ಒಂದು ಬಾಗಿಲನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ

ಈ ವಿಡಿಯೋದಲ್ಲಿ ನೀವು ಇಷ್ಟ ಪಟ್ಟ ವ್ಯಕ್ತಿಗಳಾಗಲಿ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಆಗಲಿ ನೀವು ಯಾರ ಬಗ್ಗೆ ಆದರೂ ಇಷ್ಟಪಡುತ್ತಿದ್ದರೆ ಅವರ ಅಭಿಪ್ರಾಯಗಳು ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇನೆ. ಇಲ್ಲಿ ಐದು ಬಾಗಿಲುಗಳಿವೆ ನೀವು ಯಾವ ವ್ಯಕ್ತಿಯ ಬಗ್ಗೆಯಾದರೂ ತಿಳಿದುಕೊಳ್ಳಬೇಕೆಂದಿದ್ದರೆ ಅವರನ್ನು ನೆನೆದು ಇದರಲ್ಲಿ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ

ನೀವು ಯಾವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ಅವರನ್ನು ಕಣ್ಣು ಮುಚ್ಚಿ ಒಮ್ಮೆ ನೆನೆಸಿಕೊಳ್ಳಿ ಹಾಗೆ ನೆನೆಸಿಕೊಂಡಾಗ ನಿಮಗೆ ಯಾವ ನಂಬರ್ ಅಟ್ರಾಕ್ಟ್ ಆಗುವುದು ಅದನ್ನು ಆರಿಸಿ ನೀವು ನೆನೆಸಿಕೊಂಡ ವ್ಯಕ್ತಿ ನಿಮ್ಮ ಬಗೆಗೆ ಯಾವ ರೀತಿಯ ಭಾವನೆಯನ್ನು ಇಟ್ಟುಕೊಂಡಿದ್ದಾರೆ ನಿಮ್ಮ ಬಗೆಗೆ ಯಾವ ರೀತಿ ಆಲೋಚಿಸುತ್ತಾರೆ ಎಂಬುದನ್ನು ತಿಳಿಸುತ್ತೇನೆ.

ಇಲ್ಲಿ ಒಂದಕ್ಕಿಂತ ಹೆಚ್ಚು ಜನರ ಬಗ್ಗೆಯೂ ಸಹ ನೀವು ತಿಳಿದುಕೊಳ್ಳಬಹುದು. ಇಲ್ಲಿರುವ ಐದು ಸಂಖ್ಯೆಗಳಿಗೂ ಐದು ಪ್ರತ್ಯೇಕ ವ್ಯಕ್ತಿಗಳನ್ನು ಸಹ ಮನಸ್ಸಿನಲ್ಲಿ ಇಟ್ಟುಕೊಳ್ಳಬಹುದು. ನೀವು ನಂಬರ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ ಇವರು ನಿಮ್ಮ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಆದರೆ ನಿಮ್ಮ ಬಗೆಗೆ ಸ್ವಲ್ಪ ಗೊಂದಲದಲ್ಲಿ ಇರುತ್ತಾರೆ.

ನಿಮ್ಮನ್ನು ನಂಬಬೇಕು ನಂಬಬಾರದು ಎಂಬ ಗೊಂದಲದಲ್ಲಿ ಇರುತ್ತಾರೆ. ರಿಲೇಶನ್ಶಿಪ್ ವಿಚಾರವಾಗಿ ನೋಡಿದರೆ, ಈಗ ತಾನೆ ನೀವು ಒಂದಷ್ಟು ಫೀಲಿಂಗ್ಸ್ ಬೆಳೆಸಿಕೊಂಡಿದ್ದರೆ ನಿಮ್ಮ ಮೇಲೆ ಅವರಿಗೆ ಒಂದಷ್ಟು ಕನ್ಫ್ಯೂಷನ್ ಇದೆ. ನೀವೇ ಅವರೊಂದಿಗೆ ಮಾತನಾಡಿ ಈ ಕನ್ಫ್ಯೂಷನ್ ಇನ್ನೂ ಕ್ಲಿಯರ್ ಮಾಡಬೇಕು. ಗೊಂದಲ ಕೇವಲ ಅವರ ತಲೆಯಲ್ಲಿ ಮಾತ್ರವಲ್ಲ ನಿಮ್ಮ ತಲೆಯಲ್ಲಿ ಇರುತ್ತದೆ.

ಇದರಲ್ಲಿ ಒಬ್ಬರಾದರೂ ಗೊಂದಲದಿಂದ ಆಚೆ ಬಂದರೆ ರಿಲೇಶನ್ ಶಿಪ್ ಕಂಟಿನ್ಯೂ ಆಗುವುದು. ಇಲ್ಲವಾದರೆ ಈ ಬಾಂಡಿಂಗ್ ಹೆಚ್ಚು ದಿನ ಉಳಿಯುವುದಿಲ್ಲ. ಇಲ್ಲಿ ಹೆಚ್ಚಾಗಿ ನಿಮ್ಮ ಪ್ರಾಬ್ಲಮ್ ಕಾಣಿಸುತ್ತಿದೆ ನೀವು ಓಪನ್ ಆಗಬೇಕಾಗಿದೆ. ನಿಮ್ಮ ಜೀವನದ ಜವಾಬ್ದಾರಿಗಳನ್ನು ತೆಗೆದುಕೊಳ್ಳಿ ಕರ್ತವ್ಯಗಳನ್ನ ನಿಭಾಯಿಸಿ. ನೀವು ವಿಷಯಗಳನ್ನು ಹಂಚಿಕೊಂಡಾಗ ರಿಲೇಷನ್ಶಿಪ್ ಚೆನ್ನಾಗಿ ಆಗುವುದು.

ನಿಮ್ಮ ಥಿಂಕಿಂಗ್ ಅವರಿಗೂ ತಿಳಿದಾಗ ನಿಮಗೆ ಸಜೆಶನ್ಸ್ ಸಿಗಬಹುದು. ಇನ್ನು ಯುನಿವರ್ಸ್ ಕೂಡ ನಿಮಗೊಂದು ಸಂದೇಶವನ್ನು ಕೊಡುತ್ತಿದೆ. ನೀವು ಯಾವುದಾದರೂ ವಿಷಯಕ್ಕೆ ಸ್ಥಬ್ದರಾದಾಗ, ವಿಷಯವನ್ನು ಎಳೆದಾಡಬೇಡಿ ಅಲ್ಲಿ ಗಲ್ಲಿಗೆ ಬಿಟ್ಟುಬಿಡಿ. ಹಾಗೆ ಎಳೆದಾಡಿದರೆ ನಿಮಗೆ ತೊಂದರೆ ಆಗುತ್ತದೆ. ಬೇರೆ ಒಳ್ಳೆಯ ವಿಚಾರದ ಕಡೆಗೆ ಗಮನವನ್ನು ಹರಿಸಿ.

ನಂಬರ್ ಎರಡನ್ನು ನೀವು ಆಯ್ಕೆ ಮಾಡಿದರೆ ವಿಶೇಷವಾಗಿ ಅವರು ನಿಮ್ಮ ಬಗ್ಗೆ ತುಂಬಾ ವಿಷಯಗಳನ್ನು ಅರ್ಥ ಮಾಡಿಕೊಂಡಿರುತ್ತಾರೆ. ನೀವು ಯಾವ ವಿಷಯದ ಬಗ್ಗೆ ಯಾವ ರೀತಿಯ ಅರ್ಥ ಮಾಡಿಕೊಂಡಿರುತ್ತೀರಿ ಎಂಬುದು ಅವರಿಗೆ ತಿಳಿದಿರುತ್ತದೆ. ಆ ವ್ಯಕ್ತಿಗಳಿಗೆ ನೀವು ಸ್ವಾರ್ಥಿಗಳು ಎಂಬ ಯೋಚನೆ ಇರುತ್ತದೆ. ಏಕೆಂದರೆ ನೀವು ಕೇವಲ ನಿಮ್ಮ ಬಗ್ಗೆ ಮಾತನಾಡುತ್ತಿರುತ್ತೀರಿ.

ನೀವು ಈ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕು. ಈ ಬಗ್ಗೆ ಗಮನಹರಿಸಿದರೆ ನಿಮ್ಮ ಸಂಬಂಧ ಉತ್ತಮಗೊಳ್ಳುತ್ತದೆ. ಈ ಒಂದು ವಿಷಯವನ್ನು ಬಿಟ್ಟರೆ ಆ ವ್ಯಕ್ತಿಯು ನಿಮ್ಮ ಬಗ್ಗೆ ಧನಾತ್ಮಕ ಯೋಚನೆಗಳನ್ನೇ ಹೊಂದಿರುತ್ತಾರೆ. ನಿಮ್ಮ ಎಲ್ಲಾ ಕೆಲಸಗಳಿಗೂ ಜೊತೆಯಾಗಿ ನಿಲ್ಲುತ್ತಾರೆ. ನೀವು ನಕಾರಾತ್ಮಕ ವಿಚಾರದ ಕಡೆಗೆ ಗಮನಹರಿಸುವುದಿಲ್ಲ ಆದರೂ ಎಲ್ಲಾ ವಿಚಾರದಲ್ಲೂ ಅವರು ನಿಮ್ಮ ಜೊತೆಗೆ ಇರುತ್ತಾರೆ.

ನಿಮಗೆ ಯುನಿವರ್ಸ್ ನಿಂದ ಸಿಗುತ್ತಿರುವ ಸಂದೇಶ ಏನೆಂದರೆ ನಿಮಗೆ ಹೆಚ್ಚು ಹಣ ಮಾಡುವ ಆಸೆ ಇರುತ್ತದೆ. ಆದರೆ ನೆನಪಿಡಿ ಹಣವನ್ನು ಯಾರು ಬೇಕಾದರೂ ಗಳಿಸಬಹುದು ಆದರೆ ಜನರ ಮನಸ್ಸನ್ನು ಗಳಿಸುವುದು ಕಷ್ಟ ಯೋಚಿಸಿ.
ಸಂಖ್ಯೆ ಮೂರನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ಈ ಸಂಬಂಧದಲ್ಲಿ ಸ್ವಲ್ಪ ಏರುಪೇರು ಆಗಿರುತ್ತದೆ ಅದು ನಿಮ್ಮ ಕಡೆಯಿಂದ ಇರಬಹುದು ಅಥವಾ ಆ ವ್ಯಕ್ತಿಯ ಕಡೆಯಿಂದಲಾದರೂ ಇರಬಹುದು.

ನಿಮ್ಮ ಸಂಬಂಧ ಬಿರುಕು ಬಿಟ್ಟಿದೆ ಎನ್ನಬಹುದು. ಬ್ರೇಕ್ ಆಗಿರ ಬಹುದು ಅಥವಾ ಬ್ರೇಕ್ ಅಪ್ ಆಗುವ ಹಂತದಲ್ಲಿ ಇರಬಹುದು. ರಿಲೇಶನ್ಶಿಪ್ ಫ್ರೆಂಡ್ಸ್ ಬಾಗಿರಬಹುದು ಅಥವಾ ಪ್ರೇಮಿಗಳದ್ದಾಗಿರಬಹುದು. ಒಂದು ವೇಳೆ ತಪ್ಪು ನಿಮ್ಮಿಂದ ಆಗಿದ್ದರೆ ನೀವು ಹೋಗಿ ಅವರ ಬಳಿ ಕ್ಷಮೆ ಕೇಳಿ. ನಿಮ್ಮ ರಿಲೇಶನ್ಶಿಪ್ ಉಳಿಯಬೇಕೆಂದಿದ್ದರೆ ನೀವು ಕೇಳಲೇಬೇಕು. ಕ್ಷಮೆ ಕೇಳಿ ಯಾರೂ ಚಿಕ್ಕವರಾಗುವುದಿಲ್ಲ.

ಏಕೆಂದರೆ ನಾವು ಈ ಜಗತ್ತಿನಲ್ಲಿ ಎಷ್ಟು ದಿನ ಇರುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಆದಷ್ಟು ಪ್ರೀತಿಯನ್ನು ನಾವು ಹಂಚಬೇಕು. ಕೈಲಾದರೆ ಸರಿಪಡಿಸಿಕೊಳ್ಳಿ. ಯುನಿವರ್ಸಿಂದ ನಿಮಗೆ ಕೊಡುವ ಸಂದೇಶ ಏನೆಂದರೆ ವಿಶೇಷವಾಗಿ ದೇವರು ನಿಮಗೆ ಟ್ಯಾಲೆಂಟ್ ಕೊಟ್ಟಿದ್ದಾನೆ. ಅದನ್ನು ನೀವು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಬಹಳಷ್ಟು ಜನಪ್ರಿಯ ರಾಗಬಹುದು.

ನೀವು ಹೆಚ್ಚಿನ ಹಣವನ್ನು ಗಳಿಸಿದರೆ ಜನರಿಗೂ ಸಹಾಯವನ್ನು ಮಾಡಿ. ನಿಮ್ಮ ಮುಂದಿನ ತಲೆಮಾರಿಗೂ ಒಳ್ಳೆಯದಾಗುತ್ತದೆ.ನಂಬರ್ ನಾಲ್ಕನ್ನು ನೀವು ಆಯ್ಕೆ ಮಾಡಿದರೆ ನೀವು ಯಾರ ಬಗೆಗೆ ಯೋಚಿಸುತ್ತಿರುವಿರೋ ಅವರೊಂದಿಗೆ ನಾ ನಿಮ್ಮ ಬೋರ್ಡಿಂಗ್ ಬಹಳ ಚೆನ್ನಾಗಿದೆ. ತುಂಬಾ ಒಂದು ಪ್ರೀತಿ ಇದೆ. ಯಾವುದೇ ರೀತಿಯ ಪ್ರಾಬ್ಲಮ್ ಇಲ್ಲ.

ಅವರು ಯಾವಾಗಲೂ ನಿಮ್ಮೊಂದಿಗೆ ಇರುವ ಯೋಚನೆಯನ್ನು ಮಾಡುತ್ತಿದ್ದಾರೆ. ನಿಮಗೆ ಯುನಿವರ್ಸ್ ನೀಡುತ್ತಿರುವ ಸಂದೇಶ ಏನೆಂದರೆ ನಿಮಗೆ ಯಾವುದೇ ವಿಚಾರದಲ್ಲಿ ಕಷ್ಟ ಬಂದರೂ ದೇವರ ಸ್ಮರಣೆ ಮಾಡಿ. ವಿಶೇಷವಾಗಿ ಶಿವನ ಆರಾಧನೆ ಹೆಚ್ಚಾಗಿ ಮಾಡಿ. ಯಾವುದೇ ಕಷ್ಟಗಳಿದ್ದರೂ ಪರಿಹಾರವಾಗುತ್ತದೆ.
ನೀವು ನಂಬರ್ ಇದನ್ನು ಆಯ್ಕೆ ಮಾಡಿದ್ದರೆ, ನೀವು ಆಯ್ಕೆ ಮಾಡಿದ ವ್ಯಕ್ತಿಗಳು ನಿಮ್ಮ ಬಗ್ಗೆ ಒಳ್ಳೆಯ ಆಲೋಚನೆಯನ್ನೇ ಮಾಡುತ್ತಿರುತ್ತಾರೆ.

ಅವರನ್ನು ಹೆಚ್ಚಿನದಾಗಿ ಕಾಳಜಿ ಮಾಡುತ್ತೀರಾ. ಯಾವುದೇ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೇನೆ ಅನಲೈಸ್ ಮಾಡುವಿರಿ. ಇದರಿಂದ ಅವರಿಗೆ ನಿಮ್ಮಿಂದ ಸ್ವಲ್ಪ ತೊಂದರೆ ಉಂಟಾಗುತ್ತದೆ. ಈ ವಿಚಾರವನ್ನು ನೀವು ಸರಿಪಡಿಸಿಕೊಳ್ಳಬೇಕು ಅಂದರೆ ಪ್ರಾಬ್ಲಮ್ ಎಲ್ಲಿಂದ ಬಂತು ಹೇಗೆ ಬಂತು ಎಂದು ಅನಲೈಸ್ ಮಾಡಬೇಕು. ಈ ಗುಣದ ಬಗ್ಗೆ ಅವರಿಗೆ ಬೇಸರವಿದೆ.

ಇನ್ನೊಂದು ಪ್ರಾಬ್ಲಮ್ ಎಂದರೆ ನಿಮ್ಮಲ್ಲಿ ಸ್ವಾರ್ಥ ಹೆಚ್ಚಾಗಿದೆ. ನಿಮ್ಮ ಪಾರ್ಟ್ನರ್ ಬಗ್ಗೆಯೂ ಸಹ ಯೋಚಿಸಬೇಕಾಗುತ್ತದೆ ಆಗ ಮಾತ್ರ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಪರವಾಗಿ ನೀವು ಗಮನಹರಿಸಿ. ಯುನಿವರ್ಸಿ ಕಡೆಯಿಂದ ನಿಮಗೆ ಸಿಗುತ್ತಿರುವ ಸಂದೇಶ ಏನೆಂದರೆ ನೀವು ಸಮಯದ ಕಡೆಗೆ ಗಮನ ಕೊಡಬೇಕು. ನಿಮ್ಮ ಆಲೋಚನೆ ಹೇಗಿರುತ್ತದೆ ಎಂದರೆ ಈ ಸಮಯ ಸರಿ ಇಲ್ಲ. ಎಲ್ಲಾ ಸಮಯವು ಹೀಗೆ ಇರುತ್ತದೆ ಎಂದು ಯೋಚಿಸುತ್ತೀರಿ ಆದರೆ ಸಮಯ ಬದಲಾಗುತ್ತಿರುತ್ತದೆ. ನೀವು ಇರುವ ಸ್ಥಳದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ.

Leave a Comment