ವೃಶ್ಚಿಕ ರಾಶಿಯವರ ಆಗಸ್ಟ್ ತಿಂಗಳ ರಾಶಿಭವಿಷ್ಯ

0

ನಮಸ್ಕಾರ ಸ್ನೇಹಿತರೇ 2023 ಆಗಸ್ಟ್ ತಿಂಗಳಲ್ಲಿ ಬರುವಂತಹ ವೃಶ್ಚಿಕ ರಾಶಿಯವರ ರಾಶಿ ಫಲ ಯಾವ ರೀತಿ ಇದೆ ಏನೆಲ್ಲಾ ಅನುಕೂಲತೆಗಳಿದೆ ಏನೆಲ್ಲಾ ಅನಾನುಕೂಲತೆಗಳಿವೆ ಎನ್ನುವುದನ್ನು ಈ ಲೇಖನದಲ್ಲಿ ಪೂರ್ಣವಾಗಿ ತಿಳಿದುಕೊಳ್ಳಬಹುದು ಮತ್ತು ನಿಮಗೆ ಇರುವಂತಹ ಅಡೆತಡೆಗಳಿಗೆ ಪರಿಹಾರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು ವೃಶ್ಚಿಕ ರಾಶಿಯ ಜನ್ಮ ನಕ್ಷತ್ರಗಳು ವಿಶಾಖ ನಕ್ಷತ್ರದ ನಾಲ್ಕನೇ ಚರಣ ಅನುರಾಗ ನಕ್ಷತ್ರದ ನಾಲ್ಕು ಚರಣಗಳು ಮತ್ತು ಜೇಷ್ಠ ನಕ್ಷತ್ರದ ನಾಲ್ಕು ಚರಣಗಳು ಸೇರಿ ಆಗಿರುವಂತಹ ವೃಶ್ಚಿಕ ರಾಶಿ ವೃಶ್ಚಿಕ ರಾಶಿ ಅವರಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಫಲ ಸ್ತ್ರೀಯರು ಹಾಗೂ ಪುರುಷರಿಗೆ ಸಮಾನವಾಗಿ ಅನ್ವಯವಾಗುತ್ತದೆ ಅದೃಷ್ಟ ಬಣ್ಣ ಕೆಂಪು ಮತ್ತು ಕಿತ್ತಳೆ ಅದೃಷ್ಟ ದೇವತೆ ಶಿವ ಹಾಗೂ ಆಂಜನೇಯ ಸ್ವಾಮಿ ಮಿತ್ರ ರಾಶಿಗಳು ಕಟಕ ಮೀನ ರಾಶಿ ಶತ್ರು ರಾಶಿಗಳು ಮೇಷ ಸಿಂಹ ಧನಸ್ಸು ರಾಶಿ ವಿಶೇಷವಾದ ಗುಣ ಏನೆಂದರೆ ವಿಮರ್ಶ ಪ್ರಿಯರು ನ್ಯಾಯವಂತರು ಸತ್ಯವಂತರು ಅಂತ ಹೇಳಬಹುದು ಆಗಸ್ಟ್ ತಿಂಗಳಲ್ಲಿ ಯಾವ ದಿನ ಶುಭಕಾರಕವಾಗಿದೆ ಎಂದು ನೋಡುವುದಾದರೆ 8,9,10,12,19,20,24,29ನೇ ನಿಮಗೆ ಬಹಳ ಒಳ್ಳೆಯವಾದ ದಿನಗಳು ಅಂತ ಹೇಳಬಹುದು ಅಗಸ್ಟ್ ತಿಂಗಳಲ್ಲಿ ವೃಶ್ಚಿಕ ರಾಶಿ ಅವರಿಗೆ ಅತಿ ಆಗಿರುವಂತಹ ಆತ್ಮವಿಶ್ವಾಸ ಬೇಡ ಒಂದಿಷ್ಟು ಅನುಕೂಲ ಹಾಗೂ ಅದೃಷ್ಟ ಅನ್ನುವುದು ಇದೆ

ಆದರೆ ಖಂಡಿತವಾಗಿಯೂ ಓವರ್ ಕಾನ್ಫಿಡೆನ್ಸ್ ಬೇಡ ಅತಿಯಾದ ಆತ್ಮವಿಶ್ವಾಸ ಕೆಲವೊಂದು ಗೊಂದಲಗಳಿಗೆ ಕಾರಣ ಆಗಬಹುದು ಮತ್ತು ನಿಮ್ಮ ಶಕ್ತಿಗೆ ಅನುಸಾರವಾಗಿರುವುದನ್ನೇ ಮಾಡಬೇಕು ಜಾಸ್ತಿಯಾಗಿ ಸ್ವಲ್ಪ ಅತಿಯಾಯಿತು ಅಂತ ಅಂದರೆ ಒಂದಿಷ್ಟು ಏರುಪೇರುಗಳು ಗೊಂದಲಗಳು ಸಮಸ್ಯೆಗಳು ಈ ರೀತಿ ಆದಂತಹ ಸಮಸ್ಯೆಗಳು ಕಂಡುಬರುತ್ತವೆ ನೀವು ದುಡಿದಿದ್ದಕ್ಕೆ ಉತ್ತಮವಾದ ಫಲ ಬೆಲೆ ಖಂಡಿತ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಗೊಂದಲಗಳು ಏನು ಆಗುತ್ತಿದೆ ಅಂದರೆ ಅತಿ ಆಗಿರುವಂತಹ ಖರ್ಚು ವೆಚ್ಚಗಳು ದುಂದು ವೆಚ್ಚಗಳು ಈ ರೀತಿಯಾಗಿ ನೀವು ಅಂದುಕೊಂಡಂತೆ ಪ್ಲಾನ್ ಗಳು ಆಗುತ್ತಿಲ್ಲ ಅದು ನಿಮಗೆ ಬಹಳಷ್ಟು ಸಮಸ್ಯೆಗಳನ್ನು ತಂದು ಓಡುತ್ತಾ ಇದೆ

ಹಾಗಾಗಿ ನೀವು ಖರ್ಚಿನ ಮೇಲೆ ಕಡಿವಾಣ ಹಾಕಲೇಬೇಕು ಹಾಗೆ ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಹಣಕಾಸಿನ ವಿಚಾರದಲ್ಲಿ ನೀವು ಬಹಳ ಜಾಗೃತಿಯಿಂದ ಇರಬೇಕು ಯಾರಿಗಾದರೂ ಹಣ ಕೊಡುತ್ತಾ ಇದ್ದೀರಾ ಅವರ ಬಗ್ಗೆ ವಿಚಾರ ಮಾಡಿ ಹಣ ಕೊಡಬೇಕು ನೀವು ಯಾರ ಜೊತೆಯಾದರೂ ಸಾಲ ತೆಗೆದುಕೊಳ್ಳುತ್ತಾ ಇರಬೇಕಾದರೆ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಹಣವನ್ನು ತೆಗೆದುಕೊಳ್ಳಿ ಮತ್ತು ಬೇರೆಯವರ ಹಣಕಾಸಿನ ವಿಚಾರದಲ್ಲಿ ನೀವು ಭಾಗವಹಿಸುವುದಕ್ಕೆ ಹೋಗಬೇಡಿ ಅದು ಕೂಡ ನಿಮಗೆ ಕೆಲವೊಂದಿಷ್ಟು ಗೊಂದಲ ಹಾಗೂ ಸಮಸ್ಯೆಗಳನ್ನು ತಂದು ಒಡ್ಡುವ ಸಾಧ್ಯತೆ ಇದೆ

ಹಾಗೆ ತಂದೆ ತಾಯಿಗಳಿಂದ ನಿಮಗೆ ಒಂದಿಷ್ಟು ಅನುಕೂಲತೆಗಳು ಆಗುತ್ತದೆ ಯಾವುದೇ ಒಂದು ವೃತ್ತಿಯ ಆದಾಯಗಳು ನಿಮಗೆ ಸಿಗುವ ಸಾಧ್ಯತೆ ಇದೆ ಹಾಗೆ ನೀವು ಒಂದಿಷ್ಟು ಜನಪ್ರಿಯತೆಯನ್ನು ಗಳಿಸುವ ಸಾಧ್ಯತೆ ಇದೆ ಸಂಸ್ಥೆಗಳಲ್ಲಿ ಇರಬಹುದು ಸಮಾಜದಲ್ಲಿ ಇರಬಹುದು ಅಥವಾ ಯಾವುದೇ ಒಂದು ಕ್ಷೇತ್ರದಲ್ಲಿ ನಿಮಗೆ ಒಂದಿಷ್ಟು ಜನಪ್ರಿಯತೆ ಅನ್ನುವುದು ಸಿಗುವಂತಹ ಸಾಧ್ಯತೆಗಳು ಕಂಡುಬರುತ್ತದೆ ವಿಶೇಷವಾಗಿ ಸರ್ಕಾರಿ ನೌಕರರು ಅಥವಾ ಆರೆಸರ್ಕಾರಿ ನೌಕರರು ಒಂದಿಷ್ಟು ಹೆಚ್ಚಿನ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ ಹೆಚ್ಚಿನ ಸ್ಥಾನಕ್ಕೆ ಹೋಗದೆ ಇದ್ದರೂ ಕೂಡ ಒಂದಿಷ್ಟು ಲಾಭದಾಯಕವಾದ ಕೆಲಸಗಳು ಅನುಕೂಲಕರವಾಗಿ ಇರುವ ಕೆಲಸದಿಂದ ಜನಪ್ರಾಪ್ತಿಯಾಗುವ ಸಾಧ್ಯತೆ ಇದೆ

ಹಣಕಾಸಿನ ವ್ಯವಹಾರಸ್ತರಿಗೆ ಒಂದಿಷ್ಟು ಒತ್ತಡ ಜಾಸ್ತಿ ಇರುತ್ತದೆ ಕೊಡುಕೊಳ್ಳುವಿಕೆ ವಿಚಾರದಲ್ಲಿ ಟ್ರಾನ್ಸಾಕ್ಷನ್ ಮಾಡುವ ವಿಚಾರದಲ್ಲಿ ಒಂದಿಷ್ಟು ಒತ್ತಡ ಇರುತ್ತದೆ ತೋಟಗಾರಿಕೆಯಲ್ಲಿ ಉತ್ತಮವಾದ ಆದಾಯವನ್ನು ಗಳಿಸಬಹುದು ಕೃಷಿಕರಿಗೆ ವಿಶೇಷವಾಗಿ ಲಾಭಗಳು ಕಂಡುಬರುತ್ತದೆ ಸಣ್ಣಪುಟ್ಟ ಮೂಲಗಳಿಂದ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲಗಳು ಕಂಡುಬರುತ್ತದೆ ಇದನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ತಿಂಗಳನ್ನು ತುಂಬಾ ಯಶಸ್ವಿಯಾಗಿ ಪೂರ್ಣಗೊಳಿಸಬಹುದು ಹೋಟೆಲ್ ವ್ಯಾಪಾರ ಷೇರು ವ್ಯಾಪಾರ ಹಣಕಾಸಿಗೆ ಸಂಬಂಧಪಟ್ಟ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಬರಹಗಾರರು ಇರಬಹುದು

ಮನೆಯಲ್ಲಿ ತಯಾರು ಮಾಡುವಂತಹ ಗೃಹ ಕೈಗಾರಿಕೆಗಳು ಇರಬಹುದು ವ್ಯಾಪಾರದಲ್ಲಿ ಒಂದಿಷ್ಟು ದೊಡ್ಡ ಪ್ರಮಾಣದ ಲಾಭ ಆಗಬಹುದು ಅಥವಾ ವಿಸ್ತರಣೆ ಆಗಬಹುದು ಮದುವೆಯ ವಿಚಾರಕ್ಕೆ ಸಂಬಂಧಪಟ್ಟ ವಿಚಾರವನ್ನು ನೋಡುವುದಾದರೆ ಮದುವೆಯಲ್ಲಿ ಸ್ವಲ್ಪ ಗೊಂದಲಗಳು ಜಗಳಗಳು ಈ ರೀತಿ ಆಗುವ ಸಾಧ್ಯತೆ ಕಂಡು ಬರುತ್ತದೆ ಒಂದಿಷ್ಟು ಜನರಿಗೆ ಮದುವೆ ಯೋಗ ಇದ್ದರೆ ಒಂದಿಷ್ಟು ಜನರಿಗೆ ಸಂತಾನಯೋಗ ಕೂಡ ಕುಡಿಬರುತ್ತದೆ ವಿದ್ಯಾರ್ಥಿ ದಷೆ ಯವರಿಗೆ ಬಹಳಷ್ಟು ತುಂಬಾ ಚೆನ್ನಾಗಿದೆ ನಿಮ್ಮ ಕ್ಷೇತ್ರದಲ್ಲಿ ಒಂದಿಷ್ಟು ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವುದು ಒಂದಿಷ್ಟು ಹೆಸರು ಕೀರ್ತಿಯನ್ನು ಸಂಪಾದನೆ ಮಾಡುವ ಸಾಧ್ಯತೆಗಳು ಕಂಡು ಬರ್ತಾ ಇದೆ

ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿ ಯಾವ ರೀತಿ ಇದೆ ಎಂದು ನೋಡುವುದಾದರೆ ನಿಮ್ಮ ತಂದೆ ಅಥವಾ ತಾಯಿಗೆ ಶೀತದ ಸಮಸ್ಯೆ ಅಥವಾ ಶ್ವಾಸಕೋಶ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ ನಿಮ್ಮ ಪತಿ ಅಥವಾ ನಿಮ್ಮ ಪತ್ನಿಗೂ ಒಂದಿಷ್ಟು ಅಂಗಾಂಗ ನ್ಯೂನತೆಗಳು ಕಂಡುಬರುವ ಸಾಧ್ಯತೆ ಇದೆ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತಹ

ಎಚ್ಚರಿಕೆಯನ್ನು ವಹಿಸುವುದು ಬಹಳ ಮುಖ್ಯ ಅಗಸ್ಟ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮೊದಲಾರ್ಧದಲ್ಲಿ ಯಾವ ರೀತಿಯ ಫಲ ಇದೆ ಮೊದಲಾದ ಎಂದರೆ ಒಂದನೇ ತಾರೀಖಿನಿಂದ 15ನೇ ತಾರೀಖಿನವರೆಗೆ ಯಾವ ರೀತಿ ಫಲ ಇದೆ ಎಂದು ನೋಡುವುದಾದರೆ ಕೆಲವೊಬ್ಬರಿಗೆ ಅಕಸ್ಮಾತಾಗಿ ಸಿಗುವಂತಹ ಲಾಭ ಇದೆ ಯಾವುದೇ ಕ್ಷೇತ್ರದಲ್ಲಿ ಜಯಗಳಿಸುವ ಸಾಧ್ಯತೆ ಇದೆ

ವಾಣಿಜ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಜಯಗಳಿಸುತ್ತೀರಿ ಮತ್ತು ನಿಮಗೆ ಭೂಮಿಗೆ ಕೋರ್ಟು ಕಚೇರಿಗೆ ಸಂಬಂಧಪಟ್ಟ ದಾಯಾದಿ ಕಲಹಗಳು ವಿಷಯಕ್ಕೆ ಸಂಬಂಧಿಸಿದಂತೆ ಜಯಗಳಿಸುವ ಸಾಧ್ಯತೆ ಇದೆ ಮತ್ತು ಶತ್ರುಗಳಿಂದ ನಿಮಗೆ ಸಮಸ್ಯೆಗಳು ಕಡಿಮೆ ಯಾಕೆಂದರೆ ಅವರನ್ನು ನೀವು ಮೆಟ್ಟಿ ನಿಲ್ಲುವ ಸಾಧ್ಯತೆ ಕಂಡು ಬರುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ಓದು ಒಳ್ಳೆಯ ಅಂಕವನ್ನು ಗಳಿಸುವ ಸಾಧ್ಯತೆ ಇದೆ ಮನೆಯಲ್ಲಿ ಕೆಲವೊಂದಿಷ್ಟು ಶುಭ ಸಮಾರಂಭಗಳು ಜರುಗುವ ಸಾಧ್ಯತೆ ಇದೆ ವ್ಯಾಪಾರದಲ್ಲಿ ಬಹಳಷ್ಟು ಪ್ರಗತಿ ಕಂಡುಬರುತ್ತದೆ ಕೃಷಿಕರು ಕೂಡ ಬಹಳಷ್ಟು ಲಾಭವನ್ನು ಗಳಿಸುತ್ತಾರೆ

ಉದ್ಯೋಗದಲ್ಲಿ ಬಹಳಷ್ಟು ಪ್ರಗತಿಯಾಗುತ್ತದೆ ಯಾವುದೇ ಕ್ಷೇತ್ರದಲ್ಲಿ ನೀವು ಇನ್ವೆಸ್ಟ್ ಮಾಡಿದರು ಕೂಡ ಅದರಲ್ಲಿ ಉತ್ತಮವಾದ ಲಾಭಗಳಿಸುವ ಸಾಧ್ಯತೆ ಇದೆ ವಿದ್ಯಾರ್ಧದಲ್ಲಿ ಯಾವ ರೀತಿಯ ಫಲ ಇದೆ ಎಂದು ನೋಡುವುದಾದರೆ ಆಗಸ್ಟ್ 16 ರಿಂದ ಆಗಸ್ಟ್ 31ರವರೆಗೆ ಇಲ್ಲಿಯ ಫಲವನ್ನು ನೋಡುವುದಾದರೆ ಕುಟುಂಬದಲ್ಲಿ ಬಹಳಷ್ಟು ಸಾಮ್ಯತೆ ಇರುತ್ತದೆ ಹೊಂದಾಣಿಕೆ ಅನ್ನುವುದು ಇರುತ್ತದೆ ಪತಿ ಪತ್ನಿಯರ ನಡುವೆ ಹೊಂದಾಣಿಕೆ ಅನ್ನೋದು ಬಹಳ ಚೆನ್ನಾಗಿರುತ್ತೆ ಪ್ರೇಮಿಗಳಲ್ಲೂ ಕೂಡ ಇದೇ ರೀತಿಯ ಹೊಂದಾಣಿಕೆ ಕಂಡು ಬರುತ್ತದೆ ಸಾಲಗಳಲ್ಲಿ ಒಂದಿಷ್ಟು ವಿರಾಮ ಸಿಗುತ್ತದೆ

ಬೇರೆ ಬೇರೆ ಮೂಲಗಳಿಂದ ಒಂದಿಷ್ಟು ಹಣವನ್ನು ಗಳಿಸುತ್ತೀರಾ ಖರ್ಚಿನಲ್ಲಿ ಹಿಡಿತ ಇರಬೇಕು ಮೇಲಾಧಿಕಾರಿಗಳಿಂದ ಹಿರಿಯ ಜನರಿಂದ ವಿಐಪಿಗಳಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ಸಿಗುತ್ತದೆ ನೀವು ಇಚ್ಚಿಸಿರುವ ಕೆಲಸಗಳಲ್ಲಿ ಪ್ರಗತಿ ಹಾಗೂ ಬದಲಾವಣೆಗಳು ಆಗುತ್ತವೆ ಬಹಳ ಉತ್ತಮವಾದ ಲಾಭದಾಯಕವಾದ ಬೆಳವಣಿಗೆ ಇದೇ ವೃಶ್ಚಿಕ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಬಹಳ ಒಳ್ಳೆಯ ಫಲವಿದೆ ಜೀವನ ಅಂದಮೇಲೆ ಒಂದಿಷ್ಟು ಅಡೆತಡೆಗಳು ಸಹಜವಾಗಿ ಬರುತ್ತಾ ಇರುತ್ತವೆ ಅದಕ್ಕೆ ಒಂದಿಷ್ಟು ದೈವ ಕೃಪೆ ಅನ್ನೋದು ಬಹಳ ಮುಖ್ಯ ಹಾಗಾಗಿ ಅದಕ್ಕೆ ಒಂದಿಷ್ಟು ಪರಿಹಾರವನ್ನು ಕೂಡ ನಾವು ತಿಳಿಸಿಕೊಡುತ್ತೇವೆ ಅಗಸ್ಟ್ ತಿಂಗಳಲ್ಲಿ ಯಾವ ರೀತಿಯ ಪೂಜಾ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂದು ನೋಡುವುದಾದರೆ ಶನಿವಾರದ ದಿನ ಶ್ರೀರಾಮಚಂದ್ರನ ಪೂಜೆಯನ್ನು ಮಾಡಬೇಕು ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ

ಹನುಮಾನ್ ಚಾಲೀಸವನ್ನು ಪಠಣ ಮಾಡಬೇಕು ಅಶಕ್ತರಿಗೆ ಸಹಾಯ ಮಾಡುವ ಕೆಲಸವನ್ನು ಮಾಡಿ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ವಾಸ್ತು ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ದೇವರ ಮನೆ ಯಾವುದೇ ರೀತಿಯ ಮೈಲಿಗೆ ಆಗದಂತೆ ನೋಡಿಕೊಳ್ಳಿ ಸರಳವಾದ ಪರಿಹಾರವನ್ನು ನೋಡುವುದಾದರೆ ಮಹಾಲಕ್ಷ್ಮಿಯ ಪೂಜೆಯಿಂದ ಬಹಳ ಒಳ್ಳೆಯ ಫಲ ಸಿಗುತ್ತದೆ ಶ್ರೀ ಮಹಾ ಗಣಪತಿಗೆ ಗರಿಕೆಯನ್ನು ಅರ್ಪಿಸುವುದರಿಂದಲೂ ಕೂಡ ಉತ್ತಮವಾದ ಫಲವನ್ನು ಪಡೆಯಬಹುದು ನಿಮಗೆ ಇರುವ ಅಡೆತಡೆಗಳನ್ನು ಸರಿ ಮಾಡಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.