ಶ್ರಾವಣ ಸೋಮವಾರ ಈ ಸಣ್ಣ ಕೆಲಸ ಮಾಡಿದರೆ ನೀವು ಮುಟ್ಟಿದೆಲ್ಲಾ ಚಿನ್ನ

0

ನಮಸ್ಕಾರ ಸ್ನೇಹಿತರೆ ಶ್ರಾವಣ ಸೋಮವಾರ ಪರಮ ಶಿವನಿಗೆ ಪರಮ ಪ್ರೀತಿಯ ವಾರ ಹಾಗೆ ಈ ದಿನ ವಿಬೂತಿ ಅರ್ಚನೆ ಪೂಜಾವಿಧಾನ ದೀಪಾರಾಧನೆ ಬಗ್ಗೆ ವಿಶೇಷವಾಗಿ ಈ ಲೇಖನದ ಮೂಲಕ ತಿಳಿದು ಕೊಳ್ಳೋಣ ಹಾಗೆ ಈ ಬಾರಿ ಶ್ರಾವಣ ಮಾಸದಲ್ಲಿ ವಿಶೇಷವಾಗಿ 4ಸೋಮವಾರ ಬರುತ್ತಾ ಇವೆ ಶ್ರಾವಣಮಾಸದಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ ಪರಮೇಶ್ವರನ ಪೂಜೆಗೆ ವಿಶೇಷ ಪ್ರಾಮುಖ್ಯತೆ ಕೊಡಲಾಗುತ್ತದೆ ಈ 2ಮಾಸಗಳಲ್ಲಿ ಮುಕ್ಕಣ್ಣನನ್ನು ಭಕ್ತಿ ಶ್ರದ್ದೆ ಇಂದ ಪೂಜಿಸಿದರೆ ಸಾಕು ನಮ್ಮ ಇಷ್ಟರ್ತಾ ಸಿದ್ದಿಸುತ್ತವೆ ವಿಶೇಷವಾಗಿ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನ ಪೂಜೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಈ ಮಾಸದಲ್ಲಿ ಮನೆಯಲ್ಲಿ ಪಾರ್ತಿವಿಶ್ರ ಅಥವಾ ನರಬಿದೀಶ ಲಿಂಗವನ್ನು ಪೂಜೆ ಮಾಡಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೇವಾಲಯಗಳಲ್ಲಿ ಶಿವ ಪಾರ್ವತಿ ಗಣೇಶ ಕಾರ್ತಿಕೇಯ ನಂದಿ ಇವರ ಕುಟುಂಬ ಸೇರಿದಂತೆ ಶಿವ ಕುಟುಂಬವನ್ನು ಪೂಜಿಸುವ ಸಂಪ್ರದಾಯ ಇದೆ ಪೂಜಾ ಸಮಯದಲ್ಲಿ ಗಂಗಾಜಲದಿಂದ ಪರಮೇಶ್ವರನ್ನು ಪ್ರತಿಷ್ಠಾಪನೆ ಮಾಡಿಕೊಂಡು ಆತನಿಗೆ ಅಭಿಷೇಕ ಮಾಡುವುದು ಅತ್ಯಂತ ಉತ್ತಮ ಅಂತ ಹೇಳುತ್ತಾರೆ ಶಿವ ಪುರಾಣದಲ್ಲಿ ಶಿವನಿಗೆ ಅಭಿಷೇಕ ಮಾಡುವುದರಿಂದ ಆಗುವ ಫಲಗಳನ್ನು ಹೇಳಲಾಗಿದೆ ಶಿವನಿಗೆ ಯಾವ ಯಾವ ವಸ್ತುಗಳಿಂದ ಅಭಿಷೇಕ ಮಾಡುವುದರಿಂದ ಏನು ಪ್ರಯೋಜನ ಅನ್ನುವುದನ್ನು ಕೂಡ ಹೇಳಲಾಗಿದೆ

ಜಲಾಭಿಷೇಕದಿಂದ ಸುಬ್ರಿಸ್ತ್ರಿ ಕುಶೋಧಕದಿಂದ ದುಃಖ ನಾಶ ಕಬ್ಬಿನ ರಸದಿಂದ ಧನ ಲಾಭ ಜೇನುತುಪ್ಪದಿಂದ ಅಖಂಡ ಸುಖ ಹಸಿ ಹಾಲಿನಿಂದ ಪುತ್ರ ಸುಖ ಸಕ್ಕರೆ ಪಾಕದಿಂದ ವೈದಿಷ್ಯ ಸಾಸಿವೆ ಎಣ್ಣೆಯಿಂದ ಶತ್ರುನಾಶ ತುಪ್ಪ ಸಮರ್ಪಣೆಯಿಂದ ನಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಅಂತೆ ಶಿವನನ್ನು ಪೂಜಿಸುವುದಕ್ಕೆ ಉತ್ತಮ ಕಾಲ ಪ್ರದೂಷಕಾಲ ಎಂದು ಹೇಳುತ್ತಾರೆ ಯಾವುದೇ ದಿನದಂದು ಸೂರ್ಯಸ್ತದ ಒಂದು ಗಂಟೆ ಮೊದಲು ಮತ್ತು ಒಂದು ಗಂಟೆಯ ನಂತರದ ಸಮಯವನ್ನು ಪ್ರದೂಷಕಾಲ ಅಂತ ಕರೆಯುತ್ತೇವೆ

ಬಸ್ಮಾ ಕೆಂಪು ಚಂದನ ರುದ್ರಾಕ್ಷಿ ಎಕ್ಕದ ಹೂಗಳು ಪ್ರಥೂರ ಹಣ್ಣುಗಳು ಬಿಲ್ವಪತ್ರೆ ಮತ್ತು ಬಾಂಗ್ ಶಿವನಿಗೆ ಬಹಳ ಪ್ರಿಯ ಶಿವನನ್ನು ವೈದಿಕ ಪುರಾಣ ಮತ್ತು ನಾಮ ಮಂತ್ರಗಳಿಂದ ಪೂಜಿಸಲಾಗುತ್ತದೆ ಸಾಮಾನ್ಯ ಜನರು ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಾ ಇದ್ದರೆ ಓಂ ನಮೋ ಭಗವತೇ ರುದ್ರಾಯ ಎನ್ನುವ ಮಂತ್ರದಿಂದ ಪರಮೇಶ್ವರನನ್ನು ಪೂಜಿಸಬಹುದು ಮತ್ತು ಅಭಿಷೇಕ ಮಾಡಬಹುದು ಶ್ರಾವಣ ಸೋಮವಾರದ ಉಪವಾಸದ ಬಗ್ಗೆ ಈಗ ನೋಡೋಣ ಸಾಮಾನ್ಯವಾಗಿ ಉಪವಾಸ ಎಂದರೆ ಬೆಳಿಗ್ಗೆಯಿಂದ ಆರಂಭವಾಗುತ್ತದೆ ಸೂರ್ಯೋದಯದಿಂದ ಮೂರನೇ ಅರ್ಧದವರೆಗೆ ಆರಂಭಿಸಲಾಗುತ್ತದೆ

ವ್ರತದ ನಿಯಮದ ಪ್ರಕಾರ ಒಂದು ಹೊತ್ತಿನ ಊಟವನ್ನು ಏಕಶನ ಎಂದು ಇಡೀ ಕಾಲದ ಉಪವಾಸವನ್ನು ಪೂರ್ಣ ಉಪವಾಸ ಎಂದು ಕರೆಯುತ್ತಾರೆ ಈ ಉಪವಾಸಗಳು ಕಠಿಣ ಉಪವಾಸಗಳು ಆಗಿರುತ್ತವೆ ಬೆಳಿಗ್ಗೆ ಹಣ್ಣುಗಳನ್ನು ತೆಗೆದುಕೊಂಡರೆ ಸಂಜೆ ಆಹಾರವನ್ನು ಸೇವಿಸಬಹುದು ಅಥವಾ ಸಂಪೂರ್ಣ ದಿನವನ್ನು ಕೇವಲ ಫಲಹಾರಗಳ ಮೇಲೆ ಆಚರಿಸಬೇಕು ಅನೇಕ ಜನರು ಸಾಬುದಾನಿ ಕಿಚಡಿ ಎರಡು ಬಾರಿ ತಿನ್ನುತ್ತಾರೆ ಹೀಗೆ ತಿನ್ನುವುದರಿಂದ ವ್ರತವನ್ನು ಮಾಡಿ ವ್ಯರ್ಥ ಅನ್ನುತ್ತಾರೆ ಶ್ರಾವಣ ಸೋಮವಾರ ವ್ರತ ಮಾಡುವುದರಿಂದ ಈ ವ್ಯಕ್ತಿಗಳ ಇಷ್ಟಾರ್ಥಗಳು ಈಡೇರುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.