ಶ್ರೀಕೃಷ್ಣ ಹೇಳಿದ ಮಾತು: ಈ 2 ಸಸ್ಯ ಮನೆಯಲ್ಲಿ ನೆಟ್ಟರೆ ಹಣ ಖರ್ಚು ಹೆಚ್ಚಾಗುತ್ತದೆ ಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾರೆ

0

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣನು ವಾಸ್ತುಶಾಸ್ತ್ರದಲ್ಲಿ ಎರಡು ಗಿಡಗಳ ಬಗ್ಗೆ ಯಾವ ರೀತಿಯಾಗಿ ತಿಳಿಸಿದ್ದಾರೆ ಎಂದರೆ ಇವು ಮನೆಯ ಹತ್ತಿರ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ತರುತ್ತವೆ ಎಂದು ತಿಳಿಸಿದ್ದಾರೆ ಈ ವೃಕ್ಷಗಳು ಮನೆಯ ಮುಂದೆ ಇದ್ದರೆ ಆ ಮನೆಯಲ್ಲಿ ಇರುವ ಜನರ ಉನ್ನತಿ ಯಾವತ್ತಿಗೂ ಆಗುವುದಿಲ್ಲ ಅಂತವರಿಗೆ ಯಾವತ್ತಿಗೂ ಸೋಲು ನಿರಾಶೆ ಕೈಗೂಡುತ್ತದೆ

ಸ್ನೇಹಿತರೆ ವಾಸ್ತುಶಾಸ್ತ್ರದ ಅನುಸಾರವಾಗಿ ಮರ ಗಿಡಗಳು ಮನೆಯ ಸೌಂದರ್ಯವನ್ನು ಖಂಡಿತವಾಗಿ ಹೆಚ್ಚು ಮಾಡುತ್ತವೆ ಜೊತೆಗೆ ನಮ್ಮ ವಾತಾವರಣವನ್ನ ಸಹ ಶುದ್ಧವಾಗಿ ಇಡುತ್ತವೆ ವೃಕ್ಷಗಳಿಂದ ಸಕಾರಾತ್ಮಕ ಶಕ್ತಿಯ ಸಂಚಾರ ಆಗುತ್ತದೆ ಇದು ನಮ್ಮ ಜೀವನಕ್ಕಾಗಿ ಅತ್ಯಂತ ಇಂಪಾರ್ಟೆಂಟ್ ಆಗಿದೆ ವೃಕ್ಷಗಳು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ವಾತಾವರಣವನ್ನು

ಇನ್ನಷ್ಟು ಸಕಾರಾತ್ಮಕವಾಗಿ ಮಾಡುವಂತಹ ಕೆಲಸವನ್ನು ಮಾಡುತ್ತವೆ ಮನೆ ಮುಂದೆ ಶುಭ ಮರ ಗಿಡಗಳನ್ನು ನೆಡುವುದರಿಂದ ಮನೆಗೆ ಸಿರಿಸಂಪತ್ತು ಬರುತ್ತದೆ ಜೊತೆಗೆ ಈ ಮರ ಗಿಡಗಳು ಹಲವಾರು ಪ್ರಕಾರದ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮನೆಯ ಅಂಗಳದಲ್ಲಿ ನಿಂತಿರುವಂತಹ ವೃಕ್ಷಗಳು ದೇವರ ರೀತಿ ನಮ್ಮ ಮನೆಯನ್ನು ರಕ್ಷಣೆ ಮಾಡುತ್ತವೆ

ಹಾಗಾಗಿ ನಮ್ಮ ಪೂರ್ವಿಕರು ಮನೆಯ ಮುಂದೆ ಕೆಲವು ಶುಭ ಗಿಡಮರಗಳನ್ನು ನೀಡಲು ಹೇಳುತ್ತಾರೆ ಇವತ್ತು ಯಾವ ರೀತಿಯ ಮರ ಗಿಡಗಳು ಮನೆಯ ಮುಂದೆ ಇರಬೇಕು ಅಂತ ತಿಳಿದುಕೊಳ್ಳೋಣ ಹಾಗೆ ಯಾವ ರೀತಿಯ ಮರ ಗಿಡಗಳು ಇರಬಾರದು ಎನ್ನುವುದನ್ನು ತಿಳಿದುಕೊಳ್ಳೋಣ ಕೆಲವು ವೃಕ್ಷಗಳು ಅಶುಭ ಅಂತ ತಿಳಿಸಿದ್ದಾರೆ ಇವು ಮನೆಯ ಮುಂದೆ

ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ಎದುರಿಸಬೇಕಾಗುತ್ತದೆ ಈ ವೃಕ್ಷದ ಸಾನಿಧ್ಯದಲ್ಲಿ ಇದ್ದರೆ ಧನ ಸಂಪತ್ತಿನ ನಾಶ ಆಗುತ್ತದೆ ಶತ್ರುಗಳಲ್ಲಿಯೂ ವೃದ್ಧಿಯಾಗುತ್ತದೆ ಮನುಷ್ಯರು ತಮ್ಮ ಗೌರವ ಘನತೆಗಳನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ನೀವು ಸಹ ಈ ರೀತಿಯ ಮರ ಗಿಡಗಳನ್ನು ಹಚ್ಚಿದ್ದರೆ ತಡ ಮಾಡದೆ ಅವುಗಳನ್ನು ತೆಗೆದುಹಾಕಿ ಆದರೆ ಯಾವ ರೀತಿಯ ಮರ ಗಿಡಗಳನ್ನು ಬೆಳೆಸಬೇಕು

ಯಾವ ರೀತಿಯ ಮರ ಗಿಡಗಳನ್ನು ಬೆಳೆಸಬಾರದು ಎನ್ನುವುದನ್ನು ನೋಡೋಣ ಮೊದಲಿಗೆ ಇರುವಂತಹ ವೃಕ್ಷ ಅರಳಿ ಮರ ಈ ಮರವನ್ನು ಮನೆ ಮುಂದೆ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಗಳು ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ ಹಾಗೆ ಎರಡನೆಯ ಗಿಡ ಗುಡ್ಡದ ನೆಲ್ಲಿಕಾಯಿ ಗಿಡ ನೆಲ್ಲಿಕಾಯಿಯು ಎಲ್ಲಾ ಲೋಕದಲ್ಲಿಯೂ ಪ್ರಸಿದ್ಧ

ಪರಮ ಪವಿತ್ರವಾದ ಫಲ ಆಗಿದೆ ಅಂತ ಶ್ರೀಕೃಷ್ಣರು ಹೇಳುತ್ತಾರೆ ಇದು ಭಗವಂತನಾದ ವಿಷ್ಣು ವನ್ನು ಒಲಿಸಿಕೊಳ್ಳಲು ಅತ್ಯಂತ ಶುಭ ಅಂತ ತಿಳಿಸಿದ್ದಾರೆ ಇದನ್ನು ತಿಂದರೆ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಇದರ ನೀರನ್ನು ಕುಡಿದರೆ ರೋಗಗಳ ನಾಶವಾಗುತ್ತದೆ

ನೆಲ್ಲಿಕಾಯಿಯನ್ನು ನೀರಲ್ಲಿ ಹಾಕಿ ಸ್ನಾನ ಮಾಡುವುದರಿಂದ ದರಿದ್ರತೆ ದೂರವಾಗುತ್ತದೆ ಹಾಗೆ ಎಲ್ಲಾ ಪ್ರಕಾರದ ಸಿರಿ ಸಂಪತ್ತು ಸಿಗುತ್ತದೆ ಯಾರ ಮನೆಯಲ್ಲಿ ಯಾವತ್ತಿಗೂ ನೆಲ್ಲಿಕಾಯಿ ಗಿಡ ಇರುತ್ತದೆಯೋ ಅಂತಹ ಮನೆಗೆ ಯಾವತ್ತಿಗೂ ರಾಕ್ಷಸರು ಬರುವುದಿಲ್ಲ ಯಾರ ಮನೆಯಲ್ಲಿ ನೆಲ್ಲಿಕಾಯಿ ಗಿಡ ಇರುತ್ತದೆಯೋ ಅವರ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿನಾರಾಯಣರು ವಾಸ ಮಾಡುತ್ತಾರೆ

ಮೂರನೆಯ ಗಿಡ ಅಶೋಕ ವೃಕ್ಷ ಇದರಲ್ಲಿ ಅಪ್ಸರೆಯರ ವಾಸ ಇರುತ್ತದೆ ಇದು ಶೋಕವನ್ನು ನಾಶ ಮಾಡುವ ವೃಕ್ಷ ಆಗಿದ್ದು ನಿರಾಸೆಯನ್ನು ದೂರಮಾಡುತ್ತದೆ ಈ ವೃಕ್ಷವನ್ನು ಮನೆಯ ಮುಂದೆ ನೆಟ್ಟರೆ ಸುಖ ಶಾಂತಿ ನೆಲೆಸುತ್ತದೆ ನಾಲ್ಕನೆಯದು ಬಸರಿ ಮರ ಪದ್ಮಪುರಾಣದ ಅನುಸಾರವಾಗಿ ಮನುಷ್ಯರು ಈ ಮರವನ್ನು ಹಚ್ಚಬೇಕು ಈ ವೃಕ್ಷವನ್ನು ನೆಡುವುದರಿಂದ

ಯಾವ ಫಲ ಸಿಗುತ್ತದೆಯೋ ಇದು ಮಹಾ ಯಜ್ಞಕ್ಕೆ ಸಮಾನವಾಗಿದೆ ಕಲಿಯುಗದಲ್ಲಿ ಯಜ್ಞ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಈ ಮರವನ್ನು ನೆಡಬೇಕು ಐದನೆಯದು ಬೇವಿನ ಮರ ಪದ್ಮ ಪುರಾಣದ ಅನುಸಾರವಾಗಿ ಬೇವಿನ ಮರವನ್ನು ನೆಡುವುದರಿಂದ ಸೂರ್ಯದೇವನು ಒಲಿಯುತ್ತಾನೆ ಬೇವಿನ ಗಿಡ ಆಯಸ್ಸನ್ನು ನೀಡುತ್ತದೆ ಎಂದು ತಿಳಿಯಲಾಗಿದೆ

ಇದನ್ನು ಮನೆಯ ಹತ್ತಿರ ನೆಟ್ಟರೆ ನಾನಾ ಪ್ರಕಾರದ ರೋಗಗಳಿಂದ ಮುಕ್ತಿ ಸಿಗುತ್ತದೆ ತಾಯಿ ಲಕ್ಷ್ಮಿ ದೇವಿಗೆ ಬೇವಿನ ಎಲೆಗಳು ಅತಿಪ್ರಿಯವಾಗಿದ್ದು ಇವರು ಬೇವಿನ ಗಿಡದ ಹತ್ತಿರ ವಾಸ ಮಾಡುತ್ತಾರೆ ಮನೆಯ ಮುಂದೆ ಬೇವಿನ ಗಿಡವನ್ನು ನೆಟ್ಟರೆ ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ ಆರನೆಯದು ನೇರಳೆ ಗಿಡ ಪದ್ಮ ಪುರಾಣದ ಅನುಸಾರವಾಗಿ ಯಾವ ಮನೆಯ ಮುಂದೆ

ಈ ನೇರಳೆ ಗಿಡ ಇರುತ್ತದೆಯೋ ಅವರ ಮನೆಯಲ್ಲಿ ಕನ್ಯೆಯು ಜನಿಸುತ್ತಾಳೆ ಇವರು ಕುಲದ ಗೌರವವನ್ನು ಹೆಚ್ಚಿಸುತ್ತಾರೆ ಹಾಗೆ ಮುಂದಿನ ಗಿಡ ಬಿಲ್ವಪತ್ರೆ ಗಿಡ ಇದರಲ್ಲಿ ಶಿವನವಾಸ ಹಾಗೂ ಗುಲಾಬಿ ಹೂವಿನಲ್ಲಿ ತಾಯಿ ಪಾರ್ವತಿ ದೇವಿಯ ವಾಸವಿದೆ ಅಂತ ತಿಳಿಯಲಾಗಿದೆ ಹಾಗಾಗಿ ಬಿಲ್ವಪತ್ರೆ ಗಿಡದ ಹತ್ತಿರ ಗುಲಾಬಿ ಹೂವಿನ ಗಿಡವನ್ನು ನೆಟ್ಟರೆ ಶಿವ ಪಾರ್ವತಿಯರ ಆಶೀರ್ವಾದ ಸಿಗುತ್ತದೆ ಎಂಟನೆಯದು ತೆಂಗಿನ ಮರ ಇದು ಅತ್ಯಂತ ಶುಭ ಅಂತ ತಿಳಿಯಲಾಗಿದೆ

ಮನೆಯ ಅಂಗಳದಲ್ಲಿ ತೆಂಗಿನ ಮರ ಇದ್ದರೆ ಅಂತಹ ಮನೆಯಲ್ಲಿ ಯಾವತ್ತಿಗೂ ನೆಮ್ಮದಿ ಇರುತ್ತದೆ ಆ ಮನೆಯ ಸದಸ್ಯರಿಗೆ ಸಮಾಜದಲ್ಲಿ ಗೌರವ ಘನತೆ ಸಿಗುತ್ತದೆ ಸುಂದರ ಹೆಂಡತಿಯನ್ನು ಬಯಸುವ ಹುಡುಗರು ದಾಳಿಂಬೆ ಗಿಡವನ್ನು ನೀಡಬೇಕು ವಂಶ ವೃದ್ಧಿ ಸಂತಾನ ಪ್ರಾಪ್ತಿಯನ್ನು ಬಯಸುವಂತಹ ಮನುಷ್ಯರು ಅಂಕೋಲದ ವೃಕ್ಷವನ್ನು ಖಂಡಿತ ನೆಡಬೇಕು ಯಾಕೆ ಮಲ್ಲಿಗೆ ಹೂವಿನ ಗಿಡವನ್ನು ನೆಡಬೇಕು

ಕಾರ್ಯಗಳಲ್ಲಿ ಸಿದ್ಧಿಯಾಗುತ್ತದೆ ಹಾಗೂ ಶುಭ ಫಲಗಳು ಸಿಗುತ್ತವೆ ಹಾಗೆ ಶ್ರೀಗಂಧ ಹಾಗೂ ಹಲಸಿನಮರ ಪುಣ್ಯವನ್ನು ಕೊಡುತ್ತವೆ ಈ ವೃಕ್ಷಗಳನ್ನು ನೆಟ್ಟರೆ ದುಃಖ ದರಿದ್ರಂತೆ ನಾಶವಾಗುತ್ತದೆ ಬಾಳೆ ಗಿಡವು ಕೂಡ ಅತ್ಯಂತ ಶುಭ ವಾಗಿರುತ್ತದೆ ಇದು ಮನೆಗೆ ಸುಖ ಸಮೃದ್ಧಿ ಸಂತೋಷವನ್ನು ತರುತ್ತದೆ ಪಾರಿಜಾತ ಗಿಡವನ್ನು ನೆಡಬೇಕು ಇದನ್ನು ನೆಟ್ಟರೆ ತಾಯಿ ಲಕ್ಷ್ಮಿ ದೇವಿಯ ವಿಶೇಷವಾದ

ಆಶೀರ್ವಾದ ಸಿಗುತ್ತದೆ ಮನುಷ್ಯರು ಯಾವತ್ತಿಗೂ ಪಾಮ್ ವೃಕ್ಷವನ್ನು ಹಚ್ಚಬಾರದು ಇದನ್ನು ನೆಟ್ಟರೆ ಆ ಮನೆಯಲ್ಲಿರುವ ಸಂತತಿ ಉನ್ನತಿಯನ್ನು ಕಾಣುವುದಿಲ್ಲ ಹಾಗೆ ಶಾಂತಿ ಮರವನ್ನು ಹಚ್ಚಬಾರದು ಇದರಲ್ಲಿ ಪ್ರೇತಗಳ ವಾಸವಿದೆ ಸುಂದರ ಹುಡುಗಿಯನ್ನು ಮದುವೆಯಾಗಲು

ಬಯಸುವ ಪುರುಷರು ದ್ರಾಕ್ಷಿ ಗಿಡವನ್ನು ನೆಡಬೇಕು ಶತ್ರುಗಳ ಭಯ ಕಾಡುತ್ತಿದ್ದರೆ ಕೇದಿಗೆ ಗಿಡವನ್ನು ನೆಡಬೇಕು ಇದು ಶತ್ರುಗಳನ್ನು ನಾಶಮಾಡುತ್ತದೆ ಸ್ನೇಹಿತರೆ ಈ ಪ್ರಕಾರದಲ್ಲಿ ಶಾಸ್ತ್ರಗಳಲ್ಲಿ ಈ ಪ್ರಕಾರದ ಮಾಹಿತಿಯನ್ನು ಗಿಡಗಳ ಮರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.