ದೇವರ ಕೋಣೆಯಲ್ಲಿ ಈ 1 ತಪ್ಪು ಯಾವತ್ತಿಗೂ ಮಾಡಬಾರದು ಇಲ್ಲವಾದರೆ ಇಡೀ ಕುಟುಂಬ ಸರ್ವನಾಶ ಆಗುತ್ತದೆ

0

ಸ್ನೇಹಿತರೆ ನಮಸ್ಕಾರ ಯಾರ ಮನೆಯ ದೇವರ ಕೋಣೆಯಲ್ಲಿ ಈ ತಪ್ಪುಗಳು ನಡೆಯುತ್ತವೆಯೋ ಅಲ್ಲಿ ಇರುವಂತಹ ಸಕಾರಾತ್ಮಕ ಶಕ್ತಿಗಳು ನಾಶಗೊಳ್ಳುತ್ತವೆ ಅಲ್ಲಿ ಭೂತ ಪ್ರೇಮಿಗಳು ನಕಾರಾತ್ಮಕ ಶಕ್ತಿಗಳು ವಾಸ ಮಾಡಲು ಶುರುಮಾಡುತ್ತವೆ ಇಂತಹ ಸ್ಥಿತಿಯಲ್ಲಿ ಬಡತನ ಆ ಮನೆಯಲ್ಲಿ ವಾಸ ಮಾಡಿಬಿಡುತ್ತದೆ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಮನೆಯಲ್ಲಿರುವ ದೇವರಕೋಣೆಗೆ ಬಾರಿ ಮಹತ್ವವಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮನೆಯ ಇದೇ ಒಂದು ಸ್ಥಾನದಲ್ಲಿ ವಿಶೇಷವಾಗಿ ವಿಶೇಷವಾಗಿ ಹೆಚ್ಚಿನ ನಕಾರಾತ್ಮಕ ಶಕ್ತಿಗಳು ಇರುತ್ತವೆ ಸಾಮಾನ್ಯವಾಗಿ ಕೆಲವು ಜನರು ಯಾವ ರೀತಿ ಇರ್ತಾರೆ ಅಂದ್ರೆ ಇವರು ತಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ಯಾವ ರೀತಿಯ ತಪ್ಪುಗಳನ್ನು ಮಾಡುತ್ತಾರೆ ಅಂದರೆ ಇವುಗಳ ಕಾರಣದಿಂದಾಗಿ ಆ ವ್ಯಕ್ತಿಗಳು ನೇರವಾಗಿ ಬಡತನಕ್ಕೆ ಸಿಲುಕುತ್ತಾರೆ

ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ನಮ್ಮ ವಾಸ್ತು ಶಾಸ್ತ್ರದ ಅನುಸಾರವಾಗಿ ಯಾವಾಗ ನಿಮ್ಮ ಮನೆಯ ದೇವರ ಕೋಣೆಯನ್ನು ನಿರ್ಮಿಸುತ್ತಿರೋ ಇಲ್ಲಿ ಈ ಮಾತುಗಳನ್ನು ವಿಶೇಷವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕು ಒಂದು ವೇಳೆ ನಾವು ತಿಳಿಸಿದಂತಹ ಮಾತುಗಳ ಮೇಲೆ ಗಮನ ಹರಿಸ್ತಿನ್ ನೋಡಿದ್ರೆ ಖಂಡಿತವಾಗಿ ನೀವು ಶ್ರೀಮಂತರಾಗುತೀರಿ ಹಾಗಾದ್ರೆ ಬನ್ನಿ

ಆ ವಿಷಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಇದರಲ್ಲಿ ಮೊದಲನೆಯದಾಗಿ ಖಂಡಿತವಾಗಿ ನಿಮಗೆ ಈ ಒಂದು ಮಾತು ನೆನಪಿರಬೇಕು ವಾಸ್ತುವಿನ ಅನುಸಾರವಾಗಿ ದೇವರ ಕೋಣೆಯಲ್ಲಿ ಒಂದೇ ದೇವರ ಒಂದೇ ಮೂರ್ತಿ ಅಥವಾ ಚಿತ್ರವನ್ನು ಇಡಬೇಕು ಒಂದೇ ದೇವರ ಎರಡೆರಡು ಚಿತ್ರಗಳು ಅಥವಾ ಮೂರ್ತಿಗಳನ್ನು ಇಡಬಾರದು ಇದನ್ನು ಅತ್ಯಂತ ಅಶುಭ ಅಂತ ತಿಳಿಯಲಾಗಿದೆ

ಎರಡನೆಯದಾಗಿ ವಾಸ್ತು ಶಾಸ್ತ್ರದ ಅನುಸಾರವಾಗಿ ದೇವರ ಕೋಣೆಯಲ್ಲಿ ಭಗವಂತನ ಫೋಟೋವನ್ನು ಬಿಟ್ಟು ಯಾವುದಾದರೂ ಗುರು ಅಥವಾ ಪೂರ್ವಜರ ಫೋಟೋಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ವಾಸ ಆಗುತ್ತದೆ ಹಾಗಾಗಿ ಈ ತಪ್ಪುಗಳನ್ನು ಮಾಡುವುದರಿಂದ ದೂರ ಇರಬೇಕು ಮೂರನೆಯದಾಗಿ

ಯಾರ ಮನೆಯಲ್ಲಿ ಮೆಟ್ಟಿಲುಗಳ ಕೆಳಗಡೆ ದೇವರ ಕೋಣೆಯನ್ನು ನಿರ್ಮಿಸಿರುತ್ತಾರೋ ಇಂತಹ ಮನೆಯಲ್ಲಿ ಬಡತನ ತನ್ನ ವಾಸವನ್ನು ಮಾಡುತ್ತದೆ ಇಂತಹ ಮನೆಯಲ್ಲಿ ಜಗಳಗಳು ನಿಲ್ಲುವುದೇ ಇಲ್ಲ ನಾಲ್ಕನೆಯದಾಗಿ ದೇವರ ಕೋಣೆಯನ್ನು ಮರೆತರೂ ಸಹ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬಾರದು ಯಾಕೆ ಅಂದರೆ ಮಾಹಿತಿಯ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ

ಇದೇ ಒಂದು ಕಾರಣದಿಂದಾಗಿ ಅಂತಹ ಮನೆಯಲ್ಲಿ ನೆಗೆಟಿವಿಟಿಗಳು ಬರುತ್ತವೆ ಐದನೆಯದಾಗಿ ಮನೆಯಲ್ಲಿ ಪೂರ್ವಜರ ಫೋಟೋಗಳನ್ನು ದಕ್ಷಿಣ ದಿಕ್ಕಿನಲ್ಲಿ ಅಂಟಿಸಬೇಕು ಯಾಕೆ ಅಂದರೆ ಇವರಿಗಾಗಿ ಈ ದಿಕ್ಕು ಅತಿ ಉತ್ತಮ ಅಂತ ತಿಳಿಯಲಾಗಿದೆ ಒಂದು ವೇಳೆ ನೀವೇನಾದರೂ ಪೂರ್ವಜರ ಚಿತ್ರಗಳನ್ನು ಅಂಟಿಸಿದರೆ ಮನೆಯಲ್ಲಿ ನೆಗೆಟಿವಿಟಿ ಬರುತ್ತದೆ ಆರನೆಯದಾಗಿ ಯಾರ ಮನೆಯಲ್ಲಿ ಭಗವಂತನನ್ನು ಗೋಡೆಗೆ ಅಂಟಿಸಿ ಇಡುತ್ತಾರೋ ಅಲ್ಲಿಯೂ ಸಹ ಸಕಾರಾತ್ಮಕ ಶಕ್ತಿಗಳಿಗೆ ಹಾನಿ ಉಂಟಾಗುತ್ತದೆ

ಈ ರೀತಿ ಮಾಡುವುದರಿಂದ ರೋಗಗಳು ತಮ್ಮ ಮನೆಯಲ್ಲಿ ಸ್ಥಾನವನ್ನು ಮಾಡಿಕೊಳ್ಳಬಹುದು ಈ ರೀತಿ ಮಾಡುವುದರಿಂದ ನೀವು ಉಳಿದುಕೊಳ್ಳಬೇಕು ಸ್ನೇಹಿತರೆ, ನಂಬರ್ ಏಳು ಸಾಮಾನ್ಯವಾಗಿ ಕೆಲವು ಜನರು ಹೇಗೆ ಇರುತ್ತಾರೆ ಅಂದರೆ ಇವರು ತಮ್ಮ ದೇವರ ಕೋಣೆಯ ಮೇಲೆ ತಮ್ಮ ಕೆಲವು ವಸ್ತುಗಳನ್ನು ಇಟ್ಟುಬಿಡುತ್ತಾರೆ ಇದನ್ನು ನಮ್ಮ ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಅಶುಭ ಅಂತ ತಿಳಿಸಿದ್ದಾರೆ ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿ ಮನೆಯನ್ನು ಬಿಟ್ಟು ಹೋಗುತ್ತಾರೆ

ಹಾಗಾಗಿ ಈ ತಪ್ಪನ್ನು ಮಾಡಬೇಡಿ ಸ್ನೇಹಿತರೆ ನಂಬರ್ 8 ಕೆಲವು ಜನ ಹೇಗೆ ಇರುತ್ತಾರೆ ಅಂದರೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಪೂಜೆಯ ಕೋಣೆಯನ್ನು ತಮ್ಮ ಬೆಡ್ ರೂಮಲ್ಲಿ ನಿರ್ಮಿಸಿರುತ್ತಾರೆ ಇದನ್ನು ಅತ್ಯಂತ ಅಶುಭ ಅಂತಾ ತಿಳಿಯಲಾಗಿದೆ ವಾಸ್ತುವಿನ ಪ್ರಕಾರ ಈ ರೀತಿ ಮಾಡೋದ್ರಿಂದ ವ್ಯಕ್ತಿಯು ಬೇಗನೆ ಬಡವರಾಗುತ್ತಾ ಹೋಗುತ್ತಾರೆ ಈ ರೀತಿ ಮಾಡುವುದರಿಂದಲೂ ಉಳಿದುಕೊಳ್ಳಬೇಕು ಸ್ನೇಹಿತರೆ ನಂಬರ್ 9 ವಾಸ್ತು ಶಾಸ್ತ್ರದ ಅನುಸಾರವಾಗಿ

ಎಲ್ಲಿ ನಿಮ್ಮ ಮನೆಯಲ್ಲಿ ದೇವರ ಕೋಣೆ ಇರುತ್ತದೆಯೋ ಆ ದೇವರ ಕೋಣೆಯ ಗೋಡೆಯ ಬಣ್ಣವು ಭಿನ್ನವಾದ ಬಣ್ಣದ ರೂಪದಲ್ಲಿ ಇರಬೇಕು ಮನೆಯ ಬಣ್ಣದ ಜೊತೆ ಸೇರಬಾರದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಕಪ್ಪು ಬಣ್ಣ ಕೂಡ ಇರಬಾರದು ನೀಲಿ ಬಣ್ಣದಲ್ಲಿಯೂ ಇರಬಾರದು ಪೂರ್ತಿಯಾಗಿ ಬೆಳ್ಳೆಗೂ ಇರಬಾರದು ನಂಬರ್ 10 ಸ್ನೇಹಿತರೆ ಇಲ್ಲಿ ಕೆಲವು ಜನ ಸಾಮಾನ್ಯವಾಗಿ ಹೇಗೆ ಇರುತ್ತಾರೆ

ಅಂದರೆ ಇವರು ತಮ್ಮ ದೇವರ ಕೋಣೆಯಲ್ಲಿ ಹಲವಾರು ದಿನಗಳಿಂದ ಕಸವನ್ನು ಕೂಡಿಹಾಕಿ ಇಟ್ಟಿರುತ್ತಾರೆ ಅಂದರೆ ಹಳೆಯದಾಗಿರುವ ಹೂವು ಆಗಿರಬಹುದು ಹೀಗೆ ದೇವರ ಕೋಣೆಯಲ್ಲಿ ಹಳೆಯದಾಗಿರುವ ಬಟ್ಟೆಗಳನ್ನು ಸಹ ಇಟ್ಟಿರುತ್ತಾರೆ ಈ ವಸ್ತುಗಳ ಮೇಲೆ ಅವರು ಗಮನವನ್ನು ಹರಿಸುವುದಿಲ್ಲ ಇಲ್ಲಿ ಇದೇ ವಸ್ತುಗಳು ತುಂಬಾ ಜನರಲ್ಲಿ ಆ ವಸ್ತುಗಳ

ಮೇಲೆ ಪ್ರಭಾವವನ್ನು ಬೀರುತ್ತವೆ ಇದರಿಂದ ಬಡತನ ಬೇಗ ವಾಸ ಮಾಡಲು ಶುರುವಾಗುತ್ತದೆ ಇಂತಹ ಸ್ಥಳದಲ್ಲಿ ದೇವಾನುದೇವತೆಗಳು ವಾಸ ಮಾಡಲು ಕೂಡ ಮನಸ್ಸು ಮಾಡುವುದಿಲ್ಲ ಹಾಗಾಗಿ ಈ ವಿಷಯಗಳ ಮೇಲೆ ಗಮನಹರಿಸುವುದು ತುಂಬಾನೇ ಇಂಪಾರ್ಟೆಂಟ್ ಇದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.