2ನೇ ತಾರೀಕು ಹುಟ್ಟಿದವರ ಸ್ವಭಾವಾ ಮತ್ತು ನಿಮಗೆ ಗೊತ್ತಿಲ್ಲದ ವಿಷಯಗಳು

0

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯ ಹೇಗಿರುತ್ತದೆ ನಮ್ಮ ಮುಂದಿನ ಜೀವನದಲ್ಲಿ ಎಷ್ಟೆಲ್ಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಯಾವ ರೀತಿಯ ಸುಖಗಳು ನಮಗೆ ಸಿಗುತ್ತದೆ ಯಾವ ಬದಲಾವಣೆಗಳು ನಮ್ಮ ಜೀವನದಲ್ಲಿ ಆಗುತ್ತದೆ ಎಂದು ತಿಳಿಯುವುದಕ್ಕೆ ಬಹಳಷ್ಟು ಕುತೂಹಲ ಇರುತ್ತದೆ ಇದಕ್ಕೆಲ್ಲಾ ನಮ್ಮ ರಾಶಿ ಭವಿಷ್ಯ ಬಹಳ ಮುಖ್ಯ ಅದರ ಜೊತೆಗೆ ನಾವು ಯಾವ ದಿನ ಯಾವ ತಾರೀಕಿನಂದು ಹುಟ್ಟಿದ್ದೇವೆ ಅನ್ನೋದು ಕೂಡ ಬಹಳ ಮುಖ್ಯ ನಮ್ಮ ಹುಟ್ಟಿದ ತಾರೀಖಿನಿಂದ ನಮ್ಮ ಸ್ವಭಾವವನ್ನು ಮತ್ತು ನಮ್ಮ ಪ್ರೀತಿಯ ವಿಚಾರಗಳ ಬಗ್ಗೆ ತಿಳಿಯಬಹುದು ಹಾಗಾದ್ರೆ ಬನ್ನಿ ಇವತ್ತಿನ ಲೇಖನದಲ್ಲಿ ಎರಡನೇ ತಾರೀಖಿನಂದು ಹುಟ್ಟಿದವರ ಸ್ವಭಾವ ಮತ್ತು ಹವ್ಯಾಸ ಯಾವ ರೀತಿ ಇರುತ್ತದೆ ಅಂತ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದ ಮೂಲಕ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಯಾವುದೇ ತಿಂಗಳಿನ ಎರಡನೇ ತಾರೀಕು ಹುಟ್ಟಿದವರ ರಾಶಿ ಭವಿಷ್ಯ ಹೇಗಿರುತ್ತದೆ ಅವರು ತಮ್ಮ ಸಭಾವನ್ನು ಯಾವ ರೀತಿ ಇಟ್ಟುಕೊಂಡಿರುತ್ತಾರೆ ಅವರ ಕರಿಯರಿ ಯಾವ ರೀತಿ ಇರುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ ಎರಡನೇ ತಾರೀಕು ಹುಟ್ಟಿದ ವ್ಯಕ್ತಿಗಳು ಬಹಳಷ್ಟು ವಿನಂಬ್ರತೆ ಯನ್ನು ಹೊಂದಿರುತ್ತಾರೆ ಇವರ ಆಟ್ರ್ಯಾಕ್ಟಿವ್ ನೇಚರ್ ಇಂದ ಹಲವಾರು ವ್ಯಕ್ತಿಗಳು ಅವರ ಕಡೆ ಆಕರ್ಷಿತರಾಗುತ್ತಾರೆ ಅವರಿಗೆ ಬಹಳಷ್ಟು ಕಲೆಯಲ್ಲಿ ಆಸಕ್ತಿ ಇರುತ್ತದೆ ಜೊತೆಗೆ ಅವರಲ್ಲಿ ಇರುವಂತಹ ಕಲ್ಪನಾ ಶೀಲತೆ ಕ್ರಿಯೇಟಿವ್ ನೇಚರ್ ಇಂದ ಅವರಿಗೆ ಒಳ್ಳೆ ಒಳ್ಳೆಯ ಕಡೆ ಕೆಲಸ ಸಿಗುತ್ತದೆ

ಅವರ ಹವ್ಯಾಸವೇ ಹೊಸದನ್ನು ಮತ್ತು ವಿಭಿನ್ನ ವಾಗಿರುವುದನ್ನು ಮಾಡಿ ತೋರಿಸುವುದು ಅವರ ಆಲೋಚನೆಗಳು ಸಹ ಬಹಳ ವಿಭಿನ್ನವಾಗಿರುತ್ತವೆ ಜೊತೆಗೆ ಅವರ ಮನಸ್ಸಿಗೆ ಬಹಳಷ್ಟು ಚಂಚಲ ಈಗ ಇದ್ದ ಮನಸ್ಸು ಇನ್ನು ಸ್ವಲ್ಪ ಹೊತ್ತಿಗೆ ಇರುವುದಿಲ್ಲ ಇದೇ ಕಾರಣಕ್ಕೆ ಹಲವಾರು ವ್ಯಕ್ತಿಗಳು ಇವರ ಕಡೆ ಆಕರ್ಷಿತರಾಗುತ್ತಾರೆ ಕೂಡ ಜೊತೆಗೆ ಆದಷ್ಟು ಬೇಗ ಜನರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಸ್ನೇಹಿತರ ಜೊತೆ ಓಡಾಡುವುದು ಅವರ ಜೊತೆ ಸಮಯವನ್ನು ಕಳೆಯುವುದು ಅಂದರೆ ಈ ವ್ಯಕ್ತಿಗಳಿಗೆ ಬಹಳಷ್ಟು ಅಚ್ಚುಮೆಚ್ಚು ಯಾವುದೇ ವ್ಯಕ್ತಿಯನ್ನು ಆಗಲಿ ಬಹಳ ಬೇಗ ಅರ್ಥ ಮಾಡಿಕೊಳ್ಳುತ್ತಾರೆ

ತಮ್ಮ ಮುಂದೆ ಕೂತಿರುವ ವ್ಯಕ್ತಿಯ ತಲೆಯಲ್ಲಿ ಏನು ಮಾಡುತ್ತಾ ಇದೆ ಅನ್ನುವುದು ಅವರಿಗೆ ಬೇಗ ಅರ್ಥ ಆಗುತ್ತದೆ ಸ್ವಭಾವದಲ್ಲಿ ಬಹಳ ಉದಾರ ಸ್ವಭಾವ ಹೊಂದಿರುತ್ತಾರೆ ಪ್ರಾಣಿಗಳ ಮೇಲೆ ಅತಿ ಹೆಚ್ಚು ದಯೆ ಮತ್ತು ಪ್ರೀತಿಯನ್ನು ಹೊಂದಿರುತ್ತಾರೆ ಬಹಳ ಬಾವನ ಜೀವಿ ಹೌದು ಇವರ ಪರಿಶ್ರಮ ಹಾಗೂ ಬುದ್ಧಿಶಕ್ತಿಗೆ ತಕ್ಕನಾದ ಕೆಲಸದಲ್ಲಿ ಒಳ್ಳೆಯ ಹೆಸರನ್ನು ಸಾಧಿಸುತ್ತಾರೆ ಕೂಡ ಇದಿಷ್ಟು ತಿಂಗಳ ಎರಡನೇ ತಾರೀಕು ಹುಟ್ಟಿದವರ ಸ್ವಭಾವ ಹವ್ಯಾಸ ಮತ್ತು ಕರಿಯರ್ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.