ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ? ತೆಂಗಿನಲ್ಲಿ ಹೂವು ಬಂದರೆ ಯಾವುದರ ಸಂಕೇತ ಗೊತ್ತಾ?

ನಮಸ್ಕಾರ ಸ್ನೇಹಿತರೇ ಪೂಜೆಗಳಲ್ಲಿ ತೆಂಗಿನಕಾಯಿಯನ್ನು ಒಡೆಯುವ ಪದ್ಧತಿ, ಅನಾದಿಕಾಲದಿಂದಲೂ ಆಚರಣೆಯಲ್ಲಿ ಬಂದಿದೆ ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ವಿವಿಧ ಪೂಜೆಗಳಲ್ಲಿ ದೇವಾನುದೇವತೆಗಳಿಗೆ ವಿಶೇಷವಾಗಿ ಮುಖ್ಯವಾಗಿ ಸಲ್ಲಿಸುವ ನೈವೇದ್ಯ ಅಂದರೆ ಅದು ತೆಂಗು ಹೀಗಾಗಿ ಶುಭಕಾರ್ಯ ಯಾವುದೇ ಇರಲಿ ತೆಂಗಿನಕಾಯಿ ಒಡೆಯುವುದನ್ನು ನಾವು ನೋಡುತ್ತಾ ಇರುತ್ತೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದನ್ನು ಹೊಡೆಯುವುದು ಆತ್ಮ ಸಮರ್ಪಣೆಗೆ ಸರಿಸಮ ಎಂದು ಭಾವಿಸಿದ್ದಾರೆ ನಮ್ಮ ಹಿಂದೂಗಳು ನಾವು ಹೀಗೆ ಹೊಡೆಯುವ ತೆಂಗಿನಕಾಯಿ ಏನಾದರೂ ಕೆಟ್ಟರೆ ಅಪಚಾರವೇ ಏನಾದರೂ ಆಗುತ್ತದೆ ಎನ್ನುವ ಹೀಗೆ ಹಲವಾರು ಸಂದೇಹಗಳಿಗೆ ಇಲ್ಲಿದೆ ನೋಡಿ ಉತ್ತರ ತೆಂಗಿನಕಾಯಿ ಒಡೆದಾಗ ಅದು ಕೆಟ್ಟಿದ್ದರೆ ಏನಾಗುತ್ತದೆ ಎನ್ನುವ ಸಂದೇಹ ಗೊಂದಲಗಳಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಕೆಲವರು ಆದರೆ ಭಯಪಡುವ ಅವಶ್ಯಕತೆ

ಇಲ್ಲ ಗೊಂದಲ ಮಾನಸಿಕ ಚಿಂತೆಗೆ ಎಡೆ ಪಡುವ ಅವಶ್ಯಕತೆ ಇಲ್ಲ ಪೂಜೆ ಮಾಡುವ ವೇಳೆಯಲ್ಲಿ ಪೂಜೆಗೆ ಒಡೆದ ತೆಂಗಿನಕಾಯಿ ಕೊಳೆತರೆ ಅಥವಾ ಕೆಟ್ಟರೇ ಯಾವ ಬಗೆಯ ದೋಷವು ಇಲ್ಲ ಅಪಚಾರವೂ ಇಲ್ಲ ಅಂತ ಹೇಳುತ್ತಾರೆ ತಜ್ಞರು ದೇವಾಲಯಗಳಲ್ಲಿ ಭಗವಂತನಿಗೆ ಹೊಡೆದ ತೆಂಗಿನಕಾಯಿ ಕೆಟ್ಟರೆ ಅದನ್ನು ನೀರಿನ ತೊಳೆದು ಮತ್ತೆ ಅದನ್ನು ಭಗವಂತನಿಗೆ ಅರ್ಪಿಸುತ್ತಾರಂತೆ ಹೀಗೆ ಆದರೆ ಭಕ್ತನಲ್ಲಿ ಕೆಟ್ಟ ಮನಸ್ಸು ಇಲ್ಲ ಅದು ತೆಂಗಿನಕಾಯಿಯಲ್ಲಿ ಇದೆ ಅಂತ ಸೂಚಿಸುತ್ತದೆ ಮನೆಯಲ್ಲಿ ಪೂಜೆ ಮಾಡುವಾಗ ಅಥವಾ ಬೇರೆ ಕಡೆಗಳಲ್ಲಿ

ಪೂಜೆ ಮಾಡುವಾಗ ಕಾಯಿ ಕೆಟ್ಟಿರುವುದು ಕಂಡುಬರುತ್ತದೆ ಆಗ ಪೂಜೆಯಲ್ಲಿ ಏನು ಅಪಚಾರವಾಗಿದೆ ಎಂದು ಕೆಲವರು ನೊಂದುಕೊಳ್ಳುತ್ತಾರೆ ಆದರೆ ಇದರಿಂದ ಯಾವುದೇ ತೊಂದರೆ ಇಲ್ಲ ಕೆಟ್ಟ ಭಾಗವನ್ನು ತೆಗೆದು ಮತ್ತೆ ಕೈಕಾಲುಗಳನ್ನು ತೊಳೆದುಕೊಂಡು ಮತ್ತೆ ಪೂಜೆಯನ್ನು ಪುನಃ ಆರಂಭಿಸಿಕೊಂಡು ಅದನ್ನು ಸಮರ್ಪಿಸಿ ವಾಹನ ಅಥವಾ ಇನ್ನಿತರ ಸ್ಥಳಗಳಲ್ಲಿ ಒಡೆದ ತೆಂಗಿನಕಾಯಿ ಕೊಳೆತಿರುವುದು ಕಂಡು ಬಂದರೆ ವಾಹನಕ್ಕೆ ಅಂಟಿರುವ ಅಥವಾ ಬೇರೆ ಯಾವುದಕ್ಕೆ

ಅಂಟಿರುವ ದೃಷ್ಟಿ ದೋಷ ನಿವಾರಣೆ ಆಗಿದೆ ಅಂತ ಅರ್ಥ ಮತ್ತೆ ಕೆಲವರು ಹೇಳುತ್ತಾರೆ ಇದು ಮುಂದಿನ ಜೀವನದ ಶುಭ ಸಂಕೇತ ಅಂತ ಹೇಳುತ್ತಾರೆ ಕೆಲವರು ತೆಂಗಿನ ಕಾಯಿ ಸಮಭಾಗವಾಗಿ ಒಡೆಯುವುದರಿಂದ ಮನಸ್ಸಿನಲ್ಲಿರುವ ಇಚ್ಛೆಗಳು ಸಮಾನವಾಗಿ ನೆರವೇರುತ್ತವೆ ಎನ್ನುವುದು ಇದರ ಅರ್ಥ ತೆಂಗಿನಕಾಯಿಯಲ್ಲಿ ಹೂವು ಬಂದರೆ ನವದಂಪತಿಗಳು ಇದನ್ನು ಒಡೆದರೆ ಅವರಿಗೆ ಬೇಗ ಸಂತಾನ ಭಾಗ್ಯ ದೊರೆಯುತ್ತದೆ ಎನ್ನುವುದು ಇದರ ಅರ್ಥ ಕಾಯಿ ಹೇಗೆ ಒಡೆದರು ಅದು ಶುಭ ಸೂಚಕ

ಅಂತ ತಿಳಿಯಬೇಕು ಹೀಗಾಗಿ ನಾವು ಒಳ್ಳೆಯ ಮನಸ್ಸಿನಿಂದ ಕಾರ್ಯ ಕರ್ಮವನ್ನು ಮಾಡಿ ಒಡೆದರೆ ಸಾಕು ಅದಕ್ಕೆ ಭಗವದ್ಗೀತೆಯಲ್ಲಿ ಹೇಳಿದ್ದು ಭಕ್ತಿಯಿಂದ ಶ್ರದ್ದೆಯಿಂದ ಏನನ್ನು ಅರ್ಪಿಸಿದರು ಭಗವಂತನಿಗೆ ಅದು ಸಲ್ಲುತ್ತದೆ ಎಂದು ಇಲ್ಲಿ ಭಕ್ತಿಯೇ ಮುಖ್ಯ ವಿನಹ ಭಕ್ತರು ತಂದ ವಸ್ತು ಮುಖ್ಯ ಅಲ್ಲ ಹೀಗೆ ಭಗವಂತನಿಗೆ ಅರ್ಪಿಸಿದ ಯಾವುದೇ ವಸ್ತುವಾಗಲಿ ಅದು ಭಗವಂತನಿಗೆ ಸಲ್ಲುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment