ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು,ಕಷ್ಟ, ಜಾಸ್ತಿ ಆಗುತ್ತೆ,ಮರುಮಾಂಗಲ್ಯ ಧಾರಣೆಒಳ್ಳೆದಾ?

0

ಎಲ್ಲರಿಗೂ ನಮಸ್ಕಾರ ಮಂಗಳಸೂತ್ರದ ಮಹತ್ವವನ್ನ ತಿಳ್ಕೊಳೋಣಂತೆ ಬನ್ನಿ ಸ್ನೇಹಿತರೆ ಮಂಗಳಸೂತ್ರ ಎಷ್ಟು ಉದ್ದ ಇರಬೇಕು ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಯಾಕೆ ಧರಿಸಬೇಕು ಈ ಹಿಂದೆ ಕೂಡ ವ್ಯೂವರ್ಸ್ ಒಬ್ಬರು ಪ್ರಶ್ನೆಗಳನ್ನು ಕೇಳಿದ್ರು ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದರಿಂದ ತುಂಬಾನೇ ಕಷ್ಟ ಭರತಂತೆ ಇದು ನಿಜಾನಾ ಅಂತ ಕೇಳಿದರು ಅದು ನಿಜಾನಾ ಅಲ್ವಾ ಅನ್ನೋದು ವಿಡಿಯೋ ಪೂರ್ತಿ ನೋಡಿದ್ಮೇಲೆ ನಿಮಗೆ ಗೊತ್ತಾಗುತ್ತೆ ಅಷ್ಟೇ ಅಲ್ಲ ಮಾಂಗಲ್ಯಗಳು ಯಾಕೆ ಇದೆ ಆಕಾರದಲ್ಲಿ ಇರುತ್ತೆ

ಅನ್ನೋದನ್ನ ಕೂಡ ತಿಳಿದುಕೊಳ್ಳೋಣ ಮತ್ತೆ ಮರು ಮಾಂಗಲ್ಯ ಧಾರಣೆ ಅಂದ್ರೆ ಏನು ಮತ್ತು ಯಾಕೆ ಮಾಡ್ಕೋಬೇಕು ಮತ್ತೆ ಯಾವ ಯಾವ ಸಂದರ್ಭದಲ್ಲಿ ಮತ್ತೆ ಯಾವ ದೋಷಗಳಿದ್ದರೆ ಮಾತ್ರ ನಾವು ಮರುಮಾಂಗಲ್ಯವನ್ನು ಮಾಡಿಕೊಳ್ಳಬಹುದು. ಇದು ಸರಿನಾ ತಪ್ಪಾ, ಮತ್ತೆ ಇದನ್ನೆಲ್ಲ ನಂಬೇಕ ಬೇಡ್ವಾ ಅನ್ನುವಂತ ಸಂಪೂರ್ಣ ಮಾಹಿತಿಯನ್ನು

ತಿಳ್ಕೊಳೋಣ ಯಾಕೆಂದ್ರೆ ಯಾವುದೇ ಒಂದು ಆಚಾರ ವಿಚಾರ ಆದ್ರು ಅದರ ಬಗ್ಗೆ ಸಂಪೂರ್ಣವಾಗಿ ನಾವು ತಿಳಿದುಕೊಂಡಿರಲೇಬೇಕು ಆಗ ಕೆಲವೊಂದು ತಪ್ಪುಗಳು ಆಗುವುದಿಲ್ಲ ಅಲ್ವಾ ಹಾಗಾಗಿ ಈ ಮಂಗಳಸೂತ್ರದ ಮಹತ್ವವನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಅಂದ್ರೆ ಆದಿ ಶಂಕರಚಾರ್ಯರಚಿಸಿರುವಂತ ಸೌಂದರ್ಯ ಲಹರಿಯಲ್ಲಿ ಇದರ ಬಗ್ಗೆ ಇದರ

ಬಗ್ಗೆ ತುಂಬಾನೇ ಚೆನ್ನಾಗಿ ವಿವರಿಸಿದ್ದಾರೆ ಹಿಂದೂ ಸಂಪ್ರದಾಯದ ಪ್ರಕಾರ ಗಂಡನ ದೀರ್ಘಾಯುಷ್ಯಕ್ಕಾಗಿ ಆ ಪ್ರತಿಯೊಬ್ಬ ವಿವಾಹಿತ ಮಹಿಳೆ ಮಂಗಳ ಸೂತ್ರವನ್ನು ಧರಿಸ್ಲೇಬೇಕು ಅಲ್ವಾ ಇದರಿಂದ ಗಂಡನ ಆಯಸ್ಸು ಆರೋಗ್ಯ ಯಶಸ್ಸು ಅಭಿವೃದ್ಧಿ ಶ್ರೇಯಸ್ಸು ಗಂಡನಿಗೆ ಎಲ್ಲರೂ ಕೂಡ ಸಿಗುತ್ತೆ ಅಂತ ಹೇಳ್ತಾರೆ ಅಷ್ಟೇ ಅಲ್ಲ ಸ್ನೇಹಿತರೆ ಈಗ ಮಾಂಗಲ್ಯ ಯಾಕೆ

ಈ ಆಕಾರದಲ್ಲಿ ಇರುತ್ತೆ ಇದು ಯಾವ ಆಕಾರ ಗೊತ್ತಾ ನಿಮಗೆ ಇದು ತನದ ಆಕಾರದಲ್ಲಿರುತ್ತೆ ಮಾಂಗಲ್ಯ ಯಾಕೆ ಮಾಂಗಲ್ಯಕ್ಕೆ ಆಕಾರ ಬಂತು ಅಂದ್ರೆ ಒಂದು ಸಣ್ಣ ಕಥೆಯನ್ನು ಹೇಳ್ತೀನಿ ಬನ್ನಿ ಒಂದು ಸಲ ಮಹಾಲಕ್ಷ್ಮಿ ದೇವಿ ಶಿವ ಪೂಜೆ ಮಾಡಬೇಕು ಅಂತ ಸಂಕಲ್ಪ ಮಾಡಿಕೊಳ್ಳುತ್ತಾರೆ ಅವರ ಒಂದು ಇಷ್ಟಾರ್ಥ ಸಿದ್ದಿ ಗೋಸ್ಕರ ಅಂದರೆ ಅವರು ತುಳಸಿಯಾಗಿ ವಿಷ್ಣುವಿನ ಪೂಜೆಗೆ

ಸಲ್ತಾ ಇರ್ತಾರೆ ಅದೇ ರೀತಿ ಇವನ ಪೂಜೆಗೂ ಕೂಡ ನಾನು ಸಲ್ಲಬೇಕು ಅಂತ ಹೇಳಿ ಅವರು ಒಂದು ಸಂಕಲ್ಪ ಮಾಡ್ಕೊಂಡು ವೃತ್ತವನ್ನು ಶುರು ಮಾಡುತ್ತಾರೆ. ಪ್ರತಿದಿನ 108 ತಾವರೆ ಹೂಗಳಿಂದ ಶಿವಲಿಂಗವನ್ನು ಪೂಜೆ ಮಾಡ್ತೀನಿ 108 ದಿನ ಪೂಜೆ ಮಾಡ್ತೀನಿ ಅಂತ ಅವರು ಸಂಕಲ್ಪ ಮಾಡುತ್ತಾರೆ ಇದೇ ರೀತಿ ಅವರು ತುಂಬಾ ನಿಷ್ಠೆಯಿಂದ ಪೂಜೆ ಶುರು ಮಾಡ್ತಾರೆ

ಅದಕ್ಕೆ ವನದೇವತೆ ಕೂಡ ಸಹಕರಿಸತಿ ದಿನ ನಿಮಗೆ 108 ತಾವರೆ ಹೂವನ್ನು ನಾನು ನೀಡುತ್ತೇನೆ ಎನ್ನುತ್ತಾಳೆ ಹೀಗೆ ಅವರ ವ್ರತ ಶುರುವಾಗುತ್ತದೆ ಕೊನೆ ದಿನ ಅವರು ತುಂಬಾ ನಿಷ್ಠೆಯಿಂದ ಅವರು ವೃತವನ್ನು ಶುರು ಮಾಡುತ್ತಾರೆ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿರುತ್ತದೆ ಪರಮೇಶ್ವರ್ ಈ ಸಮಯದಲ್ಲಿ ಲಕ್ಷ್ಮೀದೇವಿಯನ್ನು ಪರೀಕ್ಷಿಸಲು ಮನಸು ಮಾಡುತ್ತಾನೆ ಲಕ್ಷ್ಮಿ ದೇವಿ

ಕಣ್ಣು ಮುಚ್ಚಿಕೊಂಡು ಒಂದೊಂದೆ ತಾವರೆ ಹೂವನ್ನು ಲಿಂಗದ ಮೇಲೆ ಹಾಕುತ್ತಾ ಅಷ್ಟೋತ್ತರವನ್ನು ಪಟಿಸುತ್ತಿರುತ್ತಾರೆ ಈಶ್ವರ ಏನು ಮಾಡುತ್ತಾರೆ ಎಂದರೆ ಅವರು ಕಣ್ಣು ಮುಚ್ಚಿ ಪೂಜೆ ಮಾಡುತ್ತಿರುವಾಗ ಎರಡು ತಾವರೆ ಹೂವನ್ನು ಮುಚ್ಚಿಡುತ್ತಾರೆ ಹಗಲು 108 ಅಷ್ಟೋತ್ತರ ಬದಲಿಗೆ ನೂರಾರು ಅಷ್ಟೋತ್ತರ ಆಗಿರುತ್ತದೆ ತಾಯಿ ಲಕ್ಷ್ಮಿ ದೇವಿ ನೋಡಿದಾಗ ಹೂವೆಲ್ಲ ಕಾಲಿ ಆಗಿರುತ್ತದೆ

ಆಗ ದೇವಿಗೆ ತುಂಬಾ ಆತಂಕವಾಗುತ್ತಿದೆ ಆದರೆ ವನ ದೇವತೆ ಮೊದಲೇ ಶರತ್ತು ಹಾಕಿರುತ್ತಾಳೆ ಪ್ರತಿದಿನ 108 ಒಂದು ಮಾತ್ರ ನೀಡುತ್ತೇನೆ ಎಂದು 108ರ ಮೇಲೆ ಹೂವನ್ನು ಕೇಳುವಂತಿಲ್ಲ ಎಂದು ಲಕ್ಷ್ಮಿ ದೇವಿಯ ತುಂಬಾ ದುಃಖದಲ್ಲಿ ಗೊಂದಲದಲ್ಲಿ ಇರುತ್ತಾರೆ ಹೀಗೆ ಯೋಚಿಸುತ್ತಿರುವಾಗ ನಾಡಿದ ಮುನಿಗಳು ಬರುತ್ತಾರೆ ಅವರ ಒಂದು ಹಾಡನ್ನು ಹೇಳಿಕೊಂಡು ಬರುತ್ತಿರುತ್ತಾರೆ, ಕಮಲದ ಮುಗದೋಳೆ ಕಮಲದ ಕಣ್ಣೋಳೆ ಎಂದು…

ಆಗ ದೇವಿಗೆ ಗೊತ್ತಾಗುತ್ತದೆ ನಾನೇ ಕಮಲದ ರೂಪವಾಗಿದ್ದೇನೆ ಎಂದು ತಕ್ಷಣವೇ ತನ್ನ ಎರಡು ಸ್ಥಳವನ್ನು ಕತ್ತರಿಸಿ ಅದನ್ನು ತಾವರೆ ಸ್ವಲ್ಪವಾಗಿ ಶಿವಲಿಂಗಕ್ಕೆ ಅರ್ಪಿಸುತ್ತಾರೆ ಆಗ ಈಶ್ವರ ಸಂತುಷ್ಟನಾಗಿ ದರ್ಶನ ಕೊಡುತ್ತಾನೆ ಅವರಿಗೆ ಒಂದು ವರ ನೀಡುತ್ತಾನೆ ಇನ್ನು ನೀನು ಬಿಲ್ಪತ್ರೆ ರೂಪದಲ್ಲಿ ನನ್ನ ಪೂಜೆಗೆ ಸಲ್ಲುತ್ತೀಯಾ ಎಂದು ಯಾರೆಲ್ಲ ನನ್ನ ಪೂಜೆಯನ್ನು ಮಾಡುತ್ತಿರು

ಅವರಿಗೆ ಮಹಾಲಕ್ಷ್ಮಿ ಅನುಗ್ರಹ ಅತಿ ಶೀಘ್ರವಾಗಿ ಸಿಗಲಿ ಎಂದು ಹೇಳುತ್ತಾರೆ ಪ್ರತಿಯೊಬ್ಬ ವಿವಾಹಿತ ಮಹಿಳೆ ಕೂಡ ಧರಿಸುವ ತಾಳಿಯೂ ಕೂಡ ಸ್ತನಗಳ ಕಾಲದಲ್ಲಿ ಇರಲಿ ಎಂದು ಆಶೀರ್ವದಿಸುತ್ತಾನೆ ಈ ಕತೆಯನ್ನು ನಾವು ಶಿವಪುರಾಣದಲ್ಲಿ ಕಾಣಬಹುದು ಮತ್ತೆ ಈ ಒಂದು ಮಾಂಗಲ್ಯಕ್ಕೆ ಅರಿಶಿನ ಕುಂಕುಮವನ್ನು ಎಲ್ಲಿ ಹಚ್ಚಬೇಕು ಎಂದರೆ ಹಿಂಭಾಗಕ್ಕೆ ಹಚ್ಚಬೇಕು ಮದುವೆಯ ಸಮಯದಲ್ಲೂ ಕೂಡ ಮಾಂಗಲ್ಯಕ್ಕೆ ಅರಿಶಿನವನ್ನು ಹಿಂಭಾಗದ ಹಿಂಭಾಗದಲ್ಲಿ ಹಿಂಭಾಗದಲ್ಲಿ ಮೆತ್ತಿ ತುಂಬಬೇಕು

ಈ ರೀತಿ ಮಾಡುವುದರಿಂದ ತುಂಬಾ ಒಳ್ಳೆಯದು ಇನ್ನು ಎಷ್ಟು ಉದ್ದ ಇರಬೇಕು ಮಾಂಗಲ್ಯ ವೆಂದರೆ ಅದನ್ನು ನಾವು ನಮ್ಮ ಹಣೆಯ ಹತ್ತಿರ ಎತ್ತಿದಾಗ ಅದು ನಮ್ಮ ಬೈತಲೆಗೆ ತಾಗುವಂತಿರಬೇಕು ಅದಕ್ಕಿಂತ ಉದ್ದವಿರಬಾರದು ಅದಕ್ಕಿಂತ ಚಿಕ್ಕದಾಗಿ ಹಾಕಿದರೂ ಪರವಾಗಿಲ್ಲ ಏನಾದರೂ ನಾವು ಚಿನ್ನದ ಸರ ಮಾಡಿಸಿದಾಗ ಅದರ ಉದ್ದ ಎಷ್ಟಿರಬೇಕೆಂದರೆ ಒಂದು 26 ಇಂಚ್ ಇರಬೇಕು

ಈಗ ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಏಕೆ ಹಾಕಬೇಕೆಂದು ಎಂದು ತಿಳಿದುಕೊಳ್ಳೋಣ ಬನ್ನಿ ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕುವುದರಿಂದ ದಾಂಪತ್ಯ ಜೀವನಕ್ಕೆ ಯಾವ ದೃಷ್ಟಿ ಬೀಳುವುದಿಲ್ಲ ಈ ಕಪ್ಪು ಮನೆಗಳು ಪತಿಯನ್ನು ಎಲ್ಲಾ ಕಷ್ಟಗಳಿಂದ ರಕ್ಷಿಸುತ್ತದೆ ಕರಿಮಣಿಯನ್ನು ಶಿವ ಎಂತಲೂ ಅದನ್ನು ಸೇರಿಸಿ ಕಟ್ಟುವ ದರವನ್ನು ಪಾರ್ವತಿ ಎಂದು ಹೇಳಲಾಗುತ್ತದೆ ಗೆ ಶಿವ ಪಾರ್ವತಿ ಕೃಪೆಯಿಂದ ವೈವಾಹಿಕ ಜೀವನ ಸುಖಕರವಾಗುತ್ತದೆ ಎಂದು ಹೇಳಲಾಗಿದೆ ಇದನ್ನು

ಇನ್ನೂ ಒಂದು ಅರ್ಥದಲ್ಲಿ ಹೇಳುವುದಾದರೆ ಕಪ್ಪು ಮಣಿಗಳು ಶನಿ ಗ್ರಹದ ಸಂಕೇತವಾಗಿದೆ ಚಿನ್ನ ಗುರು ತತ್ವವನ್ನು ಹೊಂದಿದೆ ಶನಿ ಮತ್ತು ಗುರುವಿನ ಪರಸ್ಪರ ಕ್ರಿಯೆಯು ಸಂತೋಷದ ದಾಂಪತ್ಯವನ್ನು ಸೂಚಿಸುತ್ತದೆ ಹಾಲುಣಿಸುವ ತಾಯಿಯ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆ ಹಾಲು ಕಡದಂತೆ ಮಗುವಿಗೆ ಹಾಲು ಕುಡಿಯಲ್ಲ ಅನುಕೂಲವಾಗುವ ಸರಿಯಾದ ಉಷ್ಣತೆಯಲ್ಲಿ ಇರಿಸಲು ಸಹಾಯವಾಗುತ್ತದೆ ಇದು ಒಂದು ವೈಜ್ಞಾನಿಕ ಕಾರಣವಾಗಿದೆ

ತುಂಬಾ ಜನ ಮಲಗುವಾಗ ಸ್ನಾನ ಮಾಡುವಾಗ ಇರಿಟೇಶನ್ ಆಗುತ್ತದೆ ಎಂದು ಮಾಂಗಲ್ಯ ಸರವನ್ನು ತೆಗೆಯುತ್ತಾರೆ ಅದುವೇ ಸ್ನಾನ ಮಾಡುವಾಗ ಚಿನ್ನದ ಮೇಲೆ ಬಿದ್ದ ನೀರು ಮಹಿಳೆಯ ದೇಹದ ಮೇಲೆ ಹೋದಾಗ ಇದು ತಿಳಿದು ತಿಳಿಯದೆ ಮಾಡಿದ ಪಾಪವನ್ನು ನಾಶ ಮಾಡುತ್ತದೆ ಎನ್ನುತ್ತಾರೆ ದೇಹ ಮತ್ತು ಮನಸ್ಸು ಎರಡು ಕೂಡ ಪರಿಶುದ್ಧವಾಗಿರುತ್ತದೆ ಹಾಗಾಗಿ ಸ್ನಾನ ಮಾಡುವಾಗ

ಯಾವುದೇ ಕಾರಣಕ್ಕೂ ಮಾಂಗಲ್ಯ ಸರವನ್ನು ತೆಗೆದಿಡಬೇಡಿ ಯಾವುದೇ ಕಾರಣಕ್ಕೂ ಮದುವೆಗೆಂದು ತಾಳಿಸಲ ತರುವಾಗ ಮಂಗಳವಾರ ದಿನದ ಮಾತ್ರ ಹೋಗಬಾರದು ಅಮವಾಸೆ ಅಥವಾ ಹುಣ್ಣಿಮೆ ಸಮಯದಲ್ಲೂ ಮುಸ್ಸಂಜೆ ಸಮಯದಲ್ಲೂ ಮಾಂಗಲ್ಯವನ್ನು ತರಲು ಹೋಗಬಾರದು ಬುಧವಾರ ಮತ್ತು ಗುರುವಾರದ ದಿನ ತುಂಬಾ ಶ್ರೇಷ್ಠ ಮಾಂಗಲ್ಯವನ್ನು ತರಲು

ಈಗ ಮರು ಮಾಂಗಲ್ಯ ಧಾರಣೆ ಬಗ್ಗೆ ತಿಳಿದುಕೊಳ್ಳೋಣ ತುಂಬಾ ಜನರ ಜಾತಕದಲ್ಲಿ ಕುಜ ದೋಷವಿರುತ್ತದೆ ಅದು ಹುಡುಗ ಆಗಿರಬಹುದು ಹುಡುಗಿ ಆಗಿರಬಹುದು ಹಾಗಾಗಿ ಮದುವೆ ಫಿಕ್ಸ್ ಆಗುವ ಸಂದರ್ಭದಲ್ಲಿ ಜಾತಕವನ್ನು ಒಬ್ಬರಿಗೆ ತೋರಿಸಿದೆ ಒಂದು ನಾಲ್ಕು ಜನರಿಗೆ ತೋರಿಸಿ ಆಗಬೇಕು ಈ ರೀತಿ ಕುಜ ದೋಷವಿದ್ದರೆ ಆ ವ್ಯಕ್ತಿಗೆ ಎರಡು ಸಲ ಮದುವೆ ಯೋಗವಿರುತ್ತದೆ ಹಾಗಾಗಿ ಇದನ್ನು ಅರ್ಥ ಮಾಡಿಕೊಂಡು ಮದುವೆಗೆ ಮುಂಚೆ ಯಾವುದಾದರೂ ಪೂಜೆ ವ್ರತವನ್ನು ಮಾಡಿ

ಈ ದೋಷವನ್ನು ದೂರ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮರು ಮಾಂಗಲ್ಯ ಧಾರಣೆ ಮಾಡುವ ಅವಶ್ಯಕತೆ ಇರುವುದಿಲ್ಲ ಇನ್ನು ಮದುವೆ ಮುಹೂರ್ತದಲ್ಲಿ ದೋಷವಿದ್ದರೆ ಮದುವೆಯ ಸಮಯದಲ್ಲಿ ಅದು ಇದು ಕೆಲಸವೆಂದು ಮಹೂರ್ತ ಮೀರಿ ಹೋಗಿರುತ್ತದೆ ಆದರೆ ಹೀಗೆ ಮಾಡಬಾರದು ಅವರ ಹಾಕಿ ಕೊಟ್ಟು ಮುಹೂರ್ತದ ಹತ್ತು ಹದಿನೈದು ನಿಮಿಷದ ಮುಂಚಿತವಾಗಿ

ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳಬೇಕು ಇಲ್ಲವೆಂದರೆ ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಬರುವುದಿಲ್ಲ ತುಂಬಾ ಜಗಳ ಮನಸ್ತಾಪಗಳಾಗುತ್ತವೆ ಅವರಿಬ್ಬರಲ್ಲಿ ಪ್ರೀತಿ ವಿಶ್ವಾಸವಿರುವುದಿಲ್ಲ ಎಲ್ಲಾ ಕೂಡ ಚೆನ್ನಾಗಿರುತ್ತೆ ಆದರೆ ಅವರಿಬ್ಬರ ನಡುವೆ ಹೊಂದಾಣಿಕೆ ಇರುವುದಿಲ್ಲ ಹೀಗೆ ಸಮಸ್ಯೆ ಆಗುತ್ತಿದ್ದರೆ ನೀವು ಆದ ಮದುವೆ ಮುಹೂರ್ತದ ಸಮಯವನ್ನು ಜಾತಕವನ್ನು ಜ್ಯೋತಿಷಿಗಳಿಗೆ ಕೊಟ್ಟು

ಅವರು ಹೇಳುವ ಪರಿಹಾರವನ್ನು ಮಾಡಿಕೊಳ್ಳಬಹುದು. ಮತ್ತು ಮರು ಮಾಂಗಲ್ಯ ಧಾರಣೆಯನ್ನು ಮಾಡಿಕೊಳ್ಳಬಹುದು. ಇದನ್ನು ಮಾಡಿಕೊಂಡು ತುಂಬಾ ಆರಾಮಾಗಿರುವವರು ಇದ್ದಾರೆ ಹಾಗಾಗಿ ಅವರು ಹೇಳಿದ ಹತ್ತು ಹದಿನೈದು ನಿಮಿಷದ ಮುಂಚಿತವಾಗಿ ಮಾಂಗಲ್ಯ ಧಾರಣೆ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ತುಂಬಾನೇ ಒಳ್ಳೆಯದು ಏನಾದರೂ ದೋಷಗಳಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದು ಕೂಡ ಒಳ್ಳೆಯದು ಈ ರೀತಿ ಮರು ಮಾಂಗಲ್ಯ ಧಾರಣೆ ಹೆಚ್ಚಾಗಿ ತಿರುಪತಿ

ದೇವಸ್ಥಾನದಲ್ಲಿ ಮಾಡುತ್ತಾರೆ ಈಗ ಬೇರೆ ದೇವಸ್ಥಾನದಲ್ಲಿ ಮಾಡುತ್ತಾರೆ ಹೀಗೆ ಏನಾದರೂ ಸಮಸ್ಯೆ ಬಂದರೆ ಒಂದು ಒಳ್ಳೆಯ ಮುಹೂರ್ತ ನೋಡಿ ಮಲು ಮಾಂಗಲ್ಯ ಧಾರಣೆಯನ್ನು ಮಾಡಿಕೊಳ್ಳಬೇಕು. ಹಾಗೆ ಹಳೆ ಮಾಂಗಲ್ಯವನ್ನು ಏನು ಮಾಡಬೇಕೆಂದರೆ ದೇವರಿಗೆ ಕೈಮುಗಿವಾಗ ಅದನ್ನು ಹುಂಡಿಯಲ್ಲಿ ಹಾಕಬೇಕು ಆಮೇಲೆ ಮತ್ತೆ ಹೊಸ ಮಾಂಗಲ್ಯ ಧಾರಣೆ ಮಾಡಿಕೊಳ್ಳಬೇಕು ಈ ಒಂದು ನಂಬಿಕೆ ತುಂಬಾ ಜನರಲ್ಲಿ ಇದೆ ಅದರ ಕಲವರು ಇದಕ್ಕೆ ಒಪ್ಪುವುದಿಲ್ಲ ಅವರು ಬೇರೆ ಬೇರೆ ರೀತಿಯ ಪರಿಹಾರ ಮಾಡಿಕೊಳ್ಳುತ್ತಿರುತ್ತಾರೆ ಆದರೆ ಇದು ಕೂಡ ಒಂದು ಒಳ್ಳೆಯ ಪರಿಹಾರವೇ ಆಗಿದೆ

Leave A Reply

Your email address will not be published.