹ ನಿಮ್ಮ ಮೇಲೆ ಬಹಳ ಪಾಸಿಟಿವ್ ಪ್ರಭಾವ ಇರುತ್ತದೆ ಇಡೀ ತಿಂಗಳು ನಿಮ್ಮ ಮೇಲೆ ಪಾಸಿಟಿವ್ ಪರಿಣಾಮವನ್ನು ಬೀಳುತ್ತದೆ ವಿಶೇಷವಾಗಿ ವ್ಯಾಪಾರ ವ್ಯವಹಾರದಲ್ಲಿರುವವರು ಸ್ತ್ರೀಯರಿಗೂ ಕೂಡ ಈ ಗ್ರಹ ಪಾಸಿಟಿವ್ ಪ್ರಭಾವ ಬೀರುತ್ತದೆ ಸ್ನೇಹಿತರೆ

ಈ ತಿಂಗಳ 16 ನೇ ತಾರೀಕಿನ ವರೆಗೆ ಅಷ್ಟು ಒಳ್ಳೆಯ ಪರಿಣಾಮ ಇರುವುದಿಲ್ಲ ನಿಮ್ಮ ಮನಸ್ಸು ಸಹ ಕುಂದು ಕೊರತೆಯ ಬಗ್ಗೆ ಆಲೋಚನೆ ಮಾಡುತ್ತಿರುತ್ತದೆ ನಿಮಗೆ ಬುದಾದಿತ್ಯ ಯೋಗ ಅಷ್ಟು ಚೆನ್ನಾಗಿರುವುದಿಲ್ಲ ಅದು ನಿಮಗೆ ಬರಿ ಕುಂದು ಕೊರತೆ ಬಗ್ಗೆ ಯೋಚಿಸುವಂತೆ ಮಾಡುತ್ತದೆ ನೀವು ಒಂದು ತಪ್ಪನ್ನು ಮಾಡಿರುತ್ತೀರಿ ಅದರ ಬಗ್ಗೆ ಕೊರಗುವಂತೆ ಆಗುತ್ತದೆ ಅದೃಷ್ಟ ಕೆಟ್ಟಿರುವಾಗ ಮಾಡಿದ್ದೆಲ್ಲ ತಪ್ಪಾಗುತ್ತದೆ

ಒಂದು ಗಂಟು ಬಿಡಿಸಲು ಹೋಗಿ ಮತ್ತೊಂದು ಗಂಟು ಬೀಳುತ್ತದೆ ಅಥವಾ ನೂರಾರು ಗಂಟುಗಳಾಗಿ ಗೂಂದಲಕ್ಕೆ ಸಿಕ್ಕಿಬಿಡುತ್ತೀರಿ ಎಲ್ಲರಿಗೂ ಇದೇ ರೀತಿ ಆಗುತ್ತದೆ ಎಂದು ಹೇಳುತ್ತಿಲ್ಲ ಈ ರೀತಿ ಆಗುವ ಸಾಧ್ಯತೆ ಇದೆ ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಮೊಬೈಲ್ ನಲ್ಲಿ ಸಮಯ ಕಳೆಯಬಹುದು ಸ್ವಲ್ಪ ಅದೃಷ್ಟ ಕಡಿಮೆ ಇದೆ ನಿಜ ಸಾಡೇಸಾತಿ ಇರುವಾಗ ಅದೃಷ್ಟ ಕೈ ಕೊಡುತ್ತದೆ

ಸುಖ ಸ್ಥಾನದಲ್ಲಿ ಗುರು ಇದ್ದಾನೆ ಮತ್ತು ರಾಹು ಇದ್ದಾನೆ ಇದು ಸ್ವಲ್ಪ ನಿಮ್ಮ ಜೀವನದಲ್ಲಿ ಕತ್ತಲನ್ನು ತರುತ್ತದೆ ಪಾಸಿಟಿವ್ ಆಗಿ ಹೋಗಲು ತುಂಬಾ ವಿಗ್ನವನ್ನು ತರುತ್ತದೆ ನಿಮಗೆ ನೀವೇ ಅಂತರ್ಯದ ಶಕ್ತಿಯನ್ನು ತುಂಬಿಕೊಳ್ಳಬೇಕು ಆತ್ಮದ ಶಕ್ತಿಯನ್ನು ಈ ಸಂದರ್ಭದಲ್ಲಿ ಜಾಸ್ತಿ ಮಾಡ್ಕೋಬೇಕು ಪ್ರಯತ್ನಪೂರ್ವಕವಾಗಿ ಕೆಲವು ವಿಚಾರವನ್ನು ಮರೆಯಲು ಪ್ರಯತ್ನಿಸಬೇಕು

ಅದೃಷ್ಟವನ್ನು ಬಯ್ಯುವ ಬದಲು ನಾವು ಯಾವ ರೀತಿ ಇದರಿಂದ ಉನ್ನತಿ ಸಾಧಿಸಬಹುದು ಎಂಬ ವಿಚಾರವನ್ನು ಮಾಡಬೇಕು ಲೈಫ್ ಇಂದ ಏನು ಸಿಕ್ಕಿದೆ ಎಂದಲ್ಲ ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೀರಿ ಎಂಬುದು ಮುಖ್ಯ ನಿಮ್ಮ ಮನಸ್ಸಿನ ಮೇಲೆ ನೀವೇನು ಹೇಳುತ್ತೀರಾ ಏನು ಮಾಡುತ್ತಿರಾ ಅದರ ಮೇಲೆ ಕಂಟ್ರೋಲನ್ನು ಇಟ್ಟುಕೊಳ್ಳಬೇಕು ಯಾವುದು

ಕೂಡ ಅತಿಯಾಗಲು ಬಿಡಬಾರದು ವಿಶೇಷವಾಗಿ ನೆಗೆಟಿವ್ ಯೋಚನೆಯನ್ನು ಚಿಗುರಲ್ಲೇ ತೆಗೆದು ಹಾಕಿ ಬಿಡಬೇಕು ನನ್ನಲ್ಲಿ ಏನು ಶಕ್ತಿ ಇದೆ ಎಂದು ತಿಳಿದುಕೊಂಡು ಮುಂದುವರೆಯುವುದು ಬಹಳ ಒಳ್ಳೆಯದು ಈ ರೀತಿ ಹೋದರೆ ನಿಮಗೆ ಒಳ್ಳೆಯದಾಗುತ್ತದೆ ಅಕ್ಟೋಬರ್ 16 ನಂತರ ಒಳ್ಳೆಯ ಅವಕಾಶಗಳು ಬರುತ್ತದೆ 16ನೇ ತಾರೀಕು ರವಿಗ್ರಹ 18 ನೇ ತಾರೀಕು ಬುಧ ಗ್ರಹ

ತುಲಾ ರಾಶಿಯನ್ನು ಪ್ರವೇಶಿಸುತ್ತದೆ ನಿಮ್ಮ ಮಟ್ಟಿಗೆ ದಶಮ ಭಾವ ಭಾಗ್ಯ ಅಧಿಪತಿ ಬುಧ ದಶಮಕ್ಕೆ ಬರುವುದು ಅಷ್ಟಮಾಧಿಪತಿ ಆಗಿದ್ದರೂ ಸಹ ದಶಮ ಭಾವ ಒಳ್ಳೆಯದಾಗಿ ಇರುವುದರಿಂದ ರವಿ ಕೂಡ ಒಳ್ಳೆಯದನ್ನು ಮಾಡುತ್ತಾನೆ ವಿಶೇಷವಾಗಿ ನಿಮ್ಮ ಕೆಲಸದ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಅಂದರೆ ನಿಮ್ಮ ಪ್ರಯತ್ನದ ಮೂಲಕ ಮೇಲೆ ಬರುತ್ತೀರಿ ರವಿ ಮತ್ತು ಬುಧ ಸೇರಿ ಬುಧಾದಿತ್ಯ ಯೋಗ ತರುತ್ತಾರೆ

ಇದರಿಂದ ನಿಮಗೆ ಧೈರ್ಯ ಬರುತ್ತದೆ ಜೊತೆಗೆ ಕೆಲಸದಲ್ಲಿ ದೃಢತೆ ಬರುತ್ತದೆ ಹದಿನಾರರ ನಂತರ ಸರ್ಕಾರಿ ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುತ್ತದೆ ಶನಿ ತೃತೀಯ ಭಾವದಲ್ಲಿ ಇರುವಾಗ ಅದೃಷ್ಟ ಕಡಿಮೆ ಇರುತ್ತದೆ ಪ್ರಯತ್ನಕ್ಕೆ ಒಳ್ಳೆಯ ಲಾಭ ಸಿಗುತ್ತದೆ ಶುಕ್ರ ಗ್ರಹ ನಿಮ್ಮ ಸಪೋರ್ಟ್ ಗೆ ಬರುತ್ತೆ ಶುಕ್ರ ಗ್ರಹ ಲಾಭ ಕೊಡುವಂತದ್ದು ಇದು ಸಂಪತ್ತಿನ ಗ್ರಹವು ಆಗಿದೆ ಶುಕ್ರ ಗ್ರಹದಿಂದ ಸಂತೋಷ ನೆಲೆಸುತ್ತದೆ ವಿಶೇಷವಾಗಿ ರವಿ ಮತ್ತು ಬುಧ ಗ್ರಹ ದಶಮ ಭಾವದಲ್ಲಿ ಇರುವುದರಿಂದ ಖುಷಿ ಹುಮ್ಮಸ್ಸು ಧೈರ್ಯವನ್ನು ತರುತ್ತದೆ

Leave A Reply

Your email address will not be published.