ಈ ಕೆಟ್ಟ ಕೆಲಸಗಳನ್ನು ಮಾಡಿದಂತ ಶನಿಯ ವಕ್ರದೃಷ್ಟಿ
ಈ ಕೆಟ್ಟ ಕೆಲಸಗಳನ್ನು ಮಾಡಿದಂತ ಶನಿಯ ವಕ್ರದೃಷ್ಟಿ ನಿಮ್ಮ ಮನೆಯ ಮೇಲೆ ಬೀಳುವುದು ಖಚಿತನುಡಿಸಿದ ನಂತರ ಪೊರಕೆಯನ್ನು ಅಥವಾ ಮನೆಯ ವರಿಸುವ ಮಾಪ ಎಲ್ಲಿಂದರಲ್ಲಿ ಇಡಬಾರದು ಪ್ರತ್ಯೇಕ ಜಾಗದಲ್ಲಿ ಸರಿಯಾಗಿ ಇಡದಿದ್ದರೆ ಶನಿಯು ಕೋಪಗೊಳ್ಳುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ ಎರಡನೆಯದಾಗಿ ಕೊಳೆಯಾದ ಬಟ್ಟೆಯನ್ನು ಹೊಗೆಯದೆ ಧರಿಸುವುದು ಹೊಗೆಯ ಬೇಕಾದ ಬಟ್ಟೆಗಳನ್ನು ಹೊಗೆಯದೆ ಹೆಚ್ಚು ಹೆಚ್ಚು ಗುಡ್ಡೆಯಾಗಿ ಇಟ್ಟಿರುವುದು ಇದರಿಂದ ಗ್ರಹಗಳ ನ್ಯಾಯಾಧೀಶನದ ಶನಿಯು ಕೋಪಗೊಳ್ಳುತ್ತಾನೆ. ಮೂರನೆದಾಗಿ ಮನೆಯಲ್ಲಿ ಶಿಸ್ತು ಇಲ್ಲದೆ ಎಲ್ಲಾ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಮನೆಯಲ್ಲಿ … Read more