ಗಂಡ ಹೆಂಡತಿಯರು ಮಂಗಳವಾರ ಈ 3 ಕೆಲಸ ಮಾಡಲೇಬಾರದು ದರಿದ್ರ ಬಡತನ ತಪ್ಪಿದ್ದಲ್ಲಾ

0

ನಮಸ್ಕಾರ ಸ್ನೇಹಿತರೇ ವಿಶೇಷವಾಗಿ ಮಂಗಳವಾರ ದಿನ ಯಾರು ಈ 5 ಕೆಲಸಗಳನ್ನು ಮಾಡುತ್ತಾರೋ ಅಂತವರು ಸರ್ವನಾಶ ಆಗುವುದನ್ನು ಸ್ವತಹ ಆಂಜನೇಯ ಸ್ವಾಮಿಗು ತಡೆಯುವುದಕ್ಕೆ ಆಗುವುದಿಲ್ಲ ಇಂತಹ ವ್ಯಕ್ತಿಗಳ ಮೇಲೆ ಸಂಕಟಗಳ ಮೋಡವೇ ಕವಿಯುತ್ತದೆ ಇಂತಹ ವ್ಯಕ್ತಿಗಳ ಜೀವನದಲ್ಲಿ ಬಜರಂಗಬಲಿಯು ಮಹಾಪ್ರಳಯವನ್ನೇ ತರುತ್ತಾನೆ ಹಾಗಾಗಿ ಮಂಗಳವಾರದ ದಿನ ಈ ಕೆಲಸಗಳನ್ನು ಮಾಡಬೇಡಿ ಹಾಗಾದರೆ ಆ ಕೆಲಸಗಳು ಯಾವುವು ಅಂತ ನೋಡೋಣ ಬನ್ನಿ ಸ್ನೇಹಿತರೆ ಮಂಗಳವಾರದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದಿನ ಆಂಜನೇಯ ಸ್ವಾಮಿಗೆ ಸಮರ್ಪಣೆಯಾಗಿದೆ ಆಂಜನೇಯ ಸ್ವಾಮಿಯ ಉಪಾಸನೆಗಾಗಿ ಮಂಗಳವಾರ ಹಾಗೂ ಶನಿವಾರ ಅತ್ಯಂತ ಶುಭದಿನಗಳು ಅಂತ ಹೇಳಬಹುದು ಹಾಗಾದ್ರೆ ಬನ್ನಿ ಆ ತಪ್ಪು ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ ಇವುಗಳನ್ನು ನೀವು ಮಾಡಬಾರದು ಮೊದಲನೆಯದಾಗಿ ಆಂಜನೇಯ ಸ್ವಾಮಿಯ ಕ್ರೂರ ದೃಷ್ಟಿ ನಿಮ್ಮ ಮೇಲೆ ಬೀಳಬಾರದು ಎಂದರೆ ಮಂಗಳವಾರದ ದಿನ ಪತಿ-ಪತ್ನಿಯರು ಸಂಬಂಧವನ್ನು ಸ್ಥಾಪನೆ ಮಾಡಬೇಡಿ ಹೀಗೆ ಮಾಡಿದರೆ

ಆಂಜನೇಯ ಸ್ವಾಮಿಯ ಸಿಟ್ಟನ್ನು ನೀವು ಎದುರಿಸಬೇಕಾಗುತ್ತದೆ ನಿಮ್ಮ ಕುಂಡಲಿ ಹಾಳಾಗಬಹುದು ಹಾಗಾಗಿ ಎಚ್ಚರಿಕೆವಹಿಸಿ ಎರಡನೆಯದಾಗಿ ಹಾಲಿನಿಂದ ರೆಡಿಯಾದ ಪದಾರ್ಥಗಳನ್ನು ಖರೀದಿ ಮಾಡಬೇಡಿ ಹಾಲನ್ನು ಚಂದ್ರನ ಕಾರಕ ಅಂತ ತಿಳಿಯಲಾಗಿದೆ ಚಂದ್ರ ಮತ್ತು ಮಂಗಳ ಒಬ್ಬರಿಗೊಬ್ಬರು ವಿರೋಧಿಯಾಗಿದ್ದಾರೆ ಹಾಗಾಗಿ ಈ ದಿನ ಹಾಲಿನಿಂದ ರೆಡಿಯಾದ ವಸ್ತುಗಳ ಬಳಕೆಯನ್ನು ಮಾಡಬೇಡಿ ಮೂರನೇದಾಗಿ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬೇಡಿ

ಶನಿವಾರದ ರೀತಿ ಮಂಗಳವಾರೂ ಕೂಡ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡುವುದು ಅತ್ಯಂತ ಕೆಟ್ಟದು ಅಂತ ತಿಳಿಯಲಾಗಿದೆ ಈ ದಿನ ಚಾಕು ಚೂರಿ, ನೈಲ್ ಕಟರ್ ಇಂತಹ ವಸ್ತುಗಳನ್ನು ಮನೆಗೆ ತರಬಾರದು ವಿಶೇಷವಾಗಿ ಮಂಗಳವಾರ ದಿನ ತಲೆ ಕೂದಲು ಬೆರಳಿನ ಊರುಗಳನ್ನು ಕತ್ತರಿಸಬಾರದು ಈ ರೀತಿ ಮಾಡುವುದರಿಂದ ಬಜರಂಗಬಲಿಯು ಸಿಟ್ಟಾಗುತ್ತಾನೆ

ನಾಲ್ಕನೆಯದಾಗಿ ಶೃಂಗಾರದ ವಸ್ತುಗಳನ್ನು ಖರೀದಿ ಮಾಡಬಾರದು ಇವುಗಳನ್ನು ಸೋಮವಾರ ಅಥವಾ ಶುಕ್ರವಾರ ಖರೀದಿ ಮಾಡಬಹುದು ಇದನ್ನು ಅತ್ಯಂತ ಶುಭ ಅಂತ ತಿಳಿಸಿದ್ದಾರೆ ವಿಶೇಷವಾಗಿ ಮಂಗಳವಾದು ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಮತ್ತು ಖರೀದಿ ಕೂಡ ಮಾಡಬಾರದು ಕೆಂಪು ಬಣ್ಣದ ವಸ್ತ್ರಗಳನ್ನು ಈ ದಿನ ಧರಿಸಿದರೆ ಮಂಗಳನ ಅಶುಭ ಫಲ ಕಡಿಮೆಯಾಗುತ್ತದೆ

ಆಂಜನೇಯ ಸ್ವಾಮಿ ಕೂಡ ಒಲಿಯುತ್ತಾರೆ ಐದನೇದಾಗಿ ಮಾಂಸ ಹಾಗೂ ಮಧ್ಯದ ಸೇವನೆಯಿಂದ ದೂರ ಇರಿ ಯಾರು ಮಂಗಳವಾರದ ದಿನ ಮಾಂಸ ಹಾಗೂ ಮಧ್ಯದ ಸೇವನೆಯನ್ನು ಮಾಡುತ್ತಾರೋ ಅಂತವರ ಮೇಲೆ ಬಜರಂಗಬಲಿಯ ಕೆಟ್ಟ ದೃಷ್ಟಿ ಬೀಳುತ್ತದೆ ಹಾಗಾಗಿ ಈ ತಪ್ಪುಗಳನ್ನು ನೀವು ಮಾಡಬೇಡಿ ಸ್ನೇಹಿತರೆ ಹಣಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳನ್ನು ನೀವು ಎದುರಿಸುತ್ತಾ ಇದ್ದರೆ ಸಾಲದ ಭಾರದ ಸಮಸ್ಯೆಯಿಂದ ಬಳಲುತ್ತಾ ಇರುತ್ತೀರಾ ನೌಕರಿಯಲ್ಲಿ

ಸಮಸ್ಯೆ ಇದ್ದರೆ ಅಥವಾ ಹಣದ ಕೊರತೆ ಮನೆಯಲ್ಲಿ ಯಾವತ್ತಿಗೂ ಆಗುತ್ತಾ ಇದ್ದರೆ ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಈ ವಿಶೇಷವಾದ ಮಂತ್ರವನ್ನು ಜಪ ಮಾಡಬೇಕು ಮಂಗಳವಾರ ದಿನ ಆಂಜನೇಯ ಸ್ವಾಮಿಯ ಪೂಜೆ ಮುಗಿದ ನಂತರ ಈ ಮಂತ್ರವನ್ನು ಜಪ ಮಾಡಿ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರೂ ಭಗವಂತನಾದ ಆಂಜನೇಯ ಸ್ವಾಮಿಯ ಬಳಿ ಬೇಡಿಕೊಂಡರೆ

ಅವೆಲ್ಲ ತಕ್ಷಣವೇ ಪೂರ್ತಿಯಾಗುತ್ತವೆ ಮಂಗಳವಾರದ ದಿನ ಮಾಡಿದರೆ ಮಂಗಳವೇ ಆಗುತ್ತದೆ ಆಂಜನೇಯ ಸ್ವಾಮಿಯ ಈ ಮಂತ್ರ ನಮ್ಮ ಶಾಸ್ತ್ರಗಳಲ್ಲಿ ಅತ್ಯಂತ ಶಕ್ತಿಶಾಲಿ ಅಂತ ತಿಳಿಸಿದ್ದಾರೆ ವಿಶೇಷವಾಗಿ ಆಂಜನೇಯ ಸ್ವಾಮಿಯ ಸಿದ್ಧಿಯನ್ನು ಮಾಡಲು ಆಂಜನೇಯ ಸ್ವಾಮಿಯ ಈ ಮಂತ್ರ ವಿಶೇಷವಾಗಿ ಲಾಭವನ್ನು ಕೊಡುತ್ತದೆ ಅಂತ ತಿಳಿಸಿದ್ದಾರೆ ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಈಮಂತ್ರವನ್ನು ಕೇವಲ ಮೂರು ಬಾರಿ ಹೇಳಿದರೂ ಸರಿ ಅವರ

ಎಲ್ಲಾ ರೀತಿಯ ಕಷ್ಟಗಳನ್ನು ಎಲ್ಲಾ ರೀತಿಯ ಸಮಸ್ಯೆಗಳನ್ನು ಆಂಜನೇಯ ಸ್ವಾಮಿ ದೂರ ಮಾಡುತ್ತಾನೆ ವ್ಯಕ್ತಿಯ ಇಚ್ಛೆ ಏನೇ ಇದ್ದರೂ ಖಂಡಿತವಾಗಿ ಈಡೇರುತ್ತವೆ ಈ ಮೂರು ಮಂತ್ರವನ್ನು ಯಾವುದಾದರೂ ಏಕಾಂತವಾದ ಸ್ಥಳದಲ್ಲಿ ಹೋಗಿ ಈ ಮಂತ್ರವನ್ನು ಜಪ ಮಾಡಬೇಕು ವಿಶೇಷವಾಗಿ ಒಂದು ಕೋಣೆಯನ್ನು ಹುಡುಕಬಹುದು ಈ ಸ್ಥಳ ಬಹಳ ನಿಶಬ್ದವಾಗಿರಬೇಕು

ಈ ಮಂತ್ರವನ್ನು ಬ್ರಹ್ಮ ಮುಹೂರ್ತದ ಸಮಯದಲ್ಲಿ ಜಪ ಮಾಡಬೇಕು ಈ ಸಮಯದಲ್ಲಿ ಮಂತ್ರವನ್ನು ಜಪ ಮಾಡಿದರೆ ಅವುಗಳ ನೇರವಾದ ಪ್ರಭಾವ ಮನುಷ್ಯನಲ್ಲಿ ತಾಗುತ್ತದೆ ಹಾಗಾದ್ರೆ ಬನ್ನಿ ಸ್ನೇಹಿತರೆ ಆಂಜನೇಯ ಸ್ವಾಮಿಯ ವಿಶೇಷವಾದ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ನಿಮ್ಮ ಸುತ್ತಮುತ್ತಲು ಇರುವ ನೆಗೆಟಿವ್ ಎನರ್ಜಿಯನ್ನು ದೂರ ಮಾಡಲು ನಿಮ್ಮ ಮುಂದೆ ಒಂದು ಊದಿನ ಕಡ್ಡಿಯನ್ನು ಹಚ್ಚಿಕೊಳ್ಳಬೇಕು ನಂತರ ಒಂದು ಹಾಸಿಗೆಯನ್ನು ಹಾಸಿ

ಅದರ ಮೇಲೆ ಕುಳಿತುಕೊಳ್ಳಬೇಕು ನಿಮ್ಮ ಎರಡು ಕೈಗಳನ್ನು ಜೋಡಿಸಿ ಕೈ ಮುಗಿಯುತ್ತಾ ನಿಮ್ಮ ಕಣ್ಣುಗಳನ್ನು ಮುಚ್ಚಿ ಆಂಜನೇಯ ಸ್ವಾಮಿಯನ್ನು ನೆನೆಯಿರಿ ಆ ಸಮಯದಲ್ಲಿ ಬೇರೆ ವಿಚಾರಗಳು ಬರದಂತೆ ನೋಡಿಕೊಳ್ಳಿ ಕೇವಲ ಆಂಜನೇಯ ಸ್ವಾಮಿಯನ್ನು ನಿಮ್ಮ ಮನಸ್ಸಿನಲ್ಲಿ ನೆನೆಯಿರಿ ಇದಾದ ನಂತರ ಆಂಜನೇಯ ಸ್ವಾಮಿಯ ಮಂತ್ರವನ್ನು ಕೇವಲ ಮೂರು ಬಾರಿ ಹೇಳಿ ಮಂತ್ರವು ಈ ಪ್ರಕಾರದಲ್ಲಿದೆ ಓಂ ನಮೋ ಹನುಮತೆ ರುದ್ರಾವತಾರಾಯ

ಭಕ್ತ ಜನಮನಃ ಕಲ್ಪನಾ ಕಲ್ಪದೃಮಾಯ ದುಷ್ಟ ಮನೋರತ ಸ್ತಂಭ ನಾಯ ಪ್ರಬಂಜುನ ಪ್ರಾಣಪ್ರಿಯಾಯ ಮಹಾಬಲ ಪರಾಕ್ರಮಾಯ ಮಹ ವಿಪತ್ತಿ ನಿವಾರಣಾಯ ಪುತ್ರ ಪೌತ್ರ ಧನ ಧಾನ್ಯದಿ ವಿವಿಧ ಸಂಪತ್ತು ಪ್ರದಾಯ ರಾಮದೂತಾಯ ಸ್ವಾಹ ಇದರ ಅಂತ್ಯದಲ್ಲಿ ಜೈ ಶ್ರೀ ರಾಮ್ ಜೈ ಹನುಮಾನ್ ಜೈಕಾರವನ್ನು ಹಾಕಬೇಕು ಸ್ನೇಹಿತರೆ ಈ ಎಲ್ಲಾ ಮಂತ್ರವನ್ನು ಜಪ ಮಾಡಿ ಈ ವಿಧಾನಗಳನ್ನು ಮಂಗಳವಾರದ ದಿನ ತಪ್ಪದೇ ಪಾಲಿಸಿ ಹನುಮನ ಕೃಪೆಗೆ ಪಾತ್ರರಾಗಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.