ನಾವು ಈ ಲೇಖನದಲ್ಲಿ ಇಂದಿನ ಮಧ್ಯ ರಾತ್ರಿಯಿಂದ 21 ವರ್ಷಗಳ ಕಾಲ ಆರೂ ರಾಶಿಯವರಿಗೆ ಸೋಲೇ ಇರುವುದಿಲ್ಲ . ಮತ್ತು ದುಡ್ಡಿನ ಸುರಿ ಮಳೆ ಹೇಗೆ ಆಗುತ್ತದೆ ಎಂದು ತಿಳಿದುಕೊಳ್ಳೋಣ . ಈ ರಾಶಿಯವರಿಗೆ ಮುಂದಿನ 21 ವರ್ಷಗಳ ಕಾಲ ಆರೂ ರಾಶಿಯವರಿಗೆ ಸೋಲು ಇರುವುದಿಲ್ಲ , ಮತ್ತು ದುಡ್ಡಿನ ಸುರಿಮಳೆ ಆಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ .
ಈ ಆರೂ ರಾಶಿಯವರು ಇಂದಿನ ಮಧ್ಯ ರಾತ್ರಿಯಿಂದ ತುಂಬಾ ಶ್ರಮ ಪಟ್ಟು ಕೆಲಸ ಮಾಡುವುದರಿಂದ , ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ . ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದಾದರೂ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗಿದ್ದರೆ, ಅವುಗಳ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು . ಆ ಕೆಲಸಗಳನ್ನು ನೀವು ನಿರ್ವಹಿಸುವುದರಿಂದ, ತುಂಬಾನೇ ಪ್ರಯೋಜನವನ್ನು ಪಡೆದುಕೊಳ್ಳಬಹುದು. ದಾಂಪತ್ಯ ಜೀವನ ಉತ್ತಮವಾಗಿರುತ್ತದೆ . ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುವುದರಿಂದ,
ಸಾಕಷ್ಟು ರೀತಿಯ ಪ್ರಯೋಜನವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ. ಈ ಉದ್ಯೋಗದಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯ. ವ್ಯವಹಾರವನ್ನು ಮಾಡುವಾಗ ತುಂಬಾನೇ ಜಾಗರೂಕತೆಯಿಂದ ಇರಿ . ಏಕೆಂದರೆ ಇದರಿಂದ ನಿಮಗೆ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಜೀವನದಲ್ಲಿ ಯಾವುದಾದರೂ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ.
ಏಕೆಂದರೆ ನಿಮ್ಮ ನಿರ್ಧಾರ ಅನೇಕ ಜನರಿಗೆ ಅನುಕೂಲವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಾಗರೂಕತೆಯಿಂದ ಇರುವುದು ತುಂಬಾನೇ ಮುಖ್ಯ. ನೀವು ತುಂಬಾನೇ ಶ್ರಮಪಟ್ಟು ಕೆಲಸ ಮಾಡುವುದರಿಂದ, ನಿಮ್ಮ ಆದಾಯದ ಅರಿವು ಕೂಡ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು . ನಿಮ್ಮ ಸಂಗಾತಿಯೊಂದಿಗೆ ಏನಾದರೂ ಸಮಸ್ಯೆಗಳಿದ್ದರೆ ,
ಅವುಗಳನ್ನು ನೀವು ದೂರ ಮಾಡಿಕೊಳ್ಳಬೇಕು. ಮುಂದಿನ 21 ವರ್ಷಗಳು ಈ ರಾಶಿಯವರಿಗೆ ಒಳ್ಳೆಯ ಯೋಗ ಇದೆ. ಹಾಗೆಯೇ ಆರ್ಥಿಕವಾಗಿ ಬಲಿಷ್ಠರಾಗಿ ಇರುವುದರಿಂದ , ಇವರ ಜೀವನದಲ್ಲಿ ಎಂದಿಗೂ ಕೂಡ ಕಷ್ಟ ಎನ್ನುವುದು ಇವರ ಹತ್ತಿರ ಕೂಡ ಸುಳಿಯುವುದಿಲ್ಲ. ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಮುಕ್ಕಣೇಶ್ವರನ ಕೃಪೆಯಿಂದ ಪಡೆಯಲಿರುವ ಆ ಆರೂ ರಾಶಿಗಳು ಯಾವುದು ಎಂದರೆ , ಮೇಷ ರಾಶಿ, ಕುಂಭ ರಾಶಿ, ಮಕರ ರಾಶಿ, ತುಲಾ ರಾಶಿ, ಮೀನ ರಾಶಿ, ಮತ್ತು ಧನಸ್ಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ, ಭಕ್ತಿಯಿಂದ ಮುಕ್ಕಣೇಶ್ವರನ ಪೂಜೆಯನ್ನು ಮಾಡಿ ಎಂದು ಹೇಳಲಾಗಿದೆ.