ಸೋಮವಾರ ಹುಟ್ಟಿದವರು ಹೀಗೆ ಮಾಡಿದರೆ ಮುನ್ಸೂಚನಾ ಶಕ್ತಿ ಇನ್ನೂ ಹೆಚ್ಚಾಗಿ ಐಷಾರಾಮಿ ಜೀವನವನ್ನು ಹೊಂದುತ್ತಾರೆ

0

ನಾವು ಈ ಲೇಖನದಲ್ಲಿ ಸೋಮವಾರ ಹುಟ್ಟಿದವರು ಹೀಗೆ ಮಾಡಿದರೆ ಮುನ್ಸೂಚನಾ ಶಕ್ತಿ ಇನ್ನೂ ಹೆಚ್ಚಾಗಿ ಹೇಗೆ ಐಷಾರಾಮಿ ಜೀವನ ನಡೆಸಬಹುದು ಎಂದು ತಿಳಿಯೋಣ . ಸೋಮವಾರ ದಿನ ಹುಟ್ಟಿದವರ ಲಕ್ಷಣಗಳು ಹೇಗೆ ಇರುತ್ತದೆ .ಮತ್ತು ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ .ಮತ್ತೆ ಯಾವ ದೇವರನ್ನು ಪೂಜೆ ಮಾಡಬೇಕು . ಆರೋಗ್ಯದ ಪರವಾಗಿ ಯಾವ ರೀತಿಯ ಜಾಗ್ರತೆಯನ್ನು ತೆಗೆದುಕೊಳ್ಳಬೇಕು . ಮತ್ತೆ ಅದೃಷ್ಟ ಹೇಗೆ ಕೂಡಿ ಬರುತ್ತದೆ ಎಂಬುದನ್ನು ತಿಳಿಯೋಣ .

ಸೋಮವಾರಕ್ಕೆ ಅಧಿಪತಿ ಚಂದ್ರ ಆಗಿರುವುದರಿಂದ , ಸಂಖ್ಯಾಶಾಸ್ತ್ರದ ಪ್ರಕಾರ , ಸೋಮವಾರಕ್ಕೆ ಹಾಗೂ ಎರಡನೇ ಸಂಖ್ಯೆಗೆ ಹತ್ತಿರದ ಸಂಬಂಧ ಇರುತ್ತದೆ . ಆದ್ದರಿಂದ ಸೋಮವಾರದಂದು ಜನನ ಆಗಿರುವವರ ಅದೃಷ್ಟದ ಸಂಖ್ಯೆ 2 ಎಂದು ಹೇಳಬಹುದು . ಸೋಮವಾರದಂದು ಹುಟ್ಟಿದವರಿಗೆ ಪ್ರತ್ಯೇಕವಾದ ಲಕ್ಷಣಗಳು ಇರುತ್ತದೆ . ಅವರ ಮನಸ್ಸು ಚಂಚಲ ಸ್ವಭಾವ ಇರುತ್ತದೆ . ಅವರು ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಾರೆ . ಅವರು ಯಾವಾಗಲೂ ಒಂದೇ ಕೆಲಸವನ್ನು ಮಾಡುವುದಿಲ್ಲ..

ಇವರ ಕೆಲಸಗಳು ಸಹ ಬದಲಾಗುತ್ತಾ ಇರುತ್ತದೆ . ಸಾಧ್ಯವಾದರೆ ಕನಸುಗಳನ್ನು ಕೆಲಸಗಳನ್ನು ಕನಸುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಒಂದೇ ಕೆಲಸದಲ್ಲೇ ಪ್ರಯತ್ನ ಪಡಬೇಕು . ಸೋಮವಾರದಂದು ಜನನ ಆಗಿರುವವರು ಇವರು ಕನಸುಗಳನ್ನು ಕಾಣುತ್ತಾ ಇರುತ್ತಾರೆ . ಆ ಕನಸುಗಳನ್ನು ನಿಜ ಮಾಡಿ ಕೊಳ್ಳುವುದಕ್ಕಾಗಿ ತುಂಬಾ ಕಷ್ಟ ಪಡುತ್ತಾರೆ. ಮತ್ತು ಇವರಿಗೆ ವಾಕ್ಚಾತುರ್ಯ ತುಂಬಾ ಹೆಚ್ಚಾಗಿ ಇರುತ್ತದೆ . ಮುಂದೆ ಇರುವ ವ್ಯಕ್ತಿಗಳನ್ನು ಅವರ ಮಾತಿನಲ್ಲಿ ಸುಲಭವಾಗಿ ಅವರ ಕಡೆ ಬದಲಾಯಿಸಿಕೊಳ್ಳುತ್ತಾರೆ . ಮತ್ತು ಅವರ ಜ್ಞಾನ ತಿಳುವಳಿಕೆಯಿಂದ ಯಾವ ಕೆಲಸವನ್ನಾದರೂ

ಸರಿ ಕಡಿಮೆ ಅವಧಿಯಲ್ಲಿ ಆ ಕೆಲಸವನ್ನು ಪೂರ್ತಿ ಮಾಡುತ್ತಾರೆ . ಸೋಮವಾರದಂದು ಜನನ ಆಗಿರುವವರು ಅಷ್ಟು ಸುಲಭವಾಗಿ ಯಾರನ್ನು ನಂಬುವುದಿಲ್ಲ . ಆದರೆ ಒಂದು ಬಾರಿ ನಂಬಿ ಅವರು ಸ್ನೇಹವನ್ನು ಬೆಳೆಸಿಕೊಂಡರೆ , ಅವರು ಪ್ರಾಣವನ್ನು ಬೇಕಾದರೂ ಕೊಡುತ್ತಾರೆ . ಇವರಿಗೆ ಪ್ರಪಂಚದಲ್ಲಿ ಒಂದೊಂದು ವಿಷಯವನ್ನು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿಯೇ ಇರುತ್ತದೆ . ಇವರು ಒಂಟಿಯಾಗಿ ಇರಲು ಆಸೆ ಪಡುತ್ತಾರೆ . ಇವರು ಯಾವಾಗಲೂ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿರುತ್ತಾರೆ .

ಇದರಲ್ಲೇ ಮುಳುಗಿ ಅವರು ವರ್ತಮಾನ ಕಾಲ, ಪ್ರಸ್ತುತ ಕಾಲ ಮರೆತು ಹೋಗುತ್ತಾರೆ . ಇವರು ಬಿಳಿ ಬಣ್ಣಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಮಾಡಿದರೆ ಅದ್ಭುತವಾಗಿ ಕೂಡಿ ಬರುತ್ತದೆ .ಹಾಲು , ಮೊಸರು, ಹತ್ತಿ ಈ ರೀತಿಯ ವ್ಯಾಪಾರವನ್ನು ಮಾಡಿದರೆ ಅದ್ಭುತವಾಗಿ ಕೂಡಿ ಬರುತ್ತದೆ .ಮತ್ತು ತಂಪಾದ ಪಾನೀಯಗಳನ್ನು ವ್ಯಾಪಾರ ಮಾಡಿದರು ಸಹ ಕೈ ಗೂಡುತ್ತದೆ . ಕಾಫಿ , ಟೀ ಈ ರೀತಿ ಅಂಗಡಿಯನ್ನು ಇಟ್ಟರೆ ಹೆಚ್ಚಾಗಿ ಲಾಭವನ್ನು ಕಾಣಬಹುದು .

ಮತ್ತು ಕಲಾ ರಂಗದಲ್ಲೂ ನೀವು ಅದ್ಭುತವಾದ ಸಾಧನೆಯನ್ನು ಮಾಡಬಹುದು . ವ್ಯವಸಾಯದಲ್ಲೂ ಸಹ ಬರ ಮಾಡಿಕೊಳ್ಳುತ್ತದೆ . ಸೋಮವಾರದಂದು ಜನನ ಆಗಿರುವ ವರಿಗೆ ಆರೋಗ್ಯದಲ್ಲಿ ನರ ದೌರ್ಬಲ್ಯದ ಸಮಸ್ಯೆ ಇರುತ್ತದೆ . ಈ ವಿಷಯದಲ್ಲಿ ನೀವು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಬೇಕು . ಸೋಮವಾರಕ್ಕೆ ಅಧಿಪತಿ ಚಂದ್ರ .ಚಂದ್ರಕ್ಕೆ ಅದಿ ದೇವರು ಲಕ್ಷ್ಮಿ ಆಗಿರುವುದರಿಂದ ಪ್ರತಿ ದಿನ 11 ಬಾರಿ ಮಂತ್ರವನ್ನು ಜಪಿಸಬೇಕು . ಆ ಮಂತ್ರ ಯಾವುದು ಎಂದರೆ , “ಓಂ ಶ್ರೀಂ ನಮಃ ” ಈ ಮಂತ್ರವನ್ನು ಪ್ರತಿದಿನ ನೀವು ಹನ್ನೊಂದು ಬಾರಿ ಜಪಿಸಬೇಕು . ಸೋಮವಾರದಂದು ಜನನ ಆಗಿರುವವರು ಈ ಮಂತ್ರವನ್ನು ಜಪಿಸುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ . ಹೀಗೆ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಸಂತೋಷದಿಂದ ಬಾಳಬಹುದು .

Leave A Reply

Your email address will not be published.