ಡಿಸೆಂಬರ್12 ಭಯಂಕರ ಅಮಾವಾಸ್ಯೆ!6ರಾಶಿಯವರಿಗೆ ರಾಜಯೋಗ 900ವರ್ಷಗಳ ಬಳಿಕ ಗುರುಬಲ ಕುಬೇರದೇವನ ಕೃಪೆ

0

ನಾವು ಈ ಲೇಖನದಲ್ಲಿ ಡಿಸೆಂಬರ್ 12ನೇ ತಾರೀಖು ಬಹಳ ಭಯಂಕರ ಅಮಾವಾಸ್ಯೆ ಇದೆ. ಮತ್ತು ಆರು ರಾಶಿಯವರಿಗೆ 900 ವರ್ಷಗಳ ನಂತರ ಈ ರಾಶಿಯವರಿಗೆ ಭಾಗ್ಯೋದಯದ ಕಾಲ ಶುರುವಾಗುತ್ತದೆ . ಮತ್ತು ರಾಜಯೋಗ ಪ್ರಾಪ್ತಿಯಾಗುತ್ತದೆ . ಹಾಗಾದರೆ ಕುಬೇರ ದೇವರ ಕೃಪೆಯಿಂದ ಇಷ್ಟೆಲ್ಲ ಲಾಭವನ್ನು ಅಮಾವಾಸ್ಯೆ ನಂತರ ಪಡೆಯಲಿರುವ

ಆ ಆರು ರಾಶಿಗಳು ಯಾವುದು ಎಂಬುದನ್ನು ನೋಡೊಣ. ಯಾನ ರಾಶಿಯವರಿಗೆ ಅಮಾವಾಸ್ಯೆ ಮುಗಿದ ನಂತರ ಅದೃಷ್ಟ ಮತ್ತು ದುಡ್ಡಿನ ಸುರಿ ಮಳೆಯ ಜೊತೆಗೆ ರಾಜ ಯೋಗವನ್ನು ಕೂಡ ಇವರು ಪಡೆದುಕೊಳ್ಳಬಹುದು .ಹಣಕಾಸಿನ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು .ಏಕೆಂದರೆ ನಿಮಗೆ ಮೋಸ ಉಂಟಾಗುವ ಸಾಧ್ಯತೆಗಳು ತುಂಬಾ ಇದೆ .ತುಂಬಾನೇ ಎಚ್ಚರಿಕೆಯಿಂದ ಇರುವುದು ಉತ್ತಮ .ಕೃಷಿ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಾ ಇರುವವರು ಕೃ

ಷಿ ಉಪಕರಣಗಳನ್ನು ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ..ಇದರಿಂದ ಲಾಭವು ಬರುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನಡೆಯದೇ ಇದ್ದರೆ , ಮುಂದಿನ ದಿನಗಳಲ್ಲಿ ಶುಭ ಕಾರ್ಯಗಳು ನಡೆಯುತ್ತವೆ .ಇದರಿಂದ ಸಂತೋಷದ ವಾತಾವರಣವನ್ನು ಸೃಷ್ಟಿ ಮಾಡಿಕೊಡಲು ಸಾಧ್ಯವಾಗುತ್ತದೆ .ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ .

ನೀವು ತುಂಬಾ ಸಂತೋಷ ವಾದ ವಾತಾವರಣವನ್ನು ಕಾಣಬಹುದಾಗಿದೆ .ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದರು ಕೂಡ ಅವುಗಳು ದೂರವಾಗುತ್ತದೆ .ರಾಜಕೀಯದಲ್ಲಿ ತೊಡಗಿರುವ ವ್ಯಕ್ತಿಗಳು ಮನೆಯವರ ಒಪ್ಪಿಗೆ ಅಥವಾ ಮನೆಯ ಬೆಂಬಲ ಪಡೆದುಕೊಂಡು ರಾಜಕೀಯದಲ್ಲಿ ಅಭಿವೃದ್ಧಿಯನ್ನು ಪಡೆಯುತ್ತೀರಿ . ಮತ್ತು ಅನೇಕ ಜನರು ನಿಮಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ .

ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿರುವವರು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು .ವ್ಯಾಪಾರದಲ್ಲಿ ಏನಾದರೂ ತೊಂದರೆ ಕಾಣಲು ಶುರುವಾದರೆ , ಅದರ ಬಗ್ಗೆ ಎಚ್ಚರ ಕೊಡುವುದು ಉತ್ತಮ .ವ್ಯಾಪಾರ ವಿಸ್ತರಣೆ ಮಾಡುತ್ತೀರಾ ಎಂದರೆ , ಅದರಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ .ಆರೋಗ್ಯದ ಸಮಸ್ಯೆ ಎದುರಾಗುತ್ತಿದ್ದರೆ, ಆರೋಗ್ಯವನ್ನು ಎಂದಿಗೂ ಸಹ ನಿರ್ಲಕ್ಷ ಮಾಡಬೇಡಿ ,

ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ .ಯಾವುದೇ ವಿಷಯದಲ್ಲೂ ಕೂಡ ನಿರ್ಲಕ್ಷ ಮಾಡಬೇಡಿ .ಹೆಚ್ಚು ಜಾಗೃತೆಯಿಂದ ಕೆಲಸವನ್ನು ನಿರ್ವಹಿಸುವುದು ಮುಖ್ಯ .ನಿಮ್ಮ ಜೀವನದಲ್ಲಿ ಏನಾದರೂ ನಕಾರಾತ್ಮಕ ಸಮಸ್ಯೆಗಳು ಇದ್ದರೆ ಅವುಗಳನ್ನು ಬಗೆಹರಿಸಿ ಕೊಳ್ಳುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು .ನಿಮಗೆ ಮುಂದಿನ ದಿನಗಳು ತುಂಬಾ ಅನುಕೂಲಕರವಾಗಿರುತ್ತದೆ .

ಮತ್ತು ನೀವು ಎಲ್ಲಾ ರೀತಿಯಿಂದಲೂ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ .ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದರೆ , ಧನಸ್ಸು ರಾಶಿ ತುಲಾ ರಾಶಿ, ಮೀನ ರಾಶಿ , ಕರ್ಕಾಟಕ ರಾಶಿ , ಮಿಥುನ ರಾಶಿ , ಮತ್ತು ಸಿಂಹರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಕುಬೇರ ದೇವರನ್ನು ಪೂಜೆ ಮಾಡಿ .

Leave A Reply

Your email address will not be published.