ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ!

0

ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ! ಟಮೋಟೊ: ಮಧುಮೇಹ, ರಕ್ತಹೀನತೆಗೆ ಕ್ಯಾರೆಟ್: ಕಣ್ಣಿನ ರೋಗ, ಹಲ್ಲಿನ ತೊಂದರೆಗೆ ಶುಂಠಿ: ಅಜೀರ್ಣ ಮತ್ತು ಹೊಟ್ಟೆ ಸಂಬಂಧಿತ ಸಮಸ್ಯೆಗೆ ಆಪಲ್: ಮಲಬದ್ಧತೆ ಮತ್ತು ಅನಿಮಿಯಾಗಿ ದ್ರಾಕ್ಷಿ: ಶ್ವಾಸಕೋಶ ಸಂಬಂಧಿತ ಸಮಸ್ಯೆಗೆ

ದಾಳಿಂಬೆ: ಪೈಲ್ಸ್ ಹಾಗೂ ದಂತರೋಗಕ್ಕೆ ಪಪ್ಪಾಯ: ಹೊಟ್ಟೆಗೆ ಸಂಬಂಧಿಸಿದ ರೋಗಗಳು ನಿಂಬೆಹಣ್ಣು: ಚರ್ಮರೋಗ ಮತ್ತು ಹೃದಯಕ್ಕೆಪೈನಾಪಲ್: ಗಂಟಲು ನೋವು, ಜೀರ್ಣಕ್ರಿಯೆಗೆ ಬಾಳೆಹಣ್ಣು: ಬಲಹೀನತೆಗೆ ಮತ್ತು ಜೀರ್ಣಕ್ರಿಯೆ ಪೇರಳೆ ಹಣ್ಣು: ನಗರಗಳ ಬಲಹೀನತೆಗೆ ಮಾವಿನ ಹಣ್ಣು: ಕಿಡ್ನಿ ಕಲ್ಲಿಗೆ ಬೀಜದ ಹಣ್ಣು: ನರಗಳ ಬಲಹೀನತೆಗೆ, ರಕ್ತದೊತ್ತಡ ನಿಯಂತ್ರಣಕ್ಕೆ

Leave A Reply

Your email address will not be published.