ಕಾಲುಂಗುರ ಧರಿಸಿದ ಮಹಿಳೆಯರೇ ನೀವು ಈ ತಪ್ಪುಗಳನ್ನು ಮಾಡಲೇಬಾರದು

ಕಾಲುಂಗುರ ಧರಿಸಿದ ಮಹಿಳೆಯರೇ ನೀವು ಈ ತಪ್ಪುಗಳನ್ನು ಮಾಡಲೇಬಾರದು… ತಾಳಿ ಹೇಗೆ ಸೌಭಾಗ್ಯದ ಸಂಕೇತವು ಹಾಗೆ ಕಾಲುಂಗರು ಕೂಡ ಅವರು ಧರಿಸುವ ಕಾಲುಂಗುರ ತಾಳಿ ಆಷ್ಟೇ ಪವಿತ್ರ ಆದರೆ ಕಾಲುಂಗುರ ಧರಿಸುವಾಗ ಧರಿಸಿದ ನಂತರ ಕೆಲವೊಂದು ತಪ್ಪುಗಳನ್ನು ಮಾಡಬಾರದು ಪ್ರಾಚೀನ ಭಾರತದಲ್ಲಿ ಮಹಿಳೆಯರು ತಮ್ಮ ವಿವಾಹದ ಸ್ಥಾನಮಾನದ ಸಂಕೇತವಾಗಿ ಕಾಲುಂಗುರವನ್ನು ಉದರಿಸುವುದು ಸಂಪ್ರದಾಯವಾಗಿತ್ತು. ಕಾಲ್ ಬೆರಳ ಉಂಗುರಗಳನ್ನು ಧರಿಸುವ ಸಂಪ್ರದಾಯವು ಮಹಿಳೆಯರಿಗೆ ತಾವು ವಿವಾಹಿತರು

ಮಾತ್ರವಲ್ಲದೆ ತಮ್ಮ ಸಮುದಾಯಗಳಲ್ಲಿ ವನ್ನು ಹೊಂದಿದ್ದಾರೆ ಎಂದು ತೋರಿಸಲು ಒಂದು ಮಾರ್ಗವಿತ್ತು. ಕಾಲುಂಗುರವನ್ನು ಧರಿಸುವುದು ಪ್ರಬುದ್ಧತೆ ಮತ್ತು ಸ್ತ್ರೀ ತತ್ವ ಸಂಕೇತವೆಂದು ಪರಿಗಣಿಸಲಾಗಿದೆ ಹಿಂದೂ ಧರ್ಮದಲ್ಲಿ ಕಾಲುಂಗುರವನ್ನು ಭಗವಾನ್ ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ ದೇವಿಯನ್ನು ಗೌರವಿಸಲು ಧರಿಸುಲಾಗುತ್ತದೆ ಎನ್ನುವ ನಂಬಿಕೆ ಇದೆ

ಕಾಲುಂಗುರವನ್ನು ಧರಿಸಿದರೆ ಅದೃಷ್ಟ ಸಮೃದ್ಧಿ ಮತ್ತು ದೀರ್ಘಾಯುಷ್ಯವನ್ನು ಇದು ಕೊಳ್ಳುತ್ತಾನೆ ಎನ್ನುವುದು ನಂಬಿಕೆ, ಕಾಲುಂಗುರವನ್ನು ಧರಿಸುವಾಗ ಕೆಲವೊಂದು ಪ್ರಮುಖ ವಿಚಾರಗಳನ್ನು ನಾವು… ಕೊಳ್ಳಬೇಕು ಅವುಗಳು ಯಾವುವು ಗೊತ್ತೇ….? ಕಾಲುಂಗುರದ ಗಾತ್ರ…. ಆದರೆ ಸರಿಯಾದ ಗಾತ್ರದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು ನಾವು ಆಯ್ಕೆ ಮಾಡಿಕೊಂಡ ಉಂಗುರಸರಿಯಾಗಿ ನಮ್ಮ ಬೆರಳಿಗೆ ಬೆರಳಿನ ಒಳಗೆ ಹೋಗುತ್ತದೆ

ಅಥವಾ ಇಲ್ಲವೇ ಎಂಬುದನ್ನು ಗಮನಿಸಿಕೊಳ್ಳಬೇಕು ತುಂಬಾ ಚಿಕ್ಕದಾದ ಮತ್ತು ಅಥವಾ ತುಂಬಾ ದೊಡ್ಡದಾದ ಕಾಲುಂಗುರವನ್ನು ತೆಗೆದುಕೊಳ್ಳದಿರಿ…. ಕಾಲುಉಂಗುರ ಧರಿಸುವ ಬೆರಳು….. ಕಾಲುಂಗುರವನ್ನು ಧರಿಸುವಾಗ ನೀವು ಬಲಭಾಗದ ಕಾಲಿನ ಬೆರಳಿಗೆ ಕಾಲುಂಗುರವನ್ನು ಧರಿಸಬೇಕು ಏಕೆಂದರೆ ದೇಹದ ಈ ಭಾಗವು ಮಹಿಳೆಯ ಗರ್ಭಾಶಯಕ್ಕೆ ನೇರವಾದ ಸಂಪರ್ಕ ಹೊಂದಿರುತ್ತದೆ

ಮತ್ತು ಸ್ತ್ರೀ ತತ್ವವನ್ನು ಸಂಕೇತಿಸುತ್ತದೆ. ಜನರು ಹೆಚ್ಚಾಗಿ ಎಡಕ್ಕಾಲಿನ ಬೆರಳಿಗೆ ಕಾಲುಂಗುರ ಧರಿಸಲು ಆದ್ಯತೆ ನೀಡುತ್ತಾರೆ….. ಕಾಲುಂಗರ ದರಿಸದಿರಿ ಮುಟ್ಟಿನ ಸಮಯದಲ್ಲಿ ಅಥವಾ ಗರ್ಭವಸ್ಥೆಯಲ್ಲಿ ಕಾಲುಂಗುರವನ್ನು ಧರಿಸಬಾರದೆಂಬ ಸಲಹೆ ನೀಡಲಾಗುತ್ತದೆ ಏಕೆಂದರೆ ಇದು ನೈಸರ್ಗಿಕ ಶಕ್ತಿಯ ಹರಿವನ್ನು ತೊಂದರೆಗೊಳಿಸುತ್ತದೆ ಎಂಬುದು ಸಾಕಷ್ಟು ಜನರ ನಂಬಿಕೆಯಾಗಿದೆ.

ಕಾಲುಂಗುರ ಹೀಗಿರಲಿ….. ದೇಹವು ಯಾವುದೇ ಅಸ್ತಕ್ಷೇಪವಿಲ್ಲದೆ ವಿಶ್ರಾಂತಿ ಪಡೆಯಲು ಮಲಗುವಾಗ ನೀವು ರಾತ್ರಿಯಲ್ಲಿ ಕಾಲುಂಗುರವನ್ನು ತೆಗೆದು ಮಲಗಬೇಕು ಕಾಲುಂಗುರವನ್ನು ಸ್ವಚ್ಛವಾಗಿ ಮತ್ತು ಯಾವುದೇ ಕೊಳಕು ಅಥವಾ ಕಲ್ಮಶಗಳು ಕೂರದಂತೆ ಶುದ್ಧವಾಗಿ ಡಿ ಏಕೆಂದರೆ ಇದು ಶುದ್ಧತೆ ಮತ್ತು ದೈವಿಕ ಆಶೀರ್ವಾದವನ್ನು ಪ್ರತಿನಿಧಿಸುತ್ತದೆ…

ಮುರಿದ ಅಥವಾ ಹಾನಿಗೊಳಗಾದ ಕಾಲುಂಗುರವನ್ನು ಧರಿಸಬಾರದು ಏಕೆಂದರೆ ಇದು ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಧನಾತ್ಮಕ ಹರಿವನ್ನು ತಡೆಯುತ್ತದೆ ಕಾಲುಂಗುರವನ್ನು ಆಯ್ದುಕೊಳ್ಳುವಾಗ ಬೆಳ್ಳಿಯ ಲೋಹದಿಂದ ತಯಾರಿಸಿದ ಕಾಲುಂಗುರವನ್ನು ಮಾತ್ರ ಕೊಳ್ಳಬೇಕು ಏಕೆಂದರೆ ಅವುಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಮತ್ತು ಧನಾತ್ಮಕ ಕಂಪನಗಳನ್ನು ಹೊಂದಿರುತ್ತದೆ ಕಬ್ಬಿಣ ಮತ್ತು ಉಕ್ಕಿನಿಂದ ಮಾಡಿದ ಕಾಲುಂಗರ ಧರಿಸುವುದನ್ನು. ಆಕರ್ಷಿಸುತ್ತದೆ….ಕಾಲುಂಗರದ ಬಗ್ಗೆ ಜಾಗೃತರಾಗಿರಿ ವಿವಾಹಿತ ಮಹಿಳೆಯರು ವಿಶೇಷವಾಗಿ ತಮ್ಮ ಕಾಲುಂಗುರದ ಬಗ್ಗೆ ಆದಷ್ಟು. ಜಾಗರೂಕರ ಆಗಿರಬೇಕು ಹಿಂದೂ ಸಂಪ್ರದಾಯದಲ್ಲಿ ಒಮ್ಮೆ ತೋಡಿಸಿದ ಕಾಲುಂಗುರ ಕಳೆದು ಹೋಗಬಾರದು. ಅಥವಾ ಅದು ತಮ್ಮ ಬೆರಳಿನಿಂದ ಜಾರಬಾರದು… ಇದು ಅಪ ಶಕುನ ಸಂಕೇತವೆನ್ನುವ ನಂಬಿಕೆ ಇದೆ…..

Leave a Comment