ಈ ಎಂಟು ವಸ್ತುಗಳು ಪೂಜಾ ಮಂದಿರದಲ್ಲಿ ಇದ್ದರೆ ದೇವರ ಕೃಪೆ ಸಿಗುವುದಿಲ್ಲ

ಈ ಎಂಟು ವಸ್ತುಗಳು ಪೂಜಾ ಮಂದಿರದಲ್ಲಿ ಇದ್ದರೆ ದೇವರ ಕೃಪೆ ಸಿಗುವುದಿಲ್ಲ ಅವು ಯಾವುವೆಂದರೆ
ಪೂಜಾ ಕೋಣೆಯಲ್ಲಿ ದೇವರ ಫೋಟೋ ಪೂಜಾ ಸಾಮಗ್ರಿಗಳು ವರೆಸಲು ಶುದ್ಧವಾದ ಶುಭವಾದ ಬಟ್ಟೆ ಇಟ್ಟಿರಬೇಕು ದೀಪದ ಎಣ್ಣೆಯನ್ನು ಒರೆಸಲು ಪ್ರತ್ಯೇಕ ಬಟ್ಟೆ ಇಡಬೇಕು ಹರಿದಿರುವ ಬಟ್ ಏನು ಅಥವಾ ಕೊಳಕು ಬಟ್ಟೆಯನ್ನು ಬಳಸುವುದು ಆ ಲಕ್ಷ್ಮಿಗೆ ಪ್ರಿಯಾ ಅಂತಹ ಕಡೆ ಆಕೆಯ ವಾಸವಿರುತ್ತದೆ. ದೇವತೆಗಳು ಅಲ್ಲಿ ನೆಲೆಸಿರುವುದಿಲ್ಲ.

ಕೆಲವರಿಗೆ ಯಾವುದೇ ದೇವಸ್ಥಾನ ಪುಣ್ಯಕ್ಷೇತ್ರಗಳಿಗೆ ಹೋದಾಗ ದೇವರ ಮೂರ್ತಿ ಫೋಟೋ ತರುವ ಅಭ್ಯಾಸ ಇರುತ್ತದೆ. ಮನೆಯಲ್ಲಿ ಈಗಾಗಲೇ ಆ ದೇವರ ಮೂರ್ತಿ ಇದ್ದರೆ ಮತ್ತೆ ಮತ್ತೆ ತರುವುದು ಇನ್ನೂ ಮಾಡಬೇಡಿ. ದೇವರ ಕೋಣೆಯಲ್ಲಿ ಒಂದೇ ದೇವರ ಎರಡು ವಿಗ್ರಹಗಳು ಫೋಟೋಗಳು ಇಡಬಾರದು. ಈ ರೀತಿ ಮಾಡಿದರೆ ನೀವು ಮಾಡಿದ ಪೂಜೆ ಫಲಿಸುವುದಿಲ್ಲ ಎಚ್ಚರ.

ಇನ್ನು ಮೂರನೆಯದಾಗಿ ದೇವರ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕಬ್ಬಿಣದ ಸಾಮಾನುಗಳನ್ನು ಇಡಲೇಬಾರದು. ಕೆಲವರು ತೆಂಗಿ ಕಾಯಿಯನ್ನು ಹೊಡೆಯಲು ಅಥವಾ ಅಗತ್ಯಕ್ಕಾಗಿ ಕತ್ತರಿ ಅಥವಾ ಇನ್ಯಾವುದೋ ಹರಿತವಾದ ವಸ್ತುಗಳನ್ನು ಇಡಬಾರದು ಇದು ಲಕ್ಷ್ಮಿಗೆ ಆ ಪ್ರಿಯ ಕಷ್ಟಗಳು ನಿಮಗೆ ತಪ್ಪಿದ್ದಲ್ಲ ಎಚ್ಚರ .
ದೇವರ ಫೋಟೋಗೆ ಹೂವು ಮೂಡಿಸಲು ಒಂದು ಸಣ್ಣ ಸಣ್ಣ ಮೂಳೆಗಳನ್ನು ಹಾಕಿರುತ್ತಾರೆ,

ಇದು ಸಹ ತಪ್ಪು ಕಬ್ಬಿಣದ ಮೊಳೆ ಇಡಬಾರದು. ಇದರ ಬದಲು ಹಿತ್ತಾಳೆಯ ಮೊಳೆಗಳನ್ನು ಹಾಕಬೇಕು.
ಒಂದು ವೇಳೆ ಈಗಾಗಲೇ ಕಬ್ಬಿಣದ ಮೊಳೆಗಳು ಹಾಕಿದ್ದರೆ ಅದನ್ನು ಅರಿಶಿನ ಲೇಪನ ಮಾಡಿ….
ಇನ್ನು ಕೆಲವರ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ ಅಂಥವರ ಮನೆಯಲ್ಲಿ ಜಾಸ್ತಿ ಹೊತ್ತು ಬಾಗಿಲು ಮುಚ್ಚಿರುವುದರಿಂದ ದೇವರ ಫೋಟೋಗಳು ಬೂಸಲು ಬರುತ್ತದೆ.

ಇದನ್ನೆಲ್ಲ ಗಮನಿಸಬೇಕು ದೇವರ. ಫೋಟೋ ವಿಗ್ರಹ ಯಾವುದರಲ್ಲಿ ಭಿನ್ನ ಇದ್ದರೂ ಸಹ ಅದನ್ನು ತಕ್ಷಣವೇ ತೆಗೆದುಬಿಡಿ. ಹರಿಯುವ ನೀರಲ್ಲಿ ಬಿಡಬೇಕು.ಇನ್ನು ಕೆಲವರಿಗೆ ನಿಂತುಕೊಂಡು ಪೂಜೆ ಮಾಡುವ ಅಭ್ಯಾಸ ಇರುತ್ತದೆ ಅಥವಾ ನೆಲದ ಮೇಲೆ ಕುಳಿತು ಪೂಜೆ ಮಾಡುವ ಅಭ್ಯಾಸ ಇರುತ್ತದೆ. ಆದರೆ ಇದು ತಪ್ಪು ನೆಲದ ಮೇಲೆ ಒಂದು ಮಣೆ ಚಾಪೆ ಅಥವಾ ವಸ್ತ್ರ ಯಾವುದಾದರೂ ಹಾಕಿಕೊಂಡು ಅದರ ಮೇಲೆ ಕುಳಿತು ಪೂಜೆ ಮಾಡಬೇಕು ಇಲ್ಲದಿದ್ದರೆ ನಿಮ್ಮ ಪೂಜೆ ದೇವರಿಗೆ ಸಲ್ಲುವುದೇ ಇಲ್ಲ

ಇನ್ನು ಕೆಲವರಿಗೆ ತೀರಿಹೋದ ಹಿರಿಯರ ಅಥವಾ ತುಂಬಾ ಆಪ್ತರಕಟವನ್ನು ದೇವರ ಮನೆಯಲ್ಲಿ ಇಡುವ ಅಭ್ಯಾಸವಿರುತ್ತದೆ ಆದರೆ ಇದು ತಪ್ಪು ದೇವತೆಗಳು ಮತ್ತು ಪಿತೃಗಳು ಒಂದೇ ಕಡೆ ವಾಸ ಮಾಡುವುದಿಲ್ಲ. ದೇವತಾ ಕಾರ್ಯ ಹಾಗೂ ಪಿತೃ ಕಾರ್ಯ ಮಾಡುವ ವಿಧಾನ. ಭಿನ್ನವಾಗಿರುತ್ತದೆ ದೇವತಾ ಕಾರ್ಯದಲ್ಲಿ ರಂಗೋಲಿ ತೋರಣ ತಪ್ಪುವುದಿಲ್ಲ ಆದರೆ ಪಿತೃ ಕಾರ್ಯದಲ್ಲಿ ಇದೆಲ್ಲಾ ಹಾಕುವುದಿಲ್ಲ. ಆದ್ದರಿಂದ ಒಂದೇ ಕೋಣೆಯಲ್ಲಿ ಇಡಬಾರದು. ಪಿತೃಗಳಿಗೆ ಪ್ರತ್ಯೇಕ ಸ್ಥಳ ಮಾಡಿ ಅಲ್ಲಿಡಬೇಕು

ಪೂಜಾ ಮಂದಿರವನ್ನು ಯಾವುದೇ ಕಾರಣಕ್ಕೂ ಕತ್ತಲೆಯಲ್ಲಿ ಇಡಬಾರದು ಸದಾ ದೀಪ ಉರಿಯುವಂತೆ ನೋಡಿಕೊಳ್ಳಲಾಗದಿದ್ದರೂ ಪ್ರೋತ್ಸಾಹ ಕೊನೆ ಪಕ್ಷ ಒಂದು ಚಿಕ್ಕ ಬಲ್ಬ್ ಆದರೂ ಉರಿಯುವಂತೆ ನೋಡಿಕೊಳ್ಳುವಂತಹ ಕಡೆ ಲಕ್ಷ್ಮಿ ವಾಸವಿ ಇರುತ್ತಾಳೆ.

Leave a Comment