ಪೂಜೆಯ ಸರಿಯಾದ ಸಮಯ, ನೈವೇದ್ಯ, ಆರತಿ ಹೇಗೆ ಮತ್ತು ಯಾವಾಗ ಮಾಡಬೇಕು ?

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪೂಜೆಯ ಸರಿಯಾದ ಸಮಯ ನೈವೇದ್ಯ ಆರತಿ ಹೇಗೆ ಮತ್ತು ಯಾವಾಗ ಮಾಡಬೇಕು ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಸುತ್ತೇವೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯನ್ನು ತುಂಬಾನೇ ಗಮನವಿಟ್ಟು ಸೂಕ್ಷ್ಮವಾಗಿ ಓದಿ ಅರ್ಥ ಮಾಡಿಕೊಳ್ಳಿ ಯಾಕೆ ಅಂದರೆ ಪೂಜೆಯ ಸರಿಯಾದ ಸಮಯ ನಿಮಗೆ ಗೊತ್ತಿಲ್ಲ ಅಂದರೆ ಪೂಜೆಯ ಪಲಾ ನಿಮಗೆ ಸಿಗುವುದಿಲ್ಲ ಅಂದರೆ ಪೂರ್ಣವಾಗಿ ನಿಮಗೆ ಸಿಗುವುದಿಲ್ಲ ಯಾವುದೇ ಕೆಲಸ ಕಾರ್ಯವನ್ನು ಮಾಡಿದರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆ ಕೆಲಸಕ್ಕೆ ಒಂದು ಸಮಯ ಇರುತ್ತದೆ ಒಂದು ಮುಹೂರ್ತ ಇರುತ್ತದೆ ಯಾವ ಮೂರ್ತದಲ್ಲಿ ನೀವು ಮಾಡಬೇಕು ಯಾವ ಸಮಯದಲ್ಲಿ ಅದನ್ನು ಮಾಡಬೇಕು ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಸರಿಯಾದ ಸಮಯದಲ್ಲಿ ಮಾಡಿದರೆ ನಿಮಗೆ ಪೂಜೆಯ ಫಲ ದುಪ್ಪಟ್ಟಾಗಿ ಸಿಗುತ್ತದೆ ಪೂಜೆಯ ಫಲ ಅತ್ಯಂತ ಬೇಗ ಸಿಗುತ್ತದೆ ಕೆಲವು ತಪ್ಪುಗಳನ್ನು ಮಾಡುವುದರಿಂದ ಯಾವ ಪೂಜೆ ಫಲ ಅತ್ಯಂತ ಬೇಗ ಸಿಗಬೇಕು ಅದು ಲೇಟಾಗಿ ಸಿಗುತ್ತದೆ ಹಲವಾರು ಜನರು ಪೂಜೆ ಮಾಡುವ ಪದ್ಧತಿ ಸರಿಯಾಗಿರುತ್ತದೆ

ಕೆಲವರದು ಸರಿ ಇರುವುದಿಲ್ಲ ಹೇಗೆ ಪೂಜೆ ಮಾಡಬೇಕು ಅನ್ನುವುದೇ ಅವರಿಗೆ ಗೊತ್ತಿರುವುದಿಲ್ಲ ಹಲವಾರು ಜನರಿಗೆ ಸಮಯದ ಜ್ಞಾನ ಇರುವುದಿಲ್ಲ ಇಂತಹ ಹಲವು ವಿಷಯಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಸ್ನೇಹಿತರೆ ಎಲ್ಲಕ್ಕಿಂತ ಮೊದಲು ಪೂಜೆಯ ಸರಿಯಾದ ಸಮಯದ ಬಗ್ಗೆ ತಿಳಿದುಕೊಳ್ಳೋಣ ಪೂಜೆ ಮಾಡುವ ಸರಿಯಾದ ಸಮಯ ಬ್ರಹ್ಮ ಮುಹೂರ್ತ ಆಗಿರುತ್ತದೆ

ಮುಂಜಾನೆ 4:00ಯಿಂದ ಬ್ರಹ್ಮ ಮುಹೂರ್ತದ ಸಮಯ ಪ್ರಾರಂಭವಾಗುತ್ತದೆ ಸೂರ್ಯ ಉದಯಿಸುವ ಸಮಯದವರೆಗೆ ಬ್ರಹ್ಮ ಮುಹೂರ್ತ ಇರುತ್ತದೆ ದೇವಾನುದೇವತೆಗಳನ್ನು ಆಕರ್ಷಣೆ ಮಾಡಲು ಬ್ರಹ್ಮ ಮುಹೂರ್ತ ಸರಿಯಾದ ಸಮಯ ಆಗಿರುತ್ತದೆ ಬ್ರಹ್ಮ ಮುಹೂರ್ತದಲ್ಲಿ ಪೂಜೆ ಮಾಡಿದರೆ 100% ಫಲ ನಿಮಗೆ ಸಿಗುತ್ತದೆ ಒಂದು ವೇಳೆ ಈ ಸಮಯದಲ್ಲಿ ನಿಮಗೆ ಪೂಜೆ ಮಾಡಲು ಸಾಧ್ಯವಾಗಲಿಲ್ಲ ಅಂದ್ರೆ ನಂತರ ಸೂರ್ಯ ಉದಯಿಸಿದ ನಂತರ ಎಂಟು ಗಂಟೆಯವರೆಗೆ ಮಾಡಬಹುದು

ಬೆಳಿಗ್ಗೆ ಪೂಜೆ ಮಾಡಿ ಆರತಿ ಮಾಡಿ ನೈವೇದ್ಯವನ್ನು ಇಡಿ ಇದು ಪೂಜೆ ಮಾಡಲು ಸರ್ವೋತ್ತಮ ಸಮಯ ಆಗಿದೆ ಪೂಜೆಯನ್ನು ಮಾಡಬೇಕಾದರೆ ನಿತ್ಯ ಕರ್ಮ ಸ್ನಾನಾದಿಗಳನ್ನು ಮುಗಿಸಿಕೊಂಡು ಪವಿತ್ರವಾಗಿ ನಂತರ ಪೂಜೆಯನ್ನು ಮಾಡಬೇಕು ನಂತರ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಹಳೆಯದಾದ ಬತ್ತಿಯನ್ನು ಚೇಂಜ್ ಮಾಡಿ ಹೊಸಬತ್ತಿಯನ್ನು ಹಾಕಿ ದೇವರಿಗೆ ನೈವೇದ್ಯವನ್ನು ಇಡುವ ಪಾತ್ರೆಯನ್ನು ಪ್ರತಿದಿನ ತೊಳೆಯಬೇಕು ಮೂರ್ತಿಯನ್ನು ಫೋಟೋವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು

ನಂತರ ನಿಮ್ಮ ಹಾಸನದ ಮೇಲೆ ಕುಳಿತುಕೊಂಡು ಪೂಜೆ ಮಾಡಬೇಕು ನಿಮ್ಮ ಇಷ್ಟ ದೇವರನ್ನು ದೀಪದ ಮೂಲಕ ಆಹ್ವಾನೇ ಮಾಡಬೇಕು ನಿಮ್ಮ ಸಾಮರ್ಥ್ಯದ ಅನುಸಾರವಾಗಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಹಚ್ಚಬಹುದು ಎಲ್ಲಕ್ಕಿಂತ ಮೊದಲು ಪೂಜೆಯನ್ನು ಮಾಡುವಾಗ ಜ್ಯೋತಿಯನ್ನು ಉರಿಸಬೇಕು ಇದರಲ್ಲಿ ನಿಮ್ಮ ಇಷ್ಟ ದೇವರು ವಾಸ ಮಾಡುತ್ತಾರೆ ಇದಾದ ನಂತರ ಅವರನ್ನು ಆಹ್ವಾನೆ ಮಾಡಬೇಕು ದೇವರಿಗೆ ನೈವೇದ್ಯವನ್ನು ಇಡಬೇಕು ಬೆಲ್ಲದ ನೈವೇದ್ಯವನ್ನು ಕೂಡ

ಅರ್ಪಿಸಬಹುದು ನೈವೇದ್ಯವನ್ನು ಅರ್ಪಿಸಿದ ನಂತರ ನಿಮಗೆ ಇಷ್ಟವಾದ ಮಂತ್ರದ ಜಪವನ್ನು ಮಾಡಿ ಮಂತ್ರಗಳು ಆದ ನಂತರ ಬರುವುದು ಆರತಿ ಯಾವಾಗ ನೀವು ಆರತಿ ಮಾಡುತ್ತಿರುವ ಇಲ್ಲಿ ಹಲವಾರು ಪ್ರಕಾರದ ಆರತಿಗಳು ಇರುತ್ತವೆ ಇಲ್ಲಿ ಯಾವ ಒಂದು ಬಟ್ಟಲಲ್ಲಿ ದೀಪವನ್ನು ಹಚ್ಚಿರುತ್ತಿರೋ ಅದರಲ್ಲಿ ಕರ್ಪೂರದ ತುಂಡನ್ನು ಇಟ್ಟು ನೀವು ದೇವರಿಗೆ ಆರತಿ ಮಾಡಬಾರದು ಇಲ್ಲಿ ಇವೆರಡು ಭಿನ್ನವಾಗಿರಬೇಕು ಅಂದರೆ ಕರ್ಪೂರವನ್ನು ಒಂದು ಪ್ಲೇಟ್ ನಲ್ಲಿ ಹಚ್ಚಿದರೆ ದೀಪವನ್ನು ಮತ್ತೊಂದು ಪ್ಲೇಟ್ ನಲ್ಲಿ ಹಚ್ಚಬೇಕು

ಕೆಲವರು ಐದು ಬತ್ತಿಯನ್ನು ಹಾಕಿ ಐದು ದೀಪಗಳನ್ನಾಗಿ ಮಾಡಿ ದೇವರಿಗೆ ಆರತಿ ಮಾಡುತ್ತಾರೆ ಹೇಗೆ ಬೇಕಾದರೂ ಮಾಡಬಹುದು ಕೆಲವರು ತೆಂಗಿನಕಾಯಿ ಬಟ್ಟಲಲ್ಲಿ ದೀಪವನ್ನು ಹಚ್ಚಿ ದೇವರಿಗೆ ಆರತಿ ಮಾಡುತ್ತಾರೆ ಇದು ಕೂಡ ಸರ್ವೋತ್ತಮ ಆಗಿರುತ್ತದೆ ಆರತಿಯನ್ನು ಮುಂಜಾನೆ ಮತ್ತು ಸಾಯಂಕಾಲ ಮಾಡಿ ಸಾಯಂಕಾಲ ಪೂಜೆಯ ಬಗ್ಗೆ ತಿಳಿಯೋಣ ಸಾಯಂಕಾಲ ಸೂರ್ಯ ಅಸ್ತ ಆದ ನಂತರ ಪೂಜೆಯನ್ನು ಮಾಡಬೇಕು ಸೂರ್ಯ ಹಸ್ತ ಆಗಿ 15 ನಿಮಿಷದ ನಂತರ ಪೂಜೆಯನ್ನು ಮಾಡಬೇಕು

ರಾತ್ರಿ 9:00 ಮುನ್ನ ಮಾಡಿದಂತಹ ಪೂಜೆಯು ವೈಷ್ಣವದಲ್ಲಿ ಬರುತ್ತದೆ ಮಂತ್ರವನ್ನು ಜಪ ಮಾಡಬೇಕು ಅಂದರೆ ರಾತ್ರಿ 11:00 ಮುನ್ನವೇ ಮಾಡಿ ಸಾಯಂಕಾಲ ಪೂಜೆಯ ನಂತರ ಆರತಿಯನ್ನು ಮಾಡಬೇಕು ಪೂಜೆಯ ಮುನ್ನ ಅಥವಾ ಪೂಜೆಯ ನಂತರ ಆರತಿಯನ್ನು ಮಾಡಬೇಕು ಎಲ್ಲಕ್ಕಿಂತ ಮೊದಲು ದೀಪವನ್ನು ಉರಿಸಿ ಆನಂತರ ಮಂತ್ರ ಜಪವನ್ನು ಮಾಡಿ ಆನಂತರ ಆರತಿಯನ್ನು ಮಾಡಿ ಸ್ನೇಹಿತರೆ ಈ ಎಲ್ಲಾ ವಿಧಿ ವಿಧಾನಗಳನ್ನು ಪಾಲಿಸಿ, ದೇವರ ಕೃಪೆಗೆ ಪಾತ್ರರಾಗಿ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.