ಭಾರತದ ಬಹಳಷ್ಟು ಮಂದಿ ತಮ್ಮ ಬದುಕಿನ ನೆಮ್ಮದಿ ಹಾಗೂ ಸಂಪತ್ತಿಗಾಗಿ ಅನೇಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಭಾರತ ಅಷ್ಟೇ ಅಲ್ಲ ಜಗತ್ತಿನ ಅನೇಕ ದೇಶಗಳಲ್ಲಿ ಲಾಫಿಂಗ್ ಬುದ್ಧ ಅಥವಾ ನಗುವ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. ಭಾರತೀಯ ವಾಸ್ತು ಶಾಸ್ತ್ರ ಹಾಗೂ ಚೀನಾದ ಫೆಂಗ್ ಶುಯಿ ಕೂಡ ಲಾಫಿಂಗ್ ಬುದ್ಧನನ್ನು ಅದೃಷ್ಟವನ್ನು ತರುವ ಪ್ರತಿನಿಧಿ ಎಂದು ಬಣ್ಣಿಸುತ್ತದೆ. ಲಾಫಿಂಗ್ ಬುದ್ಧನ ಮಹಿಮೆ ತಿಳಿದಿರುವ ಅನೇಕರು ಕಚೇರಿ ಹಾಗೂ ಮನೆಯಲ್ಲಿ ಮೂರ್ತಿಯನ್ನು ಇಟ್ಟುಕೊಳ್ಳುತ್ತಾರೆ. ಲಾಫಿಂಗ್ ಬುದ್ಧನಲ್ಲಿ ಅನೇಕ ವಿಧಗಳಿವೆ. ಈ ಅದೃಷ್ಟದ ಪ್ರತಿನಿಧಿಯ ಕುರಿತು ಇನ್ನೂ ಹೆಚ್ಚಿನ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ: ನೀವೇನಾದರೂ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರೆ ಅಥವಾ ನಿಮ್ಮ ಉದ್ಯಮದಲ್ಲಿ ವಿತ್ತೀಯ ತೊಂದರೆಗಳನ್ನು ಎದುರಿಸುತ್ತಿದ್ದರೆ. ಎರಡೂ ಕೈಗಳನ್ನು ಮೇಲೆ ಮಾಡಿರುವ ಲಾಫಿಂಗ್ ಬುದ್ಧನನ್ನು ಕಚೇರಿಯಲ್ಲಿನ ನಿಮ್ಮ ಟೇಬಲ್ ಮುಂದೆ ಇಟ್ಟುಕೊಳ್ಳಿ. ಇದರಿಂದಾಗಿ ನಿಮ್ಮ ಉದ್ಯಮದಲ್ಲಿನ ದೊಡ್ಡ ನಷ್ಟಗಳು ತಪ್ಪಲಿವೆ. ಸಾಲದ ಸಮಸ್ಯೆಗಳು ಕೊನೆಯಾಗುವುದು : ನೀವೇನಾದರೂ ಸಾಲದ ಸುಳಿಯಲ್ಲಿ ಸಿಲುಕಿ ಅದರಿಂದ ನಿಮ್ಮ ಮನಶಾಂತಿ ಹಾಳಾಗಿದ್ದರೆ ಅಥವಾ ನೀವು ಹಣಕಾಸಿನ ತೊಂದರೆ ಎದುರಿಸುತ್ತಿದ್ದರೆ ಮಲಗಿರುವ ಲಾಫಿಂಗ್ ಬುದ್ಧನನ್ನು ಹಣದ ಕಂತೆಗಳ ಪಕ್ಕದಲ್ಲಿ ಹಣವಿಡುವ ಜಾಗದಲ್ಲಿ ಇಡಿ. ಈ ರೀತಿ ಮಾಡುವುದರಿಂದ ಹಣಕಾಸಿನ ತೊಂದರೆ ಸರಿಹೋಗಿ ಸಾಲದ ಸಮಸ್ಯೆ ಪರಿಹಾರವಾಗುತ್ತದೆ.
ಮಕ್ಕಳೊಂದಿಗೆ ಆಡುವ ಲಾಫಿಂಗ್ ಬುದ್ಧನಿಂದ ಸಂತಾನ ಯೋಗ: ಮಕ್ಕಳೊಂದಿಗೆ ಆಡುತ್ತಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಸಾಕಷ್ಟು ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ ಎಂದು ಫೆಂಗ್ ಶುಯಿ ವಾಸ್ತುವು ಹೇಳುತ್ತದೆ. ಈ ರೀತಿಯ ಬುದ್ಧನನ್ನು ಮನೆಯ ಮಲಗುವ ಕೋಣೆಯಲ್ಲಿಟ್ಟುಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ. ಉದ್ಯಮ ಹಾಗೂ ವ್ಯಾಪಾರಕ್ಕೆ ಈ ಲಾಫಿಂಗ್ ಬುದ್ಧ ಸೂಕ್ತ : ನಿಮ್ಮ ಉದ್ಯಮ ಅಥವಾ ಅಂಗಡಿ ವ್ಯಾಪಾರ ಸರಿಯಾಗಿ ನಡೆಯದಿದ್ದರೆ ಅಥವಾ ಒಳ್ಳೆಯ ಮಾರಾಟ ಇಲ್ಲದಿದ್ದರೆ ಚೀಲದಲ್ಲಿ ಹಣ ಹಿಡಿದಿರುವ ಲಾಫಿಂಗ್ ಬುದ್ಧನನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಿ. ಇದರಿಂದ ನಿಮ್ಮ ಅಂಗಡಿಗೆ ಗಿರಾಕಿಗಳು ಹೆಚ್ಚಾಗುತ್ತಾರೆ. ಉದ್ಯಮದಲ್ಲಿ ಲಾಭವಾಗಲಿದೆ.
ಕೆಟ್ಟ ದೃಷ್ಟಿಯಿಂದಿ ಪಾರಾಗಲು ಈ ಲಾಫಿಂಗ್ ಬುದ್ಧನನ್ನು ತನ್ನಿ: ನಿಮ್ಮ ಮೇಲೆ ಅಥವಾ ನಿಮ್ಮ ಉದ್ಯಮದ ಅಭಿವೃದ್ಧಿ ಮೇಲೆ ಕೆಟ್ಟ ಕಣ್ಣು ಬಿದ್ದಿದ್ದರೆ ಅದನ್ನು ತಪ್ಪಿಸಲು ಡ್ರ್ಯಾಗನ್ ಮೇಲೆ ಕುಳಿತಿರುವ ಲಾಫಿಂಗ್ ಬುದ್ಧನನ್ನು ಮನೆ ಹಾಗೂ ಕಚೇರಿಯಲ್ಲಿ ಇಡಿ. ಇದರಿಂದ ಋಣಾತ್ಮಕ ಶಕ್ತಿಯು ನಿಮ್ಮಿಂದ ದೂರವಾಗುತ್ತದೆ. ಜೊತೆಗೆ ಯಾರೇ ಕಣ್ಣು ಹಾಕಿದರೂ ಅದು ನಿಮಗೆ ತಾಗುವುದಿಲ್ಲ.ಸುಖ ಶಾಂತಿಗಾಗಿ ಈ ಮೂರ್ತಿಯನ್ನು ಮನೆಗೆ ತನ್ನಿ: ನಿಮ್ಮ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಯಾಗಬೇಕೆಂದರೆ. ಹಾಗೂ ಆ ನೆಮ್ಮದಿ ಯಾವಾಗಲೂ ದೂರವಾಗಬಾರದೆಂದರೆ ಕೈಯಲ್ಲಿ ಬಟ್ಟಲು ಹಿಡಿದಿರುವ ಲಾಫಿಂಗ್ ಬುದ್ಧನನ್ನು ಮನೆಗೆ ತನ್ನಿ. ಇದರಿಂದಾಗಿ ನಿಮ್ಮ ದುಃಖಗಳು ದೂರವಾಗಿ. ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಜೊತೆಗೆ ನಿಮ್ಮ ಕುಟುಂಬದವರ ಮಧ್ಯೆ ಪರಸ್ಪರ ಪ್ರೇಮ ಇರುತ್ತದೆ.