ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೆಲವೊಂದು ವಾಸ್ತು ಟಿಪ್ಸ್ ನ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ ಪ್ರತಿಯೊಬ್ಬರು ಕೂಡ ಮನೆಯನ್ನು ಕಟ್ಟಿಸುವಾಗ ವಾಸ್ತು ಪ್ರಕಾರವಾಗಿ ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ ಯೋಚನೆ ಮಾಡಿ ಅಡುಗೆ ಮನೆ ಎಲ್ಲಿ ಬರಬೇಕು ದೇವರ ಮನೆಯಲ್ಲಿ ಎಲ್ಲಿ ಬರಬೇಕು ಬೆಡ್ರೂಮ್ ಎಲ್ಲಿ ಬರಬೇಕು ಅಂತ ಯೋಚನೆ ಮಾಡಿಯೇ ಕಟ್ಟಿಸಿ ರುತ್ತಾರೆ ಈ ರೀತಿಯಾಗಿ ಮನೆ ವಾಸ್ತು ಪ್ರಕಾರವಾಗಿ ಇದ್ದರೂ ಕೂಡ ಇಲ್ಲದೆ ಇದ್ದರೂ ಕೂಡ ಮನೆಯಲ್ಲಿ ನಾವು ಮಾಡುವ ಕೆಲವು ವಾಸ್ತು ಬದಲಾವಣೆಗಳು ನಮ್ಮ ಜೀವನದಲ್ಲಿ ನಮ್ಮ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತಂದುಕೊಡುವುದರ ಜೊತೆಗೆ ಹಣ ಅಭಿವೃದ್ಧಿ ಹಾಗೂ ಮನೆಯಲ್ಲಿ ಯಾರಾದರೂ ಉನ್ನತ ಸ್ಥಾನಕ್ಕೆ ಏರುವುದಕ್ಕೂ ಕೂಡ ಇದು ಹೆಲ್ಪ್ ಮಾಡುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾದರೆ ಇವತ್ತಿನ ಲೇಖನದಲ್ಲಿ ಉತ್ತರ ದಿಕ್ಕಿನ ಬಗ್ಗೆ ತಿಳಿದುಕೊಳ್ಳೋಣ ಉತ್ತರದಿಕ್ಕಿನಲ್ಲಿ ನಾವು ಯಾವ ಯಾವ ವಸ್ತುಗಳನ್ನು ಇಟ್ಟರೆ ಒಳ್ಳೆಯದು ಹಾಗೆ ನಾವು ಇವತ್ತು ತಿಳಿಸುವ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನೀವು ಇಟ್ಟು ನೋಡಿ ತುಂಬಾನೇ ಬದಲಾವಣೆಯನ್ನು ನೀವು ಕಾಣಬಹುದು ಅದರಲ್ಲಿ ಹೆಚ್ಚಾಗಿ ಹಣದ ಸಮಸ್ಯೆ ಇದ್ದರೆ ಅದು ಕಡಿಮೆಯಾಗುತ್ತದೆ ಉತ್ತರ ದಿಕ್ಕಿಗೆ ಕುಬೇರ ಅಧಿಪತಿ ಏನೇ ಇಟ್ಟರು ಕೂಡ ಅದು ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆ ಹಾಗಾದ್ರೆ ಬನ್ನಿ ನೋಡೋಣ ಉತ್ತರದಿಕ್ಕಿಗೆ ಇಡಲೇ ಬೇಕಾದ ಒಂದು ವಸ್ತು ಯಾವುದು ಎಂದರೆ ಅದು ಕಬೋರ್ಡ್ ವಲ್ಡ್ರೂಪ್ ಬೀರು ಅಥವಾ ಲಾಕರ್ಸ್ ಈ ವಸ್ತುಗಳನ್ನು ನೀವು ಉತ್ತರ ದಿಕ್ಕಿನಲ್ಲಿ ಇಡಲೇಬೇಕು ನೀವು ಕಬೋರ್ಡ್ ಗಳನ್ನು ಮಾಡುವಾಗ

ಇದನ್ನು ಯೋಚನೆ ಮಾಡಿ ನೀವು ಮಾಡಿಸಬಹುದು ಕೆಲವೊಂದು ಸಾರಿ ಉತ್ತರದಿಕ್ಕಿನಲ್ಲಿ ಮಾಡುವುದಕ್ಕೆ ಆಗುವುದಿಲ್ಲ ರೂಮಿನ ಅಂದ ಅಥವಾ ಮನೆಯ ಅಂದ ಹೊರಟುಹೋಗುತ್ತದೆ ಅಂತ ಅಂತಹ ಸಮಯದಲ್ಲಿ ನೀವು ಏನು ಮಾಡಬಹುದು ಎಂದರೆ ಒಂದು ಲಾಕರ್ ಅಥವಾ ಒಂದು ಬೀರನ್ನು ಕೊನೆಯಪಕ್ಷ ನೀವು ಉತ್ತರ ದಿಕ್ಕಿನಲ್ಲಿ ಇಟ್ಟುಕೊಳ್ಳಿ ಅ ಲಾಕರ್ ಅಲ್ಲಿ ನೀವು ಚಿನ್ನಾಭರಣ ಒಡವೆ ವಸ್ತುಗಳು ಅಥವಾ ನಿಮ್ಮ ದುಡಿದಿರುವ ಅಂತಹ ಹಣವನ್ನು ಸ್ಟೋರ್ ಮಾಡುವುದಕ್ಕೆ ಅದೇ ಕಪಾರ್ಟ್ ನೀವು ಬಳಸಬೇಕಾಗುತ್ತದೆ ಇದು ಮೊದಲನೇ ವಸ್ತು ನೀವು ಉತ್ತರ ದಿಕ್ಕಿನಲ್ಲಿ ಇರಲೇಬೇಕಾದದ್ದು ಹಾಗೆ ಉತ್ತರ ದಿಕ್ಕಿಗೆ ಕುಬೇರ ಅಧಿಪತಿ ಕುಬೇರ ಮೂರ್ತಿಯನ್ನು ಉತ್ತರದಿಕ್ಕಿನಲ್ಲಿ ಇಡುವುದನ್ನು ಮರೆಯಬೇಡಿ ಕುಬೇರನ ವಿಗ್ರಹ ಆಗಿರಬಹುದು ಅಥವಾ ಕುಬೇರನ ಫೋಟೋ ಆಗಬಹುದು ಖಂಡಿತವಾಗಿ ಉತ್ತರದಿಕ್ಕಿನಲ್ಲಿ ಇಡಿ ಅದರಲ್ಲೂ ಸಾಧ್ಯವಾದರೆ

ಬೀರು ಅಥವಾ ಲಾಕರ್ ಮೇಲೆ ಜಾಗ ಮಾಡಿ ಅದರಮೇಲೆ ಕುಬೇರ ಮೂರ್ತಿಯನ್ನು ಇಡೀ ಲಾಫಿಂಗ್ ಬುದ್ಧನನ್ನು ಕೂಡ ಇಡಬಹುದು ಆದರೆ ಆದಷ್ಟು ಲಕ್ಷ್ಮಿಯ ಜೊತೆ ಕುಬೇರ ಇರುವ ಫೋಟೋವನ್ನು ಇಟ್ಟರೆ ಒಳ್ಳೆಯದು ಮೂರನೆಯ ವಸ್ತು ಯಾವುದು ಎಂದರೆ ಅದು ಕನ್ನಡಿ ಕನ್ನಡಿಯನ್ನು ನೀವು ಉತ್ತರ ದಿಕ್ಕಿಗೆ ಹಾಕುವುದು ತುಂಬಾನೇ ಶ್ರೇಷ್ಠ ಈ ಕನ್ನಡಿಯಲ್ಲಿ ಏನು ಪ್ರತಿಬಿಂಬಿಸುತ್ತದೆ ಅದು ಎಲ್ಲವೂ ಕೂಡ ಡಬಲ್ ಆಗುತ್ತದೆ ದ್ವಿಗುಣಗೊಳ್ಳುತ್ತದೆ ಅಕ್ಷಯವಾಗುತ್ತದೆ ಎನ್ನುವ ಒಂದು ನಂಬಿಕೆ ಹಾಗಾಗಿ ನೀವು ಕನ್ನಡಿಯನ್ನು ಉತ್ತರ ದಿಕ್ಕಿಗೆ ಹಾಕುವುದು ತುಂಬಾನೆ ಒಳ್ಳೆಯದು ಉತ್ತರದಿಕ್ಕಿಗೆ ಮುಖ ಮಾಡಿ ಅಲಂಕಾರ ಮಾಡಿಕೊಳ್ಳುವುದು ಲಕ್ಷ್ಮಿ ಸ್ವರೂಪ ಅಂತ ಹೇಳುತ್ತಾರೆ ಹಾಗಾಗಿ ಉತ್ತರ ದಿಕ್ಕಿಗೆ ಕನ್ನಡಿಯನ್ನು ಹಾಕುವುದು ಮರೆಯಬೇಡಿ

ಆದರೆ ಅದು ಯಾವುದೇ ಕಾರಣಕ್ಕೂ ಬೆಡ್ರೂಮಲ್ಲಿ ಉತ್ತರದಿಕ್ಕಿಗೆ ಕನ್ನಡಿಯನ್ನು ಹಾಕುವುದಾದರೆ ನಿಮ್ಮ ಬೆಡ್ರೂಮಲ್ಲಿ ಬೆಡ್ಡಿಗೆ ಆಪೋಸಿಟ್ ಆಗಿ ಹಾಕಬೇಡಿ ಬೆಡ್ಡು ನಿಮ್ಮ ಕನ್ನಡಿಯಲ್ಲಿ ಪ್ರತಿ ಬಿಂಬಿಸಬಾರದು ಹೀಗೆ ಪ್ರತಿಬಿಂಬಿಸಿದರೆ ಗಂಡ-ಹೆಂಡತಿಯ ನಡುವೆ ಜಗಳ ಕಲಹಗಳು ಇರುತ್ತವೆ ಹಾಗಾಗಿ ಈ ರೀತಿ ಕನ್ನಡಿಯನ್ನು ಹಾಕಬಾರದು ಹಾಗೆ ಹಾಕಿದರೂ ಕೂಡ ಅದಕ್ಕೆ ಒಂದು ಪರದೆಯನ್ನು ಹಾಕಿ ಕ್ಲೋಸ್ ಮಾಡಿ ಇಡಬೇಕು ಹಾಗೆ ನಾಲ್ಕನೆಯ ವಿಷಯ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದರೆ ಒಂದು ಅಕ್ವೇರಿಯಂ ಅಥವಾ ಒಂದು ಫೌಂಟೆನ್ ನೀವು ಉತ್ತರದಿಕ್ಕಿನಲ್ಲಿ ಇಡಬೇಕಾಗುತ್ತದೆ

ಆದಷ್ಟು ಉತ್ತರ ಹಾಗೂ ಪೂರ್ವದ ಮಧ್ಯೆ ಇರುವ ಕಾರ್ನರ್ ಅಲ್ಲಿ ಇದನ್ನು ಇಟ್ಟರೆ ತುಂಬಾನೆ ಒಳ್ಳೆಯದು ಹೀಗಿರುವಾಗ ಜೋಡಿ ಇರುವಂತಹ ಮೀನನ್ನು ಇಡೀ ಕೊನೆಯ ವಿಷಯ ಉತ್ತರದಿಕ್ಕಿನಲ್ಲಿ ಇರಬೇಕಾದುದು ಎಂದರೆ ಅದು ತುಳಸಿಗಿಡ ಉತ್ತರದಿಕ್ಕಿನಲ್ಲಿ ಯಾವುದಾದರೂ ಒಂದು ವಿಂಡೋ ಇದ್ದರೆ ಅಲ್ಲಿ ಬೆಳಕು ಬೀಳುವಂತಹ ಜಾಗದಲ್ಲಿ ನೀವು ತುಳಸಿ ಗಿಡವನ್ನು ಇಡಬೇಕಾಗುತ್ತದೆ ಯಾರ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುತ್ತಾರೆ ಅಂತಹ ಮನೆಯಲ್ಲಿ ನೆಗೆಟಿವಿಟಿಗೆ ಜಾಗವಿಲ್ಲ ಯಾವಾಗಲೂ ಪಾಸಿಟಿವಿಟಿ ತುಂಬಿರುತ್ತದೆ ಹಾಗಾಗಿ ತುಳಸಿಯನ್ನು ಪ್ರತಿಯೊಬ್ಬರ ಮನೆಯಲ್ಲೂ ಬಳಸಲೇಬೇಕು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.