ಸಿಂಹ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಿಂಹ ರಾಶಿಯವರ ಗುಣ ಲಕ್ಷಣಗಳನ್ನು ತಿಳಿಯೋಣ ಆಕರ್ಷಿಸುವ ವ್ಯಕ್ತಿತ್ವ ಗುಣ ಹೊಂದಿದವರು ಆಗಿರುತ್ತಾರೆ ವಿಶಾಲ ಹೃದಯ ಹೊಂದಿದವರು ಆಗಿರುತ್ತಾರೆ ಸಣ್ಣ ಪುಟ್ಟ ಹುದ್ದೆ ಯನ್ನು ಬಯಸುವುದಿಲ್ಲ ಇವರಲ್ಲಿ ನಾಯಕತ್ವ ಗುಣ ಇರುತ್ತದೆ ಒರಟದ ದೇಹ ಹೊಂದಿದ್ದರು ಗಂಭೀರ ನಡೆ ಹೊಂದಿರುತ್ತಾರೆ ಇವರಿಗೆ ಆತ್ಮ ಸ್ಟೈರ್ಯ ಹೆಚ್ಚು ಇವರು ಯರನ್ನು ಅವಲಂಬಿಸುವುದಿಲ್ಲ ಯಾರಿಗೂ ತಲೆ ಬಾಗುವುದಿಲ್ಲ ಇಚ್ಛಿಸಿದ ಕಾರ್ಯವನ್ನು ಸಾಧಿಸದೇ ಬಿಡುವುದಿಲ್ಲ ಶತ್ರುಗಳ ಕಾಟ ಇವರ ಹತ್ತಿರ ನಡೆಯುವುದಿಲ್ಲ ಸ್ಥಿರ ಮನಸ್ಸು ಶಿಸ್ತು ಬದ್ದ ಜೀವನ ಆತುರದಿಂದ ಕೆಲಸ ಮಾಡುವುದಿಲ್ಲ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಾಕಷ್ಟ್ಟು ಸಹನೆ ಇರುತ್ತದೆ ವಂಚನೆ ಎಂಬುದು ಅವರಿಗೆ ತಿಳಿದಿರುವುದಿಲ್ಲ ಯಾವುದೇ ಕೆಲಸವನ್ನು ಮಾಡಿದರು ಹತ್ತಾರು ಬಾರಿ ಯೋಚನೆ ಮಾಡಿ ಕೆಲಸ ಮಾಡುತ್ತಾರೆ ಒಮ್ಮೆ ಅನಾರೋಗ್ಯ ಬಂದರೆ ತಕ್ಷಣ ಗುಣವಾಗುವುದಿಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಧೈರ್ಯವಾಗಿ ಎದುರಿಸುವ ಗುಣ ಹೊಂದಿದವರಾಗಿರುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಹೊಂದಿದವರಾಗಿರುತ್ತಾರೆ

ಆದರ್ಶ ಪ್ರಿಯರಾಗಿರುತ್ತಾರೆ ಇವರ ಅದೃಷ್ಟ ರತ್ನ ಮಾಣಿಕ್ಯ ಅದೃಷ್ಟ ಬಣ್ಣ ಗುಲಾಬಿ ಮತ್ತು ಕೆಂಪು ಅದೃಷ್ಟ ದಿನ ರವಿವಾರ ಮತ್ತು ಬುದುವಾರಅದೃಷ್ಟ ದೇವತೆ ಸೂರ್ಯನಾರಾಯಣ ಅದೃಷ್ಟ ಸಂಖ್ಯೆ 1, 5, ಮತ್ತು 9 ಅದೃಷ್ಟ ದಿನಾಂಕ 1,10,19,ಮತ್ತು 28 ಮಿತ್ರ ರಾಶಿಗಳು ಮೇಷ ಮತ್ತು ಮಿಥುನ ಶತ್ರು ರಾಶಿಗಳು ವೃಷಭ ಮತ್ತು ತುಲಾ ರಾಶಿ ಸಿಂಹ ರಾಶಿಯವರ

ವಿಶೇಷಗುಣ ಏನೆಂದರೆ ಇವರು ಬಹಳ ಉದಾರಿಗಳು ಸಿಂಹ ರಾಶಿಯವರ ಅಧಿಪತಿ ಸೂರ್ಯ ಸೂರ್ಯ ಮಂತ್ರವನ್ನು ದಿನವು ಪಠಿಸುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ ಸೂರ್ಯ ಮಂತ್ರ ಹೀಗಿದೆ ಓಂ ಭಾಸ್ಕರಾಯ ವಿದ್ಮಹಿ ಮಹಾದಿತಿ ಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment