ನಮಸ್ಕಾರ ಸ್ನೇಹಿತರೆ ಮನುಷ್ಯ ಭಾವಜೀವಿ ಮತ್ತು ಅವನು ಸಂಘ ಜೀವಿಯೂ ಹೌದು ಅವನು ಅವನ ಕಷ್ಟಗಳನ್ನು ಹೆಚ್ಚಾಗಿ ಹಂಚಿಕೊಳ್ಳುವುದು ಅವನ ಗೆಳೆಯರೊಂದಿಗೆ ಮಾತ್ರ ಪೋಷಕರೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ ಇರುವಂತಹ ಅದೆಷ್ಟೋ ವಿಷಯಗಳನ್ನು ಆತ ಸ್ನೇಹಿತರ ಬಳಿ ಹಂಚಿಕೊಳ್ಳುತ್ತಾನೆ ಮನುಷ್ಯ ಅಥವಾ ಸ್ನೇಹಿತ ಅಂದರೆ ಎಂತಹ ಕಷ್ಟಗಳಲ್ಲಿ ಕೂಡ ತನ್ನ ಗೆಳೆಯನೊಂದಿಗೆ ಇರುವಂತವರು ಎಂದು ಅರ್ಥ ಆಗ ಅವನು ನಿಜವಾದ ಸ್ನೇಹಿತ ಅಂತ ಕರೆದುಕೊಳ್ಳುತ್ತಾನೆ ಆದ್ದರಿಂದ ಇಂದಿನ ದಿನಗಳಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯ ಜನರು ಯಾವ ರಾಶಿಯ ಜನರಿಗೆ ಯಾರು ಉತ್ತಮ ಸ್ನೇಹಿತರಾಗಿರುತ್ತಾರೆ ಮತ್ತು ಸಾಮಾನ್ಯ ಸ್ನೇಹಿತರಾಗಿರುತ್ತಾರೆ ಎನ್ನುವ ವಿಷಯವನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಆದರೆ ಅದಕ್ಕಿಂತಲೂ ಮುಂಚಿತವಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬನ್ನಿ ಸ್ನೇಹಿತರೆ ಯಾವ ಯಾವ ರಾಶಿಯವರು ಯಾವ ರಾಶಿಯವರಿಗೆ ಉತ್ತಮ ಸ್ನೇಹಿತರಾಗಿರುತ್ತಾರೆ ಅವರ ಜೊತೆಗಿನ ಸ್ನೇಹದ ನಂಟು ಹೇಗಿರುತ್ತದೆ ಅನ್ನುವ ವಿಚಾರವನ್ನು ನಾವು ಈಗ ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರು ಸಿಂಹ ರಾಶಿ ಮತ್ತು ಧನಸ್ಸು ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಮೀನ ರಾಶಿ ಕುಂಭ ರಾಶಿ ಮತ್ತು ತುಲಾ ರಾಶಿಯವರೊಂದಿಗೆ ಸಾಮಾನ್ಯ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಅಂತ ಹೇಳಬಹುದು ಮುಂದಿನದು ವೃಷಭ ರಾಶಿ ಈ ರಾಶಿಯವರು ಕರ್ಕಟಕ ರಾಶಿ ವೃಷಭ ರಾಶಿ ಮತ್ತು ಮೀನ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಈ ವ್ಯಕ್ತಿಗಳು ಕನ್ಯಾರಾಶಿ ಮಕರ ರಾಶಿಯವರೊಂದಿಗೆ ದೀರ್ಘವಾದ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಅಂತ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ ಮುಂದಿನ ರಾಶಿ
ಮಿಥುನ ರಾಶಿ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ತುಲಾ ರಾಶಿ ಮತ್ತು ಕುಂಭ ರಾಶಿಯವರಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ ಮತ್ತು ಧನಸ್ಸು ರಾಶಿ ಮೇಷ ರಾಶಿ ಮತ್ತು ಸಿಂಹ ರಾಶಿಯವರಿಗೆ ಸಾಮಾನ್ಯ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಅಂತ ಹೇಳಬಹುದು ಹಾಗೆ ಮುಂದಿನದು ಕರ್ಕಾಟಕ ರಾಶಿ ಈ ರಾಶಿಯ ಜನರು ವೃಷಭ ರಾಶಿ ಕನ್ಯಾ ರಾಶಿ ಮತ್ತು ಮಕರ ರಾಶಿಯವರಿಗೆ ಉತ್ತಮ ಸ್ನೇಹವನ್ನು ಬಳಸುತ್ತಾರೆ ಧನಸ್ಸು ರಾಶಿ ಸಿಂಹ ರಾಶಿಯವರೊಂದಿಗೆ ಸಾಮಾನ್ಯ ಸ್ನೇಹವನ್ನು ಹೊಂದಿರುತ್ತಾರೆ ಹಾಗೆ ಮುಂದಿನದು ಸಿಂಹ ರಾಶಿ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಮೇಷ ರಾಶಿ ಮತ್ತು ಧನಸ್ಸು ರಾಶಿಯವರಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ ಮತ್ತು ಮೀನ ರಾಶಿ ತುಲಾ ರಾಶಿ ಕರ್ಕಾಟಕ ರಾಶಿಯವರಿಗೆ
ಸಾಮಾನ್ಯ ಸ್ನೇಹವನ್ನು ಬೆಳೆಸುತ್ತಾರೆ ಅಂತ ಹೇಳಬಹುದು ಮುಂದಿನ ರಾಶಿ ಕನ್ಯಾ ರಾಶಿ ಈ ರಾಶಿಯವರು ವೃಷಭ ರಾಶಿ ಮಕರ ರಾಶಿಯವರೊಂದಿಗೆ ಗಾಢವಾದ ಸ್ನೇಹವನ್ನು ಹೊಂದಿರುತ್ತಾರೆ ಮತ್ತು ಕರ್ಕಾಟಕ ರಾಶಿ ವೃಶ್ಚಿಕ ರಾಶಿ ಮತ್ತು ಮೀನ ರಾಶಿಯವರೊಂದಿಗೆ ಸಾಮಾನ್ಯವಾದ ಸ್ನೇಹವನ್ನು ಬೆಳೆಸಿರುತ್ತಾರೆ ಅಂತ ಹೇಳಬಹುದು ಹಾಗೆ ಮುಂದಿನದು ತುಲಾ ರಾಶಿ ಇವರು ಮೀನ ರಾಶಿ ಮತ್ತು ಕುಂಭ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ ಅಂತ ಹೇಳಬಹುದು ಹಾಗೆ ಮೇಷ ರಾಶಿ ಸಿಂಹ ರಾಶಿ ಮತ್ತು ಧನಸ್ಸು ರಾಶಿಯವರೊಂದಿಗೆ ಸಾಮಾನ್ಯ ಸ್ನೇಹವನ್ನು ಬೆಳೆಸಿರುತ್ತಾರೆ ಅಂತ ಹೇಳಲಾಗುತ್ತದೆ ಹಾಗೆ ಮುಂದಿನದು ವೃಶ್ಚಿಕ ರಾಶಿ ಈ ರಾಶಿಯಲ್ಲಿ ಹುಟ್ಟಿದವರು ಕರ್ಕಟಕ ರಾಶಿ ವೃಷಭ ರಾಶಿ ಕನ್ಯಾರಾಶಿಯವರಿಗೆ ಸಾಮಾನ್ಯ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಧನಸ್ಸು ರಾಶಿ ಮೇಷ ರಾಶಿ ಸಿಂಹ ರಾಶಿಯವರಿಗೆ ಉತ್ತಮ ಸ್ನೇಹವನ್ನು ಬೆಳೆಸಿರುತ್ತಾರೆ ಅಂತ ಹೇಳಬಹುದು ಮುಂದಿನದು ಧನಸ್ಸುರಾಶಿ ಇವರು ಮಿಥುನ ರಾಶಿ ತುಲಾ ರಾಶಿ ಕುಂಭ ರಾಶಿಯವರೊಂದಿಗೆ
ಸಾಮಾನ್ಯ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಹಾಗೆ ಇವರು ಮೇಷ ರಾಶಿ ಸಿಂಹ ರಾಶಿ ಇವರೊಂದಿಗೆ ಉತ್ತಮ ಸ್ನೇಹವನ್ನು ಇಟ್ಟುಕೊಂಡಿರುತ್ತಾರೆ ಅಂತ ಹೇಳಬಹುದು ಮುಂದಿನದು ಕುಂಭ ರಾಶಿ ಈ ರಾಶಿಯಲ್ಲಿ ಹುಟ್ಟಿದವರು ಮಿಥುನ ರಾಶಿ ತುಲಾ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿರುತ್ತಾರೆ ಮತ್ತು ಮೇಷ ರಾಶಿ ಸಿಂಹ ರಾಶಿ ಧನು ರಾಶಿಯವರೊಂದಿಗೆ ಸಾಮಾನ್ಯ ಸ್ನೇಹವನ್ನು ಬೆಳೆಸಿರುತ್ತಾರೆ ಮುಂದಿನದು ಮೀನಾ ರಾಶಿ ಈ ರಾಶಿಯಲ್ಲಿ ಹುಟ್ಟಿರುವವರು ಕರ್ಕಾಟಕ ರಾಶಿ ಹಾಗೂ ವೃಶ್ಚಿಕ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿದರೆ ಮತ್ತು ವೃಷಭ ರಾಶಿ ಕನ್ಯಾ ರಾಶಿ ಮಕರ ರಾಶಿಯವರೊಂದಿಗೆ ಸಾಮಾನ್ಯ ಸ್ನೇಹವನ್ನು ಬೆಳೆಸಿರುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ತಿಳಿತಲ್ಲ ಹಾಗಾದರೆ ಯಾವ ರಾಶಿಯವರು ಯಾವ ರಾಶಿಯವರಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ ಹಾಗೆ ಸಾಮಾನ್ಯ
ಸ್ನೇಹವನ್ನು ಹೊಂದಿರುತ್ತಾರೆ ಅಂತ ಸ್ನೇಹಿತರೆ ಒಂದು ಕಿವಿಮಾತನ್ನು ಹೇಳುವುದಕ್ಕೆ ನಾವು ಇಷ್ಟಪಡುತ್ತೇವೆ ಏನು ಅಂದರೆ ನಮಗೆ 10 ಜನ ಸಾಮಾನ್ಯ ಸ್ನೇಹಿತರು ಇರುವುದಕ್ಕಿಂತ ಒಬ್ಬ ಉತ್ತಮ ಸ್ನೇಹಿತ ಇರುವಂತದ್ದು ತುಂಬಾ ತುಂಬಾ ಒಳ್ಳೆಯದು ಯಾಕೆ ಅಂದರೆ ಸ್ನೇಹದ ನಿಜವಾದ ಸವಿಯನ್ನು ಸವಿಯಲು ನಮಗೆ ಒಬ್ಬ ಸ್ನೇಹಿತ ಇದ್ದರೆ ಸಾಕು ನಮಗೆ ಹತ್ತಾರು ಜನ ಇರಬೇಕು ಅಂತ ಏನಿಲ್ಲ ಹಾಗಾಗಿ ನಿಮಗೆ ಹತ್ತಾರು ಜನ ಒಳ್ಳೆ ಸ್ನೇಹಿತರಿದ್ದರೆ ತುಂಬಾ ತುಂಬಾ ಒಳ್ಳೆಯದು ಆದರೆ ನಮಗೆ ಸಾಮಾನ್ಯ ಸ್ನೇಹಕ್ಕಿಂತ ಉತ್ತಮ ಸ್ನೇಹಿತರೆ ನಮ್ಮ ಜೀವನದಲ್ಲಿ ಸಾಕಷ್ಟು ಮಹತ್ವ ಪಡೆಯುತ್ತದೆ ಈ ನಿಟ್ಟಿನಲ್ಲಿ ಯಾವ ಯಾವ ರಾಶಿಯವರು ಯಾವ ಯಾವ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಬಳಸಬಹುದು ಹಾಗೆ ಸಾಮಾನ್ಯ ಸ್ನೇಹವನ್ನು ಬೆಳೆಸಿರುತ್ತಾರೆ ಎನ್ನುವ ಮಾಹಿತಿ ಕೊಟ್ಟ ಈ ಲೇಖನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755