ವರ್ಷದಲ್ಲಿ 1 ಬಾರಿ ಈ ಮನೆಮದ್ದು ಮಾಡಿ ಹೃದಯಾಘಾತ ಕೊಲೆಸ್ಟ್ರಾಲ್ ಹಾರ್ಟ್ ಬ್ಲಾಕೇಜ್ ಆಗಲ್ಲ

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಘಾತ ಹೆಚ್ಚಾಗುತ್ತಿದೆ. ಕೊಲೆಸ್ಟ್ರಾಲ್ ಕೂಡ ಜಾಸ್ತಿಯಾಗುತ್ತಿದೆ ಇದರಿಂದ ರಕ್ತನಾಳಗಳಲ್ಲಿ ಬ್ಲಾಕ್ ಜಾಸ್ತಿ ಆಗುತ್ತಿದೆ. ತುಂಬಾ ಜನಕ್ಕೆ ಈ ರೀತಿ ಆಗಿರುವ ಅರಿವೇ ಇರುವುದಿಲ್ಲ ನೋಡಲು ತುಂಬಾ ಬ್ರಿಟನ್ ಫೈನ್ ಆಗಿ ಇರುತ್ತೇವೆ ಎಂದುಕೊಂಡಿರುತ್ತೇವೆ. ಇಂಥ ಹೃದಯಾಘಾತವನ್ನು ಕಡಿಮೆ ಮಾಡಲು ರಕ್ತನಾಳದಲ್ಲಿ ಬ್ಲಾಕ್ಹೆಜ್ ಆಗಿರುವುದನ್ನು ಕಡಿಮೆ ಮಾಡಲು ಮನೆ ಮದ್ದನ್ನು ಈಗ ನೋಡೋಣ. ಕೆಲವು ಟಿಪ್ಸ್ ಗಳನ್ನು ನೋಡೋಣ.

ಮೂರು ವೀಳ್ಯದೆಲೆ ಎಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಎಲೆಯನ್ನು ಚೆನ್ನಾಗಿ ಕುಟ್ಟಿಕೊಳ್ಳಿ. ಮೂರು ಎಸಳು ಬೆಳ್ಳುಳ್ಳಿ ತೆಗೆದುಕೊಳ್ಳಿ ಅದನ್ನು ಸಹ ಎಲೆಯೊಂದಿಗೆ ಹಾಕಿ, ಅರ್ಧ ಇಂಚು ಶುಂಠಿಯನ್ನು ಅದಕ್ಕೆ ಹಾಕಿ. ಚೆನ್ನಾಗಿ ತೊಳೆದು ಬಳಸಿ. ಈ ಮೂರು ಪದಾರ್ಥಗಳು ದೇಹದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಈ ಮೂರನ್ನು ಚೆನ್ನಾಗಿ ಕುಟ್ಟಬೇಕು.

ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳು ಬ್ಲಾಕ್ ಆಗಿದ್ದರೆ ಅದನ್ನು ಸರಿಪಡಿಸುತ್ತದೆ ರಕ್ತವನ್ನು ಶುದ್ಧೀಕರಿಸುತ್ತದೆ. ಒಂದು ರೀತಿಯ ಚಟ್ನಿ ಹಾಗೆ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ತರಿತರಿಯಾಗಿದ್ದರೂ ಪರವಾಗಿಲ್ಲ. ಒಂದು ಬೌಲ್ ಅಲ್ಲಿ ಹಾಕಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಸ್ವಲ್ಪ ಬಾಯಿಯಲ್ಲಿ ಉರಿ ಬರಬಹುದು ತಿನ್ನುವಾಗ ಆದರೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನು ವರ್ಷಕ್ಕೊಮ್ಮೆ ತೆಗೆದುಕೊಂಡರೆ ಸಾಕು ವರ್ಷದಲ್ಲಿ 18 ದಿನ ತೆಗೆದುಕೊಂಡರೆ ಸಾಕು. ವರ್ಷದಲ್ಲಿ ಯಾವ ತಿಂಗಳಿ ತೆಗೆದುಕೊಂಡಿರುತ್ತೀರೋ ಅದನ್ನು ನೆನಪಿಟ್ಟುಕೊಂಡು ಮತ್ತೆ ಮುಂದಿನ ವರ್ಷ ಅದೇ ತಿಂಗಳಿನಲ್ಲಿ 18 ದಿನ ತೆಗೆದುಕೊಳ್ಳಿ. ಇದರಿಂದ ರಕ್ತನಾಳದಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ ರಕ್ತ ಶುದ್ದಿಯಾಗುತ್ತದೆ.

ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆದಾಗ ಹಾರ್ಟ್ ಬ್ಲಾಕ್ ಆಗುವುದಿಲ್ಲ. ಇದರಿಂದ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲ ಅಟ್ಯಾಕ್ ಆಗುವುದಿಲ್ಲ. ಇದು ಹಿಂದಿನ ಕಾಲದ ಮನೆ ಮದ್ದಾಗಿದ್ದು ಇದನ್ನು ಒಬ್ಬ ಆಯುರ್ವೇದಿಕ್ ಪಂಡಿತರು ಹೇಳಿದ್ದಾಗಿದೆ. ಗುಡ್ ಕೊಲೆಸ್ಟ್ರಾಲ್ ಅಮ್ಮ ದೇಹದಲ್ಲಿ ಹೆಚ್ಚಾಗಿ ಇರಬೇಕೆಂದರೆ ಒಳ್ಳೊಳ್ಳೆ ಪದಾರ್ಥಗಳನ್ನು ಸೇವಿಸಬೇಕು

ಹಾಲಿನ ಪದಾರ್ಥಗಳಾದ ತುಪ್ಪ ಮೊಸರು ಮತ್ತೆ ಒಳ್ಳೆಯ ಎಣ್ಣೆ ಉಪಯೋಗಿಸಬೇಕು ನಟ್ಸ್ ಗಳನ್ನು ಸೇವಿಸಬೇಕು ಬಾದಾಮಿ ಗೋಡಂಬಿ ಇತ್ಯಾದಿ. ಇವು ನಮ್ಮ ದೇಹದಲ್ಲಿ ಹೆಚ್ ಡಿ ಎಲ್ ಪ್ರಮಾಣವನ್ನು ಹೆಚ್ಚಿಸುತ್ತದೆ ಶೇಂಗಾವನ್ನು ತಿನ್ನಬಹುದು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಸಿರಿಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದು ಫೈಬರ್ ಇರುವಂತಹ ಪದಾರ್ಥಗಳ ಸೇವಿಸಬೇಕು.

ಆರೆಂಜ್ ಪಪ್ಪಾಯಿ ಮೋಸಂಬಿ ದ್ರಾಕ್ಷಿ ಅದರಲ್ಲೂ ಕಪ್ಪು ದ್ರಾಕ್ಷಿ ಒಳ್ಳೆಯದು. ದಾಳಿಂಬೆ ಹಣ್ಣು ತುಂಬಾನೇ ಹೃದಯಕ್ಕೆ ಒಳ್ಳೆಯದು. ರಕ್ತನಾಳಗಳ ಆರೋಗ್ಯಕ್ಕೂ ದಾಳಿಂಬೆ ಒಳ್ಳೆಯದು. ಅನಿಮಿಯಾ ಇರುವವರು ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತದ ಉತ್ಪತ್ತಿ ಚೆನ್ನಾಗಿ ಆಗುತ್ತದೆ. ರಕ್ತ ಶುದ್ಧಿಗೂ ದಾಳಿಂಬೆ ರಸ ತುಂಬಾ ಒಳ್ಳೆಯದು

ನಾವು ತಿಂದ ಆಹಾರ ಚೆನ್ನಾಗಿ ಡೈಜೆಸ್ಟ್ ಆಗಿ ಅದು ಸರಿಯಾಗಿ ನಮ್ಮ ದೇಹದಿಂದ ಹೊರಹಾಕಲ್ಪಡುವಂತಹ ಆಹಾರವನ್ನು ಸೇವಿಸಬೇಕು ಆದಷ್ಟು ಜಂಕ್ ಫುಡ್ ಅನ್ನು ತ್ಯಜಿಸಬೇಕು. ಆದಷ್ಟು ಕಾರ ಇರುವ ಮತ್ತು ಕರಿದ ಪದಾರ್ಥಗಳನ್ನು ತಿನ್ನಬಾರದು. ಸ್ಟ್ರೆಸ್ ಹೆಚ್ಚಾದಾಗಲೂ ಹಾರ್ಟ್ ಅಟ್ಯಾಕ್ ಆಗುತ್ತದೆ. ಹೀಗಾಗಿ ನಾವು ಪ್ರೇಯರನ್ನು ಮಾಡಬೇಕು.

Leave a Comment