ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರು ಕಷ್ಟ ಪಡುತ್ತಾರೆ. ಕಷ್ಟ ಪಟ್ಟು ದುಡಿದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬಯಸುತ್ತಾರೆ. ಆದರೆ ಒಮ್ಮೊಮ್ಮೆ ಆ ಅದೃಷ್ಟ ಕೈ ಕೊಡುತ್ತದೆ. ಹಾಗಂತ ನಾವು ನಮ್ಮ ಪ್ರಯತ್ನಗಳನ್ನು ಬಿಡಬಾರದು. ಪ್ರಯತ್ನಗಳ ಜೊತೆಗೆ ಶ್ರೀ ಮಹಾ ಲಕ್ಷ್ಮಿ ಕೃಪೆ ಸಹ ಇರಬೇಕು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇನ್ನು ಪ್ರತಿಯೊಬ್ಬರಿಗೆ ಶ್ರೀ ಮಹಾ ಲಕ್ಷ್ಮಿಯ ಕೃಪೆ ಬೇಕೇ ಬೇಕು ಅಲ್ಲವೇ. ಯಾಕೆಂದರೆ ಜೀವನ ನಡಿಬೇಕು ಎಂದರೆ ಧನ ಬೇಕೇ ಬೇಕು ಕೇವಲ ಶ್ರೀ ಮಹಾಲಕ್ಷ್ಮಿ ಅಂದ ತಕ್ಷಣ ಧನ ಒಂದೇ ಅಲ್ಲ ಪ್ರತಿಯೊಂದು ಕೆಲಸದಲ್ಲಿ ಕೂಡ ಆಕೆಯ ಅಗತ್ಯತೆ ಪ್ರತಿಯೊಬ್ಬರಿಗೂ ಇದೆ. ಇನ್ನು ಶ್ರೀ ಮಹಾಲಕ್ಷ್ಮಿಯ ಕೃಪೆ ಆಗಬೇಕು ಅಂದರೆ ನಾವು ಕೆಲವು ಕೆಲಸಗಳನ್ನು ತಪ್ಪದೇ ಅಳವಡಿಸಬೇಕು. ಅದು ಎನ್ನಪ್ಪ ಎಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು. ಹೌದು ಪ್ರತಿ ನಿತ್ಯ ಸೂರ್ಯೋದಯ ವೇಳೆಗೆ ಎದ್ದು ಮನೆಯನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ರಂಗೋಲಿ ಹಾಕಿ ಅಲಂಕಾರ ಮಾಡಬೇಕು.
ಇನ್ನು ಗೋಧೂಳಿ ಸಮಯದಲ್ಲಿ ತಪ್ಪದೇ ಅದಕ್ಕಿಂತ ಮುಂಚೆಯೇ ಮನೆಯನ್ನು ಸ್ವಚ್ಛತೆ ಮಾಡಿ ಸರಿಯಾಗಿ ಗೋಧೂಳಿ ಸಮಯಕ್ಕೆ ದೀಪವನ್ನು ಹಚ್ಚಬೇಕು. ಮುಖ್ಯವಾಗಿ ದೀಪವನ್ನು ಮನೆಯ ಹೊರಗೆ ಹಾಗೂ ಒಳಗೆ ಹಚ್ಚಬೇಕು ಇದರಿಂದ ಶುಭ ಉಂಟಾಗುತ್ತದೆ.ಇನ್ನು ಮನೆಯ ಹೆಣ್ಣು ಮಕ್ಕಳು ಯಾವಾಗಲೂ ನಗುತ್ತಾ ಸಂಪೂರ್ಣ ತಾಳ್ಮೆಯೊಂದಿಗೆ ವ್ಯವಹಾರವನ್ನು ನಡೆಸಬೇಕು ಯಾಕೆಂದರೆ ಯಾವ ಮನೆಯಲ್ಲಿ ಸುಮಂಗಳೆಯರು ಸದಾ ಲವಲವಿಕೆಯಿಂದ ಸಂಸಾರವನ್ನು ಸಾಗಿಸುತ್ತಾರೊ ಅಂಥವರಿಗೆ ಮಹಾಲಕ್ಷ್ಮಿಯ ಒಲಿಮೇ ಇರುತ್ತದೆ ಇನ್ನು ಮುಖ್ಯವಾಗಿ ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಹಾಗೆಯೇ ಯಾತನಾ ಶಕ್ತಿಯಿಂದ ದೀಪವನ್ನು ಹಚ್ಚ ಬೇಕು.
ಈ ದೀಪ ಬೆಳಗುವುದರಿಂದ ಜ್ಞಾನದ ವೃದ್ಧಿ ಆಗುತ್ತದೆ. ಮುಖ್ಯವಾಗಿ ಸಂಜೆ ಹೊತ್ತಿನಲ್ಲಿ ಗೋಧೂಳಿ ಸಮಯದಲ್ಲಿ ತಪ್ಪದೇ ಹಿತ್ತಲಾ ಬಾಗಿಲನ್ನು ಮುಚ್ಚಿ ದೀಪವನ್ನು ಹಚ್ಚಿ. ಯಾಕೆಂದರೆ ಹಿತ್ತಲು ಬಾಗಿಲಿಂದ ಜ್ಯೇಷ್ಠ ದೇವಿಯ ಆಗಮವಾಗುತ್ತದೆ. ಆ ಬಾಗಿಲನ್ನು ಮುಚ್ಚಿ ದೀಪವನ್ನು ಹಚ್ಚಿದರೆ ಮಹಾಲಕ್ಷ್ಮಿ ಪ್ರಧಾನ ಬಾಗಿಲಿನಿಂದ ಪ್ರವೇಶ ಮಾಡುತ್ತಾಳೆ. ತಪ್ಪದೇ ಸಂಜೆ ಹೊತ್ತು ಯಾರೇ ಆಗಿರಲಿ ಉಗುರು ಗಳನ್ನು ಕತ್ತರಿಸಬಾರದು, ಸಂಜೆ ಹೊತ್ತು ಕೂದಲು ಬಾಚುವುದು ಇದೆಲ್ಲ ಮಾಡಬಾರದು. ಇದರಿಂದ ಕಿರಿಕಿರಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕೆಟ್ಟದಾಗಿ ಮಾತು ಸಹ ಆಡಬಾರದು ಸಂಜೆ ಹೊತ್ತಿನಲ್ಲಿ ಈ ಕೆಲವು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
ಸಂಜೆ ವೇಳೆಯಲ್ಲಿ ಅತಿಥಿಗಳು ಬಂದಾಗ ಅತಿಥಿ ಸತ್ಕಾರ ಮಾಡಬೇಕು ಹಾಗೆಯೇ ಶಾಂತಿಯಿಂದ ಹಾಗೂ ತಾಳ್ಮೆಯಿಂದ ಇರಬೇಕು ಮಹಾಲಕ್ಷ್ಮಿಯ ಮಂತ್ರವನ್ನು ಜಪಿಸಿ ಹಾಗೂ ಗಣೇಶನನ್ನು ಮಹಾ ಲಕ್ಷ್ಮಿಯ ಪಕ್ಕದಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದು. ಇದರಿಂದ ಮನೆಯೂ ಕಷ್ಟಗಳು ದೂರವಾಗಿ ಧನ ಧಾನ್ಯಗಳು ವೃದ್ಧಿ ಆಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ