ಕುಂಭ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಕುಂಭ ರಾಶಿಯ ಅಕ್ಟೋಬರ್ ತಿಂಗಳ ಮಾಸ ಭವಿಷ್ಯ ಬುಧ ಗ್ರಹ ನಿಮ್ಮ ರಾಶಿಯವರಿಗೆ ಚೆನ್ನಾಗಿತ್ತು ಹಣವನ್ನು ತಂದು ಕೊಡುತ್ತದೆ. 28ರಂದು ಚಂದ್ರ ಗ್ರಹಣ ನಡೆಯುತ್ತಿದೆ ಮೇಷ ರಾಶಿಯಲ್ಲಿ. ತುಂಬಾ ಮೀನಾ ಮೇಷ ನಿಮ್ಮ ಮಟ್ಟಿಗೆ ಇದು ಮೂರನೆಯ ಭಾವ. ತೃತೀಯದಲ್ಲಿ ಗ್ರಹಣ ವಾಗುವುದು ಅದ್ಭುತ ಪರಿಣಾಮವನ್ನು ತರುತ್ತದೆ. ತೃತೀಯ ಭಾವದಲ್ಲಿ ರಾಹು ಗುರು ಸೇರಿಕೊಂಡಿದ್ದಾರೆ. ಗುರು ಚಾಂಡಾಲ ಯೋಗದಿಂದ ನಿಮಗೆ ಬಿಡುಗಡೆ ಸಿಗುತ್ತಿದೆ. ಸರಿಸಾಟಿ ನಡೆಯುತ್ತಿದೆ.

ಹಾಗಿದ್ದಾಗಿಯೂ ಗುರುಚಂಡಾಲ ಯೋಗ ಇರುವ ಕಾರಣ ಹಣದ ತೊಂದರೆ ಇರುವುದಿಲ್ಲ. ಬಹಳಷ್ಟು ಜನ ಸುಸ್ಥಿತಿಯಲ್ಲಿ ಇರುವಿರಿ. ಕೆಲವೊಬ್ಬರಿಗೆ ವಿಚಿತ್ರ ಧೈರ್ಯವನ್ನು ಸಹ ಇದು ಕೊಡುತ್ತಿದೆ. ಸೈಕಾಲಜಿಯಲ್ಲಿರುವ ಹಾಗೆ ಖುಷಿ ಇಲ್ಲದಿದ್ದರೂ ಖುಷಿಯ ಭಾವನೆಯನ್ನು ಹೊಂದುವುದು. ವಸ್ತು ಸ್ಥಿತಿ ಬೇರೆಯೇ ಇದ್ದರು ನಿಮಗೆ ಎಲ್ಲಿಂದಲೂ ಸಮಾಧಾನ ಸಿಗುತ್ತಿರುತ್ತದೆ.

ಒಂದು ತರಹದ ನಶೆ. ಯಾವುದೋ ಒಂದು ಲಹರಿಯಲ್ಲಿ ಹೋಗುತ್ತಿರುತ್ತೀರಾ. ತುಂಬಾ ಹೆಚ್ಚು ನಿದ್ದೆ ಮಾಡಿ ನಿದ್ದೆಯಲ್ಲಿ ಖುಷಿ ಪಡುತ್ತೀರಾ. ಈ ಸಾಡೆ ಸಾತ್ ನಿಮ್ಮನ್ನು ಸ್ವಲ್ಪ ಡೌನ್ ಮಾಡಿರುತ್ತದೆ. ಸ್ವಲ್ಪ ಸೋಂಬೇರಿತನ ಸಹ ಬರಬಹುದು. ಅದನ್ನು ಸಹ ನೀವು ಎಂಜಾಯ್ ಮಾಡುತ್ತಿರುತ್ತೀರಾ. ಆದರೆ ಸಹ ಬಹಳಷ್ಟು ಜನ ಚುರುಕಾಗಿ ಇರುತ್ತಾರೆ. ಕೆಲವರು ಸ್ವಭಾವತಹ ಸೋಂಬೇರಿಗಳಾಗಿರುತ್ತಾರೆ. ಖುಷಿಯಲ್ಲಿಂದನಾದರೂ ಸಿಗಬಹುದು. ಹೇಗೋ ಟೈಂಪಾಸ್ ಆಯ್ತು ಖುಷಿಯು ಸಿಕ್ಕಿದೆ.

ಆದರೆ ಈ ತರ ಖುಷಿ ಪಡುವಾಗ ನೀವು ವಸ್ತು ಸ್ಥಿತಿಯನ್ನು ಮರೆತಿರುವಿರಿ ಎಂದು ಪರೀಕ್ಷಿಸಿಕೊಳ್ಳಿ. ಜೀವನಕ್ಕೆ ಬೇಕಾಗಿರುವ ಒಂದಷ್ಟು ಮೂಲಭೂತ ಅಂಶಗಳು ಇರುತ್ತವೆ. ಅವುಗಳನ್ನು ನೀವು ಮರೆತಿಲ್ಲ ತಾನೆ. ಒಂದು ವೇಳೆ ಮರೆದಿದ್ದರೆ ಸ್ವಲ್ಪ ನೆನಪಿಸಿಕೊಳ್ಳಿ. ಏಕೆಂದರೆ ಪ್ರಾಯೋಗಿಕ ಜೀವನ ಸ್ವಲ್ಪ ಬೇರೆಯೇತರ ಹೋಗುತ್ತಿರುತ್ತದೆ. ಅಕ್ಟೋಬರ್ 30ಕ್ಕೆ ರಾಹು ಮತ್ತು ಕೇತು ಪರಿವರ್ತನೆಯಾಗುತ್ತದೆ.

ರಾಹು ಕೇತು ನಿಮಗೆ ಸ್ವಲ್ಪ ಉಲ್ಟಾ ಹೊಡೆಯುತ್ತಾರೆ. ಒಂದು ಕಡೆ ಸಾರಿ ಇನ್ನೊಂದು ಕಡೆ ಚತುರ್ಥದಲ್ಲಿ ರಾಹು ಅಷ್ಟಮದಲ್ಲಿ ಕೇತು. ಒಂದು ಕಡೆ ದ್ವಿತೀಯದಲ್ಲಿ ರಾಹು ಅಷ್ಟಮದಲ್ಲಿ ಕೇತು. ಧನ ಮತ್ತು ಆರೋಗ್ಯ ಇವೆರಡು ಸ್ಥಾನಕ್ಕೂ ಸ್ವಲ್ಪ ಭಾದೆ ಕಾಡುತ್ತದೆ. ಮುಂದಿನ ದಿನಗಳು ಸ್ವಲ್ಪ ಬೀಗಡಾಯಿಸಬಹುದು. ಎಚ್ಚರದಿಂದಿರಿ ನೀವು ಒಂದು ವೇಳೆ ಸುಖದ ಭಾವನೆಯನ್ನು ಪಡೆದಿದ್ದರೆ ಒಳ್ಳೆಯದು. ಖುಷಿಯಾಗಿ ನಗು ನಗುತ್ತಾ ಧನಾತ್ಮಕವಾಗಿ ಇರಬೇಕು. ಹಾಗಿದ್ದಾಗ ವಸ್ತು ಸ್ಥಿತಿಯ ಬಗ್ಗೆ ಅರಿವಿರಲಿ.

ವಸ್ತು ಸ್ಥಿತಿ ರಿಯಾಲಿಟಿ ಜೀವನದ ಸ್ಥಿತಿಗತಿಗಳ ಬಗ್ಗೆ ಅರಿವಿರಲಿ. ಜೀವನದಲ್ಲಿ ನೀವು ಹೊಂದಿರುವ ಕಮಿಟ್ಮೆಂಟ್ ಗಳ ಬಗ್ಗೆಯೂ ಸಹ ಗಮನವಿರಲಿ. ಎಂಜಾಯ್ಮೆಂಟ್ ಇತಿಮಿತಿಯಲ್ಲಿರಲಿ. ಖರ್ಚುಗಳು ಇತಿಮಿತಿಯಲ್ಲಿರಲಿ. ಬ್ಯಾಡ್ ಹ್ಯಾಬಿಟ್ ಇದ್ದರೆ ಪೂರ್ತಿ ಬಿಟ್ಟುಬಿಡಿ. ಏಕೆಂದರೆ ಇನ್ನು ಮುಂದೆ ಬಜೆಟ್ ಇಲ್ಲದೆ ಹೋಗಬಹುದು. ಅಥವಾ ನಿಮಗೆ ಸಿಗುತ್ತಿರುವ ಸಪೋರ್ಟ್ ಡಿಸ್ಕನೆಕ್ಟ್ ಆಗಬಹುದು.

ಲೈಫ್ ನ ಬ್ಯಾಲೆನ್ಸ್ ಡಾಗಿ ಕೊಂಡೊಯ್ಯಬೇಕಾಗಿದೆ. ಈ ಮಂತ್ ಕೊನೆಯಲ್ಲಿ ಸ್ವಲ್ಪ ಹುಸಿಯಾಗುವ ಸಾಧ್ಯತೆ ಇದೆ. ನಿಮ್ಮ ಬಗೆಗೆ ನಿಮಗಿರುವ ಅಭಿಪ್ರಾಯಗಳು ಸುಳ್ಳಾಗಬಹುದು. ಬ್ರಮನಿರಸನವಾಗುತ್ತದೆ. ಕಾನ್ಫಿಡೆಂಟ್ ಆಗಬೇಡಿ ಅತಿಯಾಗಿ ಏನನ್ನು ಅಂದುಕೊಳ್ಳಬೇಡಿ. ಸಾಡೇಸಾತಿ ಮತ್ತಷ್ಟು ಪ್ರಬಲವಾಗುತ್ತದೆ ಮುಂಬರುವ ದಿನಗಳಲ್ಲಿ. ಬಿಡುಗಡೆಯಾಗುವ ಮೊದಲು ತುಪ್ಪ ತುದಿಯನ್ನು ಮುಟ್ಟಬೇಕಾಗುತ್ತದೆ.

ಎತ್ತರಕ್ಕೆ ಏರಿದವನು ಬೀಳಬೇಕು ಬಿದ್ದವನು ಮತ್ತೆ ಏರಲೇಬೇಕು. ನಿಮಗೆ ಸಹಾಯ ಮಾಡುವವರು ಮತ್ತು ವಿರೋಧಿಸುವವರು ಇಬ್ಬರೂ ಇರುತ್ತಾರೆ. ದಿಡೀರಾಗಿ ಯಾವುದೇ ದೊಡ್ಡ ತೊಂದರೆ ನಿಮಗೆ ಬರುವುದಿಲ್ಲ. ರವೀ ನೆಗೆಟಿವ್ ಬುಧ ಪಾಸಿಟಿವ್ ಶುಕ್ರ ನೆಗೆಟಿವ್, ಗುರು ಗುರು ಪಾಸಿಟಿವ್, ಕೇತು ನೆಗೆಟಿವ್, ಕುಜ ನೆಗೆಟಿವ್ ಹೀಗೆ ಹಂಚಿಕೊಂಡಿದೆ.

ದಶಾಭುಕ್ತಿಪಸಿಟಿವಾಗಿ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ. ಎಲ್ಲವೂ ನಮ್ಮ ನಮ್ಮ ಕರ್ಮಗಳ ಮಹಿಮೆ. ಅದರ ಫಲಗಳನ್ನು ನಾವು ಅನುಭವಿಸಲೇಬೇಕು. ನಿಮ್ಮ ಸಾಮರ್ಥ್ಯ ಕುಂದು ಕೊರತೆಗಳು ಸ್ಪಷ್ಟವಾಗಿ ಗೋಚರವಾಗುತ್ತದೆ. 18ರ ನಂತರ ಬುಧ ಗ್ರಹ ನಿಮಗೆ ಒಳಿತನ್ನು ತರುತ್ತದೆ. ಅಕ್ಟೋಬರ್ 30 ರವರೆಗೆ ನಡೆಯುತ್ತಿರುವ ಗುರು ಚಾಂಡಾಲ ಯೋಗವು ನಿಮ್ಮನ್ನು ಸುರಕ್ಷಿತವಾಗಿರುತ್ತದೆ. ವಿಶೇಷವಾಗಿ ನಿಮ್ಮಲ್ಲಿ ಸಾಹಸ ಪ್ರವೃತ್ತಿ ಇದೆ. ಅದು ಮುಂದುವರಿಯುತ್ತದೆ.

Leave A Reply

Your email address will not be published.