ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕು ಅಂದ್ರೆ ಇದನ್ನ ನಿಲ್ಲಿಸಿ

0

ಮನೆಯಲ್ಲಿ ಯಾವಾಗಲೂ ನೆಮ್ಮದಿ ಇರಬೇಕೆಂದರೆ ಹೀಗೆ ಮಾಡುವುದು ಬಿಟ್ಟುಬಿಡಿ 1 ತುಳಸಿ ಸಸಿಯ ಜೊತೆಗೆ ಬೇರೆ ಯಾವ ಗಿಡವನ್ನು ನೆಡಬೇಡಿ 2 ಮನೆಯ ಮುಂದೆ ಚಪ್ಪಲಿಯನ್ನು ಬೋರಲು ಹಾಕಿ ಬಿಡಬಾರದು ಬೋರಲು ಬಿದ್ದಿದ್ದರೆ ಅದನ್ನು ಸರಿ ಮಾಡಿ ಇಡಿ 3 ಕಸ ಗುಡಿಸಿದ ನಂತರ ಡಸ್ಟ್ಬಿನ್ ಓಪನ್ ಆಗಿ ಬಿಡಬಾರದು ಮುಚ್ಚಿಡಬೇಕು
4 ಗಡಿಯಾರವನ್ನು ಗಿಫ್ಟಾಗಿ ಕೊಡುವುದು ತೆಗೆದುಕೊಳ್ಳುವುದು ಮಾಡಬಾರದು

5 ಪ್ರವೇಶ ದ್ವಾರದ ಪರದೆಯಲ್ಲಿ ಕಾಲುಂಗುರವನ್ನು ಕಟ್ಟುವುದು ಶುಭಕರನ್ನಲಾಗಿದೆ 6 ಒಂದು ಬಕೆಟ್ ನೀರಿನಲ್ಲಿ ಕಲ್ಲುಪ್ಪನ್ನು ಹಾಕಿ ನೆಲ ವರಿಸುವುದರಿಂದ ಮನೆಯಲ್ಲಿರುವ ನೆಗೆಟಿವಿಟಿ ಹೊರ ಹೋಗುವುದರ ಜೊತೆಗೆ ಐಶ್ವರ್ಯ ಬರುತ್ತದೆ 7 ವಾಶ್ರೂಮ್ ಅಥವಾ ಟಾಯ್ಲೆಟ್ ಬಾಗಿಲನ್ನು ಸದಾ ತೆಗೆದು ಇಡಬಾರದು 8 ಮಂಗಳವಾರ ಶುಕ್ರವಾರ ಯಾವುದೇ ಕಾರಣಕ್ಕೂ ಉಗುರನ್ನು ಕತ್ತರಿಸಬಾರದು 9 ಊಟ ಮಾಡಿದ ತಟ್ಟೆಯನ್ನು ಹಾಗೆ ಇಡಬಾರದು 10 ತಲೆ ಬಾಚದೆ ಸ್ನಾನ ಮಾಡದೆ ಇರುವುದನ್ನು ಮಾಡಬಾರದು

Leave A Reply

Your email address will not be published.