ದೇವಸ್ಥಾನದಲ್ಲಿ ಪ್ರದಕ್ಷಣೆ ಹಾಕುವಾಗ ಜನರು

0

ದೇವಸ್ಥಾನದಲ್ಲಿ ಪ್ರದಕ್ಷಣೆ ಹಾಕುವಾಗ ಜನರು ಈ ತಪ್ಪನ್ನು ಮಾಡುತ್ತಾರೆ ಇದನ್ನು ಸರಿಪಡಿಸಿಕೊಳ್ಳಿ.
ಪ್ರದಕ್ಷಿಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿದು ನಮಸ್ಕರಿಸಬೇಡಿ. ಕಾರಣ ಶ್ರೀ ಕೃಷ್ಣನೇ ಹೇಳಿದ್ದಾರೆ ನೀವು ಗರ್ಭಗುಡಿಯ ಹಿಂದೆ ಹಣೆ ಹಚ್ಚಿ ಪ್ರದಕ್ಷಿಣೆ ಮಾಡಿದರೆ ನಿಮಗೆ ಪೂಜಾಫಲ ದೊರೆಯುವುದಿಲ್ಲ ಕಷ್ಟಗಳು ಬೆನ್ನತ್ತುತ್ತದೆ ಎಚ್ಚರ.ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು.ಮೊದಲನೇದಾಗಿ

ಗಣಪತಿ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದ್ರೆ ಸಿದ್ದಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಎರಡನೆಯದಾಗಿ ಆಂಜನೇಯ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದ್ರೆ ಜಯ ಬಲ ಸಂಪತ್ತು ಪ್ರಾಪ್ತಿಯಾಗುತ್ತದೆ ಮೂರನೆಯದಾಗಿ ಶಿವನ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿದ್ರೆ ಬಹಳ ಶ್ರೇಷ್ಠ ಇಷ್ಟಾರ್ಥ ನೆರವೇರುತ್ತದೆ. ನಾಲ್ಕನೇದಾಗಿ ವಿಷ್ಣು ಅವತಾರದ ದೇವಸ್ಥಾನಕ್ಕೆ

ನಾಲ್ಕು ಪ್ರದಕ್ಷಿಣೆ ಹಾಕಿದ್ರೆ ಅದ್ಭುತ ಯಶಸ್ಸು ಪ್ರಾಪ್ತಿಯಾಗುತ್ತದೆ.. ಐದನೆಯದಾಗಿ ಸೂರ್ಯದೇವನಿಗೆ ಏಳು ಪ್ರದಕ್ಷಣೆ ಹಾಕಿದರೆ ರೋಗ ಬಾದೆ ಇರುವುದಿಲ್ಲ…. ಆರನೇದಾಗಿ ಅರಳಿ ಮರಕ್ಕೆ 108 ಪ್ರದಕ್ಷಣೆ ಆಗಬೇಕು ಪ್ರಾಪ್ತಿಯಾಗುತ್ತದೆ. ಯಾವ ದೇವರ ಪ್ರದಕ್ಷಿಣೆ ವಿಧಾನ ತಿಳಿಯದಿಲವೋ ಆಗ ಮೂರು ಪ್ರದಕ್ಷಿಣೆ ಹಾಕಬೇಕು
ಸಂಕಲ್ಪ ಪ್ರದಕ್ಷಿಣೆ

ಶತ್ರು ನಾಶಕ್ಕೆ ಎರಡು ಪ್ರದಕ್ಷಿಣೆ ಸಂತಾನ ಪ್ರಾಪ್ತಿಗಾಗಿ ಒಂಬತ್ತು ಪ್ರದಕ್ಷಿಣೆ ಆಯಸ್ಸು ವೃದ್ಧಿಗಾಗಿ 11 ಪ್ರದಕ್ಷಿಣೆ, ಪ್ರಾರ್ಥನೆ ಸಿದ್ಧಿಗಾಗಿ 13 ಪ್ರತಿ ಕ್ಷಣ, ಪ್ರಾಪ್ತಿಗಾಗಿ 15 ಪ್ರದಕ್ಷಿಣೆ, ರೋಗ ನಿವಾರಣೆಗಾಗಿ 19 ಪ್ರದಕ್ಷಿಣೆ,
ನೀವು ಪ್ರದಕ್ಷಣೆ ಹಾಕಿದ ಮೇಲೆ ಮನೆಗೆ ಬರುವ ಸಮಯದಲ್ಲಿ ದೇವಸ್ಥಾನದಲ್ಲಿ ಇಟ್ಟಿರುವ ಕುಂಕುಮವನ್ನು ಸ್ವಲ್ಪ ಸ ಮನೆಗೆ ತರಬೇಕು ಇದನ್ನು ಮನೆಯ ಕುಂಕುಮದ ಜೊತೆ ಬೆರೆಸಿ ದಿನ ಹಚ್ಚಿಕೊಳ್ಳಬೇಕು. ಮುಖ್ಯವಾಗಿ ಅಮಾವಾಸ್ಯೆ ಹುಣ್ಣಿಮೆ ದಿನ ಈ ರೀತಿ ಮಾಡಿದರೆ ಒಳ್ಳೆಯದಾಗುತ್ತದೆ.

Leave A Reply

Your email address will not be published.