8 ಗಂಟೆಯ ನಂತರ ಸ್ನಾನ ಮಾಡುವ ಜನ ಖಂಡಿತ ಈ ವಿಡಿಯೋ ನೋಡಿ, ಭಗವಂತ ಶ್ರೀಕೃಷ್ಣರು ಏನು ಹೇಳುತ್ತಾರೆ

0

ನಮಸ್ಕಾರ ಸ್ನೇಹಿತರೆ ಸ್ನಾನವು ಕೇವಲ ಸಾಧಾರಣವಾದ ಕಾರ್ಯವಲ್ಲ ಶಾಸ್ತ್ರಗಳಲ್ಲಿ ಇದನ್ನು ತಪಸ್ಸಿಗೆ ಸಮಾನ ಅಂತ ತಿಳಿಸಿದ್ದಾರೆ ಸ್ನಾನವಿಲ್ಲದೆ ಮನುಷ್ಯನ ಶರೀರದ ಶುದ್ದಿಯಾಗುವುದಿಲ್ಲ ಪ್ರಾಚೀನ ಕಾಲದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ತಮ್ಮ ಶರೀರದ ಶುದ್ದಿ ಹಾಗೂ ಪಾಪ ಕರ್ಮಗಳಿಂದ ಪವಿತ್ರತೆಯನ್ನು ಪಡೆಯಬಹುದಾಗಿತ್ತು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯನು ಸರೋವರದಲ್ಲಿ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ ಇದಕ್ಕಾಗಿ ಶಾಸ್ತ್ರಗಳಲ್ಲಿ ಹಲವಾರು ಮಂತ್ರಗಳನ್ನು ರಚಿಸಿದ್ದಾರೆ ಇವುಗಳ ಉಚ್ಚಾರಣೆ ತುಂಬಾ ಸರಳವಾಗಿರುತ್ತದೆ ಇವುಗಳ ಪ್ರಭಾವ ತುಂಬಾನೇ ಚಮತ್ಕಾರಿಕ ಅಂತ ತಿಳಿಯಲಾಗಿದೆ ಸ್ನಾನ ಮಾಡುವಾಗ ಈ ಲಘು ಮಂತ್ರವನ್ನು ಜಪ ಮಾಡಿದರೆ

ಅದೇ ಕ್ಷಣ ಅವರ ಎಲ್ಲಾ ಪಾಪಗಳು ನಾಶವಾಗುತ್ತವೆ ಅವರ ಜೀವನದಿಂದ ದುಃಖ ದರಿದ್ರತೆಯ ನಾಶವಾಗುತ್ತದೆ ಮತ್ತು ಅವರಿಗೆ ಲಕ್ಷ್ಮಿ ಪ್ರಾಪ್ತಿ ಕೂಡ ಆಗುತ್ತದೆ ಶ್ರೀಕೃಷ್ಣನು ಈ ರೀತಿ ಹೇಳಿದ್ದಾನೆ ಪ್ರತಿದಿನ ಸ್ನಾನ ಮಾಡುತ್ತಿರುವ ಮನುಷ್ಯರ ಬಳಿ ಲಕ್ಷ್ಮಿಯ ವಾಸ ಇರುತ್ತದೆ ಮತ್ತು ಯಾರು ಸ್ನಾನ ಮಾಡುವುದಿಲ್ಲವೋ ಅವರ ಬಳಿ ದರಿದ್ರತೆ ಹಾಗೂ ದುರ್ಬಾಗ್ಯದ ವಾಸ ಇರುತ್ತದೆ

ಲಕ್ಷ್ಮಿ ಇವರನ್ನು ಬಿಟ್ಟು ಹೋಗುತ್ತಾರೆ ನಂತರ ಆ ಮನುಷ್ಯರು ತಮ್ಮ ಪತನದ ದಾರಿಯತ್ತ ಸಾಗುತ್ತಾರೆ ಸ್ನಾನ ಮಾಡದೆ ಯಾವುದೇ ರೀತಿಯ ಪವಿತ್ರ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬಾರದು ಯಾವ ಮನುಷ್ಯರು ಸ್ನಾನ ಮಾಡದೆಯೇ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ ಅವರಿಗೆ ಮಹಾ ಪಾಪಗಳು ಅಂಟುತ್ತವೆ ಇಲ್ಲಿ ನಾವು ಪುರಾಣಗಳಲ್ಲಿ ತಿಳಿಸಿರುವ

ಆ ಗುಪ್ತವಾದ ಸ್ನಾನದ ವಿಧಿಯ ಬಗ್ಗೆ ತಿಳಿದುಕೊಳ್ಳೋಣ ಹಲವಾರು ಜನರಿಗೆ ಗೊತ್ತೇ ಇಲ್ಲ ಇದು ಅತ್ಯಂತ ಗೌಪ್ಯವಾದ ವಿಧಿಯಾಗಿದೆ ಇದನ್ನು ಪ್ರತಿಯೊಬ್ಬ ಮನುಷ್ಯನು ಸ್ನಾನ ಮಾಡುವಾಗ ಪಾಲಿಸಬೇಕು ಇಲ್ಲಿ ಸ್ನಾನ ಮಾಡುವಂತಹ ದಿಕ್ಕು ಸ್ನಾನ ಮಾಡುವಾಗ ಇರಬೇಕಾದ ಸರಿಯಾದ ಸಮಯ ಈ ಮಾತಿನ ಅರ್ಥ ಸ್ನಾನ ಮಾಡುವಾಗ ನಮ್ಮ ಮುಖಗಳು ಯಾವ ದಿಕ್ಕಿನ ಕಡೆ

ಇರಬೇಕು ಸ್ನಾನಗಳಲ್ಲಿ ಎಷ್ಟು ಪ್ರಕಾರಗಳಿವೆ ಸ್ನಾನ ಮಾಡುವಾಗ ಯಾವ ಮಂತ್ರಗಳ ಉಚ್ಚಾರಣೆಯನ್ನು ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಸ್ನಾನ ಮಾಡುವಂತಹ ಈ ವಿಧಿಯು ಅತ್ಯಂತ ಸರಳವಾಗಿದೆ ಇದನ್ನು ಮಾಡುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು ಭಗವಂತನಾದ ಶ್ರೀ ಕೃಷ್ಣನು ಹೇಳುತ್ತಾನೆ ಯಾವ ಮನುಷ್ಯರು

ಈ ವಿಧಿಯಿಂದ ಸ್ನಾನ ಮಾಡುತ್ತಾನೋ ಅವನು ನನ್ನ ಎಲ್ಲಾ ಪಾಪಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಅಂತ ಅವರ ಜೀವನದಲ್ಲಿ ಲಕ್ಷ್ಮಿಯ ಆಗಮನ ಆಗುತ್ತದೆ ಅಂತ ಯಾವ ಮನುಷ್ಯರು ಈ ಸ್ನಾನದ ಗೌಪ್ಯವಾದ ಮಂತ್ರದ ಉಚ್ಚಾರಣೆಯನ್ನು ಮಾಡುತ್ತಾರೋ ಅವರ ಜಲದಲ್ಲಿ ಸಾಕ್ಷಾತ್ ಗಂಗಾದೇವಿ ಪ್ರಕಟಿತರಾಗುತ್ತಾರೆ ಅವರ ಪಾಪಗಳನ್ನೆಲ್ಲ ನಾಶ ಮಾಡುತ್ತಾರೆ

ಹಾಗಾದ್ರೆ ಬನ್ನಿ ಸ್ನಾನ ಮಾಡುವಾಗ ಇರುವ ಆ ಮಹತ್ವಪೂರ್ಣ ವಿದ್ಯಾ ಬಗ್ಗೆ ತಿಳಿದುಕೊಳ್ಳೋಣ ಸ್ನಾನ ಮಾಡುವಾಗ ದಿಕ್ಕಿನ ಕಡೆ ಗಮನ ಹರಿಸಬೇಕು ಸ್ನಾನ ಮಾಡುವಾಗ ಮನುಷ್ಯರು ತಮ್ಮ ಮುಖವನ್ನು ಉತ್ತರ ಪೂರ್ವ ದಿಕ್ಕಿನ ಕಡೆ ಮುಖ ಮಾಡಬೇಕು ಸ್ನಾನ ಮಾಡುವಾಗ ತಮ್ಮ ಬೆನ್ನು ದಕ್ಷಿಣ ದಿಕ್ಕಿನತ್ತ ಇರಬೇಕು ಉತ್ತರ ದಿಕ್ಕಿನಲ್ಲಿ ಪವಿತ್ರ ನದಿಗಳ ಉಗಮ ಇದೆ

ಹಾಗಾಗಿ ಸ್ನಾನ ಮಾಡುವ ಸಮಯದಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡುವುದು ಅತ್ಯಂತ ಪವಿತ್ರವಾಗಿದೆ ಈ ದಿಕ್ಕಿನಲ್ಲಿ ಮುಖ ಮಾಡಿ ಸ್ನಾನ ಮಾಡುವುದರಿಂದ ಮನಸ್ಸು ಹಾಗೂ ದೇಹ ಪೂರ್ಣವಾಗಿ ಶುದ್ಧವಾಗುತ್ತದೆ ಸ್ನಾನ ಮಾಡಲು ಮುಂಜಾನೆಯ ಸಮಯವೇ ಅತ್ಯಂತ ಉಪಯುಕ್ತ ಸಮಯ ಆಗಿದೆ ಪ್ರಾಥತ್ಕಾಲದಲ್ಲಿ ಸ್ನಾನ ಮಾಡಿದ ನಂತರ ಮನುಷ್ಯನು ಶುದ್ಧವಾಗಿ

ಜಪ ಪೂಜೆ ಪಾಠ ಇತ್ಯಾದಿ ಶುಭ ಕಾರ್ಯಗಳನ್ನು ಮಾಡಲು ಇವರು ಯೋಗ್ಯರಾಗುತ್ತಾರೆ ಮನುಷ್ಯನ ನವರತ್ರಗಳಲ್ಲಿ ದುರ್ವಾಸನೆ ಬರುತ್ತಿರುತ್ತದೆ ಹಾಗಾಗಿ ಪ್ರತಿದಿನ ಸ್ನಾನ ಮಾಡುವುದು ಅತ್ಯಂತ ಉಪಯುಕ್ತವಾಗಿದೆ ಪ್ರತಿ ದಿನ ಶುದ್ಧ ತೀರ್ಥಗಳಲ್ಲಿ ಸ್ನಾನ ಮಾಡಬೇಕು ಈ ರೀತಿ ಮಾಡಲು ಆಗದಿದ್ದರೆ ಶುದ್ಧವಾದ ನೀರಿನಲ್ಲಿ ಸ್ನಾನ ಮಾಡಬೇಕು ಯಾವ ಮನುಷ್ಯರು ಮುಂಜಾನೆ ಸ್ನಾನ ಮಾಡುತ್ತಾರೋ

ಅವರ ಬಳಿ ಕೆಟ್ಟ ಶಕ್ತಿಗಳು ಬರುವುದಿಲ್ಲ ಅವರ ಮೇಲೆ ಯಾವುದೇ ರೀತಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಬೀರುವುದಿಲ್ಲ ಜೊತೆಗೆ ಇವರ ಪಾಪದ ನಾಶವಾಗಿ ಪುಣ್ಯದ ಪ್ರಾಪ್ತಿ ಆಗುತ್ತದೆ ಪ್ರತಿದಿನ ಸ್ನಾನ ಮಾಡಿದರೆ ಮನುಷ್ಯನಿಗೆ 10 ಗುಣಗಳು ಸಿಗುತ್ತವೆ ಮನುಷ್ಯರು ಜಗತ್ತಿನಲ್ಲಿ ಕೀರ್ತಿಯನ್ನು ಪಡೆದುಕೊಳ್ಳುತ್ತಾನೆ ಯಾವುದೇ ರೀತಿಯ ಪವಿತ್ರ ಕಾರ್ಯಗಳು ಸ್ನಾನವಿಲ್ಲದೆ

ಪೂರ್ಣವಾಗುವುದಿಲ್ಲ ಸ್ನಾನ ಮಾಡದೇ ಇರುವ ವ್ಯಕ್ತಿಯ ಬಳಿ ಲಕ್ಷ್ಮಿ ಬರುವುದಿಲ್ಲ ತಮ್ಮ ಕಲ್ಯಾಣಕ್ಕೋಸ್ಕರ ಪ್ರತಿದಿನ ಮನುಷ್ಯನು ಸ್ನಾನ ಮಾಡಬೇಕು ವಿದ್ವಾನರು ಸ್ನಾನ ಮಾಡದೆ ಒಂದು ಅನ್ನದ ಅಗಳನ್ನು ಕೂಡ ತಿನ್ನುವುದಿಲ್ಲ ಹಾಗಾಗಿ ಮನುಷ್ಯರು ಸ್ನಾನ ಮಾಡದೆ ಭೋಜನವನ್ನು ಸಹ ಮಾಡಬಾರದು ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿದರೆ

ಮನುಷ್ಯನಿಗೆ ತಪಸ್ಸಿನ ಫಲ ಸಿಗುತ್ತದೆ ಮನುಷ್ಯನು ಮುಂಜಾನೆ ಸ್ನಾನ ಮಾಡುವುದರಿಂದ ಶರೀರದ ಗಲೀಜು ದೂರವಾಗುತ್ತದೆ ಶರೀರವು ಪವಿತ್ರಗೊಳ್ಳುತ್ತದೆ ಸ್ನಾನ ಮಾಡುವಾಗ ಈಶ್ವರನ ಧ್ಯಾನವನ್ನು ಮಾಡಬೇಕು ಇದರಿಂದ ಮನುಷ್ಯನ ಗಲೀಜಿನ ಜೊತೆಗೆ ಶರೀರದ ಗಲೀಜು ಕೂಡ ದೂರವಾಗುತ್ತದೆ ಮುಂಜಾನೆ ಸ್ನಾನ ಮಾಡಿದ ನಂತರ ಸೂರ್ಯನಿಗೆ ಗಂಗಾಜಲವನ್ನು ಅರ್ಪಿಸಿ ಇದರಿಂದ ತುಂಬಾ ಒಳ್ಳೆಯದಾಗುತ್ತದೆ

ಪ್ರತಿದಿನ ಜಲವನ್ನು ಅರ್ಪಿಸಿದರೆ ಯಜ್ಞದ ರೀತಿ ಫಲ ಸಿಗುತ್ತದೆ ಪ್ರತಿ ದಿನ ಆಗಲಿಲ್ಲ ಅಂದರೆ ರವಿವಾರದ ದಿನ ಖಂಡಿತವಾಗಿ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು ಸೂರ್ಯದೇವನಿಗೆ ಜಲವನ್ನು ಅರ್ಪಿಸಲು ತಾಮ್ರದ ಪಾತ್ರವನ್ನು ಬಳಸಿ ಇದರಲ್ಲಿ ಅಕ್ಷತೆ ಹಾಗೂ ಹೂಗಳನ್ನು ಹಾಕಿ ಇದರಿಂದ ಯಾವತ್ತಿಗೂ ಸೂರ್ಯದೇವರ ಕೃಪೆ ನಿಮ್ಮ ಮೇಲೆ ಇರುತ್ತದೆ ಸ್ನಾನ ಮಾಡುವುದಕ್ಕೆ ಸರಿಯಾದ ಸಮಯ ಅಂತ ಇರುತ್ತದೆ

ಹಲವಾರು ಜನರು ತಮ್ಮ ಸಮಯಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ ಇದು ಸರಿಯಲ್ಲ ಅಶುಭ ಸಮಯದಲ್ಲಿ ಸ್ನಾನ ಮಾಡುವುದರಿಂದ ಲಾಭಗಳು ಕಡಿಮೆ ನಷ್ಟಗಳು ಹೆಚ್ಚು ಗರುಡ ಪುರಾಣದಲ್ಲಿ ಶ್ರೀಕೃಷ್ಣನು ಸ್ನಾನ ಮಾಡುವುದಕ್ಕೆ ಸರಿಯಾದ ಸಮಯದ ಬಗ್ಗೆ ತಿಳಿಸಿದ್ದಾನೆ ಯಾವ ಮನುಷ್ಯನು ಪ್ರತಿದಿನ ಈ ಸಮಯದಲ್ಲಿ ಸ್ನಾನ ಮಾಡುತ್ತಾನೋ ಅವರ ಆಯಸ್ಸು ಹೆಚ್ಚಾಗುತ್ತದೆ

ಮತ್ತು ಅವರ ದುಃಖಗಳು ನಾಶವಾಗುತ್ತವೆ ಸ್ನಾನಗಳು ಎಷ್ಟು ಪ್ರಕಾರದಲ್ಲಿ ಇರುತ್ತವೆ ಅಂದರೆ ಬ್ರಹ್ಮಾಸ್ನಾನ ದೇವಸ್ನಾನ ಋಷಿ ಸ್ನಾನ ಮಾನವ ಸ್ನಾನ ಮತ್ತು ದಾನವ ಸ್ನಾನ ಈ ಸ್ನಾನಗಳು ಮುಖ್ಯ ಪ್ರಕಾರದಲ್ಲಿವೆ ಇವುಗಳನ್ನು ಸಮಯಕ್ಕೆ ಸರಿಯಾಗಿ ವರ್ಗೀಕರಿಸಿದ್ದಾರೆ ನಮ್ಮ ಶಾಸ್ತ್ರಗಳಲ್ಲಿ ಬ್ರಹ್ಮ ಮುಹೂರ್ತದಲ್ಲಿ ಮಾಡಿದಂತಹ ಸ್ನಾನವನ್ನು ಸರ್ವೋತ್ತಮ ಸ್ನಾನ ಅಂತ ತಿಳಿಸಿದ್ದಾರೆ ಇದು ಸೂರ್ಯ ಉದಯಿಸುವುದಕ್ಕಿಂತ ಒಂದು ಗಂಟೆ ಮುಂಚೆ ಈ ಸಮಯ ಆಗಿರುತ್ತದೆ

ಶಾಸ್ತ್ರಗಳಲ್ಲಿ ಈ ಸಮಯವನ್ನು ದಿನದ ಸರ್ವಶ್ರೇಷ್ಠ ಸಮಯ ಅಂತ ತಿಳಿಸಿದ್ದಾರೆ ಯಾಕೆ ಅಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಅದ್ಭುತ ಚಮತ್ಕಾರಿಕ ಶಕ್ತಿ ಇರುತ್ತದೆ ಈ ಸಮಯವು ದೇವತೆಗಳ ಸಮಯ ಆಗಿರುತ್ತದೆ ದೇವರನ್ನು ಸ್ಮರಿಸುತ್ತಾ ಬ್ರಹ್ಮ ಮುಹೂರ್ತದಲ್ಲಿ ಮಾಡಿದ ಬ್ರಹ್ಮ ಸ್ನಾನವನ್ನು ಸರ್ವ ಶ್ರೇಷ್ಠ ಸ್ನಾನ ಅಂತ ತಿಳಿಸಿದ್ದಾರೆ ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ಜಲವನ್ನು ಅರ್ಪಿಸುವುದರಿಂದ

ನಮ್ಮ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಇರುತ್ತದೆ ಇಡೀ ದಿನ ಮನಸ್ಸು ನೆಮ್ಮದಿಯಿಂದ ಇರುತ್ತದೆ ಎರಡನೆಯದು ದೇವಸ್ಥಾನ ಮುಂಜಾನೆ ಐದರಿಂದ ಆರು ಗಂಟೆ ಒಳಗಡೆ ಮಾಡಿದ ಸ್ನಾನ ಇದು ಕೂಡ ಅತ್ಯಂತ ಶ್ರೇಷ್ಠವಾದ ಸ್ನಾನ ಅಂತ ಕರೆಯುತ್ತಾರೆ ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ

ಮೂರನೆಯ ಸ್ನಾನ ಋಷಿ ಸ್ನಾನ ಮುಂಜಾನೆ ಯಾವಾಗ ಆಕಾಶದಲ್ಲಿ ನಕ್ಷತ್ರಗಳು ಕಾಣುತ್ತವೆಯೋ ಆ ಸಮಯದಲ್ಲಿ ಮಾಡಿದಂತಹ ಸ್ನಾನವನ್ನು ಋಷಿ ಸ್ನಾನ ಅಂತ ಕರೆಯುತ್ತಾರೆ ಇದು ಕೂಡ ಶ್ರೇಷ್ಠವಾದ ಸ್ನಾನ ಆಗಿರುತ್ತದೆ ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಆಯಸ್ಸು ಹೆಚ್ಚಾಗುತ್ತದೆ ಶರೀರವು ನಿರೋಗಿಯಾಗಿರುತ್ತದೆ

ನಾಲ್ಕನೆಯ ಸ್ನಾನ ಮಾನವ ಸ್ನಾನ ಮುಂಜಾನೆ ಆರು ಗಂಟೆಯಿಂದ ಎಂಟು ಗಂಟೆ ಮಧ್ಯ ಮಾಡಿದ ಸ್ಥಾನವನ್ನು ಮಾನವ ಸ್ನಾನ ಅಂತ ಕರೆಯುತ್ತಾರೆ ಇದನ್ನು ಸೂರ್ಯೋದಯದ ಸಮಯದಲ್ಲಿ ಅಥವಾ ಸೂರ್ಯ ಉದಯ ಆದ ನಂತರ ಮಾಡುತ್ತಾರೆ ಈ ಸ್ನಾನದಿಂದ ಅಧಿಕ ಶುಭಫಲಗಳು ಸಿಗುವುದಿಲ್ಲ ಆದರೆ ಯಾವುದೇ ಪ್ರಕಾರದ ನಷ್ಟಗಳು ಕೂಡ ಆಗುವುದಿಲ್ಲ ಹಾಗಾಗಿ ಮನುಷ್ಯರು ಆಗಲಿಲ್ಲ ಅಂದರೆ ಮನುಷ್ಯ ಸ್ಥಾನವನ್ನಾದರೂ ಮಾಡಬೇಕು

ಆದರೆ ಮುಂಜಾನೆ ಎಂಟು ಗಂಟೆಯ ನಂತರ ಮಾಡುವಂತಹ ಸ್ನಾನವನ್ನು ನಮ್ಮ ಶಾಸ್ತ್ರದಲ್ಲಿ ಸರಿಯಲ್ಲ ಅಂತ ತಿಳಿಸಿದ್ದಾರೆ ಯಾಕೆ ಅಂದರೆ ವಾತಾವರಣದಲ್ಲಿ ತುಂಬಾ ಕಡಿಮೆ ದೈವಿಕ ಶಕ್ತಿಗಳು ಹರಡಿಕೊಂಡಿರುತ್ತವೆ ಹಾಗಾಗಿ ಮನುಷ್ಯನಲ್ಲೂ ಕೂಡ ತುಂಬಾ ಕಡಿಮೆ ಉತ್ಸಾಹ ಹಾಗೂ ಸಂತೋಷ ಕಡಿಮೆ ಕಾಣುತ್ತದೆ ಈ ಕಾರಣದಿಂದ ದಿನವಿಡೀ ಅವನಿಗೆ ಆಲಸ್ಯ ಕಾಣುತ್ತದೆ ಹಾಗಾಗಿ ಸೂರ್ಯ ಉದಯಕ್ಕಿಂತ ಮುಂಚೆ ಸ್ನಾನವನ್ನು ಅಥವಾ ಸೂರ್ಯ ಉದಯದ ನಂತರ ಸ್ನಾನವನ್ನು ಅತ್ಯಂತ ಶುಭ ಅಂತ ತಿಳಿಸಿದ್ದಾರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.