ಗೋವಿಗೆ ಇದನ್ನು ತಿನ್ನಿಸಿದರೆ ನಿಮ್ಮ ಮನೆಯಲ್ಲಿ ಸಂಪತ್ತು ಐಶ್ವರ್ಯ ಸಮೃದ್ಧಿ ಆಗುತ್ತದೆ!

0

ಪರಮ ಪವಿತ್ರವಾದಂತಹ ಗೋವುಗಳನ್ನ ನಾವು ಪೂಜಿಸುತ್ತಾ ಬಂದಿರುವುದು ಆನಾಧಿಕಾಲದಿಂದ ನಮ್ಮ ಸಂಸ್ಕೃತಿ ಸಾಂಪ್ರದಾಯಿಕವಾಗಿ ಬಂದಿದೆ. ಇನ್ನು ಗೋವುಗಳನ್ನ ಸಂಪೂರ್ಣವಾಗಿ ವಿಷ್ಣುಮಯಾ ಎಂದು ಕರೆಯಲಾಗುತ್ತದೆ. ಗೋವು ಭಗವಂತನ ವಿಶ್ವ ರೂಪವಾಗಿದ್ದು ಎಲ್ಲಾ ಪಾಪಗಳಿಂದ ಮುಕ್ತವಾಗಲ್ಲು ಭಗವಂತನ ಅನುಗ್ರಹವನ್ನು ಪಡೆಯಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಿ ಪರಿಹಾರ ನೀಡಬಲ್ಲ ಭೂಮಿಯ ಮೇಲೆ ಇರುವ ದೇವತೆಯಾಗಿ

ಎಂದು ಪುರಾಣಗಳಲ್ಲಿ ವಿವರಿಸಿದ್ದಾರೆ. ಗೋವಿನ ದೇಹದ ಕಣ್ಣ ಕಣ್ಣದಲ್ಲಿ 14 ಲೋಕಗಳು ವ್ಯವಸ್ಥಿತವಾಗಿ ನಡೆಸುವ 33 ಕೋಟಿ ದೇವತೆಗಳು ಅನನ್ಯ ಸ್ಥಳದಲ್ಲಿ ನೆಲೆಸಿರುತ್ತಾರೆ ಎಂದು ವೇದಗಳು ಸಾರುತ್ತದೆ. ಅದರಿಂದ ಅಖಿಲ ಬ್ರಹ್ಮಾಂಡವನ್ನು ಒಳಗೊಂಡ ದೇವತೆಗಳ ವಾಸ ಸ್ಥಾನವು ಗೋವಿನ ಶರೀರವಾಗಿದ್ದು ಗೋವು ಚಲಿಸುವ ದೇವತೆಯಾಗಿದೆ. ಅದರಿಂದ ಕಾಮಧೇನು ವನ್ನ ಪೂಜಿಸುವ ಅತ್ಯಂತ ಪರಮ ಪವಿತ್ರವಾದಂತಹ ಸಾಂಪ್ರದಾಯ ನಮ್ಮದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನು ಭಾರತೀಯ ಗೋವುವಂಶ ಜಗತ್ತಿನ ಜೀವ ಸಂಕುಲದಲ್ಲಿ ಅತಿ ವಿಶಿಷ್ಟವಾದುದು ಎಂದು ಹೇಳಲಾಗುತ್ತದೆ. ಜನನ ದಿಂದ ಮರಣದ ಪರಿಯಂತ ಮಾನವನಿಗೆ ಅಮೃತದಂತ ಹಾಲನ್ನ ಉಣಿಸುವ ಮಾತೇ ಗೋವು. ಅಂತಹ ಗೋವು ಮಾತೇಗೆ ನಾವು ನಮ್ಮ ಭಕ್ತಿ ಶ್ರದ್ಧೆಯಿಂದ ಪೂಜಿಸಿದರೆ ಸಾಕು ಅನಂತ ಅನಂತ ಪುಣ್ಯಕೋಟಿಯ ಫಲ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೆ ನಾವು ಮಾಡಬೇಕಾಗಿದ್ದು ಇಷ್ಟೆ. ಗೋವುಗಳಿಗೆ ಆಹಾರವನ್ನು ನೀಡುವುದು ಅದನ್ನ ಸಂರಕ್ಷಿಸುವುದು ಅದನ್ನ ಪೂಜಿಸುವುದು. ಗೋವಿನ ಹಾಲು ಮಾತ್ರವೇ ಅಮೃತವಲ್ಲ ಗೋವಿನ ಗೋಮಾಯಾ, ಗೋಮೂತ್ರ ಕೂಡ ಔಷಧ ರೂಪದಲ್ಲಿ ನಮಗೆ ಉಪಯೋಗವಾಗುತ್ತದೆ ಎನ್ನುವುದು ಅಷ್ಟೇ ಸತ್ಯವಾಗಿದ್ದೆ.

ಇನ್ನು ಗೋವುಗಳನ್ನ ಪೂಜಿಸುವುದರಿಂದ ಸಾಕಷ್ಟು ಲಾಭಗಳಿವೆ, ಸಾಕಷ್ಟು ಪುಣ್ಯ ಒದಗಿ ಬರುತ್ತದೆ ಎಂದು ಅನಾಧೀಕಾಲದಿಂದಲ್ಲು ನಾವು ಗೋವುಗಳನ್ನ ಪೂಜಿಸುತ್ತ ಬಂದಿದ್ದಾರೆ. ಹಾಗಾದರೆ ಗೋವಿಗೆ ನಾವು ಈ ಒಂದು ವಸ್ತುವನ್ನು ತಿನ್ನಿಸಿದ್ದರೆ ಸಾಕು ಕೋಟ್ಯಧಿಪತಿಗಳು ಆಗುವುದರಲ್ಲಿ ಐಶ್ವರ್ಯ ಪಡೆಯುವದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಅಧ್ಯಾತ್ಮಿಕ ಚಿಂತಕರು. ಹಾಗಾದರೆ ಅದು ಯಾವ ವಸ್ತು ಎನ್ನುವುದನ್ನು ತಿಳಿಯೋಣ. ಪ್ರತಿಯೊಬ್ಬರೂ ಗೋವುಗಳನ್ನ ಸಂರಕ್ಷಣೆ ಮಾಡಬೇಕು ಗೋವುಗಳನ್ನ ಪೂಜಿಸ ಬೇಕು ಪ್ರತಿಯೊಬ್ಬರೂ ಪ್ರತಿ ನಿತ್ಯ ಎಲ್ಲೆ ಸಿಕ್ಕರೂ ಅದಕ್ಕೆ ನಮಸ್ಕರಿಸಬೇಕು ಎನ್ನುವುದು ಮನೆಯಲ್ಲಿ ಹಿರಿಯರು ಹೇಳುತ್ತಾರೆ.

ಇನ್ನು ಪ್ರತಿಯೊಬ್ಬರೂ ಅದು ಕೂಡ ಹಳ್ಳಿಗಳಲ್ಲಿ ಹೆಚ್ಚಾಗಿ ನಾವು ಗೋವುಗಳನ್ನ ಪೂಜಿಸಿ ಆಹಾರವನ್ನು ನೀಡುವುದನ್ನು ನೋಡುತ್ತಾ ಇರುತ್ತೆವೆ. ಕೆಲವು ಜನ ಪೇಟೆಯಲ್ಲಿ ಇದನ್ನು ಮಾಡಲು ಸಾದ್ಯವಿಲ್ಲ ಆದರೆ ಗೋವು ಶಾಲೆಗೆ ಹೋಗಿ ನಮ್ಮ ಶಕ್ತಿ ಇರುವಷ್ಟು ಅದಕ್ಕೆ ಆಹಾರ ಮತ್ತು ಅದಕ್ಕೆ ಪೂಜೆ ಸಲ್ಲಿಸಿ.ಹಾಗಾದರೆ ಗೋವಿಗೆ ತಪ್ಪದೇ ಈ ವಸ್ತುವನ್ನು ನೀಡಿ ಖಚಿತವಾಗಿ ಧನಕನಕ ವಸ್ತುಗಳ ಸುರಿಮಳೆ ನಿಮ್ಮ ಮನೆಯಲ್ಲಿ ಆಗುತ್ತದೆ. ಯಾವುದೇ ರೂಪದಲ್ಲಿ ಆಗಲಿ ಉಪ್ಪನ್ನು ನೀಡಬೇಕು.

ನೇರವಾಗಿ ಉಪ್ಪನ್ನು ತಿಳಿಸುವುದು ಮಾಡಬಾರದು ಆದರೆ ಚಪಾತಿಯಲ್ಲಿ ಆಗಲಿ ಇನ್ನಿತರ ಆಹಾರ ಪದಾರ್ಥಗಳಲ್ಲಿ ನೇರವಾಗಿ ಅಲ್ಲದೆ ಪರೋಕ್ಷವಾಗಿ ಉಪ್ಪನ್ನು ಗೋ ಮಾತೆಗೆ ತಿನ್ನಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನ ಕನಕ ಸಂಪತ್ತು ಸಮೃದ್ಧಿಯಾಗಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಉಪ್ಪನ್ನು ಇಡೀ ಅಂದತಕ್ಷಣ ಕಿಲೋ ಗಟ್ಟಲೇ ಇಡುವವರು ಇದ್ದಾರೆ. ಆ ಕೆಲಸವನ್ನು ಮಾಡಬೇಡಿ. ಸ್ವಲ್ಪ ಉಪ್ಪು ಬೆರೆಸಿ ಆಹಾರ ಪದಾರ್ಥಗಳಲ್ಲಿ ಕೊಟ್ಟರೆ ಸಾಕು. ನೀವು ಕೂಡ ಗೋಮಾತೇಯ ಭಕ್ತರಾಗಿದ್ದರೆ ಜೈ ಗೋಮಾತೇ ಎಂದು ಕಾಮೆಂಟ್ ಮೂಲಕ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.