ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ? ತೆಂಗಿನಲ್ಲಿ ಹೂವು ಬಂದರೆ ಯಾವುದರ ಸಂಕೇತ ಗೊತ್ತಾ?
ನಮಸ್ಕಾರ ಸ್ನೇಹಿತರೇ ಪೂಜೆಗಳಲ್ಲಿ ತೆಂಗಿನಕಾಯಿಯನ್ನು ಒಡೆಯುವ ಪದ್ಧತಿ, ಅನಾದಿಕಾಲದಿಂದಲೂ ಆಚರಣೆಯಲ್ಲಿ ಬಂದಿದೆ ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ವಿವಿಧ ಪೂಜೆಗಳಲ್ಲಿ ದೇವಾನುದೇವತೆಗಳಿಗೆ ವಿಶೇಷವಾಗಿ ಮುಖ್ಯವಾಗಿ ಸಲ್ಲಿಸುವ ನೈವೇದ್ಯ ಅಂದರೆ ಅದು ತೆಂಗು ಹೀಗಾಗಿ ಶುಭಕಾರ್ಯ ಯಾವುದೇ ಇರಲಿ ತೆಂಗಿನಕಾಯಿ ಒಡೆಯುವುದನ್ನು ನಾವು ನೋಡುತ್ತಾ ಇರುತ್ತೇವೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ … Read more