ನೀವು ಎದ್ದ ತಕ್ಷಣ ಕೇವಲ ಈ 1 ಶಬ್ದದ ಮಂತ್ರ ಹೇಳಿರಿ ಸಾಕು, ದರಿದ್ರತೆ ನಾಶ ಆಗುವುದು, ಹಣದ ಮಳೆಯಂತೆ ಸುರಿಯುವುದು

0

ನಮಸ್ಕಾರ ಸ್ನೇಹಿತರೆ ಇಲ್ಲಿ ಹಲವಾರು ಜನರ ಸಮಸ್ಯೆಗಳು ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅಚಾನಕ್ಕಾಗಿ ಅವರ ಮನೆಯಲ್ಲಿ ತೊಂದರೆ ಬಂದಿದೆ ಎಲ್ಲವೂ ಏರುಪೇರು ಆಗಿವೆ ಅಂತಾನೇ ಹೇಳುತ್ತಾರೆ ಅಂದರೆ ಮೊದಲಿಗೆ ಇವರ ಎಲ್ಲಾ ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುತ್ತಿದ್ದವು ನಂತರ ಅಚಾನಕ್ಕಾಗಿ ಎಲ್ಲವೂ ಹಾಳಾಗಿಬಿಡುತ್ತವೆ

ಇಲ್ಲಿ ಇವರ ಇಷ್ಟದಂತೆ ಯಾವುದೇ ಕೆಲಸ ಕಾರ್ಯಗಳು ಆಗುತ್ತಾ ಇರುವುದಿಲ್ಲ ಮನೆಯ ವಾತಾವರಣವು ಎಷ್ಟು ನಕಾರಾತ್ಮಕವಾಗಿ ಎಷ್ಟು ಕೆಟ್ಟು ಹೋಗಿರುತ್ತದೆ ಅಂದರೆ ಇವರಿಗೆ ತಮ್ಮ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ನೆರೆ ಮನೆಯ ಅನುಭವ ಆಗುತ್ತಾ ಇರುತ್ತದೆ ಒಂದು ವೇಳೆ ಇಂತಹ ಎಲ್ಲಾ ಸಮಸ್ಯೆಯಿಂದ ಆಚೆ ಬರಲು ಇಷ್ಟಪಡುತ್ತಿದ್ದರೆ ಒಂದು ವೇಳೆ ನಿಮ್ಮಿಂದ ಯಾವುದೇ ಕೆಲಸ ಕಾರ್ಯವನ್ನು ಮಾಡಲು ಮನಸ್ಸಾಗುತ್ತಿಲ್ಲ ಅಂದರೆ ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಪದೇಪದೇ ಕೆಟ್ಟ ವಿಚಾರಗಳು ಬರುತ್ತಿದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ದಿನವಿಡೀ ಟೆನ್ಶನ್ ಕೂಡಿದ್ದರೆ ಇದು ಹಣದ ವಿಷಯದ ಮೇಲೆ ಇರಲಿ ಅಥವಾ ಕುಟುಂಬದ ಮೇಲೆ ಇರಲಿ ಇದಕ್ಕಾಗಿ ಇಲ್ಲಿ ನೀವು ಕೇವಲ ಈ ಶಬ್ದವನ್ನು ಹೇಳುವ ಅವಶ್ಯಕತೆ ಇರುತ್ತದೆ ಸ್ನೇಹಿತರೆ ಯಾರಿಗೆ ತಾನೇ ಭಗವಂತನಾದ ಶಿವನ ಆಶೀರ್ವಾದವನ್ನು ಪಡೆಯಲು ಇಷ್ಟ ಇಲ್ಲ ಹೇಳಿ ಒಂದು ವೇಳೆ ನೀವು ಸಹ ಭಗವಂತನಾದ ಶಿವನ ಭಕ್ತರಾಗಿದ್ದರೆ ಭಕ್ತಿಯಿಂದ ಓಂ ನಮಃ ಶಿವಾಯ ಹರ ಹರ ಮಹಾದೇವ ಅಂತ ಕಮೆಂಟ್ ಹಾಕಿ ಸ್ನೇಹಿತರೆ ನಿಮ್ಮೆಲ್ಲರಿಗೂ ಒಂದು ವಿಷಯವನ್ನು ಹೇಳುವುದಕ್ಕೆ ಇಷ್ಟಪಡುತ್ತೇವೆ ಇಲ್ಲಿ ಶಿವನು ಕೇವಲ ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿದರು ಜಲಾಭಿಷೇಕ ಮಾಡಿದರು ಸಹ ಬೇಗನೆ ಒಲಿದುಬಿಡುತ್ತಾನೆ

ನಂತರ ಅವನು ಪವಾಡವನ್ನೇ ತೋರಿಸುತ್ತಾನೆ ಆದರೆ ಇಲ್ಲಿ ನಾವು ತಿಳಿಸಲಿರುವ ವಿಷಯ ಏನಿದೆ ಅಂದರೆ ಮುಂಜಾನೆ ಎದ್ದ ತಕ್ಷಣ ಇಲ್ಲಿ ನೀವು ಕೇವಲ ಎರಡು ಶಬ್ದಗಳನ್ನು ಹೇಳಬೇಕು ಅಷ್ಟೇ ಇಲ್ಲಿ ನಿಮ್ಮ ಮನಸ್ಸಿನಲ್ಲಿ ಏನೇ ಆಸೆ ಏನೇ ಇಚ್ಛೆಗಳು ಇದ್ದರೂ ಸಹ ಖಂಡಿತ ಅವೆಲ್ಲವೂ ಪೂರ್ಣವಾಗುತ್ತದೆ ಶಿವನು ಖಂಡಿತ ನಿಮಗೆ ಒಲಿಯುತ್ತಾನೆ ಅದಕ್ಕಾಗಿ

ಇಲ್ಲಿ ನೀವು ಕೇವಲ ಈ ಶಬ್ದಗಳನ್ನು ಹೇಳಬೇಕು ಅಷ್ಟೇ ಇಲ್ಲಿ ಯಾವುದೇ ಪೂಜೆ ಪಾಠಗಳಿಲ್ಲದೆ ಇದರ ಫಲ ಎಷ್ಟು ಸಿಗುತ್ತದೆ ಅಂದರೆ ಇದರ ಬಗ್ಗೆ ನೀವು ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಹ ಸಾಧ್ಯವಿಲ್ಲ ಸ್ನೇಹಿತರೆ ಇಲ್ಲಿ ಪಾರ್ವತಿ ದೇವಿ ಆಗಲಿ ಶಿವನು ಆಗಲಿ ತಮ್ಮ ಭಕ್ತರ ಮೇಲೆ ಯಾವಾಗಲೂ ಕೃಪಾ ದೃಷ್ಟಿಯನ್ನು ಹರಿಸುತ್ತಲೇ ಇರುತ್ತಾರೆ ಒಂದು ವೇಳೆ ಇವರಿಬ್ಬರಲ್ಲಿ ಯಾರನ್ನಾದರೂ ಒಬ್ಬರನ್ನು ಒಲಿಸಿಕೊಂಡರೆ ನಿಮ್ಮ ಜೀವನದಲ್ಲಿ ನೀವು ಬಯಸಿದಂತಹ ಲಾಭವು ಖಂಡಿತ ನಿಮಗೆ ಸಿಗುತ್ತದೆ ಮುಂಜಾನೆ ಸಮಯದಲ್ಲಿ ಇಲ್ಲಿ ನಾವು ತಿಳಿಸಿದ

ಈ ಶಬ್ದವನ್ನು ಹೇಳಬೇಕು ಅಷ್ಟೇ ಈ ಉಪಾಯವನ್ನು ಚಿಕ್ಕ ಮಕ್ಕಳು ಮಾಡಬಹುದು ವಿದ್ಯಾರ್ಥಿಗಳು ಮಾಡಬಹುದು ಪ್ರತಿಯೊಬ್ಬರೂ ಮಾಡಬಹುದಾಗಿದೆ ಇದರಿಂದ ನಿಮ್ಮ ಮಾನಸಿಕ ಶಕ್ತಿ ಎಷ್ಟು ಹೆಚ್ಚಾಗಿರುತ್ತದೆ ಅಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಖಂಡಿತ ಯಶಸ್ಸು ದೊರೆಯುತ್ತದೆ ಮನೆಯಲ್ಲಿ ಇರುವಂತಹ ಎಲ್ಲಾ ಸ್ತ್ರೀಯರು

ಈ ಉಪಾಯವನ್ನು ಮಾಡಿರಿ ಮುಂಜಾನೆ ಎದ್ದ ತಕ್ಷಣ ಕೇವಲ ಈ ಎರಡು ಶಬ್ದಗಳನ್ನು ಹೇಳಿದರೆ ಸಾಕು ಇದಕ್ಕಾಗಿ ನೀವು ಸ್ನಾನ ಮಾಡಬೇಕು ಅಂತ ಏನಿಲ್ಲ ಇಲ್ಲಿ ಪ್ರತಿಯೊಂದು ಕ್ರಿಯೆಗಳಲ್ಲಿ ಆಗಲಿ ಭಗವಂತನಿಗೆ ಸಂಬಂಧಿಸಿದ ಕ್ರಿಯೆಗಳಲ್ಲಿ ಆಗಲಿ ಸ್ನಾನ ಮಾಡುವ ಅವಶ್ಯಕತೆ ಇದ್ದೇ ಇರುತ್ತದೆ ಆನಂತರ ನೀವು ಪೂಜೆ ಪಾಠಗಳನ್ನು ಮಾಡುವ ಅವಶ್ಯಕತೆ ಇರುತ್ತದೆ ಆದರೆ ಇಲ್ಲಿ ನಾವು ತಿಳಿಸಲಿರುವ ಉಪಾಯದಲ್ಲಿ ಸ್ನಾನ ಮಾಡಬೇಕು ಅಂತ ಏನಿಲ್ಲ ಒಂದು ವೇಳೆ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳು

ಈ ಉಪಾಯವನ್ನು ಮಾಡಿದರೆ ಸಂತಾನ ಭಾಗ್ಯ ಇಲ್ಲದಿದ್ದರೆ ಸಂತಾನ ಭಾಗ್ಯ ದೊರೆಯುತ್ತದೆ ಹಾಗೂ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಇಲ್ಲಿ ನಿಮಗೆ ಅದೆಷ್ಟು ದೊಡ್ಡದಾದ ಲಾಭಗಳು ಸಿಗುತ್ತವೆ ಅಂದರೆ ಅವುಗಳ ಬಗ್ಗೆ ನಿಮ್ಮ ಕಲ್ಪನೆ ಮಾಡುವುದಕ್ಕೂ ಕೂಡ ಸಾಧ್ಯ ಇಲ್ಲ ಇದೇ ರೀತಿಯಾಗಿ ದೀರ್ಘಾಯುಷ್ಯವನ್ನು ಪಡೆಯಲು ಒಳ್ಳೆಯ ಆರೋಗ್ಯವನ್ನು

ಪಡೆಯಲು ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಲು ನೌಕರಿಗಳಲ್ಲಿ ಉನ್ನತಿಯನ್ನು ಕಾಣಲು ಈ ಉಪಾಯವನ್ನು ಮಾಡಬಹುದಾಗಿದೆ ಒಂದು ವೇಳೆ ಯಾರಾದರೂ ತಮ್ಮ ಜೀವನವನ್ನು ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರೆ ಅಥವಾ ಯಾವುದಾದರೂ ಆಸೆಯನ್ನು ಪೂರ್ಣಗೊಳಿಸಲು ಇಷ್ಟಪಡುತ್ತಿದ್ದಾರೆ ಅವರು ಈ ಶಬ್ದಗಳನ್ನು ಹೇಳಬಹುದಾಗಿದೆ

ಖಂಡಿತ ಇಲ್ಲಿ ನಿಮಗೆ ಶಿವನ ಆಶೀರ್ವಾದ ಸಿಕ್ಕೇ ಸಿಗುತ್ತದೆ ಒಂದು ವೇಳೆ ಶಿವನ ಆಶೀರ್ವಾದ ನಿಮಗೆ ಸಿಕ್ಕರೆ ಜೀವನದಲ್ಲಿ ಎಲ್ಲಾ ಯಶಸ್ಸನ್ನು ಪಡೆದುಕೊಳ್ಳುತ್ತೀರಾ ಮುಂಜಾನೆ ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಅಂದರೆ ನಿಮ್ಮ ಇಷ್ಟ ದೇವರು

ಆಗಲಿ ನಿಮ್ಮ ಮನೆ ದೇವರನ್ನು ನೆನಯಬೇಕು ಇದಲ್ಲದೆ ನಿಮ್ಮ ದಿನದ ಆರಂಭವನ್ನು ಪೂಜೆ ಪಾಠಗಳಿಂದಲೇ ಮಾಡಬೇಕಾಗಿರುತ್ತದೆ ಆಗ ಮಾತ್ರ ಇವುಗಳ ಸರಿಯಾದ ಲಾಭ ನಿಮಗೆ ದೊರೆಯುತ್ತದೆ ಮೊದಲಿಗೆ ನೀವು ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಕೈಗಳನ್ನು ಜೋಡಿಸಬೇಕು ನಂತರ ಈ ಎರಡು ಶಬ್ದಗಳನ್ನು ನೀವು ಹೇಳಬೇಕು ಈ ಶಬ್ದಗಳು

ಈ ರೀತಿಯಾಗಿವೆ ಓಂ ಝಂ ಸಹ ಇದು ಲಘು ಮಹಾ ಮೃತ್ಯುಂಜಯ ಮಂತ್ರ ಆಗಿದೆ ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಏನಾದರೂ ದೋಷ ಇದ್ದರೆ ಅದನ್ನು ಜಪ ಮಾಡಿದರೆ ದೋಷಗಳು ಸಹ ದೂರವಾಗುತ್ತವೆ ಇದಲ್ಲದೆ ನಿಮ್ಮ ಎರಡು ಅಂಗೈಯನ್ನು ಜೋಡಿಸಿ

ಈ ಮಂತ್ರವನ್ನು ಸಹ ಹೇಳಬಹುದಾಗಿದೆ ಈ ಮಂತ್ರವು ಈ ಪ್ರಕಾರದಲ್ಲಿದೆ ಓಂ ಕಾರಾಗ್ರೆ ವಸತಿ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರೆ ಮೂಲೆ ತೂ ಗೋವಿಂದ ಪ್ರಭಾತೆ ಕರ ದರ್ಶನಂ ಬೇಕಾದ್ರೆ ಈ ಎರಡು ಮಂತ್ರವನ್ನು ನೀವು ಹೇಳಬಹುದು ಅಥವಾ ಒಂದು ಮಂತ್ರವನ್ನು ಸಹ ಜಪ ಮಾಡಬಹುದಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.