ಮನೆಯಲ್ಲಿ “ದಾರಿದ್ರ್ಯ” ಹೆಚ್ಚಾಗಲು ಸಂಜೆ ದೀಪ ಹಚ್ಚುವಾಗ ಮಾಡುವ “ಈ 4 ತಪ್ಪುಗಳು” ಕಾರಣವಾಗಿರಬಹುದು..!

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದೀಪದ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಇದ್ದೇವೆ ಅಂದರೆ ಸಂಜೆಯ ಸಮಯದಲ್ಲಿ ನಾವು ಸೂರ್ಯಸ್ತ ಆದ ನಂತರ ನಾವು ದೀಪವನ್ನು ಹಚ್ಚುತ್ತಾ ಇರುತ್ತೇವೆ ದೀಪವನ್ನು ಹಚ್ಚುವ ಸಮಯದಲ್ಲಿ ಹಾಗೂ ದೀಪವನ್ನು ಹಚ್ಚಿದ ನಂತರ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ

ದೀಪವನ್ನು ಹಚ್ಚುವುದರಿಂದ ಅದರದ್ದೇ ಆದಶಕ್ತಿಯನ್ನು ಮನೆಗೆ ಕೊಡುತ್ತದೆ ಇದರ ಬಗ್ಗೆ ಸಂಪೂರ್ಣವಾಗಿ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತಾ ಇದ್ದೇವೆ ದೀಪವನ್ನು ಹಚ್ಚ ಬೇಕಾದರೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಬೇಕು ಯಾಕೆಂದರೆ ಇದು ನಮ್ಮ ಜೀವನದಲ್ಲಿ ಆಗುವಂತಹ ಕಷ್ಟಗಳನ್ನು ದಿನ ಕಡಿಮೆ ಮಾಡುತ್ತಾ ಹೋಗುತ್ತದೆ ಎಳ್ಳೆಣ್ಣೆ ದೀಪವನ್ನು ಹಚ್ಚುವುದು

ತುಂಬಾ ಒಳ್ಳೆಯದು ತುಪ್ಪದ ದೀಪವನ್ನು ಹಚ್ಚುವುದರಿಂದ ಸಾಕ್ಷಾತ್ ಅಮ್ಮನವರು ಬಂದು ನೆಲೆಸುತ್ತಾರಂತೆ ನಾವು ಸಂಜೆಯ ಸಮಯದಲ್ಲಿ ಅಥವಾ ವಿಶೇಷ ದಿನಗಳಲ್ಲಿ ಪೂಜೆ ಮಾಡುವಾಗ ಶುಕ್ರವಾರ ದಿನ ಮಂಗಳವಾರದ ದಿನ ಎಣ್ಣೆಯ ದೀಪದೊಂದಿಗೆ ಮತ್ತೆ ಎರಡು ತುಪ್ಪದ ದೀಪವನ್ನು ಹಚ್ಚಬೇಕು ಇದು ತುಂಬಾ ಒಳ್ಳೆಯದು ದೀಪವನ್ನು ಯಾಕೆ ಹಚ್ಚಬೇಕು

ಅಂದರೆ ಕತ್ತಲೆಯಲ್ಲಿ ದೀಪ ಹೇಗೆ ಬೆಳಕನ್ನು ಕೊಡುತ್ತದೆಯೋ ಹಾಗೆ ನಮ್ಮ ಜೀವನದಲ್ಲಿ ಕೂಡ ಕತ್ತಲೆಯನ್ನು ಹೋಗಲಾಡಿಸಿ ಹೊಸದಾಗಿ ಸಾಕಷ್ಟು ಬದಲಾವಣೆಗಳು ಆಗುತ್ತಾ ಹೋಗುತ್ತವೆ ಯಾವ ರೀತಿ ಅಂದರೆ ನಮ್ಮ ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ ಹಾಗೆ ಶತ್ರುಗಳ ಮನಸ್ಸನ್ನು ಕೂಡ ಇದು ನಾಶಪಡಿಸುತ್ತದೆ ದೀಪವನ್ನು ಹಚ್ಚ ಬೇಕಾದರೆ

ನಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ದೀಪ ಹಚ್ಚಬಾರದು ಈ ರೀತಿ ಹಚ್ಚಿದಾಗ ಮಾತ್ರ ನಿಮ್ಮ ಮನೆಗೆ ಒಳ್ಳೆಯ ರೀತಿ ಸುಖ ಶಾಂತಿ, ನೆಮ್ಮದಿ ಸಿಗುತ್ತದೆ ಸೂರ್ಯ ಮುಳುಗಿದ ನಂತರ ನಾವು ದೀಪ ಹಚ್ಚುವ ಸಮಯದಲ್ಲಿ ನಾವು ಮನೆಯಲ್ಲಿ ಕಸವನ್ನು ಗುಡಿಸುವುದಕ್ಕೆ ಹೋಗಬಾರದು ಅಕಸ್ಮಾತ್ ಕಸವನ್ನು ಗುಡಿಸಿದರೆ

ಆ ಕಸವನ್ನು ಮನೆಯಿಂದ ಹೊರಗೆ ಹಾಕಬಾರದು ಕಾರಣ ಇಷ್ಟೇ ಸಾಕ್ಷಾತ್ ಮಹಾಲಕ್ಷ್ಮಿ ತಾಯಿ ಮನೆಗೆ ಬಂದು ಪ್ರತಿಯೊಬ್ಬರ ಮನೆಗೆ ಬಂದು ಸಂಚಾರ ಮಾಡುತ್ತಾಳೆ ಎಲ್ಲರಿಗೂ ಕೂಡ ಆಶೀರ್ವಾದ ಮಾಡುತ್ತಾಳೆ ಎನ್ನುವ ನಂಬಿಕೆ ದೀಪುವನ್ನು ಹಚ್ಚುವ ಸಮಯದಲ್ಲಿ ಸಂಜೆಯ ಸಮಯದಲ್ಲಿ ಉಪ್ಪು, ಮೊಸರು ಹಣ ಹಾಲು ಇದನ್ನು ಯಾವುದೇ ಕಾರಣಕ್ಕೂ ಕೊಡುವುದಕ್ಕೆ ಹೋಗಬೇಡಿ

ಸಂಜೆಯ ಸಮಯದಲ್ಲಿ ಕಸವನ್ನು ಗುಡಿಸಿ ಹೊರಗೆ ಹಾಕಿದ್ದೆ ಆದಲ್ಲಿ ಲಕ್ಷ್ಮಿ ಬರುವ ಸಮಯದಲ್ಲಿ ಲಕ್ಷ್ಮಿಯನ್ನು ಹೊರಗೆ ಹಾಕಿದಂತೆ ಆಗುತ್ತದೆ ಹಾಗೆ ದೀಪವನ್ನು ಹಚ್ಚುವ ಸಮಯದಲ್ಲಿ ಯಾರು ಕೂಡ ಮಲಗಿರಬಾರದು ಮನೆಯಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ಐದು ದಿನ ಕಂಪ್ಲೀಟ್ ಆದ ಮೇಲೆ ದೀಪವನ್ನು ಹಚ್ಚಬಹುದು ಸ್ನೇಹಿತರೆ ಈ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ದೀಪವನ್ನು ಹಚ್ಚಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.