ಯಾರಿಗೆ ಕೋಟ್ಯಾಧೀಶರಾಗಲು ಇಷ್ಟ ಇದೆಯೋ ಶನಿವಾರದ ದಿನ ಈ ಉಪಾಯ ಮಾಡುತ್ತದೆ ರಾತ್ರೋ ರಾತ್ರಿ ಮಹಾ ಶ್ರೀಮಂತ

0

ನಮಸ್ಕಾರ ಸ್ನೇಹಿತರೇ ಕೆಲವು ಜನರ ಅದೃಷ್ಟ ಎಷ್ಟು ಶಕ್ತಿಶಾಲಿ ಆಗಿರುತ್ತದೆ ಎಂದರೆ ಅವರು ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಎಲ್ಲಾ ಕೆಲಸ ಕಾರ್ಯದಲ್ಲಿ ಅವರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಏನು ಮನಸಿಚ್ಚಿಯನ್ನು ಬೇಡಿಕೊಂಡರು ಎಲ್ಲಾ ಮನಸ್ಸಿನ ಇಚ್ಛೆಗಳು ಬೇಗನೆ ಈಡೇರುತ್ತವೆ ಇವೆಲ್ಲವೂ ಕೇವಲ ಶನಿ ಗ್ರಹ ಕೃಪೆಯಿಂದ ಆಗುತ್ತವೆ ಶನಿ ಗ್ರಹವನ್ನು ಶಕ್ತಿಶಾಲಿ ಆಗಿರಿಸಿಕೊಳ್ಳಬೇಕು ಎಂದರೆ ಕೆಲವು ಉಪಾಯಗಳನ್ನು ಮಾಡಬೇಕಾಗುತ್ತದೆ ಇದರಿಂದ ಅಚಾನಕ್ಕಾಗಿ ಧನಪ್ರಾಪ್ತಿಯಾಗುತ್ತದೆ ಮತ್ತು ಅಚಾನಕ್ಕಾಗಿ ಲ್ಯಾಟರಿ ಕೂಡ ಹೊಡೆಯುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾಕೆ ಅಂದರೆ ಶನಿ ಗ್ರಹ ಉಪಾಯ ಮಾಡುವುದರಿಂದ ತಕ್ಷಣವೇ ವ್ಯಕ್ತಿಯ ಕುಂಡಲಿಯಲ್ಲಿ ಅವನ ಅದೃಷ್ಟದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ ಅಂದರೆ ಖಂಡಿತವಾಗಿಯೂ ಅವರಿಗೆ ಅಚಾನಕ್ಕಾಗಿ ಧನಪ್ರಾಪ್ತಿಯಾಗುತ್ತದೆ ಅಂದರೆ ಶನಿಗ್ರಹವು ಬಡವನನ್ನು ಶ್ರೀಮಂತರನ್ನಾಗಿಸಿ ಶ್ರೀಮಂತರನ್ನು ಬಡವನ್ನಾಗಿಸುತ್ತದೆ ಹಿಂದೂ ಧರ್ಮದಲ್ಲಿ ಕಷ್ಟಗಳಿಂದ ಮುಕ್ತಿಯನ್ನು ಪಡೆಯಲು ಸೂರ್ಯಪುತ್ರ ಶನಿದೇವನನ್ನು ಪೂಜೆ ಮಾಡಲಾಗುತ್ತದೆ ಒಂದು ವೇಳೆ ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಶನಿಯ ಸಾಡೇಸಾತಿಯಾಗಲಿ ಅಥವಾ ಶನಿ ದೇವರ ಬೇರೆ ಸಮಸ್ಯೆಗಳು ನಡೆಯುತ್ತಾ ಇದ್ದರೆ

ಶನಿ ದೇವರನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಉಪಾಯಗಳು ಇರುತ್ತವೆ ಶಾಸ್ತ್ರಗಳಲ್ಲಿ ಶನಿದೇವನನ್ನು ಭಾಗ್ಯ ಉದಯಿಸುವ ದೇವಾ ಅಂತ ತಿಳಿಯಲಾಗಿದೆ ಯಾವ ವ್ಯಕ್ತಿಯ ಭಾಗ್ಯ ದುರ್ಬಲವಾಗಿರುತ್ತದೆಯೋ ಅಂತಹ ವ್ಯಕ್ತಿಯಲ್ಲಿ ಶನಿ ಗ್ರಹ ದುರ್ಬಲವಾಗಿರುತ್ತದೆ ಶನಿಯನ್ನು ಶಾಂತಗೊಳಿಸಿದರೆ ಮನುಷ್ಯನಿಗೆ ಕಷ್ಟದಿಂದ ಮುಕ್ತಿ ಸಿಗುತ್ತದೆ ಹಾಗಾಗಿ ಅವರ ಅದೃಷ್ಟ ಯಾವಾಗಲು ಎತ್ತರದಲ್ಲಿ ಇರುತ್ತದೆ ಬುದ್ಧಿ ಪ್ರಾಪ್ತಿಗಾಗಿ ಯಾವ ವ್ಯಕ್ತಿಯ ಬುದ್ಧಿ ದುರ್ಬಲವಾಗಿರುತ್ತದೆಯೋ

ಅಂದರೆ ಯಾವ ವ್ಯಕ್ತಿಯ ಜೀವನದಲ್ಲಿ ಶನಿ ಮಹಾದಶೆ ನಡೆಯುತ್ತಾ ಇರುತ್ತದೆ ಇಂತಹ ವ್ಯಕ್ತಿಗಳನ್ನು ದುರ್ಭಾಗ್ಯ ಆವರಿಸಿರುತ್ತದೆ ದುರ್ಭಾಗ್ಯ ಆವರಿಸಿರುವುದರಿಂದ ಇವರ ಬುದ್ಧಿ ಸರಿಯಾಗಿ ಕೆಲಸ ಮಾಡುವುದಿಲ್ಲ ಶನಿವಾರದ ರಾತ್ರಿಯ ದಿನ ಕೆಂಪು ಚಂದನವನ್ನು ತೆಗೆದುಕೊಂಡು ದಾಳಿಂಬೆ ಗಿಡದ ಲೇಖನಿಯನ್ನು ಬಳಸಿಕೊಂಡು ಸಾಮಾನ್ಯವಾಗಿ ಅಥವಾ ಭೋಜಪತ್ರದಲ್ಲಿ ಓಂ ಹಾಗೂ ರೀಮ್ ಪದವನ್ನು ಬರೆಯಬೇಕು ದಿನನಿತ್ಯ ಇದರ ಪೂಜೆಯನ್ನು ಮಾಡುವುದರಿಂದ ಬುದ್ಧಿ ಹಾಗೂ ವಿದ್ಯೆಯ ಪ್ರಾಪ್ತಿಯಾಗುತ್ತದೆ ಉಪಾಯವು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅಪಾರ ಲಾಭವನ್ನು ತಂದುಕೊಡುತ್ತದೆ

ಶನಿವಾರದ ದಿನ ಕಪ್ಪು ಬಣ್ಣದ ಹಸು ಕಪ್ಪು ಬಣ್ಣದ ನಾಯಿ ಕಪ್ಪು ಬಣ್ಣದ ಹಕ್ಕಿ ಕಾಗೆಗಳಿಗೆ ರೊಟ್ಟಿಯನ್ನು ತಿನ್ನಿಸಿದರೆ ಅಥವಾ ಕಾಳು ಕಡ್ಡಿಯನ್ನು ಹಾಕಿದರೆ ಜೀವನದಲ್ಲಿ ಬಂದಿರುವಂತಹ ಸಮಸ್ಯೆಗಳು ದೂರವಾಗುತ್ತವೆ ಯಾವುದಾದರೂ ಒಂದು ಶನಿವಾರದ ದಿನ ನಿಮ್ಮ ಎತ್ತರಕ್ಕೆ ಅನುಸಾರವಾಗಿ ಒಂದು ಕೆಂಪು ರೇಷ್ಮೆ ದಾರವನ್ನು ತೆಗೆದುಕೊಳ್ಳಿ ಇದನ್ನು ನೀರಿನಲ್ಲಿ ತೊಳೆದು ಮಾವಿನ ಎಲೆಗೆ ಕಟ್ಟಬೇಕು ಈ ದಾರವನ್ನು ನಿಮ್ಮ ಮನಸ್ಸಿನ ಇಚ್ಛೆಯನ್ನು ಬೇಡಿಕೊಳ್ಳುತ್ತಾ ಹರಿಯುವಂತಹ ನೀರಿಗೆ ಬಿಡಬೇಕು ಇದರಿಂದ ಅವರ ಸಮಸ್ಯೆಗಳು ಕರಗಿ ಹೋಗುತ್ತವೆ

ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಶನಿಯ ಸಾಡೇಸಾತಿ ಶನಿಯ ಅನೇಕ ಸಮಸ್ಯೆಗಳು ನಡೆಯುತ್ತಾ ಇದ್ದರೆ ಅರಳಿ ಮರದ ಕೆಳಗಡೆ ಹೋಗಿ ಅದರ ಬೇರುಗಳನ್ನು ಎರಡೂ ಕೈಗಳಿಂದ ಸ್ಪರ್ಶ ಮಾಡಿ ಅರಳಿ ಮರವನ್ನು ಪರಿಕ್ರಮಣ ಮಾಡಿದ ನಂತರ ಓಂ ಶನ್ ಶನೇಶ್ವರಾಯ ನಮಃ ಈ ಮಂತ್ರವನ್ನು ಜಪ ಮಾಡುವುದರಿಂದ ಶನಿಯ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಶನಿದೇವನನ್ನು ಒಲಿಸಿಕೊಳ್ಳಲು ಆಂಜನೇಯ ಸ್ವಾಮಿಯ ಉಪಾಯವನ್ನು ಮಾಡಿಕೊಳ್ಳುವುದರಿಂದ ಶನಿಯ ಕಷ್ಟದಿಂದ ದೂರವಾಗಬಹುದು ಪ್ರತಿ ಶನಿವಾರ

ಹಾಗೂ ಮಂಗಳವಾರ ಹನುಮಾನ್ ಚಾಲೀಸವನ್ನು ಜಪ ಮಾಡಿ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡುವುದರಿಂದ ಶನಿ ದೇವರ ಎಲ್ಲಾ ದೋಷಗಳು ಸಮಾಪ್ತಿಯಾಗುತ್ತವೆ ಈ ರೀತಿ ಮಾಡುವುದರಿಂದ ನೀವು ಕಠಿಣವಾದ ಸಮಸ್ಯೆಗಳಿಂದ ಸುಲಭವಾಗಿ ಆಚೆ ಬರುವಿರಿ ಒಂದು ವೇಳೆ ನಿಮ್ಮ ನೌಕರಿ ಅಥವಾ ಬಿಜಿನೆಸ್ ಚೆನ್ನಾಗಿ ನಡೆಯುತ್ತಾ ಇಲ್ಲ ಅಂದರೆ ಶನಿವಾರದ ದಿನ ಸಾಯಂಕಾಲ ಸೂರ್ಯ ಮುಳುಗುತ್ತಿರುವ ಸಮಯದಲ್ಲಿ ಅರಳಿ ಮರದ ಕೆಳಗಡೆ ನಾಲ್ಕು ಮುಖವಿರುವ ದೀಪವನ್ನು ಹಚ್ಚಿದರೆ ದನ ವೈಭವ ಹಾಗೂ ಯಶಸ್ವಿನಲ್ಲಿ ವೃದ್ಧಿಯಾಗುತ್ತದೆ

ಶನಿವಾರದ ದಿನ ಯಾವುದೇ ವಿಷಯದ ಕೆಟ್ಟ ಪ್ರಭಾವವನ್ನು ದೂರ ಮಾಡಬೇಕು ಎಂದರೆ ಉದ್ದಿನ ಕಾಳು ಕಪ್ಪು ಬಣ್ಣದ ಬಟ್ಟೆ ಕಪ್ಪು ಎಳ್ಳು ಕಪ್ಪು ಕಾಳುಗಳನ್ನು ಯಾವುದಾದರೂ ಬಡವರಿಗೆ ದಾನ ಮಾಡಿದರೆ ಶನಿ ದೇವರ ಅಪಾರ ಕೃಪೆ ಸಿಗುತ್ತದೆ ಶನಿವಾರದ ದಿನ ಶನಿವಾರದ ದಿನ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿದರೆ ಒಳ್ಳೆಯದಾಗುತ್ತದೆ ಸಾಮ್ರಾಣಿ ಹೊಗೆಯನ್ನು ಮನೆಯಲ್ಲಿ ಉರಿಸುವುದರಿಂದ ನಕಾರಾತ್ಮಕ ಶಕ್ತಿಗಳ ನಾಶ ಆಗುತ್ತದೆ ಜೊತೆಗೆ ಶನಿದೇವರಿಗೂ ಕೂಡ ಸಾಮ್ರಾಣಿ ಅತ್ಯಂತ ಪ್ರಿಯವಾಗಿದೆ ಇದೇ ಕಾರಣದಿಂದ ಮನೆಯಲ್ಲಿ ಶನಿವಾರದ ದಿನ ಸಾಮ್ರಾಣಿಯ ಹೊಗೆಯನ್ನು ಹಾಕಬೇಕು

ಶನಿವಾರದ ದಿನ ಆಂಜನೇಯ ಸ್ವಾಮಿಯ ಪೂಜೆ ಮಾಡುವ ವಿಧಾನ ಕೂಡ ಇದೆ ಮಾಹಿತಿ ಪ್ರಕಾರ ಶನಿವಾರದ ದಿನ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಿದರೆ ಶನಿ ದೇವರು ಕೂಡ ಒಲಿಯುತ್ತಾರೆ ಈ ಒಂದು ಕಾರಣದಿಂದ ಶನಿವಾರದ ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಒಂದು ನಿಂಬೆಹಣ್ಣಿನಲ್ಲಿ ನಾಲ್ಕು ಲವಂಗವನ್ನು ಹಾಕಿ ಆಂಜನೇಯ ಸ್ವಾಮಿಯ ಚರಣಗಳಲ್ಲಿ ಇಟ್ಟು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿ ನಂತರ ಈ ನಿಂಬೆ ಹಣ್ಣನ್ನು ನಿಮ್ಮ ಬಳಿ ಇಟ್ಟುಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡಲು ಶುರು ಮಾಡಿ ಪ್ರತಿಯೊಂದು ಕಾರ್ಯಗಳನ್ನು ಕೂಡ ಖಂಡಿತವಾಗಿ ಯಶಸ್ಸು ದೊರೆಯುತ್ತವೆ

ಶನಿ ದೇವರನ್ನು ನ್ಯಾಯದ ದೇವರು ಅಂತ ತಿಳಿಯಲಾಗಿದೆ ಧಾರ್ಮಿಕ ಮಾಹಿತಿ ಅನುಸಾರವಾಗಿ ವ್ಯಕ್ತಿಯ ಕರ್ಮದ ಅನುಸಾರವಾಗಿ ಶನಿದೇವನು ನ್ಯಾಯವನ್ನು ಕೊಡುತ್ತಾನೆ ಈ ಒಂದು ಕಾರಣದಿಂದಾಗಿ ಶನಿ ದೇವರ ಪೂಜೆಯನ್ನು ಮಾಡುವಾಗ ಈ ಒಂದು ಮಾತನ್ನು ಯಾವತ್ತಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಶನಿ ದೇವರನ್ನು ಒಲಿಸಿಕೊಳ್ಳಲು ಹಲವಾರು ಉಪಾಯಗಳನ್ನು ಕೊಟ್ಟಿದ್ದಾರೆ ಒಂದು ಮಾಹಿತಿಯ ಪ್ರಕಾರ ಶನಿದೇವರಿಗೆ ಸಂಬಂಧಿಸಿದ ಪೂಜೆಯ ಜೊತೆಗೆ ಈ ವಿಶೇಷ ಉಪಾಯಗಳನ್ನು ಮಾಡಿದರೆ ಜೀವನದಲ್ಲಿ ಬರುವಂತಹ ಪ್ರತಿಯೊಂದು ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ

ಶನಿವಾರದ ದಿನ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಕುದುರೆಯ ಲಾಳವನ್ನು ಅರ್ಪಿಸಿದರೆ ಇದರಿಂದ ಜೀವನದಲ್ಲಿ ಬರುವಂತಹ ಹಲವಾರು ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಶನಿವಾರದ ದಿನ ಬೇಗ ಎದ್ದು ಹಿಟ್ಟಿನಿಂದ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ ಇರುವೆಗಳಿಗೆ ಅದನ್ನು ತಿನಿಸಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ ಇವುಗಳ ಜೊತೆಗೆ ಈ ಉಪಾಯ ಶನಿದೋಷವನ್ನು ನಿವಾರಿಸಿಕೊಳ್ಳಲು ಸರ್ವೋತ್ತಮವಾಗಿದೆ ಯಾರ ಜೀವನದಲ್ಲಿ ನಿರಂತರವಾಗಿ ಶನಿಯ ಸಾಡೇಸಾತಿ ನಡೆಯುತ್ತಾ ಇರುತ್ತದೆ ಇಂಥವರು ಪ್ರತಿದಿನ ಕಪ್ಪು ಎಳ್ಳು ಹಾಗೂ ಸಕ್ಕರೆಯನ್ನು ಇರುವೆಗಳಿಗೆ ತಿನ್ನಿಸಿ ಶನಿವಾರದ ದಿನ ಬಡವರಿಗೆ ಕಪ್ಪುಬಣ್ಣದ ಬಟ್ಟೆ ಚಾದರ

ಈ ತರದ ವಸ್ತುಗಳನ್ನು ದಾನ ಕೊಡಿ ಮನೆಯಲ್ಲಿ ಯಾವುದಾದರೂ ಸದಸ್ಯರಿಗೆ ಸಮಸ್ಯೆಗಳು ಕಾಡುತ್ತಾ ಇದ್ದರೆ ಸೂರ್ಯೋದಯದ ಸಮಯದಲ್ಲಿ ಒಂದು ಬಟ್ಟಲಲ್ಲಿ ಸಾಸಿವೆ ಎಣ್ಣೆಯನ್ನು ಇಟ್ಟುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಲು ಶುರು ಮಾಡಿ ನಿಮ್ಮ ಮುಖವನ್ನು ನೋಡಿಕೊಂಡ ನಂತರ ಆ ಎಣ್ಣೆಯನ್ನು ದಾನ ಮಾಡಿ ಇದರಿಂದ ನಿಮ್ಮ ರೂಪದಲ್ಲಿ ಇರುವ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಹಾಗೆ ಶನಿವಾರ ದಿನ ಚೆನ್ನಾಗಿರುವ 11 ಅರಳಿ ಮರದ ಎಲೆಗಳನ್ನು ತೆಗೆದುಕೊಳ್ಳಿ ಅವುಗಳ ಮಾಲೆಯನ್ನು ರೆಡಿ ಮಾಡಿಕೊಂಡು ಹತ್ತಿರದಲ್ಲಿರುವ ಶನಿ ದೇವಸ್ಥಾನಕ್ಕೆ ಹೋಗಿ

ಇದನ್ನು ಅರ್ಪಿಸಿ ಅರ್ಪಿಸುವ ಸಂದರ್ಭದಲ್ಲಿ ದೇವರ ಬೀಜ ಮಂತ್ರವನ್ನು ಹೇಳಿಕೊಳ್ಳಿ ಇದರಿಂದ ಕೋರ್ಟ್ ಕಚೇರಿ ಅಂತಹ ಸಮಸ್ಯೆಗಳು ದೂರವಾಗುತ್ತವೆ ಯಾರು ಇಂತಹ ಸಮಸ್ಯೆಯಿಂದ ಸಿಲುಕಿರುತ್ತಾರೆ ಅಂತವರು ಈ ಉಪಾಯವನ್ನು ಮಾಡಿ ಹಾಗೆ ಶನಿವಾರದ ದಿನ ಯಾವುದಾದರೂ ಅರಳಿ ಮರವನ್ನು ಏಳು ಬಾರಿ ಸುತ್ತಿ ಬಿಳಿ ದಾರವನ್ನು ಏಳು ಬಾರಿ ಸುತ್ತಬೇಕು ಹೀಗೆ ಪರಿಕ್ರಮಣ ಮಾಡಬೇಕಾದರೆ ಶನಿ ದೇವರ ಧ್ಯಾನವನ್ನು ಮಾಡುತ್ತಾ ಇರಿ ಹೀಗೆ ಮಾಡುವುದರಿಂದ ಜೀವನದಲ್ಲಿ ನೀವು ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಹೊಂದುತ್ತೀರಾ ದಾಂಪತ್ಯ ಜೀವನವನ್ನು ಸುಖಮಯವನ್ನಾಗಿಸಿಕೊಳ್ಳಲು

ಸ್ವಲ್ಪ ಕಪ್ಪು ಎಳ್ಳನ್ನು ತೆಗೆದುಕೊಂಡು ಶನಿ ದೇವರ ದೇವಸ್ಥಾನಕ್ಕೆ ಹೋಗಿ ಎಲ್ಲಿ ಅರಳಿ ಮರ ಕಾಣಿಸುತ್ತದೆಯೋ ಅದಕ್ಕೆ ಇವುಗಳನ್ನು ಅರ್ಪಿಸಿ ನಂತರ ಅರಳಿ ಮರದ ಬೇರಿಗೆ ನೀರನ್ನು ಹಾಕಬೇಕು ಇದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಪುಷ್ಯ ನಕ್ಷತ್ರದ ಸಂದರ್ಭದಲ್ಲಿ ಶನಿವಾರದ ದಿನ ಒಂದು ಲೋಟ ನೀರನ್ನು ತೆಗೆದುಕೊಂಡು ಅದರಲ್ಲಿ ನೀವು ಸ್ವಲ್ಪ ಸಕ್ಕರೆಯನ್ನು ಹಾಕಿ ಈ ನೀರನ್ನು ನೀವು ಅರಳಿ ಮರದ ಬೇರಿಗೆ ಹಾಕಬೇಕು ಜೊತೆಗೆ ಶನೇಶ್ವರನ ಬೀಜ ಮಂತ್ರವನ್ನು ಜಪ ಮಾಡಿ ಇದರಿಂದ ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ ಹಾಗೂ ಗೃಹ ಕ್ಲೇಶಗಳಂತಹ ಸಮಸ್ಯೆ ದೂರವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.