ಈ 5 ರಾಶಿಗಳಿಗೆ ಅಗಸ್ಟ್ ತಿಂಗಳು ಅತ್ಯಂತ ಶುಭಕರ ಉನ್ನತಿ, ಯಶಸ್ಸು ಭರಪೂರ ಧನಲಾಭ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ 2023ನೇ ವರ್ಷದ ಆಗಸ್ಟ್ ತಿಂಗಳಲ್ಲಿ 5 ರಾಶಿಯವರಿಗೆ ಸಿಗುವ ಬರಪೂರ ಅದೃಷ್ಟವನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಆಗಸ್ಟ್ ತಿಂಗಳಿನ ಪ್ರಾರಂಭದಲ್ಲಿ ಕಂಡುಬರುವ ವಿಶೇಷ ಗ್ರಹ ಗೋಚಾರದಿಂದ ಐದು ರಾಶಿಯವರ ಜೀವನದಲ್ಲಿ ಹೊಸತನವನ್ನು ಹೊತ್ತು ತರಲಿದೆ ಹಾಗಾದರೆ ಬನ್ನಿ ಆಗಸ್ಟ್ ತಿಂಗಳಲ್ಲಿ ಉಂಟಾಗುವ ಗ್ರಹ ಗೋಚರ ಮತ್ತು ಈ ಗ್ರಹ ಗೋಚಾರದಿಂದ ಯಾವ ಐದು ರಾಶಿಗಳು ಧನ ಧಾನ್ಯದಿಂದ ತುಂಬಿಕೊಳ್ಳುತ್ತಾರೆ ಎಂದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈಗಾಗಲೇ ಹೇಳಿರುವ ಹಾಗೆ 2023 ವರ್ಷದ ಆಗಸ್ಟ್ ತಿಂಗಳಲ್ಲಿ ಒಂದನೇ ತಾರೀಕಿನಂದು ಬುದ್ಧಿ ಧನ ತರ್ಕ ವ್ಯಾಪಾರ ದಂತಹ ವಿಷಯದಲ್ಲಿ ಪ್ರತಿನಿಧಿಸುವ ಬುಧ ಗ್ರಹವು ತನ್ನ ರಾಶಿಯಲ್ಲಿ ಪರಿವರ್ತನೆ ಮಾಡಿಕೊಳ್ಳಲು ಹೊರಟಿದೆ ಬುಧ ಗ್ರಹದ ಈ ವರ್ತನೆಯು ಈ ಐದು ರಾಶಿಯವರಿಗೆ ಆಗಸ್ಟ್ ತಿಂಗಳನ್ನು ಅತ್ಯಂತ ಶುಭ ಫಲಗಳಿಂದ ತುಂಬಿರುವಂತೆ ಮಾಡುತ್ತದೆ ಅಂದರೆ

ಈ ಐದು ರಾಶಿಯ ಜನರಿಗೆ ಅಗಸ್ಟ್ ತಿಂಗಳಲ್ಲಿ ಬಹುದೊಡ್ಡ ಸಫಲತೆ ಮತ್ತು ಅಪಾರ ಧನಸಂಪತ್ತು ಲಭಿಸುವ ಯೋಗ ನಿರ್ಮಾಣ ಆಗಲಿದೆ ಪ್ರಸ್ತುತದಲ್ಲಿ ಬುಧ ಗ್ರಹವು ಕರ್ಕ ರಾಶಿಯಲ್ಲಿ ಸ್ತಿತನಾಗಿದ್ದು ಆಗಸ್ಟ್ ಒಂದನೇ ತಾರೀಖಿನಿಂದ 2023ರಂದು ಕರ್ಕ ರಾಶಿಯಿಂದ ಹೊರಬಂದು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ ಬುಧನ ಸಿಂಹ ರಾಶಿಯ ಪ್ರವೇಶದಿಂದ ಈ ಐದು ರಾಶಿಗಳ ಮೇಲೆ ಲಾಭದ ಸುರಿಮಳೆಯನ್ನೇ ಗಯ್ಯಲಿದೆ ಹಾಗಾದರೆ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಐದು ರಾಶಿಗಳು ಯಾವುದು ಅಂತ ಒಂದೊಂದಾಗಿ ತಿಳಿಯುವುದಾದರೆ ಬುಧನ ಗೋಚರದಿಂದಾಗಿ ವಿಶೇಷ ಶುಭ ಫಲಗಳನ್ನು ಪಡೆಯುತ್ತಿರುವ

ಮೊದಲ ರಾಶಿ ಎಂದರೆ ಅದು ವೃಷಭ ರಾಶಿ ಬುಧನ ಈ ರಾಶಿ ಪರಿವರ್ತನೆಯಿಂದಾಗಿ ವೃಷಭ ರಾಶಿಯವರ ಜಾತಕದ ಕರಿಯರ್ನಲ್ಲಿ ವಿಶೇಷ ಸಮೃದ್ಧಿಯ ಪ್ರಾರ್ಥಿ ಉಂಟಾಗಲಿದೆ ಜೊತೆಗೆ ಇಲ್ಲಿ ವೃಷಭ ರಾಶಿಯ ಜಾತಕದವರು ಖಂಡಿತ ತಮ್ಮ ವೃತ್ತಿ ಬದುಕಿನಲ್ಲಿ ವಿಶೇಷವಾದ ಲಾಭವನ್ನು ಹೊಂದಲಿದ್ದಾರೆ ಇಲ್ಲಿ ವೃಷಭ ರಾಶಿಯ ಜಾತಕದವರಿಗೆ ಹೊಸ ನೌಕರಿ ಸಹ ಲಭಿಸಬಹುದಾಗಿದೆ ಇಲ್ಲಿ ಈಗಾಗಲೇ ನೌಕರಿಯಲ್ಲಿರುವ ವೃಷಭ ರಾಶಿಯವರಿಗೆ ಪ್ರಮೋಷನ್ ಇಂಕ್ರಿಮೆಂಟ್ ನಂತಹ ಶುಭ ಮುನ್ಸೂಚನೆ ದೊರೆಯುತ್ತದೆ

ಈ ಎಲ್ಲದರ ಜೊತೆಗೆ ವೃಷಭ ರಾಶಿಯವರ ಆದಾಯದ ಜೊತೆಗೆ ವಿಶೇಷ ವೃದ್ಧಿ ಉಂಟಾಗಲಿದೆ ಒಂದಕ್ಕಿಂತಲೂ ಹೆಚ್ಚು ಮೂಲಗಳಿಂದ ಧನ ಲಾಭದ ಯೋಗವಿದೆ ಹಾಗೆ ಯಾತ್ರೆಗಳ ಯೋಗವು ಕೂಡ ಪ್ರಬಲವಾಗಿರಲಿದ್ದು ಯಾತ್ರೆಗಳಿಂದಾಗಿಯೂ ಕೂಡ ವಿಶೇಷ ಸಫಲತೆ ಉಂಟಾಗಬಹುದಾಗಿದೆ ಒಟ್ಟಾರೆಯಾಗಿ ವೃಷಭ ರಾಶಿಯವರ ಜೀವನದಲ್ಲಿ ಬುಧನ ಗೋಚರದಿಂದಾಗಿ ಅಪಾರ ಸುಖಸಂಪತ್ತು ಮತ್ತು ಧನವನ್ನು ಕಳುಹಿಸಲಿದ್ದಾನೆ ಬುಧನ ವಿಶೇಷ ಅನುಗ್ರಹ ಹೊಂದಿರುವ ಎರಡನೇ ರಾಶಿ ಎಂದರೆ ಅದು ಸಿಂಹ ರಾಶಿ ಸಿಂಹ ರಾಶಿಯವರಿಗೂ ಕೂಡ ಬುಧನ ಗೋಚರ ವಿಶೇಷ ಲಾಭವನ್ನು ಹೊತ್ತು ತರಲಿದೆ

ಈ ಅವಧಿಯಲ್ಲಿ ಸಿಂಹ ರಾಶಿಯವರ ಆತ್ಮವಿಶ್ವಾಸವು ಕೂಡ ಅಧಿಕಗೊಳ್ಳಲಿದೆ ಮಾನಸಿಕವಾಗಿ ಸುಖ ಶಾಂತಿಯನ್ನು ಹೊಂದಲಿದ್ದಾರೆ ಅಲ್ಲದೆ ಇಲ್ಲಿ ಧನ ಪ್ರಾಪ್ತಿಯ ಯೋಗವು ಕೂಡ ನಿರ್ಮಾಣ ಆಗಲಿದೆ ಜೊತೆ ಜೊತೆಗೆ ಇಲ್ಲಿ ವೈವಾಹಿಕ ಜೀವನದಲ್ಲೂ ಕೂಡ ಸುಖ ಶಾಂತಿ ನೆಮ್ಮದಿಯ ವಾತಾವರಣ ಕಂಡು ಬರಲಿದೆ ಇಲ್ಲಿ ಸ್ನೇಹಿತನೊಬ್ಬ ಸಿಂಹ ರಾಶಿಯವರ ಕೆರಿಯರ್ ನಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಸಹ ದೂರ ಮಾಡಲಿದ್ದಾನೆ ಸಿಂಹ ರಾಶಿಯವರ ಆದಾಯದಲ್ಲೂ ಕೂಡ ವಿಶೇಷ ಪ್ರಗತಿ ಕಂಡು ಬರಲಿದ್ದು ಆರ್ಥಿಕ ಸ್ಥಿತಿಯು ಕೂಡ ಸದೃಢ ಗೊಳ್ಳಲಿದೆ ಇಲ್ಲಿ ಕಾರ್ಯಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಒಳ್ಳೆಯ ಪ್ರಶಂಸೆ ಉಂಟಾಗಲಿದೆ

ಸಿಂಹ ರಾಶಿಯವರ ಜೊತೆ ಕನ್ಯಾರಾಶಿಯವರು ಕೂಡ ಬುಧನ ವಿಶೇಷ ಅನುಗ್ರಹವನ್ನು ಹೊಂದಲಿದ್ದಾರೆ ಕನ್ಯಾ ರಾಶಿಯವರ ಮನೆಯಲ್ಲಿ ಸುಖ ಸಮೃದ್ಧಿ ಉಲ್ಬಣಗೊಳ್ಳಲಿದೆ ಪರಿವಾರದಲ್ಲಿ ಧಾರ್ಮಿಕ ಕಾರ್ಯಗಳು ಈ ಅವಧಿಯಲ್ಲಿ ಆಯೋಜನೆಗೊಳ್ಳಲಿವೆ ಇಲ್ಲಿ ಕೆಲ ಕನ್ಯಾ ರಾಶಿಯ ಜಾತಕದವರು ಕೆಲಸದ ನಿಮಿತ್ತ ಅಥವಾ ವಿದ್ಯಾಭ್ಯಾಸದ ಸಲುವಾಗಿ ವಿಶೇಷ ಯಾತ್ರೆಗಳಿಗೆ ತೆರಳಲಿದ್ದಾರೆ ಇಲ್ಲಿ ಹಲವರ ಕೆರಿಯರ್ ನಲ್ಲಿ ಸಕಾರಾತ್ಮಕ ಪರಿಹಾರಗಳು ಕಂಡುಬರಲಿದೆ

ಸ್ಥಾನ ಪರಿವರ್ತನೆಯ ಯೋಗವು ಕೂಡ ಕಂಡು ಬರಲಿದೆ ಈ ವಿಶೇಷ ಸಂದರ್ಭದಲ್ಲಿ ಜೀವನ ಸಂಗ್ಯಾತಿಯ ವಿಶೇಷ ಸಹಯೋಗವು ಕೂಡ ಲಭಿಸಲಿದ್ದು ಬಹುತೇಕ ಕಡೆಗಳಿಂದ ಕನ್ಯಾ ರಾಶಿಯವರಿಗೆ ಯಶಸ್ಸೆ ಲಭಿಸಲಿದೆ ಹಾಗೆ ವೃಶ್ಚಿಕ ರಾಶಿ ಕೂಡ ಆಗಸ್ಟ್ ತಿಂಗಳಲ್ಲಿ ಬುಧನ ವಿಶೇಷ ಕೃಪೆಗೆ ಪಾತ್ರವಾಗುತ್ತಿದೆ ವೃಶ್ಚಿಕ ರಾಶಿಯವರ ಮಾನ ಸನ್ಮಾನದಲ್ಲಿ ವೃದ್ಧಿ ಉಂಟಾಗುತ್ತದೆ ಕರಿಯರ್ ನಲ್ಲಿ ವಿಶೇಷ ಲಾಭದ ಪ್ರಾಪ್ತಿ ಉಂಟಾಗಲಿದೆ ವ್ಯಾಪಾರಿ ಜಾತಕದವರ ವ್ಯಾಪಾರದಲ್ಲೂ ಸಮೃದ್ಧಿಯ ಪ್ರಾಪ್ತಿ ಉಂಟಾಗಲಿದೆ

ಇಲ್ಲಿ ವೃಶ್ಚಿಕ ರಾಶಿಯವರಿಗೆ ಸ್ಥಾನ ಪರಿವರ್ತನೆಯ ಯೋಗ ಇರಲಿದೆ ಇಲ್ಲಿ ನೌಕರಸ್ಥರು ಕೂಡ ವಿಶೇಷ ಪ್ರಗತಿ ಹೊಂದಲಿದ್ದು ಹಿರಿಯ ಅಧಿಕಾರಿಗಳ ಸಹಯೋಗವನ್ನು ಕೂಡ ಹೊಂದಲಿದ್ದಾರೆ ಬಹುತೇಕ ವೃಶ್ಚಿಕ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಕಂಡು ಬರಲಿದ್ದಾರೆ ಇಲ್ಲಿ ಬಹುತೇಕ ಸಮಯ ನಿಮ್ಮ ಪಾಲಿಗೆ ಲಾಭದಾಯಕವಾಗಿ ಕಂಡು ಬರಲಿದೆ ಹಾಗೆ ಮೀನ ರಾಶಿಯು ಕೂಡ ಈ ಸಮಯದಲ್ಲಿ ವಿಶೇಷ ಫಲವನ್ನು ಹೊಂದಲಿದೆ ಮೀನ ರಾಶಿಯವರು ಕೂಡ ಮಹಾಲಕ್ಷ್ಮಿಯ ಕೃಪೆಯನ್ನು ಹೊಂದಲಿದ್ದಾರೆ

ಹೀಗಾಗಿ ಇವರ ಕರಿಯರ್ ನ ಕ್ಷೇತ್ರದಲ್ಲಿ ಮೀನ ರಾಶಿಯವರಿಗೆ ಹಿರಿಯ ಅಧಿಕಾರಿಗಳ ಸಹಕಾರ ಲಭಿಸಲಿದ್ದು ಇದರಿಂದಾಗಿ ವಿಶೇಷ ಲಾಭದ ಪ್ರಾಪ್ತಿ ಉಂಟಾಗಲಿದೆ ಜೊತೆಗೆ ಇಲ್ಲಿ ಕಾರ್ಯಸ್ಥಾನದಲ್ಲಿ ಕೂಡ ಉತ್ತಮ ನೆಲೆ ಉಂಟಾಗಲಿದೆ ಇಲ್ಲಿ ನಿಮಗೆ ಉನ್ನತಿಯ ಜೊತೆ ಜೊತೆಗೆ ಹಲವು ಅವಕಾಶಗಳು ನಿಮ್ಮದಾಗಲಿವೆ ವಿಶೇಷ ಅವಧಿಯಲ್ಲಿ ಮೀನಾ ರಾಶಿಯವರ ಆದಾಯದಲ್ಲೂ ಬರಪೂರ ವೃದ್ದಿ ಕಂಡುಬರಲಿದೆ ಹೀಗಾಗಿ ಇಲ್ಲಿ ಆರ್ಥಿಕ ರೂಪದಲ್ಲೂ ಕೂಡ ಸದೃಢತೆ ಕಂಡು ಬರಲಿದೆ ಇಲ್ಲಿ ಪರಿವಾರದಲ್ಲೂ ಕೂಡ ಸುಖ-ಶಾಂತಿಯ ವಾತಾವರಣ ನಿರ್ಮಾಣ ಆಗಲಿದ್ದು ವಾಹನ ಖರೀದಿಯ ಯೋಗ ನಿಮ್ಮದಾಗಲಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.