ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಜನ ಬಿಸಿಲಿನ ತಾಪದಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಅಧಿಕ ನೀರು ಎಳನೀರು ಜ್ಯೂಸ್ ಎಲ್ಲದಕ್ಕೂ ಮರೆ ಹೋಗುತ್ತಿದ್ದಾರೆ ಜ್ಯೂಸ್ ಹಾಗೂ ಎಳೆನೀರು ಸ್ವಲ್ಪ ದುಬಾರಿಯಾದ ಕಾರಣ ಮನೆಯಲ್ಲಿ ಕೂತು ರಾಗಿ ಅಂಬಲಿಯನ್ನು ತಯಾರಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹವನ್ನು ತಂಪಾಗಿ ಇಟ್ಟು ಕೊಳ್ಳ ಬಹುದು ರಾಗಿ ತಿಂದರೆ ರೋಗ ಇಲ್ಲ ಎಂಬ ಗಾದೆ ಮಾತಿದೆ ಬೇಸಿಗೆಕಾಲದಲ್ಲಿ ರಾಗಿ ಅಂಬಲಿ ಮಾಡಿ ಕುಡಿದರೆ ದೇಹದ ತಾಪಮಾನವನ್ನು ಅದು ಕಡಿಮೆ ಮಾಡುತ್ತದೆ ಹೀಗಾಗಿ ಸುಲಭವಾಗಿ ಚೆನ್ನಾಗಿ ರಾಗಿ ಅಂಬಲಿ ಮಾಡುವ ವಿಧಾನವನ್ನು ತಿಳಿಸುತ್ತೇವೆ ಇಲ್ಲಿ ತಿಳಿಸಿದಂತೆ ಪಾಕ ಮಾಡಿ ಅಂಬಲಿ ಸಿದ್ದಪಡಿಸಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಿಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಿ ರಾಗಿ ಅಂಬಲಿ ನಮ್ಮ ಹಿಂದಿನಿಂದಲೂ ಉಪಯೋಗಿಸುವ ಒಂದು ಆಹಾರವಸ್ತು ಕೆಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದ ರಾಗಿ ಅಂಬಲಿ ಈಗ ಪಟ್ಟಣದಲ್ಲಿ ಕೂಡ ತಿನ್ನಲು ಆರಂಭ ಮಾಡಿದ್ದಾರೆ ರಾಗಿ ಅತ್ಯದ್ಭುತ ಶಕ್ತಿಯನ್ನು ಹೊಂದಿರುವ ವೇಳೆ ಮನುಷ್ಯನ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಹಾಗಾದರೆ ರಾಗಿ ಅಂಬಲಿ ಇಂದ ಎಷ್ಟೆಲ್ಲ ಪ್ರಯೋಜನ ಇದೆ ಎಂಬುದನ್ನು ತಿಳಿಯೋಣ ರಾಗಿ ಅಂಬಲಿ ಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವುದರಿಂದ ಮಕ್ಕಳು ಹಾಗೂ ವಯಸ್ಸಾದವರು ಇದನ್ನು ಕುಡಿಯುವುದರಿಂದ ಕೈಕಾಲುಗಳು ಗಟ್ಟಿಯಾಗಿ ಕಾಲುಗಳಿಗೆ ಬಲವನ್ನು ನೀಡುತ್ತದೆ ಕಡಿಮೆ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಾರೆ
ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಆಂಟಿಆಕ್ಸಿಡೆಂಟ್ ಅಂಶ ಕಡಿಮೆ ಇರುವುದು ರಾಗಿ ಅಂಬಲಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಆಗಬಹುದು ಮಧುಮೇಹ ಹಾಗೂ ಸಕ್ಕರೆ ಕಾಯಿಲೆ ಸಮಸ್ಯೆ ಇರುವವರು ಶೇಕಡ ವಾರು ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ ಈ ಸಮಸ್ಯೆ ಇರುವವರು ರಾಗಿ ಅಂಬಲಿ ಅಥವಾ ರಾಗಿ ಮುದ್ದೆಯನ್ನು ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರುತ್ತದೆ ಮನುಷ್ಯನ ದೇಹ ತೂಕ ವಯಸ್ಸಿಗೆ ತಕ್ಕಂತೆ ಏರುಪೇರು ಕಾಣುತ್ತದೆ ಇದಕ್ಕೆ ಮುಖ್ಯ ಕಾರಣ ನಾವು ಸೇವಿಸುವ ಆಹಾರದಲ್ಲಿರುವ ಕೊಬ್ಬಿನ ಅಂಶ ಪ್ರತಿದಿನ ರಾಗಿ ಒಬ್ಬರನ್ನು ಕುಡಿಯುವುದರಿಂದ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ ಜೊತೆಗೆ ದೇಹದ ತೂಕವು ಇಳಿಯುತ್ತದೆ
ಈ ರೀತಿಯಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಿಂದ ಬಿಪಿ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಹಾಗೂ ಜೀವಸತ್ವವನ್ನು ರಾಗಿ ದೇಹಕ್ಕೆ ನೀಡುತ್ತದೆ ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಈ ರೀತಿಯಾಗಿದೆ ಮೊದಲನೆಯದು ರಾಗಿ ಹಿಟ್ಟು ಅರ್ಧ ಕಪ್ ತೆಗೆದುಕೊಳ್ಳಿ ಚೆನ್ನಾಗಿ ಕತ್ತರಿಸಿದ ಈರುಳ್ಳಿಯನ್ನು ಅರ್ಧ ಕಪ್ ತೆಗೆದುಕೊಳ್ಳಿ ಕತ್ತರಿಸಿದ ಹಸಿ ಮೆಣಸು ಒಂದು ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು 2 ಚಮಚ ಉಪ್ಪು ರುಚಿಗೆ ತಕ್ಕಷ್ಟು ಕರಿಬೇವು ಜೀರಿಗೆ ಪುಡಿ ಮಜ್ಜಿಗೆ ಎರಡು ಕಪ್ಪು ನೀರು 1 ಲೀಟರ್ ನಿಂಬೆಹಣ್ಣು 1 ಮಾಡುವ ವಿಧಾನ ಮೊದಲನೇದಾಗಿ ಒಂದು ಕಪ್ ನೀರಿಗೆ ಅರ್ಧ ಕಪ್ ರಾಗಿ ಹಿಟ್ಟು ಹಾಕಿ ಗಂಟು ಬೀಳದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಅರ್ಧ ಲೀಟರ್ ನೀರನ್ನು ಕುದಿಸಿ ಅದಕ್ಕೆ ಮೊದಲು ತಯಾರಿಸಿದ ರಾಗಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕೊದಿಸುತ್ತಾ ಬನ್ನಿ ಸುಮಾರು ಏಳು ನಿಮಿಷಗಳ
ಕಾಲ ಚೆನ್ನಾಗಿ ಉಂಡೆ ಬಾರದ ರೀತಿ ಕುದಿಸಿ ತಣ್ಣಗಾದ ನಂತರ ಇದಕ್ಕೆ ಮಜ್ಜಿಗೆ ಕತ್ತರಿಸಿದ ಈರುಳ್ಳಿ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು ಜೀರಿಗೆ ಪುಡಿ ಎಲ್ಲವನ್ನು ಮಿಕ್ಸಿಗೆ ಹಾಕಿಕೊಂಡು ಇಟ್ಟಿರಿ ಆಮೇಲೆ ಇದನ್ನು ರಾಗಿ ಗಂಜಿ ಗೆ ಹಾಕಿ ಇದಕ್ಕೆ ಸ್ವಲ್ಪ ನಿಂಬೆ ಹಣ್ಣು ಹಿಂಡಿ ಚೆನ್ನಾಗಿ ಬೆರೆಸಿ ಆಮೇಲೆ ನಿಮ್ಮ ರಾಗಿ ಅಂಬಲಿ ರೆಡಿಯಾಗುತ್ತದೆ ಆಮೇಲೆ ಸವಿಯಲು ಸಿದ್ಧವಾಗುತ್ತದೆ ನಿಮಗೆ ಗೊತ್ತಾಗುತ್ತದೆ ಇದರ ವ್ಯತ್ಯಾಸ ಏನು ಅಂತ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹೊಟ್ಟೆಗೆ ತಂಪು ಹಾಗೂ ದೇಹಕ್ಕೂ ಕೂಡ ತಂಪು ಮೊದಲೇ ಬೇಸಿಗೆಕಾಲ ರಾಗಿಯನ್ನು ಪ್ರತಿನಿತ್ಯ ಬಳಸುವುದರಿಂದ ಸಾಕಷ್ಟು ಪ್ರಯೋಜನವಿದೆ ಎಂದು ವೈಜ್ಞಾನಿಕವಾಗಿ ಹೇಳಲಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು