ನಮಸ್ಕಾರ ಸ್ನೇಹಿತರೆ ನಮ್ಮ ಇಡೀ ವರ್ಡನ್ನು ನೋಡುತ್ತಾ ಹೋದರೆ ಅತಿ ಹೆಚ್ಚು ಕುಡಿಯುವಂತಹ ಡ್ರಿಂಕ್ಸ್ ಯಾವುದು ಎಂದರೆ ಅದು ಟಿ ಆಗಿದೆ ತುಂಬಾ ಜನರು ಹೇಳುತ್ತಾರೆ ಟೀ ಕುಡಿಯುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಹಾನಿಕರ ಇದು ನಮ್ಮ ದೇಹದಲ್ಲಿ ಪಾಯಿಸನ್ ಅನ್ನು ಉಂಟುಮಾಡುತ್ತದೆ ಆದರೆ ಇಂತಹ ಮಾತುಗಳು ಸಾಮಾನ್ಯ ವಾದ ಮಾತುಗಳು ಆಗಿವೆ ಇದಕ್ಕೆ ಯಾವುದೇ ರೀತಿಯ ಸೈಂಟಿಫಿಕ್ ಬೇಸ್ ಇಲ್ಲ ನೀವು ತಿಳಿದ ಹಾಗೆ ನಿಮ್ಮಲ್ಲಿ ಇರುವಂತಹ ಹಿರಿಯರು ಅಜ್ಜ ಅಜ್ಜಿಯರು ಬಹಳ ಟೀಯನ್ನು ಕುಡಿಯುತ್ತಾ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇದ್ದರು ಆದರೂ ಕೂಡ ಅವರು ತುಂಬಾ ಆರೋಗ್ಯವಾಗಿ ಇರುತ್ತಿದ್ದರು ಹಾಗಂತ ಹೇಳಿ ಸಿಕ್ಕಾಪಟ್ಟೆ ಟೀ ಕುಡಿಯುವುದು ಅಲ್ಲ ಅದಕ್ಕೂ ಒಂದು ಲಿಮಿಟ್ ಅನ್ನುವುದು ಇರುತ್ತದೆ ಅತಿಯಾಗಿ ಮಿತಿಮೀರಿ ಟೀ ಕುಡಿಯುವುದರಿಂದ ಆಗಬಹುದು ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಈ ರೀತಿ ಸೈಡ್ ಎಫೆಕ್ಟ್ ಉತ್ತಮವಾದ ಪೋಷಕಾಂಶ ಉಳ್ಳ ಸೇವನೆಯಿಂದಲೂ ಕೂಡ ಆಗಬಹುದು ಒಂದು ವೇಳೆ ನಾವು ಹಾಲನ್ನು ಕುಡಿಯುತ್ತಾ ಇದ್ದರೆ
ಅದು ಜಾಸ್ತಿ ಅತಿರೇಕಾದರೂ ಕೂಡ ಅದರಿಂದಲೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ನಾವು ಯಾವುದೇ ಆಹಾರ ಪದಾರ್ಥಗಳನ್ನು ಅವಶ್ಯಕತೆಗಿಂತ ಜಾಸ್ತಿ ಸೇವನೆ ಮಾಡುವುದರಿಂದ ಸೈಡ್ ಎಫೆಕ್ಟ್ ಆಗುತ್ತದೆ ಇವತ್ತು ನಾವು ಎರಡು ಅದ್ಭುತವಾದ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಎರಡು ತುಂಬಾನೇ ಮೆಡಿಸಿನ್ ಗುಣವನ್ನು ಹೊಂದಿರುವ ಈ ಎರಡು ಪದಾರ್ಥಗಳನ್ನು ಬಳಸಿ ಟಿ ಮಾಡಿಕೊಂಡು ಕುಡಿಯುವುದರಿಂದ ನಮಗೆ ಒಳ್ಳೆಯ ಹೆಲ್ತ್ ಬೆನಿಫಿಟ್ಸ್ ಸಿಗುತ್ತದೆ ಜೊತೆಗೆ ಟೀ ಯಾ ರುಚಿ ಕೂಡ ಹೆಚ್ಚಾಗುತ್ತದೆ ಹಾಗಾದರೆ
ಅದ್ಭುತ ಪದಾರ್ಥ ಯಾವುವು ಹಾಗೆ ಅವುಗಳಿಂದ ಏನೇನ ಲಾಭ ಸಿಗುತ್ತದೆ ಮತ್ತು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ ದಿನ ಎರಡರಿಂದ ಮೂರು ಕಪ್ ಟೀ ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾಕೆ ಅಂದರೆ ಟಿಯಲ್ಲಿ ತುಂಬಾ ರಿಚ್ ಆದ ಆಂಟಿ ಆಕ್ಸಿಡೆಂಟ್ ಗಳಿವೆ ಇವೆಲ್ಲ ನಮ್ಮ ಆರೋಗ್ಯದ ಮೇಲೆ ಬೇರೆ ಬೇರೆ ರೀತಿಯ ಅನುಕೂಲಗಳನ್ನು ಉಂಟುಮಾಡುತ್ತವೆ ಇನ್ನು ಮುಂದೆ ಟೀಯನ್ನು ಮಾಡುವಾಗ
ಈ ಪದಾರ್ಥಗಳನ್ನು ಸೇರಿಸಿ ಟೀ ಮಾಡಿಕೊಂಡು ಕುಡಿಯುವುದರಿಂದ ಇದರಿಂದ ಸಿಗುವ ಹೆಲ್ತ್ ಬೆನಿಫಿಟ್ಸ್ ಇನ್ನೂ ಜಾಸ್ತಿ ಆಗುತ್ತದೆ ಟೀ ಮಾಡುವಾಗ ಮುಖ್ಯವಾಗಿ ಸೇರಿಸಲೇಬೇಕಾದ ಪದಾರ್ಥ ಎಂದರೆ ಅದು ಶುಂಠಿ ತುಂಬಾ ಜನರ ಮನೆಯಲ್ಲಿ ಟೀ ಮಾಡುವಾಗ ಶುಂಠಿಯನ್ನು ಬೆರೆಸುತ್ತಾರೆ ಆದರೆ ಕೆಲವೊಬ್ಬರು ಟೀಗೆ ಶುಂಠಿಯನ್ನು ಮಿಕ್ಸ್ ಮಾಡುವುದಿಲ್ಲ ಇದರಿಂದ ಶುಂಠಿಯಲ್ಲಿರುವ ಮೆಡಿಸಿನ್ ಪ್ರಾಪರ್ಟಿ ಗಳು ಸಿಗುವುದಿಲ್ಲ ಹಾಗಾಗಿ ನಾವು ಟೀಯನ್ನು ಮಾಡುವಾಗ ಶುಂಠಿಯನ್ನು ಉಪಯೋಗಿಸುವುದರಿಂದ
ಇದರಲ್ಲಿರುವ ಮೆಡಿಸಿನ್ ಪ್ರಾಪರ್ಟಿ ನಮಗೆ ಸಿಗುತ್ತದೆ ನಮ್ಮ ಡೈಜೆಶನ್ ಅನ್ನು ಇಂಪ್ರೂ ಮಾಡುತ್ತದೆ ನಮ್ಮ ಯಾವುದೇ ರೀತಿಯ ನೋವುಗಳು ಕೀಲು ನೋವು ಇದ್ದರೂ ಕಡಿಮೆ ಮಾಡುತ್ತದೆ ಇದು ನಮ್ಮ ಮೆಟಬಾಲಿಸಂ ರೇಟನ್ನು ಬ್ಯಾಲೆನ್ಸ್ ಮಾಡುತ್ತದೆ ನಮ್ಮ ದೇಹದಲ್ಲಿ ಬೇಡವಾದ ಬೊಜ್ಜನ್ನು ಕರಗಿಸುವುದಕ್ಕೆ ಇದು ಸಹಾಯ ಮಾಡುತ್ತದೆ ನಮ್ಮ ದೇಹದ ತೂಕವನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ ಹಾಗೆ ಇನ್ನೊಂದು ಪದಾರ್ಥ ಯಾವುದು ಎಂದರೆ ದಾಲ್ಚಿನ್ನಿ ಚಕ್ಕೆ ಯಾವುದೇ ಆಹಾರವನ್ನು ತಯಾರು ಮಾಡುವಾಗ ಇದನ್ನು ಸೇರಿಸುತ್ತಾರೆ
ಯಾಕೆಂದರೆ ಆಹಾರದ ರುಚಿ ಇನ್ನಷ್ಟು ಹೆಚ್ಚಾಗಲು ಇದರಲ್ಲಿ ತುಂಬಾ ಒಳ್ಳೆಯ ಮೆಡಿಸಿನ್ ಪ್ರಾಪರ್ಟಿ ಇದೆ ಯಾರಿಗೆ ಡಯಾಬಿಟಿಸ್ ಇದೆ ಅದನ್ನು ಕಂಟ್ರೋಲ್ ಮಾಡುವುದಕ್ಕೆ ಇದನ್ನು ಉಪಯೋಗಿಸುತ್ತಾರೆ ಶುಗರ್ ಲೆವೆಲ್ ಮೈನ್ಟೈನ್ ಮಾಡುವುದಕ್ಕೆ ಇದು ಹೆಲ್ಪ್ ಮಾಡುತ್ತದೆ ಜೊತೆಗೆ ಬಿಪಿ ಕಂಟ್ರೋಲ್ ಮಾಡುವುದಕ್ಕೂ ಇದು ಸಹಾಯ ಮಾಡುತ್ತದೆ ದೇಹದಲ್ಲಿ ಯಾವುದೇ ರೀತಿಯ ಇನ್ಫೆಕ್ಷನ್ ಇದ್ದರೂ ಕೂಡ ಅದನ್ನು ಕಡಿಮೆ ಮಾಡುತ್ತದೆ ಇನ್ನು ಅನೇಕ ಕಾಯಿಲೆಗಳನ್ನು ಗುಣ ಮಾಡುವ ಗುಣ ಹೊಂದಿದೆ
ಅದಲ್ಲದೆ ಟೀಗೂ ಕೂಡ ಒಳ್ಳೆಯ ರುಚಿಯನ್ನು ಕೊಡುತ್ತದೆ ಇದರ ಜೊತೆಗೆ ಚಿಕ್ಕ ಏಲಕ್ಕಿಯನ್ನು ಹಾಕಬೇಕು ಇದನ್ನು ಸೇರಿಸುವುದರಿಂದ ಒಳ್ಳೆಯ ಫ್ಲೇವರ್ ಬರುತ್ತದೆ ಜೊತೆ ಜೊತೆಗೆ ಒಳ್ಳೆಯ ಹೆಲ್ತ್ ಬೆನಿಫಿಟ್ ಕೂಡ ಕೊಡುತ್ತದೆ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ ಟೀ ಮಾಡುವುದಕ್ಕೆ ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕು ಅಂದರೆ ಕಾಲ್ ಚಮಚದಷ್ಟು ಶುಂಠಿ ಏಲಕ್ಕಿ ಒಂದು ಇದನ್ನು ಸಿಪ್ಪೆ ಸಮೇತ ನೀರಿಗೆ ಹಾಕಬೇಕು ಕಾಲ್ ಚಮಚದಷ್ಟು ದಾಲ್ಚಿನ್ನಿ ಪೌಡರ್ ಅನ್ನ ಹಾಕಬೇಕು
ನಂತರ ಒಂದು ಟೀ ಸ್ಪೂನ್ ಟೀ ಪೌಡರ್ ಅನ್ನು ಹಾಕಬೇಕು ಇದನ್ನು ಸ್ಟೋವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಬೇಕು ಎಲ್ಲಾ ಪದಾರ್ಥಗಳ ಅಂಶ ನೀರಿನಲ್ಲಿ ಬಿಡುವ ರೀತಿ ಕುದಿಸಬೇಕು ಚೆನ್ನಾಗಿ ಟೀ ಕುದ್ದ ಮೇಲೆ ಸ್ವಲ್ಪ ಹಾಲು ಹಾಕಿ ಮತ್ತೆ ಸ್ವಲ್ಪ ಕುದಿಸಿ ಹಾಲನ್ನು ಸೇರಿಸದೆ ಬ್ಲಾಕ್ ಟೀ ಕುಡಿಯಬಹುದು ಇದು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇನ್ನು ಜಾಸ್ತಿ ಆರೋಗ್ಯದ ಪ್ರಯೋಜನವನ್ನು ಪಡೆಯಬೇಕು ಎಂದರೆ ಸಕ್ಕರೆಯ ಬದಲು ಬೆಲ್ಲವನ್ನು ಮಿಕ್ಸ್ ಮಾಡಿ ಕುಡಿಯಿರಿ ಸ್ನೇಹಿತರೆ ಈ ರೀತಿಯಾಗಿ ಟೀಯನ್ನು ರೆಡಿ ಮಾಡಿ ಎರಡರಿಂದ ಮೂರು ಕಪ್ ದಿನ ಕುಡಿಯಿರಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755